ನೀವು ಅಂದುಕೊಂಡ ಬಯಕೆಗಳು ಆದಷ್ಟು ಬೇಗ ಈಡೇರಬೇಕಾ ಹಾಗಾದ್ರೆ ದೇವರಿಗೆ ಈ ಹೂವುಗಳಿಂದ ಪೂಜೆ ಮಾಡಿ ನೀವು ಅಂದುಕೊಂಡ ಕೆಲಸಗಳು ಬಹಳ ಬೇಗ ಈಡೇರುತ್ತವೆ ….!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ ಮಾಹಿತಿ

ದಿನನಿತ್ಯ ನಾವು ದೇವರಿಗೆ ಪೂಜೆ ಮಾಡುತ್ತೇವೆ ಹಾಗೂ ಹಲವಾರು ದೇವಸ್ಥಾನಗಳಲ್ಲಿ ಪೂಜಾರಿಗಳು ದೇವಸ್ಥಾನಕ್ಕೆ ಹೂಗಳನ್ನು ತೆಗೆದುಕೊಂಡು ಹೋಗಿ ಪೂಜೆಗಳನ್ನು ಮಾಡುತ್ತಾರೆ,ಆದರೆ ದೇವಸ್ಥಾನದಲ್ಲಿ ಪೂಜೆಯನ್ನು ಮಾಡಬೇಕಾದರೆ ಕೆಲವೊಂದು ಹೂಗಳಿಂದ ಪೂಜೆ ಮಾಡಿದರೆ ನಿಮಗೆ ಹಾಗೂ ನೀವು ಬೇಡಿಕೊಂಡ ಕಾರ್ಯಗಳು ಸಿದ್ಧಿಯನ್ನು ಫಲಿಸುತ್ತವೆ, ಇವತ್ತು ನಾವು ನಿಮಗೆ ಯಾವ ತರದ ಹೂವುಗಳಿಂದ ಪೂಜೆಯನ್ನು ಮಾಡಿದರೆ ನಿಮಗೆ ಬಹುಬೇಗ ಫಲ ದೊರಕುತ್ತದೆ .ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದ ಮುಖಾಂತರ ತಿಳಿಸಿಕೊಡುತ್ತೇವೆ

ಪ್ರತಿದಿನ ಪೂಜೆ ಮಾಡುವ ಸಮಯದಲ್ಲಿ ಪಂಚ ದೇವತೆಗಳಾದ ಸೂರ್ಯ, ಗಣೇಶ, ದುರ್ಗಾ, ಶಿವ ಮತ್ತು ವಿಷ್ಣು ದೇವತೆಗಳನ್ನು ತಪ್ಪದೇ ನೆನೆಯಬೇಕು.ಇದರಿಂದ ಸಂತೋಷ ಮತ್ತು ಸಮೃದ್ಧಿ ನಮ್ಮದಾಗುತ್ತದೆ. ದೇವಿ ದುರ್ಗೆಗೆ ದರ್ಭೆಯನ್ನು ಹಾಕಬಾರದು. ತುಳಸಿ ಹಾರವನ್ನು ಶಿವ, ಗಣೇಶ ಮತ್ತು ಭೈರವನಿಗೆ ಎಂದು ಹಾಕಬಾರದು.ಗಣೇಶನಿಗೆ ದರ್ಭೆಯನ್ನು ಅರ್ಪಿಸಬೇಕು. ಶಂಖದ ನೀರನ್ನು ಸೂರ್ಯ ದೇವರಿಗೆ  ಅರ್ಪಿಸಬಾರದು. ತುಳಸಿ ಗಿಡವನ್ನು ಸ್ನಾನ ಮಾಡದೇ ಮುಟ್ಟಬಾರದು.

ದಯವಿಟ್ಟು ಈ ಲೇಖನವನ್ನು ಸಂಪೂರ್ಣವಾಗಿ ಓದಿ.ಕೆಳಗೆ ಕೊಟ್ಟಿರುವಂತಹ ಸಂಪೂರ್ಣವಾದ ಮಾಹಿತಿಯನ್ನು ನೀವು ಮಾಡಿದ್ದೇ ಆದಲ್ಲಿ ಹಾಗೂ ಅದನ್ನು ಪಾಲಿಸಿದ್ದೇ ಆದರೆ ನಿಮಗೆ ಕೆಲವು ಒಳ್ಳೆಯ ಫಲಗಳು ಸಂಪೂರ್ಣವಾಗಿ ಬೇಗ ದೊರಕುತ್ತದೆ.ದೇವರಿಗೆ ನೀವೇನಾದರೂ ಜಾಜಿ ಹೂವಿನಿಂದ ಪೂಜೆ ಏನಾದರೂ ಮಾಡಿದರೆ ನಿಮಗೆ ಒಳ್ಳೆಯ ಫಲ ದೊರಕುತ್ತದೆ ಹಾಗೂ ನಿಮ್ಮ ಕೆಲಸದಲ್ಲಿ ಬಹುಬೇಗ ಉನ್ನತಿಯನ್ನು ಕಾಣುವಿರಿ.ನೀವೇನಾದರೂ ದೇವರಿಗೆ ಸಂಪಿಗೆ ಹೂವಿನಿಂದ ಪೂಜೆ ಮಾಡಿದ್ದೇ ಆದಲ್ಲಿ ನಿಮಗೆ ಮಾಟ ಮಂತ್ರ ಮಾಡಿಸಿದಂತಹ ಶತ್ರುವಿನಿಂದ ಮುಕ್ತಿ ದೊರಕುತ್ತದೆ

ಹಿಂದೂ ಪೂಜೆಯಲ್ಲಿ ಹೂವುಗಳಿಗೆ ವಿಶೇಷ ಮಹತ್ವವಿದೆ. ದೇವರಿಗೆ ಹೂವುಗಳನ್ನು ಅರ್ಪಿಸದೇ ಪೂಜೆ ಸಂಪನ್ನಗೊಳ್ಳೋದೇ ಇಲ್ಲ. ಆದರೆ ಯಾವ ದೇವರಿಗೆ ಯಾವ ಹೂವು ಇಷ್ಟ ಎಂಬುದನ್ನು ಮೊದಲೇ ಅರಿತು ಪೂಜೆ ಸಲ್ಲಿಸಬೇಕು.ಹಾಗೆ ಮಾಡಿದಾಗ ಮಾತ್ರ ನಾವು ದೇವರ ಅನುಗ್ರಹಕ್ಕೆ ಬಹಳ ಬೇಗ ಪಾತ್ರರಾಗಬಹುದು ಎನ್ನಲಾಗುತ್ತೆ. ಅಷ್ಟೇ ಅಲ್ಲದೇ, ನಾವು ದೇವರ ಪೂಜೆಗೆ ಸಲ್ಲಿಸುವ ಹೂವುಗಳ ಮಹತ್ವವನ್ನು ಮೊದಲು ತಿಳಿದುಕೊಳ್ಳಬೇಕು. ನಂತರ ಹೂವನ್ನು ಅರ್ಪಿಸಿ ಪೂಜಿಸಿದ್ರೆ ಭಗವಂತ ಪ್ರಸನ್ನನಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ.

ಹಾಗೂ ಮಾಟಮಂತ್ರ ನಿಮಗೆ ತಟ್ಟುವುದಿಲ್ಲ.ನಂದಿ ಬಟ್ಟಲು ಎನ್ನುವ ಹೂವಿನಿಂದ ಶಿವನ ಆರಾಧನೆ ಅಥವಾ ಶಿವನ ಪೂಜೆಯನ್ನು ಮಾಡಿದರೆ ನಿಮ್ಮ ಸಂಸಾರದಲ್ಲಿ ಇರುವಂತಹ ಕಲಹಗಳು ಹಾಗೂ ದೋಷಗಳು ನಿವಾರಣೆಯಾಗುತ್ತವೆ ಹಾಗೂ ಸುಖ ಶಾಂತಿ ನಿಮ್ಮ ಮನೆಯಲ್ಲಿ ತುಂಬಿ ತುಳುಕುತ್ತದೆ.ಮಾಧವಿ ಹೂವಿನಿಂದ ನೀವೇನಾದರೂ ಪೂಜೆಯನ್ನು ಮಾಡಿದ್ದೇ ಆದಲ್ಲಿ ನಿಮಗೆ ವರಲಕ್ಷ್ಮಿ ದನವನ್ನು ಪ್ರಾಪ್ತಿಯನ್ನು ಮಾಡುತ್ತಾಳೆ, ಹಾಗೂ  ನೀವು ಕೇಳಿಕೊಂಡ ಯಾವುದೇ ವರಗಳು ಬಹುಬೇಗ ಸಿದ್ಧಿಯನ್ನು ಕೊಡುತ್ತವೆ.

ಪಾರಿಜಾತ ಹೂವಿನಿಂದ ನೀವೇನಾದರೂ ದೇವರಿಗೆ ಪೂಜೆ ಮಾಡಿದಲ್ಲಿ ನಿಮ್ಮಲ್ಲಿ ಅಥವಾ ನಿಮ್ಮ ಮನೆಯಲ್ಲಿ ಯಾರಿಗಾದರೂ ಸರ್ಪ ದೋಷ ಇದ್ದಲ್ಲಿ ಅದು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.ಮಲ್ಲಿಗೆ ಹೂವಿನಿಂದ ನೀವೇನಾದರೂ ದೇವರ ಪೂಜೆ ಮಾಡುವುದೇ ಆದಲ್ಲಿ ನಿಮ್ಮ ಹಾಗೂ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲರ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ.ತುಂಬೆ ಹೂವಿನಿಂದ ನೀವೇನಾದರೂ ಪೂಜೆ ಮಾಡಿದ್ದೆ ಆದಲ್ಲಿ ನಿಮಗೆ ಏಕಾಗ್ರತೆ ಹಾಗೂ ನಿಮ್ಮ ಮಕ್ಕಳಿಗೆ ಶ್ರದ್ಧೆ ಭಕ್ತಿ ಅವರು ಓದಿನ ಮೇಲೆ ಹೆಚ್ಚಾಗುತ್ತದೆ.

ಅಶೋಕ ಪುಷ್ಪ ಎನ್ನುವಂತಹ ಹೂವಿನಿಂದ ನೀವೇನಾದ್ರೂ ಪೂಜೆ ಮಾಡಿದ್ದೇ ಆದಲ್ಲಿ ಸಂಸಾರದಲ್ಲಿ ಇರುವಂತಹ ಎಲ್ಲಾ ಸಮಸ್ಯೆಗಳಿಂದ ದೂರವಾಗುತ್ತದೆ .ಪನ್ನಗ ಪುಷ್ಪ ಎನ್ನುವಂತಹ ಹೂವಿನಿಂದ ನೀವು ನಾಗದೇವರಿಗೆ ಪೂಜೆ ಮಾಡಿದ್ದೆ ಆದಲ್ಲಿ ಸರ್ಪ ದೋಷ ಇರುವುದು ಕಳೆದು ಹೋಗುತ್ತದೆಸೂರ್ಯಕಾಂತಿಯ ಹೂವನ್ನು ನೀವೇನಾದರೂ ಎದೆಯಲ್ಲಿ ಗುಂಡಿಗೆ ಹಾಕಿದ್ದೇ ಆದಲ್ಲಿ ನಿಮ್ಮ ಮನೆಯಲ್ಲಿ ಎಷ್ಟು ಸಂಪತ್ತು ಸೌಕರ್ಯ ಹೆಚ್ಚಾಗುತ್ತದೆ.

ಕಣಗಾಲ್ ಹೂಗಳಿಂದ ಪೂಜೆ ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಯಾವುದೇ ತರದ ಭಯ ಇರುವುದಿಲ್ಲ.ಲಕ್ಕಿ ಹೂವು ಹಾಗೂ ರುದ್ರಾಕ್ಷಿ ಹೂಗಳಿಂದ ಪೂಜೆಯನ್ನು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಇರುವ ಸಂಕಷ್ಟಗಳು ದೂರ ಆಗುತ್ತವೆ ಹಾಗೂ ನೀವು ಯಾವುದೇ ಕಾರ್ಯಕ್ಕೂ ಕೈ ಹಾಕಿದರೆ ಅದು ಫಲವನ್ನು ಕೊಡುತ್ತದೆ.ನೋಡಿದ್ರಲ್ಲಾ ಈ ರೀತಿಯ ಹೂವುಗಳಿಂದ ಪೂಜೆ ಮಾಡುವುದರಿಂದ ನಮಗೆ ಯಾವ ಯಾವ ತರದ ಲಾಭಗಳಿವೆ ಎಂದು ಹಾಗಾದರೆ ಇವತ್ತಿನಿಂದ ನಿಮಗೆ ಇರುವಂತಹ ಕೋರಿಕೆಯ ಪ್ರಕಾರ ಹೂಗಳಿಂದ ಪೂಜೆಯನ್ನು ಮಾಡಿ, ನೀವ್ ಇನ್ನು ನಮ್ಮ ಪೇಜಿಗೆ ಲೈಕ್ ಮಾಡದೇ ಇದ್ದಲ್ಲಿ ಇವಾಗಲೇ ಮೇಲೆ ಅಥವಾ ಕೆಳಗೆ ಕಾಣುತ್ತಿರುವ ಅಂತಹ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜ್ ಲೈಕ್ ಮಾಡಿ .

Leave a Reply

Your email address will not be published.