ನಿಮ್ಮ ಮನೆಯಲ್ಲಿರುವ ವಾಹನಗಳಿಗೆ ಯಾವುದೇ ರೀತಿಯ ದೃಷ್ಟಿ ಮತ್ತು ಯಾವುದೇ ರೀತಿಯ ಅ’ಪಘಾತಗಳು ಆಗಬಾರದು ಎಂದರೆ ಈ ಒಂದು ಚಿಕ್ಕ ಕೆಲಸ ಮಾಡಿ ಸಾಕು .. ನಿಮ್ಮ ವಾಹನಗಳಿಗೆ ಯಾವುದೇ ರೀತಿಯ ದೃಷ್ಟಿ ಆಗಲ್ಲ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ವಾಹನಗಳಿಗೆ ದೃಷ್ಟಿ ದೋಷ ಆಗಬಾರದು ಆಕಸ್ಮಿಕ ಆ’ಕ್ಸಿಡೆಂಟ್ಗಳು ಆಗಬಾರದು ಎಂದರೆ ಈ ರೀತಿಯಾಗಿ ಮಾಡಿ.ಹಾಯ್ ಸ್ನೇಹಿತರೆ ಜೀವನವನ್ನು ನಡೆಸಲು ನಾವು ಚಲಿಸಲೇಬೇಕು ಚಲಿಸಲು ನಮಗೆ ವಾಹನಗಳ ಅವಶ್ಯಕತೆ ತುಂಬಾ ಇದೆ. ಹೆಚ್ಚಾಗಿ ಮಹಿಳೆಯರಿಗಿಂತ ಪುರುಷರ ವಾಹನಗಳನ್ನು ತುಂಬಾ ದೂರಕ್ಕೆ ತೆಗೆದುಕೊಂಡು ಹೋಗುತ್ತಾರೆ ಆದರೆ ನಮ್ಮ ಸಮಯ ಸರಿ ಇರದಿದ್ದಾಗ ಎಂತಹ ಆಕಸ್ಮಿಕ ಘಟನೆಗಳು ಕೂಡ ನಡೆಯಬಹುದು ಅದಕ್ಕೋಸ್ಕರ ನಾವು ನಮ್ಮ ಹುಷಾರಿನಲ್ಲಿ ನಾವಿರಬೇಕು. ಸ್ನೇಹಿತರೆ ಕೆಲವೊಂದು ಸಲ ರಸ್ತೆಗಳ ತೊಂದರೆಗಳಿಂದ ಕೂಡ ಇಂತಹ ಅಪಘಾತಗಳು ನಡೆಯಬಹುದು ಆದರೆ ಯಾವುದೋ ಒಂದು ತೊಂದರೆಯಿಂದ ಆದ ಅ’ಪಘಾತಕ್ಕೆ ಇಡೀ ಕುಟುಂಬವೇ ನೆಮ್ಮದಿಯನ್ನು ಕಳೆದುಕೊಳ್ಳುವಂತೆ ಆಗುತ್ತದೆ.

ಮನೆಯಲ್ಲಿ ಕಾಯುವ ಹೆಂಡತಿ ಮಕ್ಕಳು ತಂದೆ-ತಾಯಿಯರು ಇರುತ್ತಾರೆ ಹೋದವರು ಕ್ಷೇಮವಾಗಿ ಬರಬೇಕೆಂದು ಪ್ರತಿನಿತ್ಯ ದೇವರನ್ನು ಪೂಜಿಸುತ್ತಾರೆ ಅದಕ್ಕಾಗಿ ವಾಹನ ಚಲಿಸುವವರು ಕೂಡ ಜವಾಬ್ದಾರಿಯಿಂದ ವಾಹನವನ್ನು ಓಡಿಸಬೇಕು. ವಾಹನಗಳ ಕ್ಷೇಮಕ್ಕಾಗಿ ಹಾಗೂ ನಿಮ್ಮ ಕ್ಷೇಮಕ್ಕಾಗಿ ಈ ಒಂದು ಪರಿಹಾರ ತುಂಬಾ ಮುಖ್ಯವಾಗಿದೆ. ಹಾಗಾದರೆ ಈ ಪರಿಹಾರಕ್ಕೆ ಏನೇನು ಬೇಕು ಮತ್ತು ಯಾವ ದಿನದಂದು ಈ ಒಂದು ಪ್ರಯೋಗವನ್ನು ಮಾಡಬೇಕು ಎಂದು ನಾನು ನಿಮಗೆ ತಿಳಿಸುತ್ತೇನೆ. ಈ ಪರಿಹಾರ ಮಾಡಿದ ಮೇಲೆ ನಿಮಗೂ ಹಾಗೂ ನಿಮ್ಮ ವಾಹನಕ್ಕೂ ಯಾವುದೇ ದೃಷ್ಟಿದೋಷ ಬೀಳುವುದಿಲ್ಲ. ಮನೆಯಲ್ಲಿ ಯಾವುದೇ ಖರ್ಚಿಲ್ಲದೆ ಈ ವಸ್ತುಗಳು ನಿಮಗೆ ಸಿಗುತ್ತವೆ. ಈ ಪ್ರಯೋಗಕ್ಕೆ ಒಂದು ನಿಂಬೆಹಣ್ಣು ಹಾಗೂ ಒಂದು ಕಪ್ಪು ಬಟ್ಟೆ ಮತ್ತು ಸ್ವಲ್ಪ ಕಪ್ಪು ಎಳ್ಳುಗಳು ಬೇಕಾಗುತ್ತದೆ.

ಈ ಒಂದು ಪ್ರಯೋಗವನ್ನು ಭಾನುವಾರ ದಿನದಂದು ಮಾಡಿ. ಪ್ರತಿ ಶನಿವಾರ ವಾಹನವನ್ನು ತೊಳೆದು ಅದಕ್ಕೆ ಗಂಧವನ್ನು ಹಚ್ಚಿ ನಂತರ ಕುಂಕುಮ ಹಚ್ಚಿ ಪೂಜಿಸಬೇಕು ಭಾನುವಾರದ ದಿನ ನಿಂಬೆಹಣ್ಣನ್ನು ವಾಹನದ ಗಾಲಿಯ ಮುಂದೆ ಇಟ್ಟು ಅದನ್ನು ತುಳಿಸಬೇಕು. ನಂತರ ಕಪ್ಪು ಬಟ್ಟೆಗೆ ಸ್ವಲ್ಪ ಎಳ್ಳು ಗಳನ್ನು ಹಾಕಿ ಗಂಟುಕಟ್ಟಿ ವಾಹನದ ಬಂಪರ್ಗೆ ಕಟ್ಟಬೇಕು ಸೋಮವಾರದ ದಿನ ಶಿವಾಲಯ ದೇವಸ್ಥಾನಕ್ಕೆ ಹೋಗಿ ಕೂಡ ಈ ಒಂದು ಗಂಟನ್ನು ಕಟ್ಟಿಕೊಳ್ಳಬಹುದು ಈ ಗಂಟಿನಲ್ಲಿ ಒಂದು ಬಿಳಿ ಹೂವು ಇಡಬೇಕು ಎರಡು ಮತ್ತು 4 ಚಕ್ರದ ವಾಹನಗಳಿಗೆ ಬಿಳಿ ಹೂವುಹಾಗೂ ಟ್ರಾಕ್ಟರ್ ಗೆ ಕೆಂಪು ಹೂವು ಮತ್ತು ಬಸ್ಗಳಿಗೆ ಹಳದಿ ಹೂವು ಇಡಬೇಕು ಸಾಸುವೆ ಕಾಳುಗಳನ್ನು ಕೂಡ ದೃಷ್ಟಿ ತೆಗೆಯಲು ಹಾಕಬಹುದು.

ಮನೆಯಲ್ಲಿ ಚಿಕ್ಕ ಮಕ್ಕಳಿಗೆ ದೃಷ್ಟಿ ಯಾದಾಗ ಸ್ವಲ್ಪ ಸಾಸಿವೆಯನ್ನು ತೆಗೆದುಕೊಂಡು ದೃಷ್ಟಿ ತೆಗೆಯುತ್ತಾರೆ ಅದೇ ರೀತಿಯಾಗಿ ವಾಹನಗಳಿಗೂ ಕೂಡ ಸಾಸುವೆಗಳನ್ನು ಬಳಸಬಹುದು. ಇನ್ನೂ ಒಂದು ಪ್ರಯೋಗ ಏನೆಂದರೆ ಅಮಾವಾಸ್ಯೆಯ ದಿನ ವಾಹನಗಳನ್ನು ತೊಳೆದು ಒಂದು ನಿಂಬೆಹಣ್ಣು ಹಾಗೂ ಮೆಣಸಿನಕಾಯಿ ದಾರದಲ್ಲಿ ಪೋಣಿಸಿ ವಾಹನಗಳಿಗೆ ಹಾಕಬೇಕು. ಅಮಾವಾಸ್ಯೆ ದಿನ ನಿಂಬೆಹಣ್ಣನ್ನು ವಾಹನದ ಚಕ್ರದಿಂದ ತಿಳಿಸಿದರೆ ದೃಷ್ಟಿಯನ್ನು ತೆಗೆದಂತೆ ಆಗುತ್ತದೆ ಇದು ಕೂಡ ಒಂದು ಒಳ್ಳೆಯ ಮತ್ತು ಸುಲಭವಾದ ಪ್ರಯೋಗ ಇದನ್ನು ಪ್ರತಿ ತಿಂಗಳು ಮಾಡುವುದರಿಂದ ನಿಮಗೆ ಯಾವುದೇ ತೊಂದರೆ ದೃಷ್ಟಿದೋಷ ಆಗುವುದಿಲ್ಲ ಸ್ನೇಹಿತರೆ ಎಲ್ಲರೂ ವಾಹನಗಳನ್ನು ಬಳಸುತ್ತಾರೆ ಆದರೆ ಭೂಮಿಯ ತಾಪಮಾನ ಹೆಚ್ಚಾಗುತ್ತಿದೆ

ಅದಕ್ಕಾಗಿ ವಾಹನಗಳನ್ನು ಉಪಯೋಗಕ್ಕೆ ಮಾತ್ರ ಹಾಗೂ ಅವಶ್ಯಕತೆ ಇದ್ದಾಗ ಮಾತ್ರ ಬಳಸಿ. ಹೆಚ್ಚಾಗಿ ನಾವು ಪಬ್ಲಿಕ್ ಸರ್ವಿಸ್ ಬಸ್ ಗಳನ್ನು ಬಳಸುವುದು ತುಂಬಾ ಉತ್ತಮ. ಪರಿಸರಕ್ಕೂ ಹಾಗೂ ನಮಗೂ ಕೂಡ ಇದು ಒಂದು ಒಳ್ಳೆಯ ಮಾರ್ಗ. ವಾಹನಗಳನ್ನು ಚಲಿಸುವಾಗ ಸರ್ಕಾರದ ನಿಯಮಗಳಂತೆ ಹೆಲ್ಮೆಟ್ ಬಳಸುವುದು ನಮಗೆ ತುಂಬಾ ಒಳ್ಳೆಯದು. ನಮ್ಮ ರಕ್ಷಣೆಗೋಸ್ಕರ ನಾವು ಹಾಕಿಕೊಳ್ಳುವುದು ನಮ್ಮ ಜವಾಬ್ದಾರಿ ಇದನ್ನು ಸರ್ಕಾರ ಹೇಳಿದೆ ಎಂದು ಮಾಡುವುದಕ್ಕಿಂತ ನಮ್ಮ ರಕ್ಷಣೆಗೆ ನಾವು ಮಾಡಿಕೊಳ್ಳುವುದು ಉತ್ತಮ. ಕೆಲವೊಂದು ಸಲ ನೀವು ವಾಹನಗಳನ್ನು ಚೆನ್ನಾಗಿ ಚಲಿಸುತ್ತಿರಿ ಆದರೆ ಮುಂದೆ ಹಾಗೂ ಹಿಂದೆ ಬರುವವರು ಯಾವ ರೀತಿಯಾಗಿ ಚಲಿಸುತ್ತಾರೆ ಎಂದು ನಿಮಗೆ ತಿಳಿದಿರುವುದಿಲ್ಲ.

ನಿಮ್ಮ ಹುಷಾರಿನಲ್ಲಿ ನೀವು ಇರುವುದು ತುಂಬಾ ಒಳ್ಳೆಯದು. ಹಾಗಾದರೆ ಸ್ನೇಹಿತರೇ ಈ ಒಂದು ಮಾಹಿತಿ ನಿಮಗೆ ತುಂಬಾ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಎಲ್ಲರಿಗೂ ತಿಳಿಸಿ ಧನ್ಯವಾದಗಳು ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.