ನಮಸ್ಕಾರ ಸ್ನೇಹಿತರೆ ನಾವುಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಅಪ್ಪಿತಪ್ಪಿಯೂ ಶುಕ್ರವಾರದ ದಿನ ಹೆಂಗಸರು ಈ ವಸ್ತುಗಳನ್ನು ಯಾರಿಗೂ ನೀಡಬಾರದು ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಸಾಮಾನ್ಯವಾಗಿ ಶುಕ್ರವಾರದ ದಿನ ನೀವೇನಾದರೂ ವಸ್ತುಗಳನ್ನು ಅಂದರೆ ಇಂದು ನಾವು ಹೇಳುವಂತಹ ಈ ವಸ್ತುಗಳನ್ನು ಏನಾದರೂ ಬೇರೆಯವರಿಗೆ ಕೊಟ್ಟರೆ ನಿಮ್ಮ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ ಹಾಗೆಯೇ ಆರ್ಥಿಕ ಸಮಸ್ಯೆ ಎನ್ನುವುದು ಹೆಚ್ಚಾಗುತ್ತದೆ ಆದರೆ ಅವುಗಳು ಯಾವುವು ವಸ್ತುಗಳನ್ನು ಯಾಕೆ ಬೇರೆಯವರಿಗೆ ನೀಡಬಾರದು ಎನ್ನುವುದರ ಬಗ್ಗೆ ತಿಳಿಯೋಣ ಸ್ನೇಹಿತರೆ ಹೌದು ಸ್ನೇಹಿತರೆ ಕೆಲವೊಂದು ವಸ್ತುಗಳು ಅಂದರೆ
ನಮ್ಮ ಮನೆಯಲ್ಲಿ ಇರುವಂತಹ ಕೆಲವೊಂದು ಪದಾರ್ಥಗಳು ಸಾಕ್ಷಾತ್ ಲಕ್ಷ್ಮಿ ಸ್ವರೂಪವಾಗಿ ಇರುತ್ತವೆ ಆದ್ದರಿಂದ ಅವುಗಳನ್ನು ಶುಕ್ರವಾರ ಮನೆಯಿಂದ ಕಳಿಸಿದರೆ ನಿಮ್ಮ ಮನೆಗೆ ಎನ್ನುವುದು ಬರುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ಶುಕ್ರವಾರದ ದಿನ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಬೇರೆಯವರಿಗೆ ನೀಡಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ ಸ್ನೇಹಿತರೆ ಹಾಗಾದರೆ ಅವುಗಳಲ್ಲಿ ಯಾವುವೆಂದರೆ ಮೊದಲನೆಯದಾಗಿ ಹೂವು ಹೌದು ಸ್ನೇಹಿತರೆ ನಿಮ್ಮ ಮನೆಯಲ್ಲಿ ಆಗಿರುವಂತಹ ಅಂದರೆ ನೀವು ತಂದು ಇಟ್ಟಿರುವ ಅಂತಹ ಹೂವನ್ನು ನೀವು ಕಟ್ಟಿ ಬೇರೆಯ ಹೆಂಗಸರಿಗೆ ಯಾವುದೇ ಕಾರಣಕ್ಕೂ ಶುಕ್ರವಾರದ ದಿನ ನೀಡಬಾರದು
ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಬಲವಾದ ಸಮಸ್ಯೆಗಳು ಉಂಟಾಗುತ್ತವೆ ಹಾಗೆಯೇ ನೀವು ಒಂದು ರೀತಿಯಾದಂತಹ ಆರ್ಥಿಕ ಸಂಕಷ್ಟಕ್ಕೆ ಎದುರಾಗುತ್ತಿದೆ ಎಂದು ಹೇಳಲಾಗುತ್ತದೆ ಆದರೆ ಶುಕ್ರವಾರ ದಿವಸ ಮಹಿಳೆಯರು ಮನೆಗೆ ಬಂದಾಗ ಅವರಿಗೆ ಅರಿಶಿಣ-ಕುಂಕುಮ ಮತ್ತು ಹೂವುಗಳನ್ನು ಕೊಟ್ಟರೆ ಒಳ್ಳೆಯದು ಆದರೆ ಹೂವುಗಳನ್ನು ಮಾತ್ರ ಯಾವುದೇ ಕಾರಣಕ್ಕೂ ಶುಕ್ರವಾರ ದಿವಸ ಮಹಿಳೆಯರಿಗೆ ಅಥವಾ ಬೇರೆಯವರಿಗೆ ನೀಡಬಾರದು ಸ್ನೇಹಿತರೆ ಎರಡನೆಯದಾಗಿ ನಿಮ್ಮ ಮನೆಯಲ್ಲಿ ಇರುವಂತಹ ಹಾಲು ಮೊಸರು ಮತ್ತು ಉಪ್ಪನ್ನು ಯಾವುದೇ ಕಾರಣಕ್ಕೂ ಶುಕ್ರವಾರ ದಿವಸ ಇನ್ನೊಬ್ಬರಿಗೆ ನೀಡಬಾರದು ಹಾಗೆಯೇ ಅವರ ಹತ್ತಿರ ಕೂಡ ನೀವು ಕೇಳಬಾರದು
ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ ಇನ್ನು ಮೂರನೆಯದಾಗಿ ದುಡ್ಡು ಹೌದು ಸ್ನೇಹಿತರೆ ಈ ಒಂದು ದುಡ್ಡನ್ನು ಯಾವುದೇ ಕಾರಣಕ್ಕೂ ಇನ್ನೊಬ್ಬರಿಗೆ ಸಾಲದ ರೂಪದಲ್ಲಿ ಕೊಡಬಾರದು ಹಾಗೆಯೇ ನೀವು ಕೂಡ ಇನ್ನೊಬ್ಬರ ಹತ್ತಿರ ಸಾಲವನ್ನು ತೆಗೆದುಕೊಳ್ಳಬಾರದು ಈ ರೀತಿ ಮಾಡುವುದರಿಂದ ಸಾಕ್ಷಾತ್ ಲಕ್ಷ್ಮಿಯು ನಿಮ್ಮ ಮನೆಯನ್ನು ಬಿಟ್ಟು ಹೋದಂತೆ ಹಾಗಾಗಿ ಶುಕ್ರವಾರ ದಿವಸ ನೀವು ಹಣದ ವ್ಯವಹಾರವನ್ನು ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬಾರದು ಸ್ನೇಹಿತರೆ
ಹಾಗೆಯೇ ನಿಮ್ಮ ಮನೆಯಲ್ಲಿ ಇರುವಂತಹ ದವಸಧಾನ್ಯಗಳು ಮತ್ತು ಅಕ್ಕಿಯನ್ನು ಶುಕ್ರವಾರ ದಿವಸ ಯಾರೇ ಎಷ್ಟೇ ಕೇಳಿದರೂ ಯಾರಿಗೂ ಕೂಡ ನೀಡಬಾರದು ಹಾಗೆ ನೀವು ಕೂಡ ಅವರ ಹತ್ತಿರ ಕೇಳಬಾರದು ಸ್ನೇಹಿತರೆ ದವಸ ಧಾನ್ಯಗಳಲ್ಲಿ ಸಕತ ಅನ್ನಪೂರ್ಣೇಶ್ವರಿ ಮತ್ತು ಸಾಕ್ಷಾತ್ ಲಕ್ಷ್ಮಿ ನೆಲೆಸಿರುತ್ತಾರೆ ಎಂದು ಹೇಳಲಾಗುತ್ತದೆ ಹಾಗಾಗಿ ಶುಕ್ರವಾರ ದಿವಸ ಇವುಗಳನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ನೀಡಬಾರದು ಹಾಗೆಯೇ ನಿಮ್ಮ ಮನೆಯಲ್ಲಿ ಇರುವಂತಹ ಅರಿಶಿಣವನ್ನು ಯಾವುದೇ ಕಾರಣಕ್ಕೂ ಶುಕ್ರವಾರದ ದಿವಸ ಬೇರೆ ಮಹಿಳೆಯರಿಗಾಗಲೀ ಅಥವಾ ಬೇರೆಯವರಿಗೆ ಆಗಲಿ ಕೇಳಬಾರದು
ಆದರೆ ನಿಮ್ಮ ಮನೆಗೆ ಬಂದಂತಹ ಮುತ್ತೈದೆಯರಿಗೆ ಅರಿಶಿನ-ಕುಂಕುಮವನ್ನು ಹಚ್ಚಿ ಕಳಿಸಬಹುದು ಆದರೆ ಅರಿಶಿಣವನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ನೀಡಬಾರದು ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಲಕ್ಷ್ಮಿಯ ನೆಲೆಸುವುದಿಲ್ಲ ಹಾಗೆಯೇ ನೀವು ನಿಮ್ಮ ಮನೆಯಲ್ಲಿ ಶುಕ್ರವಾರದ ದಿವಸ ಯಾವುದೇ ಕಾರಣಕ್ಕೂ ಹಾಲು ನಿಮ್ಮ ಕೈಯಿಂದ ಕೆಳಗೆ ಬೀಳದ ಹಾಗೆ ನೋಡಿಕೊಳ್ಳಿ ಈರೀತಿಯಾಗಿ ಆದರೆ ನಿಮ್ಮ ಮನೆಯಲ್ಲಿ ಯಾವುದಾದರೂ ತೊಂದರೆ ಉಂಟಾಗುತ್ತದೆ ಎಂದು ಹೇಳಲಾಗಿದೆ
ಹಾಗೆಯೇ ನಿಮ್ಮ ಮನೆಯಲ್ಲಿ ಇರುವಂತಹ ಹಾಲು ಮತ್ತು ಮೊಸರು ಈ ಪದಾರ್ಥಗಳು ಯಾವುದೇ ಕಾರಣಕ್ಕೂ ಕೆಡದೆ ಇರುವ ಹಾಗೆ ನೋಡಿಕೊಳ್ಳಿ ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ