ನಿಮ್ಮ ಮನೆಯಲ್ಲಿ ಅತ್ತೆ ಸೊಸೆ ಮದ್ಯೆ ಯಾವಾಗ್ಲೂ ಜಗಳ ಆಗುತ್ತಾ .. ಅತ್ತೆ ಮತ್ತು ಸೊಸೆಯ ಸಂಬಂಧ ಗಟ್ಟಿಯಾಗಿರಬೇಕೆಂದರೆ ಈ ರೀತಿ ಮಾಡಿ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮನೆಯಲ್ಲಿ ಅತ್ತೆ ಸೊಸೆ ಅಂದರೆ ಸಾಮಾನ್ಯವಾಗಿ ಅವರಿಬ್ಬರ ನಡುವೆ ಕಿತ್ತಾಟ ಇರುತ್ತದೆ. ಈ ಕಿತ್ತಾಟ ಕಡಿಮೆಯಾಗಬೇಕೆಂದರೆ ಅಥವಾ ಅತ್ತೆ ಸೊಸೆ ನಡುವೆ ಅರ್ಥಪೂರ್ಣ ಸಂಬಂಧ ಇರಬೇಕೆಂದರೆ ಹಾಗೂ ಅವರಿಬ್ಬರ ನಡುವೆ ಜಗಳ ಆಗದೆ ಒಬ್ಬರನೊಬ್ಬರು ಅರ್ಥ ಆಗಬೇಕು ಅರ್ಥ ಆಗುವಂತೆ ಮಾಡಬೇಕು ಅನ್ನುವುದಾದರೆ ಅದು ಕ್ಕೆ ವಾಸ್ತುಶಾಸ್ತ್ರದ ಮೂಲಕವೂ ಕೂಡ ಪರಿಹಾರವಿದೆ ಈ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಡಬೇಕಾಗಿರುವ ಸ್ಥಳದಲ್ಲಿ ಇರಿಸಿ ಮನೆಯ ವಾಸ್ತುವನ್ನು ಉತ್ತಮವಾಗಿ ಇರಿಸಿಕೊಂಡರೆ ಖಂಡಿತವಾಗಿಯೂ ಅತ್ತೆ ಸೊಸೆ ನಡುವಿನ ಸಂಬಂಧ ಉತ್ತಮವಾಗಿರುತ್ತದೆ ಹಾಗೂ ಅವರಿಬ್ಬರ ನಡುವಿನ ಕಿತ್ತಾಟ ಬೇಗ ಕಡಿಮೆಯಾಗುತ್ತದೆ.

ಹಾಗಾದರೆ ನಿಮ್ಮ ಮನೆಯಲ್ಲಿಯೂ ಸಹ ಅತ್ತೆ ಹಾಗೂ ಸೊಸೆ ನಡುವೆ ಕಿತ್ತಾಟ ಇದೆಯಾ ಅದನ್ನು ಪರಿಹಾರ ಮಾಡಬೇಕು ಹೀಗೆ ಮಾಡಿ ನೀವು ಸಹ ವಾಸ್ತುಶಾಸ್ತ್ರವನ್ನು ನಂಬುವುದಾದರೆ ತಪ್ಪದೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಮನೆಯಲ್ಲಿರುವ ಈ ಸಮಸ್ಯೆಯನ್ನು ಬೇಗ ಪರಿಹರಿಸಿಕೊಳ್ಳಿ. ಮೊದಲನೆಯದಾಗಿ ಮನೆಯಲ್ಲಿ ಅತ್ತೆ ಸೊಸೆ ನಡುವಿನ ಕಿತ್ತಾಟ ಹೆಚ್ಚಾಗುವುದಕ್ಕೆ ಕಾರಣ ಎಂದರೆ ಈಶಾನ್ಯ ಮೂಲೆಯಲ್ಲಿ ಡಸ್ಟ್ ಬೀನ್ ಇಡುವುದು ಅಥವಾ ಈಶಾನ್ಯ ಮೂಲೆ ಅನ್ನೋ ಸ್ವಚ್ಚ ಮಾಡದೇ ಇರುವುದು ಈ ಕಾರಣದಿಂದಾಗಿ ಅತ್ತೆ ಹಾಗೂ ಸೊಸೆ ನಡುವೆಯೇ ಕಿತ್ತಾಟ ಹೆಚ್ಚುತ್ತಾ ಇರುತ್ತದೆ.

ಆದ್ದರಿಂದ ನೆನಪಿನಲ್ಲಿಡಿ ಯಾರ ಮನೆಯಲ್ಲಿ ಈಶಾನ್ಯ ಮೂಲೆ ಶುದ್ಧವಾಗಿರುವುದಿಲ್ಲ ಅವರ ಮನೆಯಲ್ಲಿ ಕಿತ್ತಾಟ ಇರುತ್ತದೆ ಆದ್ದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಬೇಕೆಂದರೆ ಮೊದಲು ಈಶಾನ್ಯ ಮೂಲೆಯನ್ನು ಶುಭ್ರವಾಗಿ ಇರಿಸಿಕೊಳ್ಳಿ. ಇದರ ಜೊತೆಗೆ ಮತ್ತೊಂದು ಪರಿಹಾರ ಏನು ಎಂದರೆ ಅತ್ತೆ ಹಾಗೂ ಸೊಸೆ ನಡುವೆ ಉತ್ತಮ ಸಂಬಂಧ ಮೂಡಲು ಅತ್ತೆ ಹಾಗೂ ಸೊಸೆ ಮಲಗುವ ಕೋಣೆಯಲ್ಲಿ ಅತ್ತೆ ಹಾಗೂ ಸೊಸೆ ಜೊತೆಯಾಗಿ ಇರುವಂತಹ ಫೋಟೋವನ್ನು ಅತ್ತೆ ಮತ್ತು ಸೊಸೆ ಮಲಗುವ ಕೋಣೆಯಲ್ಲಿ ಹಾಕಬೇಕು ಇದರಿಂದ ಅತ್ತೆ ಹಾಗೂ ಸೊಸೆ ನಡುವಿನ ಕಿತ್ತಾಟ ಕಡಿಮೆ ಆಗುತ್ತದೆ.

ಹೀಗೆ ವಾಸ್ತು ಶಾಸ್ತ್ರದ ಮೂಲಕ ಈ ಪರಿಹಾರವನ್ನು ಮಾಡಿಕೊಳ್ಳುವ ಮೂಲಕ ಅತ್ತೆ ಹಾಗೂ ಸೊಸೆ ನಡುವಿನ ಕಿತ್ತಾಟವನ್ನು ಪರಿಹಾರ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ ಇದರ ಜೊತೆಗೆ ಅತ್ತೆ ಹಾಗೂ ಸೊಸೆ ನಡುವೆ ಉತ್ತಮ ಸಮನೆ ಮೂಡಬೇಕೆಂದರೆ ಮನೆಯಲ್ಲಿ ಎಲ್ಲೆಲ್ಲಿಯೂ ಊಟ ಮಾಡುವುದರ ಬದಲು ಅಡುಗೆ ಕೋಣೆಯಲ್ಲಿ ಕುಳಿತು ಊಟ ಮಾಡುವುದರಿಂದ, ಮನೆಯಲ್ಲಿ ಹೆಚ್ಚಿನ ಸಮಸ್ಯೆಗಳು ಬೇಗ ಪರಿಹರವಾಗುತ್ತದೆ ಹಾಗೂ ಮನೆಯಲ್ಲಿರುವ ಸದಸ್ಯರ ನಡುವೆ ಒಗ್ಗಟ್ಟು ಮೂಡುತ್ತದೆ. ಈ ಕೆಲವೊಂದು ಪರಿಹಾರಗಳನ್ನು ಪಾಲಿಸಿ ಮನೆಯಲ್ಲಿರುವ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು ಹಾಗೂ ಅತ್ತೆ ಹಾಗೂ ಸೊಸೆ ನಡುವೆ ಮಾತ್ರವಲ್ಲ ಮನೆಯಲ್ಲಿ ಇರುವ ಸದಸ್ಯರ ನಡುವೆ ಉತ್ತಮ ಸಂಬಂಧ ಮೂಡುತ್ತದೆ. ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *