ಕೆಲವೊಮ್ಮೆ ನಾವು ಏನು ಮಾಡಬೇಕು ಯಾವ ಸಾಧನೆ ಮಾಡ ಬೇಕು ಸಾಧನೆ ತಯಾರಿ ಮಾಡಿ ಕೊಳ್ಳಬೇಕು ಏನಾದರೂ ಕೆಲಸ ಮಾಡ ಬೇಕು ಅಂತ ಹೊರಟಾಗ ಅದು ನಮ್ಮ ಕೈಯಿಂದ ಸಾಧ್ಯ ವಾಗಲ್ಲ ನಾವು ಹೇಳುವ ರೀತಿ ನೀವು ಮಾಡಿದರೆ ನೀವು ಮಾಡುವ ಪ್ರತಿ ಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ ನಿಮ್ಮ ಕೆಲಸಗಳು ತುಂಬಾ ಯಶಸ್ವಿಯಾಗಿ ಮುನ್ನುಗ್ಗುತ್ತೀರಿ ಎಂದು ನಾವು ಖಚಿತ ವಾಗಿ ಹೇಳುತ್ತೇವೆ ಇದು ಹೇಗೆ ಎಂದು ತಿಳಿ ಯೋಣ ಬನ್ನಿ ನಾವು ನಾವು ಹೇಳುವ ದಿನ ದಂದು ಈ ಸಣ್ಣ ಕೆಲಸ ಮಾಡಿದರೆ ನಿಮ್ಮ ಯಶಸ್ಸು ಕಟ್ಟಿಟ್ಟ ಬುತ್ತಿ .ತುಂಬಾ ಜನರು ಹೇಳುವ ಪ್ರಕಾರ ಮಂಗಳ ಮುಖಿ ಎಂದರೆ ನಮ್ಮೊಡನೆ ಜೀವನ ನಡೆಸುವ ಒಬ್ಬ ಮಹಿಳೆ ಅವರು ಕೂಡ ಗಂಡಾದರೂ ಹೆಣ್ಣಾಗಿ ಜನಿಸಿ ದವರು ಇಂಥವರು ನಮಗೆ ಆಶೀರ್ವಾದ ವನ್ನು ನೀಡಿದರೇ ಸುಖ ಸಮೃದ್ಧಿ ಯಿಂದ ನಾವು ಯಶಸ್ವಿ ಯಾಗಿ ನಮಗೆ ಬೇರೆಯವರು ಇಟ್ಟಿರುವ ದೃಷ್ಟಿಯನ್ನು ಉಳಿಸಬಹುದು ಇವರು ಮಕ್ಕಳಿಗೆ ಏನಾದರೂ ಆಶೀರ್ವಾದ ಮಾಡಿದರೆ ಅವರು ವಿದ್ಯಾ ಮಾಸದಲ್ಲಿ ಪೂರ್ಣವಾಗಿ ಯಶಸ್ವಿಯನ್ನು ಸಾಧಿಸುತ್ತಾರೆ ಎಂದು ಪುರಾಣಗಳು ಹೇಳಿದ್ದಾನು ನಾವು ನೋಡಿದ್ದೇವೆ
ನಿಮಗೆ ಮಂಗಳ ಮುಖಿ ಸಿಕ್ಕಿರುವುದು ಅಥವಾ ಕಂಡಿರುವುದನ್ನು ಕಂಡರೆ ಅವರ ಹತ್ತಿರ ಕನಿಷ್ಠವೆಂದರೆ ನೂರ ಒಂದು ರೂಪಾಯಿಯಾದರೂ ಅವರಿಗೆ ಕೊಡುವುದರ ಮೂಲಕ ಅವರಿಂದ ಕನಿಷ್ಠ ಒಂದು ರೂಪಾಯಿಯಾದರೂ ಅವರಿಂದ ತೆಗೆದುಕೊಳ್ಳಿ ಇದರಿಂದ ನಿಮಗೆ ಯಶಸ್ಸು ಬಂದೇ ಬರುತ್ತದೆ ಅದೇ ರೀತಿ ನೂರ ಒಂದು ರೂಪಾಯಿ ಕೊಟ್ಟಿದ್ದನ್ನು ನಾನು ಪುನಃ ಬಂದು ತಕೊತ್ತೇನೆ ಎಂದು ಅವರಿಗೆ ತಿಳಿಯ ಪಡಿಸಿ. ನೀವು ಮಂಗಳ ಮುಖಿಯರಿಗೆ ತಿಳಿಯ ಪಡಿಸಬೇಕು .ನೀವು ಮಂಗಳ ಮುಖಿಯರಿಂದ ಕನಿಷ್ಠ ಒಂದು ರೂಪಾಯಿ ತೆಗೆದು ಕೊಂಡ ಆ ಒಂದು ರೂಪಾಯಿಯನ್ನು ಅದನ್ನು ಏನು ಮಾಡಬೇಕು ಗೊತ್ತಾ .
ನೀವು ದಿನನಿತ್ಯ ಪೂಜಿಸುವ ದೇವರ ಕೋಣೆಯಲ್ಲಿ ಅದನ್ನು ಇಡುವುದರ ಮೂಲಕ ಒಂದು ಬಟ್ಟೆಯಲ್ಲಿ ಬಟ್ಟೆಯನ್ನು ಸುತ್ತಿ ಅದಕ್ಕೆ ಇಟ್ಟ ಅದಕ್ಕೆ ಸುತ್ತಿ ಇಟ್ಟು ದಿನನಿತ್ಯ ಪ್ರತಿ ದಿನ ಅದನ್ನು ಪೂಜಿಸಿ ನೀವು ಯಾವುದೇ ರೀತಿಯ ಸಮಸ್ಯೆಗಳು ಎದುರಾಗಲಾರದು ಮತ್ತು ನೀವು ಶ್ರೀಮಂತರಾಗುತ್ತಿರಿ ಈ ವಿವರಣೆ ಯಿಂದ ನಾವು ಏನನ್ನು ತಿಳಿದು ಕೊಳ್ಳುತ್ತೇವೆ ಗೊತ್ತಾ ನಾವು ಏನಾದರೂ ಕೆಲಸ ಮಾಡಲು ಹೊರಟಾಗ ಯಾಕೆ ನಮಗೆ ಸಮಸ್ಯೆಗಳು ಎದುರಾಗುತ್ತವೆ ಎಂದು ತಿಳಿದು ಕೊಡುತ್ತಿರುವೆ ಮತ್ತು ಸಮಸ್ಯೆಗಳನ್ನು ಹೋಗಲಾಡಿಸುವುದು ಹೇಗೆ ಎಂದು ತಿಳಿದು ಕೊಳ್ಳುತ್ತೇವೆ
ಮಂಗಳ ಮುಖಿಯರ ಬಗ್ಗೆ ಮಂಗಳಮುಖಿಯರು ಯಾರು ಅವರ ಬಗ್ಗೆ ನಾವು ತಿಳಿದುಕೊಳ್ಳುತ್ತೇವೆ ನಾವು ಮಾಡುವ ಕೆಲಸದ ಮುನ್ನ . ಕೆಲಸದ ಮೊದಲು ನಾವು ಮಾಡಬೇಕಾದ ಕೆಲಸ ಏನು ಅದನ್ನು ಯಶಸ್ವಿಯಾಗಿ ನಡೆಸಲು ಏನು ಮಾಡಬೇಕು ಎಂದು ತಿಳಿದುಕೊಳ್ಳುತ್ತೇವೆ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ