ಮದುವೆ ಆಗಿ ಬಹಳ ವರ್ಷಗಳಾದ್ರು ಮಕ್ಕಳಾಗಿಲ್ವ .. ಮಕ್ಕಳ ಆಗದೇ ಅದರ ಬಗ್ಗೆ ಚಿಂತೆ ಮಾಡುತ್ತಿರುವ ದಂಪತಿಗಳು ಈ ಒಂದು ಕಾಯಿಯನ್ನು ಈ ರೀತಿ ಸೇವಿಸಿದರೆ ಸಾಕು ಆದಷ್ಟು ಬೇಗ ನಿಮಗೆ ಸಂತಾನ ಪ್ರಾಪ್ತಿಯಾಗತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮಗೆ ಏನಾದರೂ ಮಕ್ಕಳು ಆಗಿಲ್ಲವೆಂದರೆ ಒಂದು ಪರಿಹಾರವನ್ನು ನೀವು ಮಾಡಿಕೊಂಡರೆ ಸಾಕು ನಿಮಗೆ ಮಕ್ಕಳು ತಕ್ಷಣ ಆಗುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಹೌದು ಸಾಮಾನ್ಯವಾಗಿ ಕೆಲವು ಮದುವೆ ಆದಂತಹ ದಂಪತಿಗಳಿಗೆ ಮದುವೆಯಾಗಿ ಕೆಲವು ವರ್ಷಗಳು ಆದರೂ ಕೂಡ ಮಕ್ಕಳು ಆಗಿರುವುದಿಲ್ಲ. ಯುಗಾದಿ ಅವರು ಜೀವನದಲ್ಲಿ ತುಂಬಾನೇ ಬೇಸತ್ತು ಬಿಟ್ಟಿರುತ್ತಾರೆ.ಎಷ್ಟು ವೈದ್ಯರ ಹತ್ತಿರ ತೋರಿಸಿದರು ಕೂಡ ಮಕ್ಕಳು ಆಗಿರುವುದಿಲ್ಲ.ಮೊದಲನೇದಾಗಿ ಮಕ್ಕಳ ಆಗಿರುವುದಿಲ್ಲ ವೆಂದರೆ ಅದಕ್ಕೆ ಮುಖ್ಯ ಕಾರಣ ಎಂದರೆ ದೇಹದಲ್ಲಿ ಉಂಟಾಗುವ ವೀರ್ಯಾಣುಗಳ ಕೊರತೆ.

ಈ ರೀತಿಯಾಗಿ ವೀರ್ಯಾಣುಗಳ ಕೊರತೆ ಇದ್ದಲ್ಲಿ ಮಕ್ಕಳು ಆಗುವುದಿಲ್ಲ.ವೀರ್ಯಾಣುಗಳು ಸಮೃದ್ಧಿಯಾಗಿ ಇದ್ದರೆ ಮಾತ್ರ ಮಕ್ಕಳು ಆಗುತ್ತವೆ.ಈ ರೀತಿಯಾಗಿ ವೀರ್ಯಾಣುಗಳನ್ನು ಸಮೃದ್ಧಿಯಾಗಿ ಮಾಡಿಕೊಳ್ಳಬೇಕೆಂದರೆ ಕೆಲವು ನಾವು ಮನೆಮದ್ದುಗಳನ್ನು ಉಪಯೋಗಿಸಿ ಕೊಳ್ಳಬೇಕಾಗುತ್ತದೆಈ ರೀತಿಯಾಗಿ ನಾವು ಕೆಲವು ಮನೆಮದ್ದು ಗಳನ್ನು ಉಪಯೋಗಿಸಿಕೊಂಡು ವೀರಣ್ಣ ಗಳನ್ನು ವೃದ್ಧಿ ಮಾಡಿಕೊಂಡು ನಂತರ ಮಗುವನ್ನು ಪಡೆಯಬಹುದು ಸ್ನೇಹಿತರೆ ಹಾಗಾದರೆ ಒಂದು ವೀರ್ಯಾಣುಗಳನ್ನು ವೃದ್ಧಿ ಮಾಡಿಕೊಳ್ಳುವುದು ಹೇಗೆ ಅನ್ನುವುದನ್ನು ತಿಳಿಯೋಣ.ಹೌದು ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮನೆಮದ್ದನ್ನು ನೀವು ಒಂದು ಬಾರಿ ಉಪಯೋಗಿಸಿ ನೋಡಿ ನಿಮಗೆ ಉತ್ತಮವಾದ ಫಲಿತಾಂಶ ದೊರೆಯುತ್ತದೆ ಸ್ನೇಹಿತರೆ.

ಹೌದು ಸಾಮಾನ್ಯವಾಗಿ ಒಂದು ಮನೆಮದ್ದಿಗೆ ಜಾಯಿಕಾಯಿಯನ್ನು ಉಪಯೋಗಿಸಲಾಗುತ್ತದೆ ಒಂದು ಜಾಯಿಕಾಯಿ ಮೊದಲನೆಯದಾಗಿ ಒಂದು ಬಾಣಲೆಯಲ್ಲಿ ತುಪ್ಪವನ್ನು ಬೆರೆಸಿಕೊಂಡು ಹುರಿದುಕೊಳ್ಳಬೇಕು.ನಂತರ ಅಂದರೆ ಹುರಿದುಕೊಂಡ ನಂತರ ಮಿಕ್ಸಿಯಲ್ಲಿ ಇದನ್ನು ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ಒಂದು ಡಬ್ಬಿಯಲ್ಲಿ ಶೇಖರಿಸಿ ಇಡಬೇಕಾಗುತ್ತದೆ. ಈ ರೀತಿಯಾಗಿ ಮಾಡಿಕೊಂಡಂತಹ ಪುಡಿಯನ್ನು ಪ್ರತಿದಿನ ನೀವು ಮಲಗುವ ಮುನ್ನ ಗಂಡಸರು ಒಂದು ಲೋಟ ಹಾಲಿಗೆ ಒಂದು ಚಮಚ ಈ ಒಂದು ಪುಡಿಯನ್ನು ಹಾಕಿಕೊಂಡು ಪ್ರತಿದಿನ ಅಂದರೆ ಮಕ್ಕಳಾಗುವವರೆಗೂ ಕುಡಿಯಬೇಕು.ಈ ರೀತಿಯಾಗಿ ನೀವು ಪ್ರತಿದಿನ ಸೇವಿಸಿದ್ದರೆ ನಿಮಗೆ ಉತ್ತಮವಾದಂತಹ ಫಲಿತಾಂಶ ದೊರೆಯುತ್ತದೆ ಸ್ನೇಹಿತರೆ ಒಂದು ಬಾರಿ ಪ್ರಯತ್ನ ಮಾಡಿ ನೋಡಿ ನಿಮಗೆ ಗೊತ್ತಾಗುತ್ತದೆ.

ಹಾಗಾಗಿ ಈ ರೀತಿಯಾಗಿ ನೀವು ಒಂದು ಬಾರಿ ಪ್ರಯತ್ನ ಮಾಡಿ ನೋಡಿದ್ದೇ ಆದಲ್ಲಿ ನಿಮಗೆ ಉತ್ತಮವಾದಂತಹ ಫಲಿತಾಂಶವೂ ದೊರೆತು ನಿಮಗೆ ಮಕ್ಕಳು ಆಗುತ್ತವೆ. ಹಲವರು ದಂಪತಿಗಳಿಗೆ ಮಕ್ಕಳ ಭಾಗ್ಯ ಇರುವುದಿಲ್ಲ ಅವರು ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಅವರಿಗೆ ಮಕ್ಕಳಾಗುವುದಿಲ್ಲ. ಈ ರೀತಿಯಾಗಿಯೇ ಕೆಲವೊಂದು ಹಾರ್ಮೋನುಗಳ ಏರುಪೇರಿನಿಂದಾಗಿ ಕೂಡ ಮಕ್ಕಳು ಆಗುವುದು ಕಷ್ಟವಾಗುತ್ತದೆ.ಸ್ನೇಹಿತರೆ ಇಂದು ನಾವು ಹೇಳಿದಂತಹ ಈ ಒಂದು ಜಾಯಿಕಾಯಿಯ ಮನೆಮದ್ದನ್ನು ನೀವು ಒಂದು ಬಾರಿ ಮಾಡಿ ನೋಡಿದರೆ ಸಾಕು ನಿಮಗೆ ಉತ್ತಮವಾದಂತಹ ಫಲಿತಾಂಶ ತೊರೆದು ನಿಮಗೆ ಮಕ್ಕಳು ಆಗುತ್ತವೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.