ಈ ರಾಶಿಯವರು ಯಾವುದೇ ಕಾರಣಕ್ಕೂ ಆಮೆ ಉಂಗುರವನ್ನು ಧರಿಸಬೇಡಿ ಅಪ್ಪಿ ತಪ್ಪಿ ಧರಿಸಿದರೆ ಏನಾಗುತ್ತೆ ಗೊತ್ತ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ಕಷ್ಟ ಬಂದರೆ ಸಾಕು ಬೇಗನೇ ಮರುಗು ಬಿಡುತ್ತಾರೆ ಮತ್ತು ಹೇಳಬೇಕೆಂದರೆ ಜನರು ಹೆಚ್ಚಿನ ಕಷ್ಟವನ್ನು ಅನುಭವಿಸಲು ಇಷ್ಟಪಡುವುದಿಲ್ಲ , ಜನರು ಕಷ್ಟ ಬಂದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಆಮೆಯ ಉಂಗುರವನ್ನು ಹಾಕಿಕೊಂಡರೆ ಕಷ್ಟಗಳು ದೂರವಾಗುತ್ತದೆ .ಎಂಬ ಮನೋಭಾವದಿಂದ ಯಾವ ರಾಶಿ ಯಾದರೂ ಪರವಾಗಿಲ್ಲ ಆಮೆ ಉಂಗುರವನ್ನು ತಟ್ಟಿಕೊಂಡು ಬಿಡುತ್ತಾರೆ ಆದರೆ ಸ್ನೇಹಿತರೇ ಈ ಒಂದು ಆಮೆಯ ಉಂಗುರ ಎಲ್ಲ ರಾಶಿಯವರಿಗೂ ಕೂಡ ಲಾಭವನ್ನು ತಂದು ಕೊಡುವುದಿಲ್ಲ ,

ಕೆಲವು ರಾಶಿಯವರು ಆಮೆ ಉಂಗುರವನ್ನು ತೊಟ್ಟು ಕೊಳ್ಳುವುದರಿಂದ ಅವರಿಗೆ ಆಗುವ ಲಾಭಕ್ಕಿಂತ ಅವರು ಅನುಭವಿಸುವ ಸಮಸ್ಯೆಗಳು ಕಷ್ಟಗಳೇ ಹೆಚ್ಚಾಗಿರುತ್ತದೆ ಆದ್ದರಿಂದ ನಾವು ಇಂದು ಹೇಳುವ ನಾಲ್ಕು ರಾಶಿಯವರು ದಯವಿಟ್ಟು ಈ ಒಂದು ಆಮೆ ಉಂಗುರವನ್ನು ತರಿಸಲು ಹೋಗಬೇಡಿ ಇದರಿಂದ ನೀವು ಸಾಕಷ್ಟು ಅನಾಹುತಗಳನ್ನು ಅನುಭವಿಸಬೇಕಾಗುತ್ತದೆ .ಸ್ನೇಹಿತರೇ ಮೊದಲನೇದಾಗಿ ವೃಶ್ಚಿಕ ರಾಶಿ ಈ ಒಂದು ವೃಶ್ಚಿಕ ರಾಶಿಗೆ ಅಧಿಪತಿಯಾಗಿ ಮಂಗಳ ಗ್ರಹ ಇರುತ್ತಾನೆ ನೀವೇನಾದರೂ ಆಮೆಯ ಉಂಗುರವನ್ನು ತೊಟ್ಟು ಕೊಂಡಲ್ಲಿ ನಿಮಗೆ ಅಶುಭವೇ ಹೆಚ್ಚಾಗಿ ಆಗುತ್ತದೆ

ಮತ್ತು ಕೆಲಸದಲ್ಲಿ ತುಂಬಾನೇ ನಷ್ಟವನ್ನು ನೀವು ಅನುಭವಿಸಬೇಕಾಗುತ್ತದೆ ಇನ್ನೂ ಕಷ್ಟಗಳು ಹೆಚ್ಚಾಗಿ ನಿಮ್ಮ ಹೆಗಲೇರುತ್ತವೆ .ಆದ್ದರಿಂದ ನೀವು ಆಮೆಯ ಉಂಗುರವನ್ನು ಹಾಕದೇ ಇರುವುದೇ ತುಂಬಾನೇ ಉಪಯೋಗವಾಗುತ್ತದೆ .ಇನ್ನು ಈ ಒಂದು ಉಂಗುರವನ್ನು ಮೀನ ರಾಶಿಯ ಜನರು ತುತ್ತು ಕೊಳ್ಳುವುದರಿಂದ ನಿಮಗೆ ಕಷ್ಟಗಳು ಹೆಚ್ಚಾಗುತ್ತದೆ ಈ ಒಂದು ಉಂಗುರವನ್ನು ಹಾಕಿಕೊಳ್ಳುವುದು ತಪ್ಪಾಗುತ್ತದೆ ಆದ್ದರಿಂದ ನೀವು ಯಾವುದೇ ಕಾರಣಕ್ಕೂ ಈ ಒಂದು ಆಮೆಯ ಉಂಗುರವನ್ನು ತೊಟ್ಟುಕೊಳ್ಳಲು ಹೋಗಬೇಡಿ .

ಮೇಷ ರಾಶಿಗೆ ಅಧಿಪತಿಯಾಗಿ ಮಂಗಳ ರಾಶಿ ಇರುತ್ತದೆ ಆದ್ದರಿಂದ ಆ ಒಂದು ಮಂಗಳ ಗ್ರಹವೇ ಈ ರಾಶಿಯ ಜನರಿಗೆ ಒಳ್ಳೆಯದನ್ನು ಮಾಡುತ್ತದೆ ನೀವು ಯಾವುದೇ ಕಾರಣಕ್ಕೂ ಕೂಡ ಆಮೆಯ ಉಂಗುರವನ್ನು ತೊಡಲು ಹೋಗಬೇಡಿ ಹೀಗೆ ಮಾಡಿದ್ದಲ್ಲಿ ನಿಮಗೆ ಅಂಗಳವೇ ಹೆಚ್ಚಾಗಿರುತ್ತದೆ .ಕನ್ಯಾ ರಾಶಿಯ ಜನರು ಯಾವತ್ತಿಗೂ ಕೂಡ ಈ ಒಂದು ಆಮೆಯ ಉಂಗುರವನ್ನು ತೊಡಲು ಹೋಗಬಾರದು ಯಾಕೆ ಅಂತೀರಾ ಈ ಒಂದು ರಾಶಿಯ ಜನರು ಮೊದಲೇ ಮೃದು ಸ್ವಭಾವದವರು ಆಗಿರುತ್ತಾರೆ ಆದ್ದರಿಂದ ಇವರು ಈ ಆಮೆಯ ಉಂಗುರವನ್ನು ತೊಟ್ಟು ಕೊಳ್ಳುವುದರಿಂದ ಇವರಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ

ಮತ್ತು ಮನೆಯಲ್ಲಿ ನೆಮ್ಮದಿ ಕೂಡ ಇರುವುದಿಲ್ಲ ನೀವು ಹಾಗಾಗಿ ಯಾವುದೇ ಕಾರಣಕ್ಕೂ ಈ ಒಂದು ಉಂಗುರವನ್ನು ತೊಡಲು ಹೋಗಬೇಡಿ .ಸ್ನೇಹಿತರೆ ನೀವು ಯಾವುದೇ ಕಾರಣಕ್ಕೂ ಫ್ಯಾಷನ್ ಸ್ಟೈಲ್ ಅಂತ ಕೂಡ ಆಮೆಯ ಉಂಗುರವನ್ನು ತೊಡಲು ಹೋಗಬೇಡಿ , ಆದರೆ ಈ ಒಂದು ಆಮೆಯ ಉಂಗುರವನ್ನು ಯಾವ ರಾಶಿಗೆ ಆಗಿ ಬರುತ್ತದೆ ಅಂತೆಲ್ಲಾ ಮುಂಚೆಯೇ ವಿಚಾರಿಸಿ ನಂತರ ಆಮೆಯ ಉಂಗುರವನ್ನು ತೋಡಲು ಮುಂದಾಗಿ .ಕಷ್ಟ ಬಂದಾಗ ನಾವು ಎಂದಿಗೂ ಮನಸ್ಸನ್ನು ಕೆಡಿಸಿಕೊಳ್ಳಬಾರದು.

ನಾವು ದೃಢವಾಗಿ ಏನೇ ಕಷ್ಟ ಬಂದರೂ ಹೆದರಿಸುತ್ತೇವೆ ಅಂತ ಇರಬೇಕು ಆಗ ನಮಗೆ ಯಾವ ಕಷ್ಟ ಬಂದರೂ ಕೂಡಾ ಆ ಕಷ್ಟವೇ ಹೆದರಿ ದೂರವಾಗುತ್ತದೆ ಅದಕ್ಕಾಗಿ ಈ ಎಲ್ಲಾ ಉಂಗುರ ವಾಗಲಿ ಅಥವಾ ರಾಶಿ ಹರಳಿನ ಅಂಗವಾಗಲಿ ಹಾಕಿಕೊಳ್ಳಲು ಹೋಗಬೇಡಿ ಈ ಎಲ್ಲಾ ನಂಬಿಕೆ ಒಳ್ಳೆಯದೇ ಆದರೆ ಇದನ್ನು ನಂಬುವಷ್ಟು ಮಾತ್ರ ನಂಬಬೇಕು ಸ್ಥಿರ ಮೂಢ ನಂಬಿಕೆಯಾಗಿ ನಂಬಬಾರದು , ಅದೇನೇ ಆಗಲಿ ನಾವು ನಮ್ಮ ಕಡೆಯಿಂದ ಅದೆಷ್ಟು ಶ್ರಮವನ್ನು ಹಾಕಬೇಕೋ ಅದನ್ನು ಹಾಕಲೇಬೇಕಾಗುತ್ತದೆ ಧನ್ಯವಾದಗಳು .

Leave a Reply

Your email address will not be published.