ನಿಮಗೇನಾದ್ರು ಅಪ್ಪಿ ತಪ್ಪಿ ಒಬ್ಬರೇ ಇದ್ದಾಗ ನಿಮಗೆ ಹೃದಯಾಘಾತವಾದರೆ ಹೀಗೆ ಮಾಡಿ ನಿಮ್ಮ ಪ್ರಾಣ ಉಳಿಸಿಕೊಳ್ಳಿ !!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ಹೃದಯಘಾತ ಎಂದರೆ ಹೃದಯದ ಒಂದು ಭಾಗಕ್ಕೆ ರಕ್ತ ಪೂರೈಕೆಯಲ್ಲಿ ಉಂಟಾಗಿ ಹೃದಯದ ಜೀವಕೋಶಗಳು ಸಾಯುವುದು ಎಂದರ್ಥ.ಇದನ್ನು ಸಾಮಾನ್ಯವಾಗಿ ಹೃದಯಗಾತ ಎಂದು ಕರೆಯುತ್ತಾರೆ ಇದಕ್ಕೆ ಮುಖ್ಯ ಕಾರಣ ಸುಲಭವಾಗಿ ಘಾಸಿಗೊಳಿಸುವ ಅಪಧಮನಿ ಕಾಠಿಣ್ಯದ ಪ್ಲೇಟ್ ಛಿದ್ರವಾಗುವುದರಿಂದ ಉಂಟಾಗುವ ಪರಿಧಮನಿಯ ಮುಚ್ಚಿಕೊಳ್ಳುವಿಕೆ.ತೀರ ಹೃದಯದ ಸ್ನಾಯುವಿನ ಊತಕ ಸಾವಿನ ಮಾದರಿ ರೋಗಲಕ್ಷಣಗಳೆಂದರೆ ಹಠಾತ್ ಎದೆನೋವು ವಿಶಿಷ್ಟವಾಗಿ ಎಡ ಬಾಹುವಿನಲ್ಲಿ ಅಥವಾ ಕತ್ತಿನ ಭಾಗದಲ್ಲಿ ನೋವು ಬರುವುದು.

ಹಾಗೆಯೇ ಉಸಿರಾಟಕ್ಕೆ ತೊಂದರೆ ಆಗುವಂಥದ್ದು. ಹಾಗೂ ವಾಕರಿಕೆ ಮತ್ತು ವಾಂತಿ ಮಾಡುವುದು, ನಾಡಿಮಿಡಿತ, ಬೆವರುವುದು ಮತ್ತು ಆತಂಕ ಈ ರೀತಿಯಾಗಿ ನಿಮಗೆ ರೋಗಲಕ್ಷಣಗಳು ಬಂದರೆ ಹೆಚ್ಚಾಗಿ ಸಾವು ಸನ್ನಿಹಿತವಾಗಿದೆ ಎಂದು ಹೇಳಲಾಗುತ್ತದೆ.ಈ ರೀತಿಯಾಗಿ ನೀವು ಒಬ್ಬರೇ ಇರುವಾಗ ಹೃದಯಾಘಾತವಾಗುತ್ತದೆ ಎಂಬುವ ಲಕ್ಷಣಗಳು ನಿಮ್ಮಲ್ಲಿ ಗೋಚರಿಸಿದ್ದಲ್ಲಿ ನೀವು ಏನು ಮಾಡಬೇಕು ಎಂದು ಇಂದಿನ ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇನೆ ಸ್ನೇಹಿತರೆ.

ನಾವು ಹೇಳುವ ಹಾಗೆ ಮಾಡಿ ಹೃದಯಾಘಾತವಾದ ಸಂದರ್ಭದಲ್ಲಿ ನಿಮ್ಮ ಜೀವವನ್ನು ಉಳಿಸಿಕೊಳ್ಳಿ. ಸ್ನೇಹಿತರೆ ಇಂದಿನ ದಿನಗಳಲ್ಲಿ ಹೃದಯ ರೋಗಗಳಿಂದ ನರಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.ಒಂದು ಕಾಲದಲ್ಲಿ 60 ವಯಸ್ಸಿಗೆ ಬರುತ್ತಿದ್ದ ಹೃದಯಾಘಾತ ಈಗ ಸಣ್ಣ ವಯಸ್ಸಿಗೆ ಬರುತ್ತಿದೆ.ಇದಕ್ಕೆ ಕಾರಣವೇನೆಂದರೆ ಅಧಿಕ ರಕ್ತದೊತ್ತಡ ,ಸಕ್ಕರೆ ಕಾಯಿಲೆ ,ಕೊಲೆಸ್ಟ್ರಾಲ್ ಮತ್ತು ಮಾನಸಿಕ ಒತ್ತಡವೂ ಕಾರಣವಾಗುತ್ತಿದೆ.ಹಾಗಿದ್ದಾಗ ಸ್ನೇಹಿತರೆ ನೀವು ಒಬ್ಬರೇ ಇರುವಾಗ ಹೃದಯಘಾತ ವಾದರೆ ಹೀಗೆ ಮಾಡಿ ನಿಮ್ಮ ಪ್ರಾಣವನ್ನು ಉಳಿಸಿಕೊಳ್ಳಿ.

ಊಟದ ನಂತರ, ಮೆಟ್ಟಿಲು ಹತ್ತುವಾಗ, ಹೀಗೆ ಹಲವು ಸಂದರ್ಭಗಳಲ್ಲಿ ಎದೆ ನೋವು ಕಾಣಿಸಿಕೊಳ್ಳಬಹುದು. ನೋವಿನ ತೀವ್ರತೆಗೆ ಅನುಗುಣವಾಗಿ ಬೈಪಾಸ್ ಸರ್ಜರಿ ಇಲ್ಲವೇ ಆಂಜಿಯೋಪ್ಲಾಸ್ಟಿ ಮಾಡುತ್ತಾರೆ. ಇದಕ್ಕೆ ಬದಲಿಯಾಗಿ ಇಇಸಿಪಿ.ಸ್ನೇಹಿತರೆ ಉದಾಹರಣೆಗೆ ರಾತ್ರಿ ಸಮಯ ಎಂದಿಗಿಂತಲೂ  ಹೆಚ್ಚಿಗೆ ಕೆಲಸ ಮಾಡಿ ವಾಪಸ್ ಆಗುತ್ತೀರಿ. ನೀವು ಅಂತಹ ಸಮಯದಲ್ಲಿ ಬಹಳ ಸುಸ್ತಾಗುತ್ತಿದೆ ಎನ್ನುವ ಭಾವನೆ ಮೂಡುತ್ತದೆ. ಆ ಸಮಯದಲ್ಲಿ ಇದ್ದಕ್ಕಿದ್ದಂತೆ ನಿಮ್ಮ ಎದೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ನೋವು ನಿಮ್ಮ ದವಡೆಯಿಂದ ನಿಮ್ಮ ಕೈಗಳ ವರೆಗೆ ಯು ಹರಡುತ್ತದೆ. ನಿಮ್ಮ ಮನೆಯಿಂದ ಆಸ್ಪತ್ರೆಯು ಐದು ಕಿಲೋಮೀಟರ್ ದೂರದಲ್ಲಿದೆ ಎಂದರೆ, ನಿಮಗೆ ಆ ಸಮಯದಲ್ಲಿ ಆಸ್ಪತ್ರೆಗೆ ಹೋಗಲು ಆಗುವುದು ಇಲ್ಲವೋ ಎಂಬುದು ನಿಮಗೆ ಗೊತ್ತಾಗುವುದಿಲ್ಲ.ಆ ಸಮಯದಲ್ಲಿ ನೀವು ಸಿಪಿಆರ್ ಶಿಕ್ಷಣ ಪಡೆದಿರುತ್ತೀರಿ ಆದರೂ ಅದನ್ನು ನಿಮಗೆ ನೀವು ಹೇಗೆ ಮಾಡಿಕೊಳ್ಳಬೇಕೆಂದು ತಿಳಿಯುವುದಿಲ್ಲ. ನಿಮ್ಮೊಂದಿಗೆ ಆ ಸಮಯದಲ್ಲಿ ಯಾರು ಇಲ್ಲವೆಂದರೆ ಹೃದಯದ ನೋವನ್ನು ಭರಿಸುವುದು ಆದರೂ ಹೇಗೆ.

ಹೃದಯದ ಬಡಿತದಲ್ಲಿ ಏರಿಳಿತ ಉಂಟಾಗುತ್ತಿದೆ ಬಹಳ ಸುಸ್ತಾಗಿದ್ದೀರಿ ನೀವು ಪ್ರಜ್ಞಾಹೀನರಾಗಿ ಕೇವಲ ಮಾತ್ರವೇ ಇರುವ ಸಮಯದಲ್ಲಿ ರೋಗಿಯು ಪದೇಪದೇ ಕೆಮ್ಮಿ ತಮಗೆ ತಾವೇ ಸಹಾಯ ಮಾಡಿಕೊಳ್ಳಬಹುದು.ಕೆಮ್ಮುವಾಗ ದೀರ್ಘವಾಗಿ ಉಸಿರನ್ನು ಎಳೆದುಕೊಳ್ಳಬೇಕು ಕೆಮ್ಮು ಗಂಟಲಿನ ಒಳಭಾಗದಿಂದ ಬರುವಂತೆ ಇರಬೇಕು.ಪ್ರತಿ ಎರಡು ಸೆಕೆಂಡು ಗಳಿಗೊಮ್ಮೆ ಉಸಿರೆಳೆದುಕೊಳ್ಳುತ್ತಾ ಕೆಮ್ಮು ತ್ತಿರಬೇಕು.

ಜೋರಾಗಿ ಉಸಿರಾಡುವುದರಿಂದ ಶ್ವಾಸಕೋಶಗಳಿಗೆ ಅಧಿಕ ಆಮ್ಲಜನಕ ಸರಬರಾಜಾಗುತ್ತದೆ.ಹೃದಯದ ಮೇಲೆ ಒತ್ತಡ ಬಿದ್ದು ವರಪ್ರಸಾದ ಅಧಿಕವಾಗುತ್ತದೆ ಹಿಂಡುವಂತಹ ನೋವು ಸಹ ಕಡಿಮೆಯಾಗುತ್ತದೆ.ನಂತರ ಅವರನ್ನು ಯಾವುದಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಈ ವಿಷಯವನ್ನು ಆದಷ್ಟು ಹೆಚ್ಚು ಮಂದಿಗೆ ತಿಳಿಸಿ ಹಾಗೂ ಅವರ ಪ್ರಾಣವನ್ನು ಉಳಿಸಿ.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯ ಬಗ್ಗೆ ಅನಿಸಿಕೆ ಮತ್ತು ಅಭಿಪ್ರಾಯವನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ ಧನ್ಯವಾದಗಳು ಶುಭದಿನ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.