ಮಹಿಳೆಯರು ಜಡೆಯನ್ನು ಹಾಕುವಾಗ ಈ ಒಂದು ನಿಯಮವನ್ನು ಪಾಲಿಸಿಕೊಂಡು ಹಾಕಿದರೆ ಸಾಕು .. ಅಂತಹ ಹೆಣ್ಣುಮಕ್ಕಳಿಗೆ ಅದೃಷ್ಟ ಅವರನ್ನು ಹುಡುಕಿಕೊಂಡು ಬರುತ್ತೆ ….!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಹೆಣ್ಣುಮಕ್ಕಳು ಜಡೆಯನ್ನು ಹಾಕುವಾಗ ಈ ರೀತಿಯಾದಂತಹ ವಿಧಾನವನ್ನು ಅನುಸರಿಸಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿಯು ಸಂತೋಷವಾಗಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ತಿಳಿಸುತ್ತೇನೆ.ಹೌದು ಸ್ನೇಹಿತರೆ ಸಾಮಾನ್ಯವಾಗಿ ಹೆಣ್ಣು ಮಕ್ಕಳು ಲಕ್ಷ್ಮಿಯ ಸಂಕೇತ ಎಂದು ಹೇಳಲಾಗುತ್ತದೆ ಈ ರೀತಿಯಾಗಿ ಹೆಣ್ಣುಮಕ್ಕಳು ಅವರ ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮಿಯು ಅವರನ್ನು ಇಷ್ಟಪಡುತ್ತಾರೆ ಎಂದು ಹೇಳಲಾಗುತ್ತದೆ.

ಹಾಗಾದರೆ ಹೆಣ್ಣು ಮಕ್ಕಳು ಯಾವ ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮಿಯು ಇಷ್ಟಪಡುತ್ತಾಳೆ ಎನ್ನುವ ಮಾಹಿತಿಯ ಬಗ್ಗೆ ಮುಂದೆ ನೋಡೋಣ. ಹೌದು ಸಾಮಾನ್ಯವಾಗಿ ಹೆಣ್ಣು ಮಕ್ಕಳು ಪ್ರತಿನಿತ್ಯ ತಲೆಯನ್ನು ಬಾಚುತ್ತಾರೆ.ರೀತಿಯಾಗಿ ತಲೆ ಬಾಚುವಾಗ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಮನೆಯ ಮುಂಭಾಗದಲ್ಲಿ ಅಂದರೆ ಬಾಗಿಲಿನ ಎದುರುಗಡೆ ತಲೆಯನ್ನು ಬಾಚಬಾರದು ಈ ರೀತಿಯಾಗಿ ಮಾಡಿದರೆ ನಿಮ್ಮ ಮನೆಯಲ್ಲಿ ದರಿದ್ರ ದೇವತೆಯು ನೆಲೆಸುತ್ತಾಳೆ.

ನಿಮ್ಮ ಮನೆಯಲ್ಲಿ ಹಣಕಾಸಿನ ತೊಂದರೆ ಹೆಚ್ಚಾಗಿ. ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ದೇವರಕೋಣೆಯ ಹತ್ತಿರ ಅಥವಾ ಲಿವಿಂಗ್ ರೂಮ್ ನಲ್ಲಿ ಯಾವುದೇ ಕಾರಣಕ್ಕೂ ತಲೆಯನ್ನು ಬಾಚಬಾರದು.ನೀವು ಏನಾದರೂ ತಲೆಯನ್ನು ಬಾಚುವ ನೀವು ಮಲಗುವ ಕೋಣೆಯಲ್ಲಿ ತಲೆಯನ್ನು ಬಾಚಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸಂತೋಷವಾಗಿ ನಿಮ್ಮ ಮನೆಯಲ್ಲಿ ನಿಲ್ಲಿಸುತ್ತಾಳೆ ಹಾಗಾಗಿ ಈ ರೀತಿಯಾಗಿ ನೀವು ಮಾಡಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿಯ ಧನಾಗಮನ ಉಂಟಾಗುತ್ತದೆ.

ಹಾಗೆ ಸ್ನೇಹಿತರೆ ನೀವು ತಲೆಯನ್ನು ಬಾಚುವಾಗ ಕೂದಲನ್ನು ಹಾಗೆ ಬಾಚಣಿಕೆಯಲ್ಲಿ ಇಡಬಾರದು ಈ ರೀತಿಯಾಗಿ ಇಟ್ಟರೆ ನಿಮ್ಮ ಮನೆಯಲ್ಲಿ ಅಷ್ಟ ದರಿದ್ರ ಗಳೂ ಉಂಟಾಗುತ್ತದೆ ಎನ್ನುವುದನ್ನು ತಕ್ಷಣವೇ ಕಸದ ಬುಟ್ಟಿಗೆ ಹಾಕಬೇಕು.ಈ ರೀತಿಯಾಗಿ ಮಾಡಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಆಗುತ್ತದೆ ಸ್ನೇಹಿತರೆ ಯಾವುದೇ ಕಾರಣಕ್ಕೂ ತಲೆಯನ್ನು ಬಾಚಿದ ನಂತರ ಕೂದಲನ್ನು ಬಾಚಣಿಕೆಯಲ್ಲಿ ಬಿಡಬಾರದು. ಹಾಗೆಯೇ ತಲೆಯ ಸಿಕ್ಕು ಬಿಡಿಸುವಾಗ ಒಬ್ಬರ ತಲೆಯ ಸಿಕ್ಕನ್ನು ಇನ್ನೊಬ್ಬರು ಬಿಡಿಸಬಾರದು ಅವರವರ ತಲೆಯ ಸಿಕ್ಕನ್ನು ಅವರೇ ಬಿಡಿಸಿಕೊಳ್ಳಬೇಕು. ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿ ಅಸ್ಥಿರವಾದ ಉಂಟಾಗುತ್ತದೆ.

ಅದೇ ರೀತಿಯಾಗಿ ತಲೆಯನ್ನು ಬಾಚುವಾಗ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಅಳುತ್ತಾ ಇರಬಾರದು ಹಾಗೆ ಗಲಾಟೆ ಮಾಡುತ್ತಾ ಇರಬಾರದು ಅಡುಗೆ ಕೋಣೆಯಲ್ಲಿ ಕೂಡ ಈ ರೀತಿ ಆಗಬಾರದು.ಹೆಣ್ಣುಮಕ್ಕಳು ಹೆಚ್ಚಾಗಿ ಲಕ್ಷ್ಮಿಯನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡಬೇಕು ಹೊರತು ಲಕ್ಷ್ಮಿಯನ್ನು ಓಡಿಸಲು ಪ್ರಯತ್ನ ಮಾಡಬಾರದು.ಹಾಗಾಗಿ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ನೀವು ಈ ರೀತಿಯಾದಂತಹ ವಿಧಾನಗಳನ್ನು ಅನುಸರಿಸಿದರೆ ನಿಮ್ಮ ಮನೆಯಲ್ಲಿ ಯಾವಾಗಲೂ ಕೂಡ ಲಕ್ಷ್ಮಿಯ ವಾಸ ಸ್ಥಿರವಾಗಿರುತ್ತದೆ ಸ್ನೇಹಿತರೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *