ಮದುವೆ ಆದ ಮಹಿಳೆಯರು ಯಾವುದೇ ಕಾರಣಕ್ಕೂ ಈ ರೀತಿ ಇರುವ ಕಾಲುಂಗರ ಧರಿಸಬೇಡಿ ಗಂಡನಿಗೆ ತೊಂದರೆ ಆಗತ್ತೆ ….!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹೆಣ್ಣುಮಕ್ಕಳಿಗೆ ಮದುವೆಯ ಜೀವನದ ನಂತರದ ದಿವಸಗಳು ಬಹಳ ಮಹತ್ವ ಕರವಾಗಿರುತ್ತದೆ ಆಕೆ ತನ್ನ ಗಂಡನ ಆಯಸ್ಸಿಗಾಗಿ ಆಕೆಯ ಜೀವನವನ್ನು ಮುಡಿಪಾಗಿ ನೆಟ್ಟಿರುತ್ತಾಳೆ ಮತ್ತು ಆಕೆಯ ಕೆಲವೊಂದು ಸ್ವಭಾವಗಳಿಂದಾಗಿ, ಆಕೆ ಮಾಡುವ ಕೆಲವೊಂದು ಕೆಲಸಗಳಿಂದಾಗಿ ಆಕೆ ಕೈಗೊಳ್ಳುವ ಕೆಲವೊಂದು ನಿರ್ಧಾರಗಳಿಂದಾಗಿ ಆಕೆಯ ಪತಿಯ ಜೀವನದ ಮೇಲೆಯೂ ಕೂಡ ಪ್ರಭಾವ ಬೀರುತ್ತದೆ. ಅದೇ ರೀತಿಯಲ್ಲಿ ಮುತ್ತೈದೆಗೆ ಮುತ್ತುಗಳು ಅಂದರೆ ಕಾಲುಂಗುರ ತಾಳಿ ಕುಂಕುಮ ಅರಿಶಿಣ ಮತ್ತು ಮೂಗೊತ್ತಿ, ಇವುಗಳು ಶ್ರೇಷ್ಠವಾದದ್ದು ಆಕೆಯ ಗಂಡನ ಆಯಸ್ಸಿನ ಪ್ರತೀಕ ಆಗಿರುತ್ತದೆ ಇವು.

ಆದ್ದರಿಂದ ನಮ್ಮ ಸಂಪ್ರದಾಯದಲ್ಲಿ ಕಾಲುಂಗುರಕ್ಕೆ ಅರಿಶಿನ ಕುಂಕುಮಕ್ಕೆ ಮತ್ತು ತಾಳಿ ಮೂಗುತಿ ಗೆ ಪ್ರತ್ಯೇಕವಾದ ಸ್ಥಾನವನ್ನು ನೀಡಿ ಅವುಗಳಿಗೆ ಗೌರವನ್ನು ಸಹ ನೀಡಲಾಗಿದೆ ಈ ತರದ ಮಾಹಿತಿಯಲ್ಲಿ ಕಾಲುಂಗುರದ ಬಗ್ಗೆ ತಿಳಿಸಿಕೊಡುತ್ತಿದ್ದೇವೆ ಈ ಕಾಲುಂಗುರ ಅಂದರೆ ಅದು ಗಂಡನ ಆಯಸ್ಸಿನ ಪ್ರತೀಕ ಮತ್ತು ಗಂಡ ಹೆಂಡತಿಯ ನಡುವೆ ಇರುವ ಅರ್ಥಪೂರ್ಣ ಬದುಕಿನ ಪ್ರತೀಕ ಆಗಿರುತ್ತದೆ

ಹಾಕು ಇಷ್ಟು ಮಾತ್ರವಲ್ಲ ಹೆಣ್ಣಿನ ಆರೋಗ್ಯಕ್ಕೆ ಆರೋಗ್ಯರಕ್ಷಣೆಗೆ ಕಾಲುಂಗುರವನ್ನು ಧರಿಸಲಾಗುತ್ತದೆ. ಗಂಡ ಹೆಂಡತಿಯ ನಡುವಿನ ಲೈಂಗಿಕ ಕ್ರಿಯೆಯನ್ನು ಇದು ಸರಿ ಹೊಂದುವಂತೆ ಮಾಡುತ್ತದೆ ಮತ್ತು ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಕೂಡ ಈ ಬೆಳ್ಳಿ ಲೋಹದ ಕಾಲುಂಗುರ ಬಹಳ ಪ್ರಯೋಜನಕಾರಿಯಾಗಿದೆ ಆದ್ದರಿಂದ ಮದುವೆಯಾದ ಹೆಣ್ಣುಮಕ್ಕಳಿಗೆ ಕಾಲುಂಗುರವನ್ನು ತಪ್ಪದ ಧರಿಸಬೇಕೆಂದು ಹೇಳುವುದು.ಇನ್ನೂ ಕಾಲುಂಗುರವ ಹಳೆಯದಾಗಿದ್ದರೆ ಕಾಲುಂಗುರ ಸವೆದಿದ್ದರೆ ಅವುಗಳನ್ನು ನೀವು ಬದಲಾಯಿಸಬೇಕಾಗುತ್ತದೆ.

ಇನ್ನೂ ಬದಲಾಯಿಸುವಾಗ ಈ ವಿಚಾರವನ್ನ ತಪ್ಪದೆ ತಿಳಿದಿರಿ ಕಾಲುಂಗುರವನ್ನು ತೆಗೆದು ಬಹಳ ಸಮಯ ಇರಬಾರದು ಕಾಲುಂಗುರ ವಿಲ್ಲದೆ ಮುತ್ತೈದೆಯರು ಹೆಚ್ಚು ಸಮಯ ಇರುವುದರಿಂದ ಅದು ತಪ್ಪಾಗುತ್ತದೆ ಮತ್ತು ಮನೆಗೆ ಕೆಟ್ಟದಾಗುತ್ತದೆ ಎಂದು ಹೇಳಲಾಗಿದೆ ಹಾಗೂ ನೀವು ಧರಿಸಿದಂತಹ ಕಾಲುಂಗುರವನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ನೀಡುವುದು ಕೂಡ ಸರಿಯಲ್ಲಾ, ಇದು ತಪ್ಪು ಎಂದು ಹೇಳಲಾಗಿದೆ. ಈ ಕಾಲುಂಗುರವನ್ನು ಹೆಣ್ಣು ಮಕ್ಕಳು ಧರಿಸುವುದರಿಂದ ಆಕೆ ಮನೆಯ ಲಕ್ಷ್ಮಿ ಪ್ರತೀಕಳಾಗಿ ಇರುತ್ತಾಳೆ.

ಒಬ್ಬ ಹೆಣ್ಣು ಮಗಳು ಧರಿಸಿದ ಕಾಲುಂಗುರವನ್ನು ಬೇರೆಯವರು ಧರಿಸುವುದರಿಂದ ಆ ಹೆಣ್ಣಿನ ಗಂಡನ ಆಯಸ್ಸಿನ ಮೇಲೆ ಇದು ಪ್ರಭಾವ ಬೀರುತ್ತದೆ ಮತ್ತು ಧರಿಸಿರುವ ಕಾಲುಂಗುರ ಇದ್ದಕ್ಕಿದ್ದ ಹಾಗೆ ಹೊಡೆದರೆ ಅದು ಕೂಡ ಅಪಶಕುನ ಎಂದು ಹೇಳಲಾಗಿದೆ ಮತ್ತು ಕಾಲುಂಗುರ ಕಳೆದು ಹೋದರೆ ಮುಂದೆ ಯಾವುದಾದರೂ ತೊಂದರೆ ಆಗಬಹುದು ಎಂಬುದರ ಸೂಚನೆ ಇದಾಗಿರುತ್ತದೆ. ಈ ರೀತಿ ಕಾಲುಂಗುರ ಅನೇಕ ಶಕುನಗಳ ಬಗ್ಗೆ ಕೂಡ ತಿಳಿಸುತ್ತದೆ ಮತ್ತು ಕಾಲುಂಗುರವನ್ನು ಅಷ್ಟು ಕೀಳಾಗಿ ಕಾಣಬಾರದು ಸವೆದುಹೋದ ಕಾಲುಂಗುರವನ್ನು ತುಂಬ ದಿವಸಗಳವರೆಗೂ ಧರಿಸಿರಬಾರದು.

ಇನ್ನು ಕಾಲುಂಗುರವನ್ನು ಬೆಳ್ಳಿ ಲೋಹದಿಂದ ಮಾಡಿಯೇ ಧರಿಸಬೇಕು ಆದರೆ ಇವತ್ತಿನ ಕಾಲದಲ್ಲಿ ಸ್ವಲ್ಪ ಮಂದಿ ಫ್ಯಾಷನ್ ಗಾಗಿ ಕಾಲುಂಗುರವನ್ನು ಬೇರೆ ಲೋಹದಿಂದ ಮಾಡಿಸಿ ಹಾಕಿಕೊಳ್ಳುತ್ತಾರೆ ಆದರೆ ಇದು ತಪ್ಪು ಮತ್ತು ಚಿನ್ನದ ಲೋಹದ ಕಾಲುಂಗುರವನ್ನು ಕೂಡ ಧರಿಸಬಾರದು ಯಾಕೆಂದರೆ ಚಿನ್ನವನ್ನು ಲಕ್ಷ್ಮಿಗೆ ಹೋಲಿಸುತ್ತಾರೆ. ಅದರಿಂದ ಸೊಂಟದಿಂದ ಕೆಳಗೆ ಯಾವುದೇ ಕಾರಣಕ್ಕೂ ಚಿನ್ನದಿಂದ ಮಾಡಿದ ಲೋಹದ ಯಾವುದೇ ಆಭರಣಗಳನ್ನು ಧರಿಸುವುದು ಶ್ರೇಷ್ಠವಲ್ಲ. ಬೆಳ್ಳಿ ಕಾಲುಂಗುರವನ್ನು ಧರಿಸುವುದರಿಂದ ಇದು ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿ ರಿಸಲು ಸಹಕಾರಿಯಾಗಿರುತ್ತದೆ ಕೂಡ. ಈ ರೀತಿ ಮದುವೆಯಾದ ಹೆಣ್ಣುಮಕ್ಕಳಿಗೆ ಕಾಲುಂಗುರ ಒಂದು ಮಹತ್ವಕರವಾದ ಸ್ಥಾನವನ್ನು ನಿರ್ವಹಿಸುತ್ತಿದೆ.

Leave a Reply

Your email address will not be published.