ನೀವು ಹೀಗೆ ತುಳಸಿ ಎಲೆಯನ್ನು ಬಾಯಲ್ಲಿ ಇಟ್ಟುಕೊಂಡು ಹೀಗೆ 9 ಬಾರಿ ಈ ಮಂತ್ರವನ್ನು ಹೇಳಿದರೆ ಸಾಕು ನಿಮ್ಮ ಶತ್ರುಗಳಿಗೆ ತಕ್ಕ ಶಿಕ್ಷೆ ಆಗುತ್ತೆ ಅವರು ಸರ್ವನಾಶವಾಗಿಬಿಡುತ್ತಾರೆ …!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸ್ನೇಹಿತರೇ ಸಾಮಾನ್ಯವಾಗಿ ಜೀವನದಲ್ಲಿ ಎಲ್ಲರಿಗೂ ಕೂಡ ಒಂದಲ್ಲ ಒಂದು ರೀತಿಯ ದಂತಹ ಆಸೆಗಳಿರುತ್ತವೆ ಅದರಲ್ಲೂ ಕೂಡ ನಮ್ಮವರು ಯಾವಾಗಲೂ ನಮ್ಮ ಜೊತೆಯಲ್ಲಿಯೇ ಇರಬೇಕು ಎಂಬ ಆಸೆ ಸಾಮಾನ್ಯವಾಗಿ ಎಲ್ಲರಲ್ಲೂ ಕೂಡ ಇರುತ್ತದೆ ಏಕೆಂದರೆ ಜೀವನದಲ್ಲಿ ಎಲ್ಲರೂ ಬಯಸುವುದು ಮತ್ತು ಎಲ್ಲ ಕೆಲಸ ಕಾರ್ಯಗಳನ್ನು ಮಾಡುವುದು ತಮ್ಮವರು ಯಾವಾಗಲೂ ತಮ್ಮ ಜೊತೆ ಇರಲಿ ಎಂಬ ಉದ್ದೇಶದಿಂದಾಗಿ ಮಾತ್ರ ಆದರೆ ಈ ಉದ್ದೇಶಕ್ಕೆ ಪೆಟ್ಟು ಕೊಡಲು ಹಲವಾರು ಬಾರಿ ದೂರ ಮಾಡುವಂತಹ ಘಟನೆಗಳು ನಡೆದಿರುತ್ತವೆ

ಈ ಘಟನೆಗಳ ಆಧಾರದ ಮೇಲೆ ವ್ಯಕ್ತಿಗಳು ಸಂಬಂಧವನ್ನು ಕಡಿದುಕೊಂಡು ದೂರಾಗುವುದನ್ನು ನಾವು ನೋಡಿರುತ್ತೇವೆ ಕೆಲವೊಂದು ಬಾರಿ ನಮ್ಮ ಕುಟುಂಬದಲ್ಲಿ ಅಥವಾ ನಮ್ಮ ಸ್ನೇಹಿತರ ನಡುವೆ ಕೂಡ ಈ ರೀತಿ ಅನೇಕ ಘಟನೆಗಳು ಸಂಭವಿಸಿರುತ್ತವೆ.ಈ ರೀತಿ ಒಬ್ಬರಿಂದ ಒಬ್ಬರು ದೂರ ಆದಂತಹ ಸಂದರ್ಭದಲ್ಲಿ ಅವರನ್ನು ನಮ್ಮ ಪರ ಮಾಡಿಕೊಳ್ಳಲು ಅಂದರೆ ವಶೀಕರಣ ಮಾಡಿಕೊಳ್ಳಲು ಹಲವಾರು ಜನ ಲಕ್ಷಾಂತರ ರೂಪಾಯಿ ಹಣಗಳನ್ನು ಕಳೆದುಕೊಂಡಿರುತ್ತಾರೆ ಮತ್ತು ಇದರಿಂದ ಅನೇಕ ತೊಂದರೆಗಳಿಗೆ ಒಳಗಾಗಿರುತ್ತಾರೆ

ಆದರೆ ಈ ದಿನ ನಾವು ನೀವು ಇಷ್ಟಪಟ್ಟವರು ನಿಮ್ಮ ಜೊತೆಯಲ್ಲಿ ಇರುವಂತೆ ಆಗಲು ಒಂದು ಸರಳವಾದಂತಹ ವಶೀಕರಣ ವಿಧಾನವನ್ನು ತಿಳಿಸಿಕೊಡುತ್ತೇವೆ ಇದೊಂದು ಸುಲಭವಾದ ವಿಧಾನವಾಗಿದೆ ಈ ವಿಧಾನವನ್ನು ಎಲ್ಲರೂ ಕೂಡ ಮಾಡಬಹುದು ಆದರೆ ಕೆಟ್ಟ ಕೆಲಸಗಳಿಗೆ ಯಾವುದೇ ಕಾರಣಕ್ಕೆ ಇದನ್ನು ಬಳಸಬೇಡಿ ನಿಮ್ಮ ಪ್ರೀತಿ ಪಾತ್ರರು ನಿಮ್ಮಿಂದ ದೂರ ಆದಂತಹ ಸಂದರ್ಭದಲ್ಲಿ ಈ ವಿಧಾನವನ್ನು ಬಳಸಿ ಅವರನ್ನು ಸಾಧ್ಯವಾದಷ್ಟು ಹತ್ತಿರ ಮಾಡಿಕೊಳ್ಳುವ ಪ್ರಯತ್ನಕ್ಕೆ ಇದನ್ನು ಸದುಪಯೋಗಪಡಿಸಿಕೊಳ್ಳಿ ಏಕೆಂದರೆ ಕೆಟ್ಟ ಮಾರ್ಗವನ್ನು ತುಳಿದು ನಾವು ಕೆಟ್ಟ ಕೆಲಸವನ್ನು ಮಾಡಿದರೆ ಅದು ಎಂದು ನಮಗೆ ಒಳ್ಳೆಯದಾಗುವುದಿಲ್ಲ ಅಲ್ಲವೇ.

ಈ ವಶೀಕರಣ ಅಥವಾ ನೀವು ಇಷ್ಟಪಟ್ಟವರು ನಿಮ್ಮ ಜೊತೆ ಇರುವಂತೆ ಮಾಡಲು ಮಾಡಬೇಕಾದಂಥ ವಿಧಾನ ಏನೆಂದರೆ ಮೊದಲು ಒಂಬತ್ತು ತುಳಸಿ ಎಲೆಗಳನ್ನು ತೆಗೆದುಕೊಳ್ಳಿ ಇದನ್ನು ಒಂಬತ್ತು ದಿನ ಮಾಡಬೇಕು ಮೊದಲು ಒಂದು ತುಳಸಿ ಎಲೆಯನ್ನು ತೆಗೆದುಕೊಂಡು ಒಂದು ಭಾಗದಲ್ಲಿ ನಿಮ್ಮ ಹೆಸರು ಮತ್ತೊಂದು ಭಾಗದಲ್ಲಿ ನೀವು ಯಾರನ್ನು ವಶೀಕರಣ ಮಾಡಿಕೊಳ್ಳಬೇಕು ಎಂದುಕೊಂಡಿದ್ದಿರೋ ಅವರ ಹೆಸರು ಬರೆದು ನಾಲಿಗೆಯ ಮೇಲೆ ತುಳಸಿ ಎಲೆಯನ್ನು ಇಟ್ಟುಕೊಂಡು ಈಗ ನಾವು ಹೇಳುವಂತಹ ಮಂತ್ರವನ್ನು ನೀವು ಪಠನೆ ಮಾಡಬೇಕು ಈ ರೀತಿ ಒಂಬತ್ತು ದಿನ ನಿಯಮಿತವಾಗಿ ಮಾಡುತ್ತಾ ಬಂದರೆ ನೀವು ಖಂಡಿತವಾಗಿಯೂ ಅಂದುಕೊಂಡವರು ನೀವು ಇಷ್ಟಪಟ್ಟವರು ನಿಮ್ಮ ಬಳಿಗೆ ಬಂದೇ ಬರುತ್ತಾರೆ ಎಂಬುದರಲ್ಲಿ ಯಾವುದೇ ರೀತಿಯ ದಂತಹ ಸಂದೇಹವಿಲ್ಲ.

ಆ ಮಂತ್ರ ಯಾವುದು ಎಂಬ ಯೋಚನೆ ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ ಆ ಮಂತ್ರ ಯಾವುದೆಂದರೆ ಪ್ರೇಮಂ ವಿಶ್ವಸಂ ಧ್ಯಾನಂ ವಶ್ಯಂ ಕ್ರೀಮ್ ಪ್ರೀಮ್ ಶೀಮ್ ಈ ಮಂತ್ರವನ್ನು ನಾವು ಮೇಲೆ ಹೇಳಿದಂತಹ ವಿಧಾನವನ್ನು ಅನುಸರಿಸಿ ಒಂಬತ್ತು ದಿನಗಳ ಕಾಲ ನಿಯಮಿತವಾಗಿ ಮಾಡುತ್ತಾ ಬನ್ನಿ ಇದರ ಪರಿಣಾಮ ನಿಮಗೇ ತಿಳಿಯುತ್ತದೆ ಇದು ಸರಳವಾದಂತಹ ವಿಧಾನವಾಗಿದೆ ಒಮ್ಮೆ ಪ್ರಯತ್ನ ಮಾಡುವುದರಲ್ಲಿ ಯಾವುದೇ ರೀತಿಯಾದಂತ ತಪ್ಪಿಲ್ಲ ನಿಮಗೆ ಇದರ ಫಲಿತಾಂಶ ತಿಳಿದ ನಂತರ ಇದನ್ನು ಬೇರೆಯವರಿಗೆ ತಲುಪಿಸುವ ಪ್ರಯತ್ನ ಮಾಡಿ

ಏಕೆಂದರೆ ಇಷ್ಟಪಟ್ಟವರು ಜೊತೆಯಲ್ಲಿ ಇಲ್ಲ ಎಂಬಂತಹ ಸಂದರ್ಭದಲ್ಲಿ ಹಲರು ಅನೇಕ ರೀತಿಯಾದಂತಹ ನೋವಿಗೆ ಒಳಗಾಗಿರುತ್ತಾರೆ ಅವರ ನೋವನ್ನು ಈ ವಿಧಾನ ನಿವಾರಣೆ ಮಾಡುತ್ತದೆ ಎಂದರೆ ಅವರಿಗೆ ತಲುಪಿಸುವ ಪ್ರಯತ್ನವನ್ನು ಮಾಡೋಣ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.