ಈ ಒಂದು ರೀತಿಯ ಮಣ್ಣಿನ ಮಡಿಕೆಯಿಂದ ನೀವು ಹೀಗೆ ಬಾಗಿಲ ಬಳಿ ಶುಕರವಾರದ ದಿವಸ ಮಾಡಿದ್ರೆ ಸಾಕು ನಿಮ್ಮ ಮನೆಯಲ್ಲಿ ಯಾವತ್ತೂ ಸಹ ಹಣದ ಸಮಸ್ಯೆ ಆಗುವುದಿಲ್ಲ ….!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಪ್ರಿಯ ಸ್ನೇಹಿತರೆ ಈ ಮಾರ್ಗಶಿರದ ಶುಕ್ರವಾರದಲ್ಲಿ ನೀವು ಈ ಪರಿಹಾರವನ್ನು ಮಾಡಿಕೊಂಡಿದ್ದಲ್ಲಿ ನಿಮಗೆ ಆ ಲಕ್ಷ್ಮೀ ದೇವಿಯ ಕೃಪೆ ಬೇಗನೆ ಲಭಿಸುತ್ತದೆಂದು ಹೇಳಲಾಗಿದೆ ಹೌದು ಪ್ರತಿಯೊಂದು ಮಾಸದಲ್ಲಿಯೂ ಸಹ ಒಂದೊಂದು ದೇವರ ಆರಾಧನೆ ಮಾಡುವುದು ನಮ್ಮ ಬದ್ಧತೆಯ ವಿಶೇಷತೆಯಾಗಿದೆ ಆದ್ದರಿಂದ ನಾವು ಈ ಮಾರ್ಗಶಿರ ಶು ಕ್ರ ವಾ ರ ದ ಲ್ಲಿ ಈ ಪರಿಹಾರವನ್ನು ಮಾಡಿಕೊಳ್ಳಬೇಕು ಮತ್ತು ಮಾರ್ಗಶಿರ ಶು ಕ್ರ ವಾ ರದ ದಿನದಂದು ಈ ಪರಿಹಾರವನ್ನು ಮಾಡಿಕೊಂಡಿದ್ದೇ ಆದಲ್ಲಿ ಆ ಲಕ್ಷ್ಮೀದೇವಿಯ ಕೃಪೆಯನ್ನು ನೀವು ಪಡೆದುಕೊಂಡು ವ್ಯಾಪಾರ ವಹಿವಾಟು ಮತ್ತು ಮನೆಯ ಆರ್ಥಿಕ ಪರಿಸ್ಥಿತಿ ಎಲ್ಲವೂ ಸಹ ಸುಧಾರಿಸಿ ನಿಮ್ಮ ಜೀವನದಲ್ಲಿ ನೀವು ಸಹ ಹಣಕಾಸಿನ ವಿಚಾರದಲ್ಲಿ ಹೆಚ್ಚು ಆದಾಯ ಗಳಿಸಿ ಜೀವನದಲ್ಲಿ ಉತ್ತಮರಾಗಿರಬಹುದು ನೆಮ್ಮದಿಯನ್ನು ಕಾಣಬಹುದು.

ಹಾಗಾದರೆ ನಾವು ತಿಳಿಸುವ ಈ ಪರಿಹಾರವನ್ನು ನೀವು ಮಾರ್ಗರ್ಶಿರ ಶು ಕ್ರ ವಾ ರ ದ ಲ್ಲಿ ಪಾಲಿಸಿಕೊಂಡು ಬನ್ನಿ ಅಥವಾ ಬರುವ ಪ್ರತೀ ವಾರದ ಶುಕ್ರವಾರದ ದಿನದಂದು ಸಹ ನೀವು ಈ ಪರಿಹಾರವನ್ನು ಪಾಲಿಸಿಕೊಂಡು ಬರಬಹುದು ಇದರಿಂದ ಲಕ್ಷ್ಮೀದೇವಿಯ ಕೃಪೆಯನ್ನು ಖಂಡಿತವಾಗಿಯೂ ಪಾಲಿಸಬಹುದಾಗಿದೆ ಹಾಗದರೆ ಲಕ್ಷ್ಮೀದೇವಿ ಅನುಗ್ರಹವನ್ನು ಪಡೆದು ಕೊಳ್ಳುವುದು ಹೇಗೆ ಆಕೆಯ ಕೃಪೆಯಿಂದ ಪಡೆದುಕೊಳ್ಳುವುದಕ್ಕೆ ಏನು ಮಾಡಬೇಕು ತಿಳಿಯೋಣ ಬನ್ನಿ. ಹೌದು ಲಕ್ಷ್ಮೀದೇವಿ ಮತ್ತು ಅವರ ಅಕ್ಕ ಜ್ಯೇಷ್ಠಾಲಕ್ಷ್ಮೀ ಇವರಿಬ್ಬರೂ ಸಹ ಪ್ರಪಂಚವನ್ನು ಸಂಚಾರ ಮಾಡುತ್ತಾ ಇರುತ್ತಾರೆ

ಯಾವ ಸಮಯದಲ್ಲಿ ಅಂದರೆ ಅದು ಸಂಜೆಯ ಗೋಧೂಳಿ ಸಮಯದಲ್ಲಿ ಈ ಗೋಧೂಳಿ ಲಗ್ನದಲ್ಲಿ ಲಕ್ಷ್ಮಿದೇವಿ ಮತ್ತು ಜೇಷ್ಠ ಲಕ್ಷ್ಮೀದೇವಿ ಅಂದರೆ ಲಕ್ಷ್ಮೀದೇವಿಯ ಅಕ್ಕ ಲೋಕ ಸಂಚಾರ ಮಾಡುವಾಗ ಲಕ್ಷ್ಮೀ ದೇವಿಗೆ ಪ್ರಿಯವಾದ ಮನೆಗೆ ಆಕೆ ಪ್ರವೇಶ ಮಾಡ್ತಾಳೆ ಇನ್ನೂ ಜೇಷ್ಟಾದೇವಿ ಗೆ ಇಷ್ಟವಾದ ಮನೆಗೆ ಅಕ್ರಮ ಪ್ರವೇಶ ಮಾಡ್ತಾಳೆ ನಾವು ಮೊದಲು ತಿಳಿಸಿದ ಜೇಷ್ಠಾದೇವಿ ಯಾರ ಮನೆಗೆ ಬರಲು ಇಷ್ಟಪಡುತ್ತಾಳೆ ಎಂದು.ಇಲ್ಲಿ ನಾವು ತಿಳಿಯದ ಬೇಕಾದದ್ದು ಏನು ಎಂದರೆ ಜೇಷ್ಠಾದೇವಿ ಎಂದರೆ ಈಕೆಯನ್ನು ದರಿದ್ರ ದೇವಿ ಅಂತ ಸಹ ಕರೆಯುತ್ತಾರೆ. ಈಕೆ ಯಾರ ಮನೆಗೆ ಬರಲು ಇಚ್ಛಿಸುತ್ತಾಳೆ

ಅಂದರೆ ಯಾರ ಮನೆಯಲ್ಲಿ ಸ್ವಚ್ಛತೆ ಇರುವುದಿಲ್ಲ ಸಂಜೆಯ ಸಮಯದಲ್ಲಿ ಯಾರ ಮನೆಯ ಸಿಂಹದ್ವಾರದಲ್ಲಿ ಶುಭ್ರ ಮಾಡಿರುವುದಿಲ್ಲ ಮತ್ತು ತುಳಸಿ ಕಟ್ಟೆಯ ಮುಂದೆ ಶುಭ್ರ ಮಾಡಿರುವುದಿಲ್ಲ ಯಾರ ಮನೆಯಿಂದ ಕೆಟ್ಟ ವಾಸನೆ ಬರುತ್ತಾ ಇರುತ್ತದೆ ಕೆಟ್ಟ ಪದಗಳು ಕೇಳಿಸುತ್ತಲೇ ಇರುತ್ತದೆ ಯಾರ ಮನೆಯಲ್ಲಿ ಆಲಸ್ಯ ಇರುತ್ತದೆ ಅಂಥವರ ಮನೆಗೆ ಜೇಷ್ಟಾದೇವಿ ಬರಲು ಇಷ್ಟ ಪಡುತ್ತಾಳೆ.ಎನೂ ಲಕ್ಷ್ಮೀದೇವಿಯೋ ಹೌದು ಲೋಕಸಂಚಾರ ಮಾಡುತ್ತಿರುವ ಲಕ್ಷ್ಮೀದೇವಿ ನಿಮ್ಮ ಮನೆಗೂ ಪ್ರವೇಶ ಮಾಡಬೇಕೆಂದರೆ ಮನೆಯ ಸಿಂಹದ್ವಾರ ಶುಭ್ರವಾಗಿರಬೇಕು ಶುದ್ಧವಾಗಿರಬೇಕು ಮತ್ತು ಮನೆಯು ಸಹ ಶುದ್ಧವಾಗಿರಬೇಕು ಮನೆಯಿಂದ ದೇವರ ಸ್ಮರಣೆ ಕೇಳಿಸುತ್ತಾ ಇರಬೇಕು ಹಾಗೂ ಮನೆಯಲ್ಲಿ ಯಾರು ದೇವರ ಧ್ಯಾನ ಮಾಡುತ್ತಾ ಇರುತ್ತಾರೆ

ದೇವರ ಜಪ ಮಾಡುತ್ತಾ ಇರುತ್ತಾರೆ ಅಂಥವರ ಮನೆಗೆ ಲಕ್ಷ್ಮೀದೇವಿ ಆಗಮಿಸುತ್ತಾಳೆ ಆದ್ದರಿಂದ ನೀವು ಈ ಶುಕ್ರವಾರದ ದಿನದಂದು ಮುಖ್ಯವಾಗಿ ಮಾರ್ಗಶಿರದ ಶುಕ್ರವಾರದ ದಿನ ದಂದು ಹೊಸ್ತಿಲಮುಂದೆ ಅಂದರೆ ಸಿಂಹ ದ್ವಾರದ ಹೊಸ್ತಿಲ ಮುಂದೆ ಶುಭ್ರವಾಗಿ ರಿಸಿ 2ದೀಪವನ್ನು ಹಚ್ಚಿ ತುಳಸಿಕಟ್ಟೆಗೆ ಆರಾಧನೆ ಮಾಡಬೇಕು ಈ ರೀತಿ ಯಾರು ಮಾಡ್ತಾರೆ ಅಂಥವರ ಮನೆಗೆ ಲಕ್ಷ್ಮೀದೇವಿಯ ಆಗಮನವಾಗುತ್ತದೆ ಲಕ್ಷ್ಮೀ ದೇವಿಯ ಕೃಪೆ ದೊರೆಯುತ್ತದೆ ಹಾಗಾದರೆ ನಾವು ತಿಳಿಸುವಂತಹ ಈ ಪರಿಹಾರವನ್ನು ನೀವು ಕೂಡ ಪಾಲಿಸಿ ಮನೆಗೆ ಲಕ್ಷ್ಮೀದೇವಿಯ ಆಗಮನವಾಗುತ್ತದೆ ಆಕೆಯ ಕೃಪೆ ನಿಮ್ಮ ಮೇಲಾಗುತ್ತದೆ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.