ಪ್ರಸಾದದ ರೂಪದಲ್ಲಿ ರಾಯರ ಮಠದಲ್ಲಿ ಕೊಡುವ ಪವಿತ್ರ ಮಂತ್ರಾಕ್ಷತೆಯನ್ನು ಉಪಯೋಗಿಸಿಕೊಂಡು ಈ ಒಂದು ಚಿಕ್ಕ ಕೆಲಸವನ್ನು ಮಾಡಿದರೆ ಸಾಕು ಸಾಕ್ಷಾತ್ ಗುರು ರಾಯರು ಬಂದು ನಿಮಗೆ ಆಶೀರ್ವದಿಸುತ್ತಾರೆ !!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಗುರುರಾಘವೇಂದ್ರರ ಮಠಕ್ಕೆ ಹೋದಾಗ ಅಲ್ಲಿ ನೀಡಿದಂತಹ ಮಂತ್ರಾಕ್ಷತೆಯನ್ನು ಈ ರೀತಿಯಾಗಿ ಮಾಡಿದರೆನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ಕಷ್ಟಗಳನ್ನು ಗುರುರಾಯರು ಖುದ್ದಾಗಿ ಬಂದು ಪರಿಹರಿಸುತ್ತಾರೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ

ಇದು ಸಾಮಾನ್ಯವಾಗಿ ಎಲ್ಲರೂ ಕೂಡ ಗುರುವಾರದ ದಿನದಂದು ಗುರು ರಾಯರ ಅಂದರೆ ರಾಘವೇಂದ್ರಸ್ವಾಮಿಗಳ ಮಠದ ಹೋಗುತ್ತಾರೆ ರಾಯರ ಮಠಕ್ಕೆ ಹೋದಾಗ ಅಲ್ಲಿ ಎಲ್ಲರಿಗೂ ಕೂಡ ತೀರ್ಥಪ್ರಸಾದದ ಜೊತೆಗೆ ಮಂತ್ರಾಕ್ಷತೆಯನ್ನು ನೀಡುವುದು ವಾಡಿಕೆ ಈ ರೀತಿಯಾದಂತಹ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನೀಡಿರುವಂತಹ ಮಂತ್ರಾಕ್ಷತೆಯನ್ನು ನೀವು ಕೈಯಲ್ಲಿಟ್ಟುಕೊಂಡು ಮನೆಗೆ ತೆಗೆದುಕೊಂಡು ಬರಬೇಕು ಆದರೆ ಅದನ್ನು ಯಾವುದೇ ಕಾರಣಕ್ಕೂ ನೆಲಕ್ಕೆ ಬೀಳದ ಹಾಗೆ ನೋಡಿಕೊಳ್ಳಬೇಕು

ಸ್ನೇಹಿತರೆ ಈ ರೀತಿಯಾಗಿ ಅದು ನೆಲಕ್ಕೆ ಬಿದ್ದರೆ ಅದರ ಶಕ್ತಿ ಯಾವ ರೀತಿಯಾಗಿ ಕೂಡ ಇರುವುದಿಲ್ಲ ಹಾಗಾಗಿ ಒಂದು ಮಂತ್ರಾಕ್ಷತೆಯನ್ನು ನೆಲಕ್ಕೆ ಬೀಳಬಾರದು ಹಾಗೆಯೇ ನೀವು ರಾಯರ ಮಠದಲ್ಲಿ ಕೊಟ್ಟಂತಹ ಮಂತ್ರಾಕ್ಷತೆಯನ್ನು ಯಾವ ರೀತಿಯಾದಂತಹ ಕೆಲಸಕ್ಕೆ ಉಪಯೋಗಿಸಿಕೊಳ್ಳಬೇಕು ಎಂದರೆ ಮೊದಲಿಗೆ ನೀವು ಪ್ರತಿ ಗುರುವಾರ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಹೋದಾಗ ಅಲ್ಲಿ ಕೊಟ್ಟಂತಹ ಮಂತ್ರಾಕ್ಷತೆಯನ್ನು ಮನೆಗೆ ತಂದು ನೀವು ಒಂದು ಡಬ್ಬದಲ್ಲಿ ಮಾಡಿಟ್ಟುಕೊಳ್ಳಬೇಕು ಈ ಒಂದು ಮಂತ್ರಾಕ್ಷತೆ ಯಲ್ಲಿ ಉತ್ತಮವಾದಂತಹ ಶಕ್ತಿ ಇರುವುದರಿಂದ

ಆ ನೀವು ಇದನ್ನು ಒಳ್ಳೆಯ ಕೆಲಸಗಳಿಗೆ ಬಳಸಿಕೊಂಡರೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಕೆಲಸಗಳನ್ನು ನಿಮ್ಮ ಮನಸ್ಸಿನಲ್ಲಿ ಅಂದುಕೊಂಡಂತೆ ಎಲ್ಲ ಕೆಲಸಗಳು ಕೂಡ ನೆರವೇರುತ್ತವೆ ಸ್ನೇಹಿತರೆ ಹಾಗೆಯೇ ಯಾರಾದರೂ ಮನೆಯಲ್ಲಿ ಅಂದರೆ ಮನೆಯ ಸದಸ್ಯರು ಒಂದು ಮುಖ್ಯವಾದ ಕೆಲಸಕ್ಕೆ ಹೊರಗಡೆ ಹೋಗುವಾಗ ಅಂಥವರು ತಲೆಮೇಲೆ ರಾಘವೇಂದ್ರಸ್ವಾಮಿ ಮಠದಲ್ಲಿ ಕೊಟ್ಟಿರುವಂತಹ ಮಂತ್ರಾಕ್ಷತೆಯನ್ನು ಅಂದರೆ

ಮೂರರಿಂದ ನಾಲ್ಕು ಕಾಳು ಮಂತ್ರಾಕ್ಷತೆಯನ್ನು ತಲೆಯ ಮೇಲೆ ಹಾಕಿಕೊಂಡು ಕೆಲಸಕ್ಕೆ ಹೋದರೆ ಕೆಲಸದಲ್ಲಿ ಜಯ ನಿಮ್ಮದೇ ಆಗುತ್ತದೆ ಸ್ನೇಹಿತರೆ ಹಾಗೆಯೇ ಮಕ್ಕಳು ಇರುವಂತಹ ಮನೆಯಲ್ಲಿ ಅವರು ಶಾಲೆಗೆ ಹೋಗುತ್ತಿದ್ದರೆಅವರಿಗೆ ಜ್ಞಾಪಕಶಕ್ತಿ ಹೆಚ್ಚಾಗಿ ಬರಬೇಕೆಂದರೆ ಪರೀಕ್ಷೆಗೆ ಹೋಗುವಾಗ ಅವರಿಗೆ ಅಂದರೆ ಅವರ ತಲೆಮೇಲೆ ಮೂರರಿಂದ ನಾಲ್ಕು ಕಾಳು ಮಂತ್ರಾಕ್ಷತೆಯನ್ನು ಹಾಕಿ ಕಳುಹಿಸಿದರೆ ಅವರಿಗೆ ನಾಪಕ ಶಕ್ತಿ ಹೆಚ್ಚಾಗಿ ಅವರು ಒಳ್ಳೆಯ ಸ್ಥಾನಮಾನವನ್ನು ತಲುಪುತ್ತಾರೆ

ಹಾಗೆಯೇ ವಿವಾಹ ಆಗದೆ ಇರುವವರು ಹಾಗೆಯೇ ವಿವಾಹ ವಿಳಂಬವಾಗುತ್ತಿರುವ ಕೂಡ ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ರಾಯರಿಗೆ ಸಂಕಲ್ಪವನ್ನು ಮಾಡಿಕೊಂಡು ಅವರ ತಲೆ ಮೇಲೆ ನಾಲ್ಕರಿಂದ ಐದು ಮಂತ್ರಾಕ್ಷತೆ ಕಾಳುಗಳನ್ನು ಇಟ್ಟುಕೊಂಡು ರಾಯರಲ್ಲಿ ಪ್ರಾರ್ಥನೆಯನ್ನು ಮಾಡಿಕೊಂಡರೆ ಸಾಕುಅವರ ಜೀವನದಲ್ಲಿ ಇರುವಂತಹ ಕಷ್ಟಗಳು ಕಳೆದು ಅವರಿಗೆ ಒಳ್ಳೆಯ ಸಂಬಂಧಗಳು ಕೂಡಿ ಬರುತ್ತವೆ ಹಾಗೆಯೇ ಆದಷ್ಟು ಬೇಗ ಅವರಿಗೆ ಮದುವೆ ಆಗುತ್ತದೆ ಎಂದು ಹೇಳಲಾಗುತ್ತದೆ ಸ್ನೇಹಿತರೆ

ಹಾಗೆಯೇ ಯಾರ ಮನೆಯಲ್ಲಿ ಗಂಡ-ಹೆಂಡತಿ ಮಧ್ಯೆ ಜಗಳಗಳು ಕಲಹಗಳು ಉಂಟಾಗುತ್ತಿರುತ್ತದೆ ಅಂತವರು ರಾಯರ ಮಠದಲ್ಲಿ ಕೊಟ್ಟಂತಹ ಮಂತ್ರಾಕ್ಷತೆಯನ್ನು ಗಂಡ-ಹೆಂಡತಿ ಇಬ್ಬರು ತಲೆ ಮೇಲೆ ಹಾಕಿಕೊಂಡು ನಂತರ ಉಳಿದಿದ್ದನ್ನು ಅದಕ್ಕೆ ಸಕ್ಕರೆ ಬೆರೆಸಿ ಇನ್ನು ಬೇರೆಯವರಿಗೆ ನೀಡಿಅವರು ಕೂಡ ಅವರ ತಲೆಮೇಲೆ ಹಾಕಿಕೊಂಡರೆ ಮನೆಯಲ್ಲಿ ಯಾವುದೇ ರೀತಿಯಾದಂತಹ ಕಲಹಗಳು ಉಂಟಾಗುವುದಿಲ್ಲ

ಹಾಗೆಯೇ ರಾಯರ ಅನುಗ್ರಹ ನಿಮ್ಮ ಮೇಲೆ ಉಂಟಾಗುತ್ತದೆ ಎಂದು ಹೇಳಬಹುದಾಗಿದೆ ಸ್ನೇಹಿತರೆ ಹಾಗಾಗಿ ಈ ರೀತಿಯಾದಂತಹ ರಾಯರ ಮಠದಲ್ಲಿ ಕೊಟ್ಟಂತಹ ಮಂತ್ರಾಕ್ಷತೆಯನ್ನು ಯಾವುದೇ ಕಾರಣಕ್ಕೂ ನೆಲಕ್ಕೆ ಬೀಳಬಾರದು ಸ್ನೇಹಿತರೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.