ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಅಂದರೆ ನೀವು ಅಂದುಕೊಂಡ ಅಂತಹ ಕೆಲಸವು ನಿಮ್ಮ ಕೈಬಿಡಬೇಕು ಎಂದರೆ ಒಂದು ಕೆಲಸವನ್ನು ಮಾಡಿ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸಾಮಾನ್ಯವಾಗಿ ಎಲ್ಲರೂ ಕೂಡ ಒಂದಲ್ಲ ಒಂದು ರೀತಿಯ ಕಷ್ಟವನ್ನು ಅನುಭವಿಸುತ್ತಿರುತ್ತಾರೆ ಕೆಲವರು ಅಂದುಕೊಂಡಿರುವುದು ಆಗಿರುವುದಿಲ್ಲ
ಅವರು ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಅವರು ಅಂದುಕೊಂಡಂತೆ ಯಾವ ಕೆಲಸವು ಆಗುತ್ತಿಲ್ಲ ಎನ್ನುವ ಚಿಂತೆ ಯಲ್ಲಿ ಇರುತ್ತಾರೆ.ಹಾಗಾಗಿ ಈ ರೀತಿಯಾಗಿ ಚಿಂತೆ ಮಾಡುವವರು ಎಂದು ನಾವು ಹೇಳುವಂತಹ ಈ ಒಂದು ಪರಿಹಾರವನ್ನು ಮಾಡಿಕೊಂಡರೆ ಸಾಕು ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ಕಷ್ಟಗಳು ಕೂಡ ನಿವಾರಣೆಯಾಗುತ್ತವೆ ಹಾಗೂ ನೀವು ಅಂದುಕೊಂಡ ಕೆಲಸಗಳು ಕೂಡ ಕೈಗೂಡುತ್ತವೆ ಎಂದು ಹೇಳಬಹುದು ಸ್ನೇಹಿತರೆ.
ಹೌದು ಸಾಮಾನ್ಯವಾಗಿ ವಿಜ್ಞ ಗಳನ್ನು ನಿವಾರಣೆ ಮಾಡುವಂತಹ ಗಜಾ ನನಗೆ ನೀವು ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು ಪರಿಹಾರ ಎಂದರೆ ನೀವು ಗಣಪತಿಯ ವಾರದಂದು ನೀವು ಒಂದು ಬಿಳಿ ಎಕ್ಕದ ಹೂವುಗಳನ್ನು ತೆಗೆದುಕೊಂಡು ಈ ಒಂದು ಹೂವಿನಿಂದ ಗಣೇಶನನ್ನು ಪೂಜೆಯನ್ನು ಮಾಡಬೇಕು.ಈ ಪೂಜೆಯನ್ನು ಯಾವ ರೀತಿಯಾಗಿ ನೀವು ಮಾಡಬೇಕು ಎಂದರೆ ಸೂರ್ಯೋದಯಕ್ಕಿಂತ ಮೊದಲೇ ಮಾಡಿದರೆ ತುಂಬಾನೇ ಒಳ್ಳೆಯದು.ಹಾಗೆಯೇ ಈ ರೀತಿಯಾಗಿ ಸೂರ್ಯೋದಯಕ್ಕಿಂತ ಮೊದಲು ಮಾಡಲು ಆಗಲಿಲ್ಲವೆಂದರೆ ಬೆಳಿಗ್ಗೆ 11 ಗಂಟೆಯ ಒಳಗಾಗಿ ನೀವು ಈ ಒಂದು ಪೂಜೆಯನ್ನು ಮಾಡಬೇಕಾಗುತ್ತದೆ.
ಈ ಒಂದು ಪೂಜೆಯನ್ನು ಯಾವ ರೀತಿಯಾಗಿ ನೀವು ಮಾಡಬೇಕೆಂದರೆ ಒಂದು ಬಿಳಿಯ ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಅಕ್ಷತೆಗಳನ್ನು ಹಾಕಿ ಅದರಲ್ಲಿ ಒಂದು ಎಕ್ಕದ ಹೂವನ್ನು ಇಡಬೇಕು.ಇದನ್ನು ಗಣೇಶನ ವಿಗ್ರಹ ಅಥವಾ ಗಣೇಶನ ಫೋಟೋದ ಮುಂದೆ ಇಡಬೇಕಾಗುತ್ತದೆ.ಈ ರೀತಿಯಾಗಿ ಹಿಟ್ಟು ಈ ಒಂದು ಮಂತ್ರವನ್ನು 21 ಬಾರಿ ಹೇಳಬೇಕಾಗುತ್ತದೆ ಒಂದು ಮಂತ್ರ ಯಾವುದೆಂದರೆ ಓಂ ಶ್ರೀ ಗಜಾನನಾಯ ನಮಃ ಈ ಒಂದು ಮಂತ್ರವನ್ನು ನೀವು ಪೂಜೆಯನ್ನು ಮಾಡುವಾಗ 21 ಬಾರಿ ಹೇಳಬೇಕಾಗುತ್ತದೆ.
ಹಾಗೆಯೇ ಪೂಜೆಯಲ್ಲಿ ಆದನಂತರ ಈ ಒಂದು ಅಕ್ಷತೆ ಗಳು ಹಾಗೂ ಬಿಳಿಯ ಬಟ್ಟೆಯಲ್ಲಿರುವ ಹೂವುಗಳನ್ನು ಬಟ್ಟೆಯನ್ನು ಸಂಪೂರ್ಣವಾಗಿ ಕಟ್ಟಿ ಯಾವಾಗಲೂ ನಿಮ್ಮ ದೇವರಕೋಣೆಯಲ್ಲಿ ಇಟ್ಟು ಅದನ್ನು ಪೂಜೆ ಮಾಡಬೇಕು.ಈ ರೀತಿಯಾಗಿ ನೀವು ಒಂದು ವರ್ಷಗಳ ಕಾಲ ಈ ಒಂದು ಬಿಳಿ ಎಕ್ಕದ ಹೂವು ಮತ್ತು ಅಕ್ಷತೆಗಳನ್ನು ಪೂಜೆಯನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ಸಮಸ್ಯೆಗಳು ಕೂಡ ನಿಮ್ಮಿಂದ ದೂರವಾಗುತ್ತದೆ ಸ್ನೇಹಿತರೆ.
ನೀವು ಅಂದುಕೊಂಡ ಅಂತಹ ಕೆಲಸಗಳು ನೆರವೇರುತ್ತವೆ. ಹಾಗೆಯೇ ನಿಮಗೆ ಬಂದಂತಹ ವಿಘ್ನಗಳು ಕೂಡ ಸಲೀಸಾಗಿ ದೂರವಾಗುತ್ತವೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.