ಹೆಣ್ಣುಮಕ್ಕಳು ಮುಟ್ಟಿನ ಸಮಯದಲ್ಲಿ ವಿಪರೀತ ನೋವನ್ನು ಅನುಭವಿಸುತ್ತಿದ್ದರೆ ಈ ಯೋಗ ಭಂಗಿಗಳನ್ನು ಟ್ರೈ ಮಾಡಿದರೆ ಸಾಕು ಮತ್ತೆ ಜನುಮದಲ್ಲಿ ಮತ್ತೆ ಮುಟ್ಟಿನ ಸೆಳೆತ ಆಗಲ್ಲ … !!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ನಿಮಗೆ ಇಂದಿನ ಒಂದು ಮಾಹಿತಿಯಲ್ಲಿ ಮಹಿಳೆಯರು ಹೆಚ್ಚಾಗಿ ತಮ್ಮ ಋತುಚಕ್ರದ ಸಮಯದಲ್ಲಿ ಹೆಚ್ಚಿನ ನೋವನ್ನು ಅನುಭವಿಸುತ್ತಾರೆ ಹೌದು ಸ್ನೇಹಿತರೆ ಈ ಒಂದು ನೋವನ್ನು ಯೋಗಾಸನವನ್ನು ಮಾಡುವುದರ ಮೂಲಕ ತಡೆಗಟ್ಟಬಹುದು ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಮಹಿಳೆಯರು ಋತುಚಕ್ರದ ಸಮಯದಲ್ಲಿ ಒಂದು ರೀತಿಯಾದಂತಹ ಬಾಧೆಯನ್ನು ಪಡುತ್ತಾರೆ ತಮ್ಮ ಮುಟ್ಟಿನ ಸಮಯದಲ್ಲಿ ಇವರಿಗೆ ದೇಹದಲ್ಲಿ ಬದಲಾವಣೆಗಳು ಆಗುವುದರ ಜೊತೆಗೆ ಸಂಕಟ ವಾದಂತಹ ನೋವುಗಳು ಕೂಡ ಹೆಚ್ಚಾಗಿರುತ್ತದೆ ಈ ರೀತಿಯ ಮುಟ್ಟಿನ ಅವಧಿಯಲ್ಲಿ ಇರುವಂತಹ ನೋವು ಮಹಿಳೆಯರಿಂದ ಮಹಿಳೆಯರಿಗೆ ಬೇರೆ ಬೇರೆಯಾಗಿರುತ್ತದೆ

ಕೆಲವು ಮಹಿಳೆಯರಲ್ಲಿ ಮುಟ್ಟಿನ ಸಂದರ್ಭದಲ್ಲಿ ನೋವಿರುತ್ತದೆ ಹಾಗೆಯೇ ಕೆಲವೊಂದು ಮಹಿಳೆಯರಲ್ಲಿ ಯಾವುದೇ ರೀತಿಯಾದಂತಹ ನೋವು ಇರುವುದಿಲ್ಲ ಹಾಗಾಗಿ ಇಂತಹ ಯಾರಿಗೆ ಮುಟ್ಟಿನ ಸಮಯದಲ್ಲಿ ಹೆಚ್ಚಾಗಿ ನೋವು ಅವರು ಪ್ರತಿದಿನ ಕೆಲವೊಂದು ಯೋಗಾಸನದ ಭಂಗಿಗಳನ್ನು ಮಾಡುವುದರ ಮೂಲಕ ತಮ್ಮ ಮುಟ್ಟಿನ ಅವಧಿಯಲ್ಲಿ ಆಗುವಂತಹ ನೋವನ್ನು ಕಡಿಮೆ ಮಾಡಿಕೊಳ್ಳಬಹುದು ಸ್ನೇಹಿತರೆ ಹಾಗಾದರೆ ಬನ್ನಿ ನೋಡೋಣ ಸ್ನೇಹಿತರೆ ಯಾವ ರೀತಿಯಾದಂತಹ ಯೋಗಾಸನವನ್ನು ಮಾಡಿದರೆ ಮುಟ್ಟಿನ ಅವಧಿಯಲ್ಲಿ ನೋವನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುವ ಮಾಹಿತಿಯನ್ನು ಹೌದು ಸ್ನೇಹಿತರೆ ಮುಟ್ಟಿನ ಅವಧಿಯಲ್ಲಿ ಮಹಿಳೆಯರಿಗೆ ಎದುರಾಗುವ ಅಂತಹ ನೋವು ತುಂಬಾ ತೊಂದರೆ ಇರುತ್ತದೆ ಮತ್ತು ಅದು ಕಿರಿಕಿರಿಯನ್ನು ಕೂಡ ಉಂಟುಮಾಡುತ್ತದೆ ಆದರೆ ಇದನ್ನು ತುಂಬಾ ಸರಳವಾಗಿ ಮತ್ತು ನೈಸರ್ಗಿಕವಾಗಿ ನಿವಾರಣೆಯನ್ನು ಮಾಡಿಕೊಳ್ಳಬಹುದು

ಮನೆಯಲ್ಲಿ ಕೆಲವೊಂದು ಚಿಕ್ಕಪುಟ್ಟ ಕೆಲಸಗಳನ್ನು ಮಾಡುವುದರ ಜೊತೆಗೆ ಯೋಗಾಸನವನ್ನು ಅಂದರೆ ವ್ಯಾಯಾಮಗಳನ್ನು ಮಾಡಿಕೊಂಡು ಇದರಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದು ಹೊಡಿ ಸ್ನೇಹಿತರೆ ಕೆಲವೊಂದು ಯೋಗಾಸನಗಳ ಭಂಗಿಗಳನ್ನು ಮಾಡುವುದರಿಂದ ನೀವು ಈ ಒಂದು ನೋವಿನಿಂದ ಹೊರಗೆ ಬರಬಹುದು ಅದರಲ್ಲಿ ಮೊದಲನೇ ಯೋಗಾಸನದ ಭಂಗಿ ಯಾವುದೆಂದರೆ ಮುಂಬಾಗಕ್ಕೆ ನೀವು ನಿಮ್ಮನ್ನು ಮಡಿಚಿ ಕೊಳ್ಳುವ ಭಂಗಿ ಹೌದು ಸ್ನೇಹಿತರೆ ಯಾವುದೇ ಸಂದರ್ಭದಲ್ಲಿ ನಿಮಗೆ ಹಾಸಿಗೆಯಿಂದ ಮೇಲೇಳಲೂ ಕಷ್ಟವಾಗುತ್ತದೆ ಎನ್ನುವ ಸಂದರ್ಭದಲ್ಲಿ ಈ ರೀತಿಯಾದಂತಹ ಯೋಗ ಅಭ್ಯಾಸವನ್ನು ಮಾಡಬಹುದು ಯಾವಾಗಲೂ ಅಂಗಾತ ಮಲಗಿದರೆ ನಿಮ್ಮ ಎದೆಯ ಹೊಟ್ಟೆಯ ಭಾಗದಲ್ಲಿ ಮಾಂಸಖಂಡಗಳು ಗಟ್ಟಿಯಾಗುತ್ತವೆ ಆರೋಗ್ಯದಲ್ಲಿ ತೊಂದರೆಯನ್ನು ಕೂಡ ಉಂಟು ಮಾಡುತ್ತದೆ ಆದರೆ ಅನಿಮ ಕುತ್ತಿಗೆ ಭಾಗದಲ್ಲಿ ಕಂಡುಬರುವ ನೋವನ್ನು ನಿವಾರಣೆ ಮಾಡಿ ರಕ್ತಸಂಚಾರವನ್ನು ಹೆಚ್ಚು ಮಾಡುತ್ತದೆ

ಇದರಿಂದ ತೊಡೆಗಳ ಭಾಗದಲ್ಲಿ ಹಾಗೂ ಸೊಂಟದ ಭಾಗದಲ್ಲಿ ಕಂಡುಬರುವಂತಹ ನೋವನ್ನು ನಿವಾರಣೆ ಮಾಡಿಕೊಳ್ಳಬಹುದು ಹಾಗೆಯೇ ಮುಟ್ಟಿನ ಸಮಯದಲ್ಲಿ ಹೊಟ್ಟೆ ಸೆಳೆತ ನಿಮಗೆ ಉಂಟಾಗಿದ್ದರೆ ಈ ಒಂದು ಭಂಗಿಯನ್ನು ಪ್ರಯತ್ನಿಸಿ ಸ್ನೇಹಿತರೆ ಸಾಧಾರಣವಾಗಿ ಈ ಒಂದು ಅವಧಿಯಲ್ಲಿ ಪ್ರತಿಯೊಬ್ಬ ಮಹಿಳೆಯರು ಹೊಟ್ಟೆಯ ಭಾಗದಲ್ಲಿ ವಿಪರೀತ ನೋವು ಮತ್ತು ಸೆಳೆತ ಕಂಡುಬರುತ್ತದೆ ಹೀಗಾಗಿ ಕೇವಲ ಔಷಧಿಗಳಿಂದ ಮಾತ್ರ ಇದನ್ನು ಪರಿಹಾರ ಮಾಡಿಕೊಳ್ಳುವುದು ಅಸಾಧ್ಯವೆನಿಸುತ್ತದೆ ಹಾಗಾಗಿ ನೈಸರ್ಗಿಕವಾಗಿ ಪರಿಹಾರವನ್ನು ಕಂಡುಕೊಳ್ಳಬೇಕಾದರೆ ಮತ್ತು ಮುಟ್ಟಿನ ನೋವಿಗೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದರೆ ಸರಳವಾದ ಯೋಗ್ಯ ಯೋಗಾಭ್ಯಾಸವನ್ನು ಪರಿಹಾರ ಒದಗಿಸುತ್ತದೆ ಹೌದು ಸ್ನೇಹಿತರೆ ಮುಟ್ಟಿನ ಸಮಯದಲ್ಲಿ ಇರುವ ಮಹಿಳೆಯರಿಗೆ ಸೊಂಟದ ನೋವನ್ನು ಕಡಿಮೆ ಮಾಡಲು ಒಂದು ಯೋಗಾಭ್ಯಾಸ ಹೆಚ್ಚು ಪರಿಣಾಮಕಾರಿ ಎಂದು ಹೇಳಬಹುದು

ಒಂದು ವೇಳೆ ನಿಮಗೆ ನಿಮ್ಮ ಸೊಂಟದ ಭಾಗವನ್ನು ಹಿಮ್ಮಡಿಗಳ ಮೇಲೆ ಇಟ್ಟುಕೊಳ್ಳಲು ಸಾಧ್ಯ ಆಗದೇ ಇದ್ದರೆ ನಿಮ್ಮ ಸೊಂಟದ ಹಾಗೂ ಹಿಮ್ಮಡಿಗಳ ಮಧ್ಯೆ ಇರುವ ಒಂದು ದಪ್ಪ ಇರುವ ಬ್ಲಾಂಕೆಟ್ ಇಟ್ಟುಕೊಳ್ಳಬಹುದು ಬೆನ್ನುಹುರಿಯನ್ನು ತಿರುಗಿಸಿ ಮಾಡುವ ಯೋಗದ ಭಂಗಿ ಇದು ಆರಂಭಿಕ ಹಂತದಲ್ಲಿ ಯೋಗ ಮಾಡುವವರಿಗೆ ತುಂಬಾ ಸರಳವಾಗಿ ಮಾಡಲು ಅನುಕೂಲವಾಗುವ ಯೋಗಾಭ್ಯಾಸ ಬಗ್ಗೆ ಎಂದು ಹೇಳಬಹುದಾಗಿದೆ ಇದರಿಂದ ಸೊಂಟದ ಭಾಗದಲ್ಲಿ ಮತ್ತು ಹೊಟ್ಟೆಯ ಭಾಗದಲ್ಲಿ ಇರುವಂತಹ ಸೆಳೆತ ದೂರವಾಗುತ್ತದೆ ಇನ್ನು ಮೂರನೆಯದಾಗಿ

ಒಂಟೆ ಬಂಗಿ ನಿಮ್ಮ ಹೊಟ್ಟೆಯ ಭಾಗದಲ್ಲಿ ಮತ್ತು ಸೊಂಟದ ಭಾಗದಲ್ಲಿ ಕಂಡುಬರುವಂತಹ ಮಾಂಸಖಂಡಗಳ ವಿಶ್ರಾಂತಿಗೆ ಅನುಕೂಲವಾಗುವ ಯೋಗಾಭ್ಯಾಸ ಇದು ಇದರಿಂದ ಮುಟ್ಟಿನ ಅವಧಿಯಲ್ಲಿ ನಿಮಗೆ ಹೊಟ್ಟೆ ಭಾಗದಲ್ಲಿ ಕಂಡುಬರುವ ಅನ್ನುವುದುರ ವಾಗುತ್ತದೆ ನೋಡಿದ್ರಲ್ಲ ಸ್ನೇಹಿತರೆ ಈ ರೀತಿಯಾದಂತಹ ಕೆಲವು ಯೋಗಗಳನ್ನು ಮಾಡಿಕೊಂಡು ಮುಟ್ಟಿನ ಸಮಯದಲ್ಲಿ ಇರುವಂತಹ ಸ್ನಾಯು ಸೆಳೆತವನ್ನು ಹಾಗೂ ಸೊಂಟದ ನೋವನ್ನು ಕಡಿಮೆ ಮಾಡಿಕೊಳ್ಳಬಹುದು ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.