ಪ್ರಿಯ ವೀಕ್ಷಕರೆ ಪ್ರತಿಯೊಬ್ಬರಿಗೂ ಸಹ ಕಷ್ಟ ಕಳೆದು ಸುಖದ ದಿನಗಳು ಬರಬೇಕು ಅನ್ನೋ ಆಸೆ ಇದ್ದೆ ಇರುತ್ತದೆ ಇನ್ನೂ ಕಷ್ಟ ಕಾಲ ಮುಗಿದು ಸುಖದ ದಿವಸಗಳು ಶುರು ಆಗುತ್ತಾ ಇದೆ ಅಂದಾಗ, ದೇವರು ನೀಡುವ ಕೆಲವೊಂದು ಸೂಚನೆಗಳು ಲಕ್ಷಣಗಳು ಏನು ಎಂಬುದನ್ನು ಭಗವಂತ ಹೇಗೆ ತಿಳಿಸುತ್ತಾನೆ ಎಂಬುದನ್ನ ಹೇಳ್ತೇವೆ ಇಂದಿನ ಈ ಲೇಖನವನ್ನು ಸಂಪೂರ್ಣವಾಗಿ ತಿಳಿದು ನಿಮಗೂ ಸಹ ಧಾರ್ಮಿಕ ಚಿಂತನೆಗಳಲ್ಲಿ ನಂಬಿಕೆ ಇರುವುದಾದರೆ, ಈ ಮಾಹಿತಿ ತಿಳಿದ ನಂತರ ತಪ್ಪದೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.
ಒಮ್ಮೆ ನಾರದ ಮುನಿಗಳು ವಿಷ್ಣುದೇವನ ಬಳಿ ಹೀಗೆಂದು ಕೇಳುತ್ತಾರಂತೆ ಅದೇನೆಂದರೆ ದೇವ ಮನುಷ್ಯನಿಗೆ ಸುಖದ ದೇವನ ಗಳನ್ನು ನೀಡುವ ಮೊದಲು ಅವರಿಗೆ ಏನನ್ನು ಸೂಚನೆಯಾಗಿ ನೀಡುತ್ತೀಯ ಎಂದು ಆಗ ವಿಷ್ಣುದೇವಾ ಹೀಗೆಂದು ಹೇಳುತ್ತಾರೆ ಮನುಷ್ಯರಿಗೆ ತಾನು ಒಳ್ಳೆಯದೇ ದಿವಸಗಳನ್ನು ನೀಡುವುದಕ್ಕಿಂತ ಮೊದಲು ಪ್ರಕೃತಿ ಮೂಲಕ ಅಥವ ತನ್ನ ಭಕ್ತಾದಿಗಳ ಮೂಲಕ ಅಥವಾ ಪ್ರಾಣಿ ಪಕ್ಷಿಗಳ ಮೂಲಕ ಕೆಲವೊಂದು ಸೂಚನೆಗಳನ್ನು ತಿಳಿಸುತ್ತೇನೆ ಅಂತಹ ಸೂಚನೆಗಳು ಮನುಷ್ಯನಿಗೆ ಒಳ್ಳೆಯ ಟಿಪ್ಸ್ ದಿವಸಗಳು ಎದುರಾಗಲಿದೆ ಎಂಬುದನ್ನು ತಿಳಿಸಿ ಹೇಳುತ್ತಾ ಇರುತ್ತದೆ.
ಅದರಲ್ಲಿ ಮೊದಲನೆಯದು ಪ್ರಕೃತಿ ಎಂಬುದು ಸಹ ದೇವರ ಸಮಾನ ಆಗಿರುತ್ತದೆ ಪ್ರಕೃತಿಯಲ್ಲಿ ನಮಗೆ ತಿಳಿಯದೇ ಇರುವ ಶಕ್ತಿ ಒಂದಿದೆ, ನಮಗೆ ಒಳ್ಳೆಯ ದಿವಸ ಬರುವ ಮುನ್ನ ಪ್ರಕೃತಿ ಕೆಲವೊಂದು ಸೂಚನೆಗಳನ್ನು ನೀಡುತ್ತದೆ ಅದೇನೆಂದರೆ ನೀವು ಆಚೆ ಹೋದಾಗ ನಿಮಗೆ ತಂಪಾದ ಗಾಳಿ ಬೀಸುವುದು ಅಥವಾ ನೀವು ಒಳ್ಳೆಯ ಕೆಲಸಕ್ಕಾಗಿ ಹೋಗುವಾಗ ಹಸು ನಿಮ್ಮ ಎದುರು ಬರುವುದು ಅದು ಕೂಡ ಒಳ್ಳೆಯ ಸೂಚನೆ ಹಾಗೂ ಪಕ್ಷಿಗಳು ನಿಮ್ಮ ಮನೆಯ ಬಳಿ ಬಂದು ಗೂಡು ಕಟ್ಟುವುದೂ ಸಹ ಒಳ್ಳೆಯ ಸೂಚನೆ ಆಗಿರುತ್ತದೆ ಅಷ್ಟೇ ಅಲ್ಲ ಯಾರಿಗೆ ಬ್ರಹ್ಮಮುಹೂರ್ತದಲ್ಲಿ ಒಳ್ಳೆಯ ಸೂಚನೆ ನೀಡುವ ಒಳ್ಳೆಯ ಘಟನೆಯ ಕನಸುಗಳು ಬೀಳುತ್ತವೆ ಅಂತಹ ಸೂಚನೆಗಳು ಸಹ ನಿಮಗೆ ಒಳ್ಳೆಯ ದಿವಸಗಳು ಎದುರಾಗಲಿದೆ ಎಂಬುದನ್ನು ತಿಳಿಸುತ್ತಾ ಇರುತ್ತದೆ.
ಇನ್ನು ಎಂದಾದರೂ ಮಂಗಗಳು ನಿಮ್ಮ ಮನೆಗೆ ಬಂದು ತಾನಾಗಿಯೇ ಯಾವುದಾದರೂ ವಸ್ತುಗಳನ್ನು ತೆಗೆದುಕೊಂಡು ಅಥವಾ ಆಹಾರದ ವಸ್ತುಗಳನ್ನು ತೆಗೆದುಕೊಂಡು ಅಲ್ಲಿಗೆ ತಿಂದು ಅಥವಾ ಆಚೆ ಹೋಗಿ ತಿಂದರೆ ಅದು ನಿಮಗೆ ಒಳ್ಳೆಯ ಸೂಚನೆ ನೀಡುತ್ತಲೇ ಇರುತ್ತದೆ. ಅಷ್ಟೇ ಅಲ್ಲ ಕೆಲವೊಂದು ಬಾರಿ ನಿಮಗೆ ಕಾರಣವಿಲ್ಲದೆ ಖುಷಿಯಾಗಿರುತ್ತದೆ ನೀವು ಕಾರಣ ಹುಡುಕಿದರೂ ಸಹ ನಿಮ್ಮ ಮನಸ್ಸು ಎಲ್ಲಾ ನೋವುಗಳನ್ನು ಮರೆತು ಖುಷಿಯಿಂದ ಇರುತ್ತದೆ ನಿಮಗೆ ಆ ದಿವಸ ಬಹಳ ವಿಭಿನ್ನವಾಗಿರುತ್ತದೆ ಖುಷಿಯಾಗಿ ಇರುತ್ತದೆ ಸಹ ಇಂತಹ ಸೂಚನೆಯೂ ನಿಮಗೆ ದೊರೆತರೆ ಮುಂದಿನ ದಿವಸಗಳಲ್ಲಿ ನೀವು ವಿಶೇಷವಾದ ದಿರಿಸುಗಳನ್ನು ಪಡೆದುಕೊಳ್ಳಲಿದ್ದೇವೆ ಎಂದು ದೇವರು ನಿಮಗೆ ಸೂಚನೆ ನೀಡುತ್ತಾರಂತೆ.
ಇದರ ಸೂಚನೆಗಳು ನಿಮಗೂ ಸಹ ಎದುರಾಗಿದ್ದು ಮುಂದಿನ ದಿವಸಗಳಲ್ಲಿ ಒಳ್ಳೆಯ ವಿಚಾರಗಳನ್ನು ಕೇಳುವುದಾಗಲಿ ಅಥವಾ ಒಳ್ಳೆಯ ದಿವಸಗಳು ಬಂದಿರುವುದಾಗಲೀ ನಿಮ್ಮನುಭವಕ್ಕೆ ಬಂದಿದ್ದಲ್ಲಿ ತಪ್ಪದೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ