ಈ ದೇವರ ಫೋಟೋವನ್ನು ನಿಮ್ಮ ಮನೆಯ ಬಾಗಿಲಿಗೆ ಇಟ್ಟುಕೊಂಡರೆ ಸಾಕು ಅದೃಷ್ಟ ಎನ್ನುವುದು ನಿಮ್ಮನ್ನು ಹುಡುಕಿಕೊಂಡು ಬರುತ್ತೆ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ಎಲ್ಲರ ಮನೆಯಲ್ಲಿಯೂ ಕೂಡ ಹಲವಾರು ತೊಂದರೆಗಳು ಇದ್ದೇ ಇರುತ್ತವೆ ಹಾಗಾಗಿ ತೊಂದರೆಗಳನ್ನು ಯಾವ ರೀತಿಯಾಗಿ ಪರಿಹಾರವನ್ನು ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ನಮಗೆ ತಿಳಿದಿರಬೇಕು ಸ್ನೇಹಿತರೆ ಹೌದು ಸ್ನೇಹಿತರೆ ನೀವೇನಾದ್ರೂ ನಿಮ್ಮ ಮನೆಯ ಮುಂದೆ ಈ ರೀತಿಯಾದಂತಹ ಶಕ್ತಿಶಾಲಿ ದೇವತೆಯ ಫೋಟೋವನ್ನು ನಿಮ್ಮ ಮುಖ್ಯದ್ವಾರದ ಬಳಿ ಇರುವಂತಹ ಬಾಗಿಲಿಗೆ ಹಾಕಿಕೊಂಡರೆ ಉತ್ತಮವಾದಂತಹ ಫಲಿತಾಂಶವನ್ನು ನೀವು ಪಡೆಯುತ್ತೀರಾ ಎನ್ನುವ ಮಾಹಿತಿಯನ್ನು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ

ಇಂದಿನ ಸಮಾಜದಲ್ಲಿ ಕೆಲವು ಜನರು ಒಬ್ಬರು ಉದ್ಧಾರ ಆಗುತ್ತಿದ್ದಾರೆ ಎಂದರೆ ಅಥವಾ ಅವರ ಮನೆಯಲ್ಲಿ ಖುಷಿಯಿಂದ ನೆಮ್ಮದಿಯಿಂದ ಸುಖದಿಂದ ಜೀವನ ನಡೆಸುತ್ತಿದ್ದಾರೆ ಎಂದರೆ ಅವರನ್ನು ನೋಡಿ ಖುಷಿ ಪಡುವ ಜನರಿಗಿಂತ ಅವರನ್ನು ನೋಡಿ ಹೊಟ್ಟೆಕಿಚ್ಚು ಪಡುವ ಜನರೇ ಹೆಚ್ಚಾಗಿರುತ್ತಾರೆ ,ಅದಕ್ಕೆ ಕೆಲವರು ಅವರನ್ನು ನೋಡಿ ಸುಮ್ಮನಿರಲಾರದೆ ಕೆಲವೊಂದು ಮಾಟ ಮಂತ್ರ ಭಾನುಮತಿ ಹೀಗೆ ಅವರ ಮೇಲೆ ಪ್ರಯೋಗಿಸುತ್ತಾರೆ ಆಗ ಅವರು ಪಡುವಂತಹ ಕಷ್ಟವನ್ನು ನೋಡಿ ಈ ಜನರು ಖುಷಿಯಾಗಿರುತ್ತಾರೆ ಆದರೆ ಸ್ನೇಹಿತರೇ ಇದನ್ನು ಕೆಲವರು ನಂಬುವುದಿಲ್ಲ ಆದರೆ ಇದು ಈಗಲೂ ಕೂಡಾ ನಡೆಯುತ್ತದೆ ಇದನ್ನು ಕೆಲವರು ರೂಢಿಸಿಕೊಂಡಿರುತ್ತಾರೆ .

ಬಹಳ ಶ್ರಮಪಟ್ಟು ದುಡಿದು, ಹಣ ಗಳಿಸಿ, ಅದನ್ನು ಉಳಿತಾಯ ಮಾಡುವುದಕ್ಕೆ ಹರಸಾಹಸ ಪಡುತ್ತಿದ್ದರೂ ಕೆಲವರಿಗೆ ಕೈಯಲ್ಲಿ ಹಣ ಉಳಿಯುತ್ತಿರುವುದಿಲ್ಲ. ಇನ್ನು ಜನ್ಮ ಜಾತಕದಲ್ಲಿ ದೋಷ ಇದೆಯಾ ಎಂದು ನೋಡಿದರೆ ಅದು ಏನೂ ಸಮಸ್ಯೆ ಇರುವುದಿಲ್ಲ. ಆದರೆ ಇರುವ ಮನೆಯಲ್ಲೇ ವಾಸ್ತು ಸಮಸ್ಯೆ ಇದ್ದಲ್ಲಿ ಹೀಗೆ ಕೈಯಲ್ಲಿ ಹಣ ಇರುವುದಿಲ್ಲ.ಅದೇ ರೀತಿ ವ್ಯಾಪಾರದಲ್ಲಿ ಎಷ್ಟು ಶ್ರಮ ಹಾಕಿದರೂ ಯಶಸ್ಸು ದಕ್ಕುವುದಿಲ್ಲ. ಆದ್ದರಿಂದ ವಾಸ್ತುವನ್ನು ನಂಬುವವರಿಗೆ ಇಲ್ಲಿ ಕೆಲವು ಟಿಪ್ಸ್ ಗಳಿವೆ. ನಂಬಿಕೆ ಇದ್ದರೆ ಅನುಸರಿಸಬಹುದು. ಇದಕ್ಕಾಗಿಯೇ ಖರ್ಚು ಮಾಡಿ ಎಂಬುದು ನಮ್ಮ ಸಲಹೆಯಲ್ಲ. ಈ ತಪ್ಪುಗಳಾಗದಂತೆ ನೋಡಿಕೊಳ್ಳಿ. ಈಗ ಮನೆ ನಿರ್ಮಾಣ ಮಾಡುವುದಿದ್ದರೆ ಈ ನಿಯಮಗಳನ್ನು ಪಾಲಿಸಿದರೆ ಅನುಕೂಲವಾದೀತು.

ಮಾಟ ಮಂತ್ರ ಅಂದ್ರೆ ಸ್ನೇಹಿತರೇ ಅದಕ್ಕೆ ಇಷ್ಟು ವರ್ಷಗಳ ಸಮಯ ಎಂದು ಇರುತ್ತದೆ ಅಷ್ಟು ವರ್ಷಗಳು ಜನರು ಮಾಟ ಮಂತ್ರದಿಂದ ತುಂಬಾನೇ ಕಷ್ಟದ ದಿನಗಳನ್ನು ಅನುಭವಿಸಬೇಕಾಗುತ್ತದೆ ಅವರು ಕಷ್ಟಗಳು ಅನುಭವಿಸಿ ಅನುಭವಿಸಿ ಜೀವನದಲ್ಲಿ ಸಾಕಪ್ಪಾ ಅನ್ನೋ ಅಷ್ಟು ಕೆಳ ಮಟ್ಟಕ್ಕೆ ಬಂದುಬಿಡುತ್ತಾರೆ .ಮಾಟ ಮಂತ್ರಕ್ಕೆ ಒಳಗಾದ ಜನರು ಅವರುಗಳು ಎಷ್ಟೇ ಕಷ್ಟಪಟ್ಟರೂ ನೆಮ್ಮದಿಯಿಂದ ಇರಬೇಕು ಅಂದುಕೊಂಡರೂ ಯಾವ ರೀತಿಯಲ್ಲಿ ಎಲ್ಲಾ ದುಡಿದರೂ ಕೂಡ ಮೇಲೆ ಬರುವುದಕ್ಕೆ ಸಾಧ್ಯವೇ ಆಗುವುದಿಲ್ಲ ಇವರು ಜೀವನದಲ್ಲಿ ತುಂಬಾನೇ ಕುಗ್ಗಿ ಬಿಡುತ್ತಾರೆ ಈ ರೀತಿ ನಿಮ್ಮ ಮನೆಯ ಮೇಲೆ ಏನಾದರೂ ಪ್ರಯೋಗ ಮಾಡಿದ್ದರೆ ಅಥವಾ ಜನರ ದೃಷ್ಟಿ ನಿಮ್ಮ ಮನೆಯ ಮೇಲೆ ಹೆಚ್ಚಾಗಿ ಬೀಳುತ್ತಾ ಇದ್ದರೆ ಸ್ನೇಹಿತರೇ ಏನು ಮಾಡಬೇಕು ಅನ್ನೋದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.

ನೀವೆನಾದರು ಇಂತಹ ಕಷ್ಟಗಳನ್ನು ಅನುಭವಿಸುತ್ತಾ ಇದ್ದೀರಾ ಅಥವಾ ಇಂತಹ ದಿನಗಳನ್ನು ಎದುರಿಸುತ್ತಾ ಇದ್ದೀರಿ ಹಾಗಾದರೆ ಸ್ನೇಹಿತರೇ ನೀವು ನಾವು ಹೇಳುವಂತಹ ಕೆಲವೊಂದು ಸಿಂಪಲ್ ಟಿಪ್ಸ್ ಗಳನ್ನು ಫಾಲೋ ಮಾಡಿ ಆಗ ನಿಮ್ಮ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ .ನೀವು ಇದಕ್ಕೆ ಮಾಡಬೇಕಾಗಿರುವುದು ಇಷ್ಟೆ ನಾವು ಹೇಳುವಂತಹ ಒಂದು ಫೋಟೋವನ್ನು ಮನೆಯ ಮುಖ್ಯದ್ವಾರದಲ್ಲಿ ಅಂದರೆ ಆ ಒಂದು ಫೋಟೋವನ್ನು ಎಲ್ಲರೂ ನೋಡುವಂತಹ ಜಾಗದಲ್ಲಿ ಇಡಬೇಕು , ಆಗ ಜನರ ದೃಷ್ಟಿ ನಿಮ್ಮ ಮನೆಯ ಮೇಲೆ ತಾಕುವುದಿಲ್ಲ ನೀವು ಖುಷಿಯಿಂದ ಸಂತೋಷದಿಂದ ಜೀವನವನ್ನು ನಡೆಸಬಹುದು .

ಆ ಫೋಟೋ ಯಾವುದು ಅಂದರೆ ಲಕ್ಷ್ಮೀ ನರಸಿಂಹಸ್ವಾಮಿ ದೇವರ ಫೋಟೋ ಒಂದು ಫೋಟೋವನ್ನು ಮನೆಯ ಮುಖ್ಯದ್ವಾರದಲ್ಲಿ ಮಧ್ಯಭಾಗದಲ್ಲಿ ಇರಿಸಿ ಅದಕ್ಕೆ ಪ್ರತಿ ಅಮಾವಾಸ್ಯೆಯಂದು ಮತ್ತು ಹುಣ್ಣಿಮೆಯಂದು ಪೂಜೆ ಮಾಡಬೇಕು ಅಂದರೆ ಕರ್ಪೂರದಿಂದ ಈ ಒಂದು ದೇವರ ಫೋಟೋಗೆ ಆರತಿ ಬೆಳಗಬೇಕು ಆಗ ನಿಮ್ಮ ಮನೆಯ ಮೇಲೆ ಲಕ್ಷ್ಮಿ ಕೃಪಾಕಟಾಕ್ಷ ಇರುತ್ತದೆ ಮತ್ತು ವ್ಯವಹಾರದಲ್ಲಿ ನಷ್ಟ ಅನುಭವಿಸುತ್ತಿದ್ದರೆ ನಿಮಗೆ ಆ ಸಮಸ್ಯೆ ಕೂಡ ದೂರವಾಗುತ್ತದೆ .

ಈ ಒಂದು ಫೋಟೋವನ್ನು ಮುಖ್ಯ ದ್ವಾರದಲ್ಲಿ ಇಟ್ಟು ಅದರ ಕೆಳಗೆ ಮನೆಯ ಯಜಮಾನ ಮತ್ತು ಮನೆಯ ಸದಸ್ಯರು ಓಡಾಡುತ್ತಾ ಇದ್ದರೆ ಮನೆಯಲ್ಲಿರುವ ಸಮಸ್ಯೆ ದೂರವಾಗಿ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ ಪ್ರತಿಯೊಬ್ಬರು ಕೂಡ ಖುಷಿಯಿಂದ ಇರಬಹುದು ಆದ್ದರಿಂದ ಸ್ನೇಹಿತರೇ ನೀವು ಈಗಲೇ ಈ ಒಂದು ಸುಲಭ ಉಪಾಯವನ್ನು ಟ್ರೈ ಮಾಡಿ ಮನೆಯಲ್ಲಿ ನಿಜಕ್ಕೂ ಒಂದು ಬದಲಾವಣೆ ಆಗಿಯೇ ಆಗುತ್ತದೆ .ನೋಡಿದ್ರಲ್ಲಾ ಸ್ನೇಹಿತರೇ, ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ಕಾಮೆಂಟ್ ಮೂಲಕ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.