ಪ್ರಿಯ ಓದುಗರೇ ಕೃಷ್ಣ ನ ತುಲಾಭಾರದ ಕಥೆಯನ್ನು ಕೇಳಿರುತ್ತೀರಾ. ಹೌದು ಕೃಷ್ಣನ ತುಲಾಭಾರದ ಬಗ್ಗೆ ನಿಮಗೆ ತಿಳಿದಿದ್ದರೆ ನಿಮಗೆ ನಾವು ತಿಳಿಸುವ ಈ ಮಾಹಿತಿ ಬಹಳ ಹತ್ತಿರವಾಗಿರುತ್ತವೆ ಹೇಗೆ ಅಂದರೆ ನಾವು ತಿಳಿಸುವ ಈ ದಿನದ ಮಾಹಿತಿ ಮತ್ತು ಈ ಪರಿಹಾರವು ಕೂಡ ಇದೊಂದು ಕಥೆಗೆ ಬಹಳ ಹತ್ತಿರವಾಗಿರುತ್ತೆವೆ. ಆದ್ದರಿಂದ ನಾವು ತಿಳಿಸುವ ಈ ಪರಿಹಾರವನ್ನು ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಸ್ನೇಹಿತರೇ ಆ ಲಕ್ಷ್ಮೀ ದೇವಿಯ ಕೃಪೆಯಿಂದ ಮತ್ತು ಸಾಕ್ಷಾತ್ ಕೃಷ್ಣನ ಅನುಗ್ರಹವನ್ನು ನೀವು ಪಡೆದುಕೊಳ್ಳಬಹುದು.
ಹೌದು ನಮಗೆ ಕಾಡುವ ಪ್ರತಿಯೊಂದು ಸಮಸ್ಯೆಗಳಿಗೂ ದೇವರ ಕೃಪೆ ಇದ್ದಲ್ಲಿ ಆ ಸಾಕ್ಷಾತ್ ಲಕ್ಷ್ಮೀದೇವಿಯ ಕೃಪೆಯಿಂದಲೇ ಯಾವ ಸಮಸ್ಯೆಯೂ ಕೂಡ ನಮಗೆ ಜೀವನದಲ್ಲಿ ಭಾರ ಅನಿಸುವುದಿಲ್ಲ ಕಷ್ಟ ಅನಿಸುವುದಿಲ್ಲ ಎಲ್ಲಾ ಸಮಸ್ಯೆಗಳನ್ನು ಕ್ಷಣಮಾತ್ರದಲ್ಲಿಯೇ ನಾವು ಪರಿಹರ ಮಾಡಿಕೊಂಡು ಬಿಡಬಹುದು. ಹೌದು ಕೆಲವರು ಕಷ್ಟ ಬಂದರೂ ಹೇಗೆ ದೃಢವಾಗಿರುತ್ತಾರೆ ನೀವೇ ಅವರನ್ನ ಗಮನಿಸಿ ಯಾವ ಕಷ್ಟ ಬಂದರೂ ಎಲ್ಲವನ್ನು ಸಹ ಚಿಟಕಿ ಹೊಡೆಯುವಲ್ಲಿ ಪರಿಹಾರ ಮಾಡುತ್ತೇನೆ ಎಂಬ ಧೈರ್ಯದಲ್ಲಿ ಇರುತ್ತಾರೆ ಯಾಕೆ ಅಂದರೆ ಅವರಿಗೆ ಸದಾ ಅದರ ಮೇಲೆ ದೇವರ ಕೃಪೆ ಇರುತ್ತದೆ ಆದ್ದರಿಂದ ಪ್ರತಿಯೊಂದು ಕಷ್ಟವನ್ನು ಕೂಡ ಬೇಗ ಪರಿಹಾರ ಮಾಡಿಕೊಂಡು ಬಿಡುತ್ತಾರೆ.
ಆದ್ದರಿಂದ ನೀವು ಕೂಡ ಇದೊಂದು ಎಲೆಯನ್ನು ದೇವರಿಗೆ ಸಮರ್ಪಣೆ ಮಾಡಿ ಆ ಕೃಷ್ಣನ ಅನುಗ್ರಹ ಮಹಾಲಕ್ಷ್ಮೀ ದೇವಿಯ ಅನುಗ್ರಹ ನಿಮ್ಮ ಮೇಲೆ ಹೇಗೆ ಆಗುತ್ತದೆ ಎಂಬುದನ್ನು ನೀವೇ ಕಾಣಬಹುದು. ಹೌದು ಸ್ನೇಹಿತರ ಆದ್ಮೇಲೆ ಮತ್ಯಾವುದೂ ಅಲ್ಲ ತುಳಸೀ ದಳ ತುಳಸಿದಳದ ಪವಿತ್ರತೆಯ ಬಗ್ಗೆ ತುಳಸಿ ದಳದ ಮಹಾತ್ಮೆ ಬಗ್ಗೆ ನೀವು ಕೇಳಿದ್ದೀರಾ ಅಲ್ವಾ ಹೌದು ಈ ಮೊದಲೇ ಹೇಳಿದಂತೆ ಕೃಷ್ಣನ ತುಲಾಭಾರದಲ್ಲಿ ಯಾವ ವಸ್ತುಗಳನ್ನು ಸಮರ್ಪಣೆ ಮಾಡಿದರು ಕೂಡ ಆ ತಕ್ಕಡಿ ಮೇಲೆ ಏಳುತ್ತಲೇ ಇರುವುದಿಲ್ಲ. ಆದರೆ ಯಾವಾಗ ಪ್ರೀತಿಯಿಂದ ಒಂದು ತುಳಸಿ ದಳವನ್ನು ಅಲ್ಲಿ ಸಮರ್ಪಣೆ ಮಾಡುತ್ತಾರೆ
ಆ ತಕ್ಕಡಿ ಮೇಲೇಳುತ್ತದೆ ಇದರ ಕಾರಣವೇನೆಂದರೆ ಕೃಷ್ಣನ ಅನುಗ್ರಹ ತುಳಸಿ ಗಿಡದ ಮೇಲಿನ ತುಳಸಿ ದಳ ಬಂಗಾರ ಕ್ಕಿಂತ ಹೆಚ್ಚು ಮಹಿಮೆಯನ್ನು ಹೊಂದಿರುವ ಕಾರಣ ಒಂದು ತುಳಸೀದಳ ಅದೆಷ್ಟು ಪಾವಿತ್ರ್ಯತೆಯನ್ನು ಪಡೆದುಕೊಂಡಿದೆ ಅದೆಷ್ಟು ಬಂಗಾರದ ತೂಕವನ್ನು ಹೊಂದಿದೆ ಎಂದು ನೀವೇ ಯೋಚನೆ ಮಾಡಿ.ಅಂತಹ ತುಳಸಿ ದಳ ವನ್ನು ನೀವು ಕೃಷ್ಣನಿಗೆ ಸಮರ್ಪಣೆ ಮಾಡುವ ಮೂಲಕ ನಿಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದಲ್ಲಿ ನಿಮ್ಮ ಸಕಲ ಸಂಕಷ್ಟಗಳು ದೂರವಾಗುತ್ತವೆ ಪ್ರತಿದಿನ ಈ ತುಳಸೀದಳದ ಹಾರವನ್ನ ಆ ಕೃಷ್ಣನಿಗೆ ಸಮರ್ಪಣೆ ಮಾಡಿ ಕೃಷ್ಣನ ಸಂತಸ ನಿಮ್ಮ ಎಲ್ಲಾ ದುಃಖಗಳನ್ನ ದೂರ ಮಾಡಿ ಮನೆಯಲ್ಲಿ ನೆಮ್ಮದಿ ಸುಖ ಶಾಂತಿ ನೆಲೆಸುವಂತೆ ಕೃಪೆ ತೋರುತ್ತಾನೆ ಆ ಕೃಷ್ಣ.
ಮನೆಯಲ್ಲಿ ವಾಸ್ತು ಸಮಸ್ಯೆ ಇದೆ ಅನ್ನುವವರು ಈ ಬೇರನ್ನು ಮನೆಗೆ ತಂದು ಇಟ್ಟುಕೊಳ್ಳಿ, ಹೌದು ಆ ಬೇರು ಯಾವುದು ಗೊತ್ತಾ ಅದೇ ಬ್ಯಾಂಬು ಗಿಡದ ಬೇರು ಇದನ್ನು ಯಾರು ಮನೆಯಲ್ಲಿ ಇಟ್ಟುಕೊಳ್ತಾರೆ ಅಂಥವರಿಗೆ ಸಾಕ್ಷಾತ್ ಕೃಷ್ಣನ ಕೃಪೆಯ ಅನುಗ್ರಹ ಆಗುತ್ತದೆ ಮತ್ತು ಮನೆಯಲ್ಲಿರುವ ವಾಸ್ತುದೋಷ ನಿವಾರಣೆ ಆಗಿ ಸಕಲ ಅಷ್ಟೈಶ್ವರ್ಯ ನಿಮಗೆ ಸಿದ್ಧಿಯಾಗುತ್ತದೆ ಇದೊಂದು ಗಿಡದ ಬೇರು ಅಪಾರವಾದ ಯಶಸ್ಸು ತಂದು ಕೊಡುತ್ತದೆ ನಿಮ್ಮ ಜೀವನಕ್ಕೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ