ನಿಂಬೆಹಣ್ಣಿನ ಮೇಲೆ ಈ ರೀತಿಯ ಅಂಕಿಯನ್ನು ಬರೆದು ನಿಮ್ಮ ಮನೆಯ ಈ ಜಾಗದಲ್ಲಿ ಇಟ್ಟರೆ ಸಾಕು ..ನಿಮಗೆ ಯಾವಾಗ್ಲೂ ಹಣಕಾಸಿನ ತೊಂದರೆಗಳು ಆಗುವುದಿಲ್ಲ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಂಬೆಹಣ್ಣಿನ ಮೇಲೆ ಈ ಸಂಖ್ಯೆಯನ್ನು ಬರೆದರೆ ನಿಮಗೆ ಅದೃಷ್ಟದ ಬಾಗಿಲು ತೆರೆಯುತ್ತದೆ. ಹಣದ ತೊಂದರೆಗಳು ನಿಮಗೆ ಬರುವುದಿಲ್ಲ ಹಾಗಾದರೆ ಇದನ್ನು ತಿಳಿಯಲು ಪೂರ್ತಿಯಾಗಿ ಮಾಹಿತಿ ಓದಿ.ವಾಸ್ತುಶಾಸ್ತ್ರ ಹೇಗಿದೆಯೋ ಅದೇ ರೀತಿಯಾಗಿ ಸಂಖ್ಯಾಶಾಸ್ತ್ರ ಕೂಡ ಇದೆ ಒಂದೊಂದು ಸಂಖ್ಯೆಗೂ ಒಂದೊಂದು ವಿಶೇಷತೆ ಇರುತ್ತದೆ. ಆದರೆ ಕೆಲವೊಬ್ಬರಿಗೆ ಸಂಖ್ಯಾಶಾಸ್ತ್ರದ ಬಗ್ಗೆ ತಿಳಿದಿರುವುದಿಲ್ಲ ಅದಕ್ಕೆ ಇಂತಹ ಮಾಹಿತಿಗಳನ್ನು ನಂಬುವುದಿಲ್ಲ ಆದರೆ ಸಂಖ್ಯಾಶಾಸ್ತ್ರದ ಪ್ರಕಾರ ಹೇಳಿದ ಮಾತುಗಳೆಲ್ಲ ಅಥವಾ ಭವಿಷ್ಯವೆಲ್ಲ ನಿಜವಾಗಿರುತ್ತದೆ. ಸಂಖ್ಯಾಶಾಸ್ತ್ರವನ್ನು ತಿಳಿದುಕೊಂಡರೆ ಸಂಖ್ಯಾಶಾಸ್ತ್ರದ ಮಹತ್ವ ಹಾಗೂ ವಿಶೇಷವಾದ ಶಕ್ತಿ ನಿಮಗೆ ತಿಳಿಯುತ್ತದೆ. ಅದರಲ್ಲೂ ನಿಂಬೆಹಣ್ಣಿನ ಮೇಲೆ ಈ ಒಂದು ಸಂಖ್ಯೆಯನ್ನು ಬರೆಯುವುದರಿಂದ ನಿಮಗೆ ಹಣದ ಯಾವುದೇ ತೊಂದರೆಗಳು ಬರುವುದಿಲ್ಲ

ದೇವರ ಕೋಣೆಯಲ್ಲಿ ಈ ನಿಂಬೆಹಣ್ಣನ್ನು ಇಟ್ಟುಕೊಂಡರೆ ನೀವು ಅಂದುಕೊಂಡಿದ್ದೆಲ್ಲ ನೆರವೇರುತ್ತದೆ. ಈ ಒಂದು ಯಂತ್ರವನ್ನು ನೀನು ಮನೆಯಲ್ಲಿ ಮಾಡುವುದರಿಂದ ನಿಮಗೆ ಯಾವುದೇ ತೊಂದರೆಗಳು ಇಲ್ಲ. ಹಾಗಾದರೆ ಈ ಒಂದು ಯಂತ್ರವನ್ನು ಯಾವ ದಿನದಂದು ಯಾವಾಗ ಮತ್ತು ಹೇಗೆ ಮಾಡಬೇಕೆಂಬುದನ್ನು ನಾನು ನಿಮಗೆ ತಿಳಿಸುತ್ತೇನೆ. ಹೌದು ಸ್ನೇಹಿತರೆ ಈ ಒಂದು ಯಂತ್ರವನ್ನು ನೀವು ಗುರುವಾರ ಅಥವಾ ಶುಕ್ರವಾರ ಮಾಡಬೇಕು. ಇದನ್ನು ನಂಬಿಕೆಯಿಂದ ಯಾರಿಗೂ ತಿಳಿಯದ ಹಾಗೆ ದೇವರಕೋಣೆಯಲ್ಲಿ ಮಾಡಬೇಕು. ಹಾಗಾದರೆ ಈ ನಿಂಬೆಹಣ್ಣಿನ ಮೇಲೆ ಯಾವ ಸಂಖ್ಯೆಯನ್ನು ಬರೆಯಬೇಕು ಮತ್ತು ಯಾವುದರಿಂದ ಬರೆಯಬೇಕು ಎಂದು ನಿಮಗೆ ತಿಳಿಸುತ್ತೇನೆ.

ಈ ಉಪಾಯವನ್ನು ಮಾಡುವುದರಿಂದ ನಿಮ್ಮ ಜಾತಕದಲ್ಲಿರುವ ದೋಷಗಳು ಕೂಡ ದೂರಾಗುತ್ತವೆ. ನಿಂಬೆ ಹಣ್ಣು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅಷ್ಟೇ ತಂತ್ರ ಮಂತ್ರ ಗಳಿಗೂ ಕೂಡ ಉಪಯೋಗವಾಗುತ್ತದೆ. ನಿಂಬೆಹಣ್ಣಿನ ಮೇಲೆ 303 ಎನ್ನುವ ಸಂಖ್ಯೆಯಲ್ಲಿ ಅರಿಶಿನ ಕೊಂಬಿನಿಂದ ಬರೆದೆ ದೇವರಕೋಣೆಯಲ್ಲಿ ಇಟ್ಟು ಪೂಜೆ ಮಾಡಿ ಯಾರಿಗೂ ಕಾಣದಂತೆ ಇಟ್ಟುಕೊಳ್ಳಬೇಕು. ಈ ಸಂಖ್ಯೆಯಲ್ಲಿ ಅಂತ ವಿಶೇಷ ಏನಿದೆ ಎಂದು ನೀವು ಅಂದುಕೊಳ್ಳುತ್ತೀರಬಹುದು ಹೌದು ಸ್ನೇಹಿತರೆ ಈ ರೀತಿಯ ಸಂಖ್ಯೆಯನ್ನು ನಿಂಬೆ ಹಣ್ಣಿನಲ್ಲಿ ಬರೆದರೆ ಇದರಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರು ಅಂದರೆ ತ್ರೀಮೂರ್ತಿಗಳು ಇರುತ್ತಾರೆ. ಹಾಗೂ ಪಾರ್ವತಿ ಸರಸ್ವತಿ ಹೌದು ಮಹಾಲಕ್ಷ್ಮಿದೇವಿ ಇದರಲ್ಲಿ ಇರುತ್ತಾರೆ.

ಇದನ್ನು ಈ ರೀತಿಯಾಗಿ ಬಳಸಿದ ಮೇಲೆ ಇದನ್ನು ಯಾರಿಗೂ ತಿಳಿಯದಂತೆ ನೋಡಿಕೊಳ್ಳಬೇಕು. ಹಾಗೆ ನಿಮ್ಮ ಜೀವನ ಅದೃಷ್ಟದಿಂದ ಕೂಡಿರುತ್ತದೆ. ನಿಮ್ಮ ಆಸೆಯಂತೆ ಎಲ್ಲವೂ ನಡೆಯುತ್ತದೆ. ಸಂಖ್ಯಾಶಾಸ್ತ್ರವನ್ನು ಉಪಯೋಗಿಸಿಕೊಂಡು ಸಂತಾನ ಭಾಗ್ಯ ಹಾಗೂ ಮದುವೆಯ ಭಾಗ್ಯದ ಬಗ್ಗೆ ಕೂಡಾ ಹೇಳಬಹುದು. ಸಂಖ್ಯಾಶಾಸ್ತ್ರಕ್ಕೆ ಅದರದೇ ಆದ ವಿಶೇಷವಾದ ಮಹತ್ವವಿದೆ. ಈ ಯಂತ್ರವನ್ನು ನೀವು ಮನೆಯಲ್ಲಿ ಮಾಡುವುದರಿಂದ ಸಾಕಷ್ಟು ಒಳ್ಳೆಯ ಫಲ ನಿಮಗೆ ಸಿಗುತ್ತದೆ. ಅರ್ಧಕ್ಕೆ ನಿಂತ ಕೆಲಸಗಳು ಪೂರ್ತಿಯಾಗುತ್ತದೆ. 303 ಎನ್ನುವ ಸಂಖ್ಯೆ ನಿಮ್ಮ ಜೀವನದ ಅದೃಷ್ಟವನ್ನು ಬದಲಾಯಿಸಬಹುದು. ಸ್ನೇಹಿತರೆ ಹಾಗಾದರೆ ಈ ಒಂದು ಸಂಖ್ಯಾಶಾಸ್ತ್ರದ ಬಗ್ಗೆ ನಿಮಗೆ ಈಗ ತಿಳಿದಿದೆ ಎಂದು ನಾನು ಭಾವಿಸುತ್ತೇನೆ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಸ್ನೇಹಿತರಿಗೆ ಕುಟುಂಬದವರಿಗೆ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *