ತೆಂಗಿನ ಎಣ್ಣೆಯನ್ನು ಹೊಟ್ಟೆಯ ಈ ಭಾಗಕ್ಕೆ ಹಾಕಿ ಮಸಾಜ್ ಮಾಡುವುದರಿಂದ ಈ ರೋಗವನ್ನು ತಕ್ಷಣ ವಾಸಿಮಾಡಿಕೊಳ್ಳಬಹದಂತೆ ….!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೇ ,ತೆಂಗಿನಕಾಯಿ ಎಂದರೆ ಎಲ್ಲರಿಗೂ ಗೊತ್ತು .ತೆಂಗಿನಕಾಯಿ ಒಂದೇ ಅಲ್ಲ ತೆಂಗಿನ ಮರವೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗ ಆಗುತ್ತೆ ಅಂತಾನೆ ಹೇಳಬಹದು .ಆದ್ದರಿಂದ ಈ ಒಂದು ತೆಂಗಿನಮರ ನಮಗೆ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗವಾಗುತ್ತದೆ .ಈ ತೆಂಗಿನಕಾಯಿಯಲ್ಲಿ ಬರುವ ತೆಂಗಿನ ಎಣ್ಣೆಯಲ್ಲಿ ಕೆಲವೊಂದು ರೋಗಗಳನ್ನು ವಾಸಿ ಮಾಡಿಕೊಳ್ಳಬಹುದಂತೆ.ಹಾಗಾದ್ರೆ ಹೇಗೆ ತೆಂಗಿನ ಎಣ್ಣೆಯನ್ನು ಹಚ್ಚಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ಈ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಯೋಣ ಸ್ನೇಹಿತರೇ

ಇತ್ತೀಚಿನ ದಿನಗಳಲ್ಲಿ ಬಾಡಿ ಮಸಾಜ್ ಅನ್ನು ಗೊಂಡು ಮಾತನ್ನು ನೀವು ಕೇಳಿರುತ್ತೀರ ಅಲ್ಲಾಹು ಬಾಳಿ ಮಸಾಜ್ ಮಾಡುವಾಗ ಅನೇಕ ವಿಧದ ಎಣ್ಣೆಗಳನ್ನು ಬಳಸಿ ಬಾಡಿ ಮಸಾಜ್ ಮಾಡಲಾಗುತ್ತದೆ ಈ ರೀತಿ ಬಾಡಿ ಮಸಾಜ್ ಮಾಡಿಸಿಕೊಳ್ಳುವುದರಿಂದ ಆಗುವ ಲಾಭಗಳು ಅಂದರೆ ಎಣ್ಣೆಯನ್ನು ಬಳಸಿ ಬಾಡಿ ಮಸಾಜ್ ಮಾಡಿದಾಗ ನಮ್ಮ ದೇಹದಲ್ಲಿ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ .ಇದರ ಜೊತೆಗೆ ಚರ್ಮದ ಮೇಲೆ ಇರುವಂತಹ ಡೆಡ್ ಸ್ಕಿನ್ ಕೂಡ ತೆಗೆದು ಹಾಕುತ್ತದೆ ಈ ಒಂದು ಪರಿಷ್ಕರ ಆದರೆ ಹೊಟ್ಟೆಯ ಮೇಲೆ ಅಂದರೆ ನಾಭಿಗೆ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಏನಾಗುತ್ತದೆ.

ಇದರಿಂದ ಯಾವ ಲಾಭ ದೊರೆಯುತ್ತದೆ ಈ ಒಂದು ಪರಿಹಾರದಿಂದ ಯಾವೆಲ್ಲ ಲಾಭಗಳನ್ನು ನಾವು ಪಡೆದುಕೊಳ್ಳಬಹುದು ಅಂತ ತಿಳಿಸುತ್ತೇನೆ ಇಂದಿನ ಮಾಹಿತಿಯನ್ನು ನೀವು ಸಂಪೂರ್ಣವಾಗಿ ತಿಳಿಯಿರಿ.ನಾವೇಕೆ ಕೊಬ್ಬರಿ ಎಣ್ಣೆಯನ್ನು ಲೇಪನ ಮಾಡಿಕೊಳ್ಳುವುದರಿಂದ ಆಗುವ ಆರೋಗ್ಯಕರ ಲಾಭಗಳು ಹೀಗಿದೆ ಇದಕ್ಕೂ ಮೊದಲು ಈ ನಾಭಿಯ ಬಗ್ಗೆ ಒಂದಿಷ್ಟು ವಿಶೇಷವಾದ ವಿಚಾರವನ್ನು ತಿಳಿದುಕೊಳ್ಳೋಣ ನಿಮಗಿದು ಗೊತ್ತಾ ಸತ್ತ ವ್ಯಕ್ತಿಯಲ್ಲಿ ದೇಹ ತಕ್ಷಣವೇ ಉಷ್ಣಾಂಶ ಕಡಿಮೆಯಾಗಿ ಬಿಡುತ್ತದೆ

ಆದರೆ ಈ ಮ’ರಣ ಹೊಂದಿದಂತಹ ವ್ಯಕ್ತಿಯ ನಾಭಿ ಸುಮಾರು ಮೂರು ಗಂಟೆಗಳ ವರೆಗೂ ಬೆಚ್ಚಗೆ ಇರುತ್ತದೆ ಅಂತ ಇನ್ನು ತಾಯಿಯ ಗರ್ಭದಲ್ಲಿರುವ ಮಗುವಿಗೆ ಮಗುವಿಗೆ ಬೇಕಾಗಿರುವ ಎಲ್ಲ ಪೋಷಕಾಂಶಗಳು ಈ ನಾಭಿಯ ಮುಖಾಂತರವೇ ಸಿಗುತ್ತದೆಯಂತೆ ಇಷ್ಟೆಲ್ಲಾ ವಿಶೇಷ ಇರುವ ಈ ನಾಭಿ ನಮ್ಮ ದೇಹದಲ್ಲಿ ಒಂದು ಸೂಕ್ಷ್ಮ ಅಂಗ ಅಂತ ಹೇಳಿದರೆ ತಪ್ಪಾಗಲಾರದು.ಕೊಬ್ಬರಿ ಎಣ್ಣೆ ಒಂದು ಪರಿಶುದ್ಧವಾದ ಹೆಚ್ಚು ಆ್ಯಂಟಿ ಆಕ್ಸಿಡೆಂಟ್ ಗಳನ್ನು ಹೊಂದಿರುವಂತಹ ಪದಾರ್ಥ ವಾಗಿರುತ್ತದೆ ಈ ಪರಿಶುದ್ಧವಾದ ಕೊಬ್ಬರಿ ಎಣ್ಣೆಯನ್ನು ನಾಭಿಗೆ ಲೇಪನ ಮಾಡಿಕೊಳ್ಳಬೇಕು ನೆನಪಿನಲ್ಲಿ ಇಡೀ ಪರಿಶುದ್ಧವಾದ ಕೊಬ್ಬರಿ ಎಣ್ಣೆ ಅನ್ನೇ ನೀವು ಬಳಸಿ. ಯಾವಾಗ ನಾಭಿಗೆ ಕೊಬ್ಬರಿ ಎಣ್ಣೆ ಲೇಪನ ಮಾಡ್ತೀವೋ ಆಗ ನಮ್ಮ ನರನಾಡಿಗಳು ಬಲಗೊಳ್ಳುತ್ತವೆ ಆಕ್ಟಿವ್ ಆಗುತ್ತದೆ.

ಈ ಕೊಬ್ಬರಿ ಎಣ್ಣೆ ಅಲ್ಲಿ ಹ್ಯಾಟ್ರಿಕ್ ಆಸಿಡ್ ಮತ್ತು ವಿಟಮಿನ್ ಇ ಅಂಶ ಇಂದು ನಾವು ಕೊಬ್ಬರಿ ಎಣ್ಣೆಯನ್ನು ಹೊಟ್ಟೆಯ ಮೇಲೆ ಹಚ್ಚಿಕೊಳ್ಳುವುದರಿಂದ ಹೊಟ್ಟೆಯ ಮೇಲೆ ಸ್ಟ್ರೆಚ್ ಮಾರ್ಕ್ಸ್ ಗಳು ಆಗಿದ್ದರೆ ಆಸ್ಟ್ರಿಚ್ ಮಾರ್ಕ್ಸ್ ನಿವಾರಣೆ ಆಗುತ್ತದೆ. ಮತ್ತು ಚರ್ಮವನ್ನು ಮಾಸ್ಟರ್ಸ್ ಮಾಡುತ್ತದೆ ಈ ಕೊಬ್ಬರಿಎಣ್ಣೆ ಅಷ್ಟೇ ಅಲ್ಲದೆ ನಿಮಗೆ ದೇಹದಲ್ಲಿ ಯಾವುದೇ ಭಾಗದಲ್ಲಿ ತುರಿಕೆ ಇದ್ದಲ್ಲಿ ನೀವು ಕೊಬ್ಬರಿ ಎಣ್ಣೆಯೊಂದಿಗೆ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಅದನ್ನು ಲೇಪನ ಮಾಡಿಕೊಳ್ಳುವುದರಿಂದ ಕೂಡ ಈ ಕಜ್ಜಿ ತುರಿಕೆಯಂತಹ ಸಮಸ್ಯೆ ನಿವಾರಣೆಯಾಗುತ್ತದೆ.

ಒಂದು ಚಮಚ ಎಣ್ಣೆಯೊಂದಿಗೆ ಅರ್ಧ ಚಮಚ ನೀರನ್ನು ಬೆರೆಸಿ ಪಾದಗಳಿಗೆ ಹಚ್ಚಿಕೊಳ್ಳುವುದರಿಂದ ಇದು ದೇಹದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ. ಡಿಹೈಡ್ರೇಷನ್ ಆಗಿದ್ದವರು ಕೂಡ ಈ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಳ್ಳಬಹುದು ಇದರಿಂದ ಡಿಹೈಡ್ರೇಷನ್ ದೂರವಾಗುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಕೂದಲಿನ ಬುಡವನ್ನು ಮಸಾಜ್ ಮಾಡಿಕೊಳ್ಳುವುದಕ್ಕೆ ಕೊಬ್ಬರಿ ಎಣ್ಣೆ ಶ್ರೇಷ್ಠ ಮತ್ತು ಉತ್ತಮ ಅಂತ ಹೇಳಲಾಗಿದೆ.ಅಷ್ಟೇ ಅಲ್ಲ ಸಕ್ಕರೆ ಕಾಯಿಲೆಯಿಂದ ಬಳಲುವವರು ಕೊಬ್ಬರಿ ಎಣ್ಣೆಯನ್ನು ಅಡುಗೆಗೆ ಬಳಸುವುದರಿಂದ ಸ್ವಲ್ಪ ಪ್ರಮಾಣದಲ್ಲಿ ಬಳಸುವುದರಿಂದ ಇದು ರಕ್ತದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ …

Leave a Reply

Your email address will not be published. Required fields are marked *