ನಿಮ್ಮ ಮನಸಿನ ಬೇಡಿಕೆಗಳು ನೀವು ಎಷ್ಟೇ ದೇವರ ಹತ್ತಿರ ಬೇಡಿಕೊಂಡರೂ ಈಡೇರುತ್ತಿಲ್ವಾ … ಹಾಗಾದ್ರೆ ಈ ಒಂದು ಮರದ ಬೇರಿನಿಂದ ಭಾನುವಾರದ ದಿವಸ ಹೀಗೆ ಮಾಡಿ ಸಾಕು ಒಂದೇ ವಾರದಲ್ಲಿ ನಿಮ್ಮ ಇಷ್ಟಾರ್ಥಗಳು ನೆರವೇರುತ್ತವೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಭಾನುವಾರದಂದು ಇದೊಂದು ಪರಿಹಾರವನ್ನು ಮಾಡಿಕೊಂಡರೆ ನಿಮ್ಮ ಇಷ್ಟಾರ್ಥಗಳು ನೆರವೇರುವುದುರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾದರೆ ಆಲದ ಮರದ ಬೇರಿನಿಂದ ಈ ಒಂದು ಪರಿಹಾರವನ್ನು ಹೇಗೆ ಮಾಡುವುದು ನೀವೇ ನೋಡಿ.ಹಾಯ್ ಸ್ನೇಹಿತರೆ ನೀವು ಕೂಡ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದು ಅಂದುಕೊಂಡಿದ್ದರೆ ಹಾಗೆಯೇ ಮುಂದೆ ಬರಬೇಕೆಂದರೆ ಮೊದಲು ನಾವು ಆಸೆ ಕನಸುಗಳನ್ನು ಇಟ್ಟುಕೊಳ್ಳಬೇಕು ನಮಗೆ ಯಾವಾಗ ಆಸೆಯೆಂಬುದು ಬರುತ್ತದೆಯೋ ಅಂದಾಗ ಮಾತ್ರ ನಾವು ಅದನ್ನು ತಲುಪಲು ಶ್ರಮವನ್ನು ಪಡುತ್ತೇವೆ. ಕೆಲವರು ಹೇಳುತ್ತಾರೆ ಆಸೆಯನ್ನು ಪಡುವುದು ತಪ್ಪು ಆಸೆಯೇ ದುಃಖಕ್ಕೆ ಮೂಲ ಎಂದು ಹೇಳುತ್ತಾರೆ ಆದರೆ ನಿನ್ನ ಪ್ರಕಾರ ಆಸೆ ಪಡುವುದರಲ್ಲಿ ತಪ್ಪೇನಿಲ್ಲ ಆದರೆ ದುರಾಸೆಯನ್ನು ಪಡಬಾರದು.

ಆಸೆಗಳನ್ನು ಅಥವಾ ಕನಸುಗಳನ್ನು ಕಂಡಾಗ ಮಾತ್ರ ನಾವು ಗುರಿಯನ್ನು ತಲುಪಲು ಸಾಧ್ಯ. ಇಂತಹ ಎಷ್ಟು ಆಸೆಗಳನ್ನು ಇಟ್ಟುಕೊಂಡು ಕೆಲವೊಬ್ಬರು ನಿರಾಸೆಯಿಂದ ತಾವು ಇಟ್ಟ ಹೆಜ್ಜೆಯಿಂದ ದೂರ ಸರಿಯುತ್ತಾರೆಅಂದರೆ ಆಸೆಯನ್ನು ತಿರಸ್ಕರಿಸಿ ಸರಿಯುತ್ತಾರೆ. ಇಂತಹ ತೊಂದರೆಗಳು ಯಾರಿಗೆ ಆಗಿರುತ್ತದೆ ಅವರು ಕೂಡ ಈ ಒಂದು ಪರಿಹಾರವನ್ನು ಮಾಡಿನೋಡಿ. ನಿಜವಾಗಲೂ ಇವಂದು ಪರಿಹಾರದಿಂದ ನಿಮ್ಮ ಇಷ್ಟಾರ್ಥಗಳು ಪೂರ್ತಿಯಾಗುತ್ತದೆ. ಹಾಗೆ ಇನ್ನು ಕೆಲವೊಬ್ಬರು ವ್ಯಾಪಾರವನ್ನು ಮಾಡಲು ಆಸೆ ಪಟ್ಟಿರುತ್ತಾರೆ ಆದರೆ ಅವರಿಗೆ ಹಣದ ಸಮಸ್ಯೆ ಅಥವಾ ಮನೆಯಲ್ಲಿ ಇರುವ ಸಮಸ್ಯೆಗಳಿಂದ ಅವರು ವ್ಯಾಪಾರವನ್ನು ಮಾಡುವುದನ್ನು ಬಿಡುತ್ತಾರೆ.

ಕೆಲವೊಬ್ಬರಿಗೆ ಮನೆಯಲ್ಲಿ ಮೇಲಿಂದ ಮೇಲೆ ಕರ್ಚು ಆಗುವ ತೊಂದರೆಗಳು ಇರುತ್ತವೆ. ಮನೆಯಲ್ಲಿ ಯಾವಾಗ ಇಂತಹ ತೊಂದರೆಗಳು ಹೆಚ್ಚುತ್ತವೆ ಹಾಗೂ ಯಾರಿಗೆ ಆರೋಗ್ಯದ ಸಮಸ್ಯೆ ಮೇಲಿಂದ ಮೇಲೆ ಬರುತ್ತದೆ ಅವರು ಕೂಡ ಒಂದು ಪರಿಹಾರ ಮಾಡಬಹುದು. ಸ್ನೇಹಿತರೇ ನೀವು ಭಾನುವಾರದಂದು ಆಲದ ಮರ ಇರುವ ಸ್ಥಳಕ್ಕೆ ಸ್ನಾನ ಮಾಡಿದ ನಂತರ ಸೂರ್ಯ ಉದಯದ ನಂತರ ಅಂದರೆ ಆರು ಗಂಟೆಯ ನಂತರ ಹೋಗಬೇಕು. ಆಲದ ಮರವನ್ನು ಪೂಜೆ ಮಾಡಿ ಅದರಲ್ಲಿರುವ ಬೇರು ಅಥವಾ ಚಕ್ಕಿ ಎಂದು ಹೇಳುತ್ತಾರೆ ಅಂತಹವುಗಳನ್ನು 6 ತೆಗೆದುಕೊಳ್ಳಬೇಕು ಅಂದರೆ 6 ತುಂಡುಗಳ ಚಕ್ಕಿಯನ್ನು ಮನೆಗೆ ತೆಗೆದುಕೊಂಡು ಬರಬೇಕು. ನಂತರ ಇವುಗಳನ್ನು ಅರಿಶಿಣ ಕುಂಕುಮದಿಂದ ಪೂಜೆ ಮಾಡಿ 6 ತುಂಡುಗಳನ್ನು ದಾರದಿಂದ ಕಟ್ಟಿ ಅದರ ಮೇಲೆ ಒಂದು ರೂಪಾಯಿ ಕಾಯಿನ್ ಅನ್ನು ಇಟ್ಟು ಒಂದು ಕೆಂಪು ಬಟ್ಟೆಯ ಒಳಗಡೆ ಹಾಕಿ ಕಟ್ಟಿಕೊಳ್ಳಬೇಕು.

ನಂತರ ಇದನ್ನು ಪರ್ಸ್ ಒಳಗಡೆ ಅಥವಾ ವ್ಯಾಪಾರ ಮಾಡುವ ಸ್ಥಳದಲ್ಲಿ ಇಟ್ಟುಕೊಳ್ಳಬೇಕು. ಮಹಿಳೆಯರಾದರೆ ತಾವು ಬಳಸುವ ವೆನಿಟಿ ಬ್ಯಾಗ್ ಅದರಲ್ಲೂ ಕೂಡ ಇಟ್ಟುಕೊಳ್ಳಬಹುದು. ಸ್ನೇಹಿತರೆ ಹೀಗೆ ಇದನ್ನು ಮಾಡಿ ಇಟ್ಟುಕೊಂಡರೆ ನಿಮ್ಮ ಕೈಯಲ್ಲಿ ಹಣ ಯಾವಾಗಲೂ ಇರುತ್ತದೆ ಹಾಗೆ ಅದು ಅನಿವಾರ್ಯವಾಗಿ ಎಲ್ಲದಕ್ಕೂ ಆಗುವುದಿಲ್ಲ. ಸ್ನೇಹಿತರೆ ಆಲದ ಮರದ ಬೇರಿಗೆ ತುಂಬಾ ಮಹತ್ವವಿದೆ ಹಾಗೂ ಇದನ್ನು ಔಷಧೀಯ ಕ್ಷೇತ್ರಗಳಲ್ಲೂ ಉಪಯೋಗಿಸುತ್ತಾರೆ. ಸ್ನೇಹಿತರೆ ಈ ಒಂದು ಪರಿಹಾರ ಮಾಡಿದ ನಂತರ ನೀವು ಕೂಡ ಸಾಕಷ್ಟು ಲಾಭವನ್ನು ಪಡೆಯುತ್ತೀರಿ. ಹಾಗೆ ನಿಮ್ಮ ವ್ಯಾಪಾರದಲ್ಲಿ ಅಭಿವೃದ್ಧಿ ಪಡೆದುಕೊಳ್ಳುತ್ತೀರಿ. ಖಂಡಿತವಾಗಿಯೂ ನೀವು ಮನೆಯಲ್ಲಿ ಯಾವುದೇ ತೊಂದರೆಗಳಿಲ್ಲದೆ ಜೀವನವನ್ನು ನಡೆಸುತ್ತೀರಾ.

ಹಾಗಾದರೆ ಸ್ನೇಹಿತರೆ ನೀವು ಕೂಡ ಒಂದು ಪರಿಹಾರವನ್ನು ಮಾಡಿ ಬೇರೆಯವರಿಗೂ ತಿಳಿಸಿ. ಮನಸ್ಸಿನಿಂದ ನೀವು ಭಕ್ತಿ ಇಟ್ಟುಕೊಂಡು ನಂಬಿಕೆಯಿಂದ ಪರಿಹಾರ ಮಾಡಿಕೊಂಡರೆ ನಿಮ್ಮ ಇಷ್ಟಾರ್ಥಗಳೆಲ್ಲ ನೆರವೇರುವುವು. ನೀವು ಈ ಪರಿಹಾರ ಮಾಡಿಕೊಂಡು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡರೆ ಅದು ನಡೆದೇ ನಡೆಯುತ್ತದೆ ಯಾವುದೇ ಸಂಕಲ್ಪ ಮಾಡಿಕೊಂಡರು ಕೂಡ ನೆರವೇರುತ್ತವೆ. ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.