ನಿಮ್ಮ ಜಾತಕದಲ್ಲಿ ಗುರುಬಲ ಇಲ್ವಾ .. ಹಾಗಾದ್ರೆ ಈ ಒಂದು ಸಣ್ಣ ಕೆಲಸ ಮಾಡಿ ಸಾಕು .. ಗುರುಬಲಕ್ಕಿಂತ ಹೆಚ್ಚು ಬದಲಾವಣೆಗಳು ನಿಮ್ಮ ಜೀವನದಲ್ಲಿ ಆಗುತ್ತವೆ !!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಜೀವನದಲ್ಲಿ ನಿಮಗೆ ಗುರು ಬಲ ಏನಾದರೂ ಇಲ್ಲದಿದ್ದರೆ ಒಂದು ಗುರುಬಲವನ್ನು ಬರುವುದಕ್ಕೆ ಯಾವ ರೀತಿಯಾಗಿ ನೀವು ಪ್ರಯತ್ನವನ್ನು ಮಾಡಬೇಕು ಎನ್ನುವುದರ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಸಾಮಾನ್ಯವಾಗಿ ಯಾವುದೇ ಕೆಲಸಕ್ಕೆ ಕೈಹಾಕಿದರು ಕೂಡ ಕೆಲವರಿಗೆ ಕೆಲಸ ಕೈಗೂಡುವುದಿಲ್ಲ ಆದರೆ ಇನ್ನು ಕೆಲವರಿಗೆ ಅವರು ಒಂದು ಬಾರಿ ಪ್ರಯತ್ನ ಮಾಡಿದರೆ ಸಾಕು ಅವರ ಕೆಲಸದಲ್ಲಿ ಎಲ್ಲವೂ ಕೂಡ ಜಯವಾಗುತ್ತದೆ.

ಯಾಕೆಂದರೆ ಅವರ ಅವರಿಗೆ ಗುರುಬಲ ಎನ್ನುವುದು ಹೆಚ್ಚಾಗಿರುತ್ತದೆ ಸ್ನೇಹಿತರೆ ನಿಮ್ಮ ಜೀವನದಲ್ಲಿ ಈ ರೀತಿಯಾದಂತಹ ಗುರುಬಲವೇ ನಿಮ್ಮ ಜೀವನದಲ್ಲಿ ಇದ್ದರೆ ನೀವು ಏನು ಸಾಧನೆ ಮಾಡಲು ಕೂಡಾ ಆಗುತ್ತದೆ ಹಾಗೆಯೇ ಜೀವನದಲ್ಲಿ ಗುರುಬಲ ಎನ್ನುವುದು ಇಲ್ಲದಿದ್ದರೆ ನೀವು ಏನು ಕೂಡ ಮಾಡಲು ಆಗುವುದಿಲ್ಲ ಸ್ನೇಹಿತರೆ ಹಾಗಾಗಿ ಈ ಒಂದು ಗುರು ಬಲ ವನ್ನು ಪಡೆದುಕೊಳ್ಳಲು ಯಾವ ರೀತಿಯಾದಂತಹ ಪರಿಹಾರವನ್ನು ನೀವು ಮಾಡಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ತಿಳಿಯೋಣ ಬನ್ನಿ ಸ್ನೇಹಿತರೆ.

ಸಾಮಾನ್ಯವಾಗಿ ನಿಮಗೆ ಗುರುಬಲ ದೊರೆಯಬೇಕೆಂದರೆ ನೀವು ಪ್ರತಿ ಗುರುವಾರ ಸಾಯಿಬಾಬನ ದೇವಸ್ಥಾನಕ್ಕೆ ಅಥವಾ ರಾಘವೇಂದ್ರಸ್ವಾಮಿಗಳ ದೇವಸ್ಥಾನಕ್ಕೆ ಹೋಗಿ ಅಲ್ಲಿ ನಿಮ್ಮ ಹೆಸರಿನ ಮೇಲೆ ಅರ್ಚನೆಯನ್ನು ಮಾಡಿಸಿಕೊಂಡು ಹಾಗೆಯೇ ರಾಘವೇಂದ್ರ ಸ್ವಾಮಿಗೆ ಅಥವಾ ಸಾಯಿಬಾಬಾ ದೇವರಿಗೆ ಇಷ್ಟವಾದ ಅಂತಹ ನೈವೇದ್ಯವನ್ನು ನೀಡಿ ಬಂದರೆ ನಿಮ್ಮ ಮೇಲೆ ಕೂಡ ಆ ಗುರುಬಲ ಉಂಟಾಗುತ್ತದೆ.ಹಾಗೆಯೇ ನೀವು ಮಾಡಿದಂತ ಕೆಲಸದಲ್ಲಿ ಜಯ ನಿಮ್ಮದೇ ಆಗುತ್ತದೆ ಸ್ನೇಹಿತರೆ ಹಾಗಾಗಿ ಈ ಒಂದು ಕೆಲಸವನ್ನು ನೀವು ಪ್ರತಿ ಗುರುವಾರ ಮಾಡಬೇಕಾಗುತ್ತದೆ

ನಿಮ್ಮ ಜೀವನದಲ್ಲಿ ಇರುವಂತಹ ಯಾವುದೇ ರೀತಿ ಸಮಸ್ಯೆ ಬಗೆಹರಿಯುತ್ತದೆ ಹಾಗೆಯೇ ಗುರುಬಲ ನಿಮ್ಮ ಮೇಲೆ ಇರುತ್ತದೆ.ಹಾಗಾಗಿ ಗುರುಗಳ ದೊರೆಯಲು ನೀವು ಈ ರೀತಿಯಾದಂತಹ ಕೆಲಸವನ್ನು ಪ್ರತಿ ಗುರುವಾರ ಮಾಡಿದರೆ ನಿಮ್ಮ ಜೀವನದಲ್ಲಿ ಯಾವುದೇ ಏರಿಕೆ ಸಮಸ್ಯೆಗಳಿದ್ದರೂ ಕೂಡ ಅದನ್ನು ಗುರುರಾಯರು ಪರಿಹರಿಸುತ್ತಾರೆ ಕೂಡ ಪರಿಹರಿಸುತ್ತಾನೆ ಎಂದು ಹೇಳಲಾಗುತ್ತದೆ .ಗುರುಬಲ ಯಾವಾಗಲೂ ಒಬ್ಬರ ಮೇಲೆ ಇರುವುದಿಲ್ಲ ಯಾಕೆಂದರೆ ಸ್ಥಾನ ಗ್ರಹಗಳ ಸ್ಥಾನ ಪಲ್ಲಟದಿಂದ ಈ ಒಂದು ಗುರುಬಲ ಒಂದೊಂದು ರಾಶಿಗೆ ಪಲ್ಲಟವಾಗುತ್ತದೆ ಹಾಗಾಗಿ ನಾವು ಬಹಳಷ್ಟು ವರ್ಷಗಳ ಕಾಲ ಕಾಯಬೇಕಾಗುತ್ತದೆ

ಗುರುರಾಯರ ಮತ್ತು ಸಾಯಿಬಾಬಾ ದರ್ಶನ ಎರಡು ದೇವರುಗಳಿಗೆ ಇಷ್ಟವಾದುದದನ್ನು ಸಮರ್ಪಿಸಿದರೆ ನಿಮ್ಮ ಜೀವನದಲ್ಲಿ ಇರುವಂತಹ ಯಾವುದೇ ರೀತಿ ಸಮಸ್ಯೆಗಳು ಕೂಡ ಪರಿಹಾರವಾಗುತ್ತವೆ.ಸ್ನೇಹಿತರೆ ಹಾಗೆ ನಿಮ್ಮ ಮೇಲೆ ಉಂಟಾಗುತ್ತದೆ ಹಾಗೆಯೇ ಶ್ರೀರಾಘವೇಂದ್ರಸ್ವಾಮಿಗಳ ಹಾಗೂ ಸಾಯಿಬಾಬಾ ಆಗುತ್ತದೆ ಎಂದು ಹೇಳಬಹುದು. ನೋಡಿದ್ರಲ್ಲ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಅಮಾಯಕ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.