ನೀವೇನಾದ್ರು ಈ ರೀತಿಯಾಗಿ ಹಸುವಿನ ಈ ಭಾಗವನ್ನು ನೀವು ಮುಟ್ಟಿ ಈ ರೀತಿ ಕೇಳಿಕೊಂಡರೆ ನಿಮ್ಮ ಜೀವನದ ಎಲ್ಲಾ ದರಿದ್ರಗಳು ಕೂಡ ಹೋಗುತ್ತದೆ ಸಾಕ್ಷಾತ್ ಭಗವಾನ್ ಶ್ರೀ ಕೃಷ್ಣ. ಹೇಳಿದ್ದಾರೆ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಗೋಮಾತೆಯ ಈ ಅಂಗವನ್ನು ಮುಟ್ಟಿದರೆ ನಮ್ಮ ಜೀವನದ ಎಲ್ಲಾ ದರಿದ್ರಗಳು ಕೂಡ ಹೋಗುತ್ತದೆ ಹಾಗೆ ಹೇಳಿದ್ದು ಭಗವಾನ್ ಶ್ರೀ ಕೃಷ್ಣ.ಹಲೋ ಸ್ನೇಹಿತರೆ ಮಾಹಿತಿಯಲ್ಲಿ ಗೋಮಾತೆಯ ಬಗ್ಗೆ ಸಾಕಷ್ಟು ವಿಷಯಗಳನ್ನು ನಾವು ತಿಳಿಯೋಣ. ಕೃಷ್ಣನಿಗೆ ಪ್ರಿಯವಾದದ್ದು ಗೋಮಾತೆ ಶ್ರೀಕೃಷ್ಣನ ಕೊಳಲನ್ನು ನುಡಿಸುತ್ತಿದ್ದರೆ ಎಲ್ಲಾ ಗೋವುಗಳು ನಿದ್ದೆಗೆ ಜಾರುತ್ತಿದ್ದ ವಂತೆ ಅಂದರೆ ಕೃಷ್ಣನ ಹಾಗೂ ಗೋವುಗಳ ನಡುವಿನ ಸಂಬಂಧ ನಿಜಕ್ಕೂ ಅದ್ಭುತವಾದದ್ದು. ಭಗವಂತನಾದ ಶ್ರೀಕೃಷ್ಣನು ಗೋಮಾತೆ ಜಗತ್ತಿನ ತಾಯಿ ಎಂದು ಹೇಳಿದ್ದಾರೆ. ಹಸು ಮುಖ ಪ್ರಾಣಿಯಾದರೂ ಒಂದು ದಿವ್ಯ ಜೀವಿಯಾಗಿದೆ.

ಹಾಗೆಯೇ ಯಾರ ಮನೆಯಲ್ಲಿ ಹಸು ಇರುತ್ತದೆಯೋ ಅವರ ಮನೆಯಲ್ಲಿ ವಾಸ್ತು ದೋಷಗಳು ದೂರವಾಗುತ್ತವೆ ಎಂದು ನಂಬಲಾಗುತ್ತದೆ. ಗೋಮಾತೆಯ ವಳಗೆ ಎಲ್ಲಾ ದೇವರುಗಳು ಇರುತ್ತಾರೆಂದು ನಂಬಲಾಗಿದೆ ಅದಕ್ಕಾಗಿ ಹಸುವಿನ ಪೂಜೆ ಮಾಡುವುದರಿಂದ ನಿಮಗೆ ಎಲ್ಲಾ ದೇವರ ಆಶೀರ್ವಾದ ಕೂಡ ಸಿಗುತ್ತದೆ. ಹಸುವಿನ ಮೇಲೆ ಎಲ್ಲ ನಕ್ಷತ್ರಗಳ ಪ್ರಭಾವ ಬಿಡುತ್ತದೆ. ಹಸುವಿನ ಬೆನ್ನೆಲುಬಿನಲ್ಲಿ ಸೂರ್ಯಕೇತು ನಾಡಿ ಇರುತ್ತದೆ. ಈ ನಾಡಿಯ ಮೂಲಕ ಹಸುವಿನ ಹಾಲಿಗೆ ಒಂದು ಶಕ್ತಿಯು ಇರುತ್ತದೆ. ಹಾಗಾಗಿ ಹಸುವಿನ ಹಾಲು ಮನುಷ್ಯನಿಗೆ ಅಮೃತದ ಸಮಾನವಾಗಿದೆ.

ಹಸುವಿನ ಪೂಜೆ ಮಾಡುವುದರಿಂದ ನಿಮಗೆ ಯಾವ ಯಾವ ಲಾಭಗಳು ಸಿಗುತ್ತದೆ ಎಂದು ಕೂಡ ನಾನು ಈ ಮಾಹಿತಿಯಲ್ಲಿ ನಿಮಗೆ ತಿಳಿಸುತ್ತೇನೆ. ಜೊತೆಗೆ ಮನೆಯ ವಾಸ್ತು ದೋಷ ನಿವಾರಿಸಲು ಯಾವ ಯಾವ ರೀತಿಯಾಗಿ ಉಪಾಯಗಳನ್ನು ಮಾಡಬೇಕೆಂಬುದನ್ನು ಕೊಡ ಹೇಳುತ್ತೇನೆ. ಹಾಗೆ ಹೆಸರಿನ ಯಾವ ಅಂಗ ಸ್ಪರ್ಶ ಮಾಡಿದರೆ ನಿಮಗೆ ಒಳ್ಳೆಯದು ಎಂದು ಕೂಡ ಹೇಳುತ್ತೇನೆ. ಸ್ನೇಹಿತರೆ ಶಾಸ್ತ್ರಗಳ ಪ್ರಕಾರ ಹಸುವಿನಲ್ಲಿ 36ಕೋಟಿ ದೇವರುಗಳು ನೆಲೆಸಿದ್ದಾರೆ ಎಂದು ಹೇಳುತ್ತಾರೆ. ಯಾರು ದಿನನಿತ್ಯ ಹಸುವಿನ ಪೂಜೆ ಮಾಡುತ್ತಾರೆ ಅವರಿಗೆ ಎಲ್ಲಾ ದೇವರುಗಳ ಆಶೀರ್ವಾದವು ಇರುತ್ತದೆ.

ಗೋಮಾತೆಯನ್ನು ಯಾರು ಪ್ರೀತಿಸುತ್ತಾರೆ ಹಾಗೆ ಜೋಪಾನ ಮಾಡುತ್ತಾರೆ ಅವರ ಮೇಲೆ ತುಂಬಾ ಆಶೀರ್ವಾದವನ್ನು ಮಾಡುತ್ತಾರೆ ಹಾಗೆ ಅವರ ಜೀವನದ ಕಷ್ಟಗಳನ್ನೆಲ್ಲ ದೂರ ಮಾಡುತ್ತಾಳೆ. ಗೋಮಾತೆ ಕಾಮಧೇನು ಆಗಿದ್ದಾಳೆ ಅದಕ್ಕಾಗಿ ಅವಳನ್ನು ಪೂಜಿಸಿದರೆ ಅವರ ಮನಸ್ಸಿನ ಇಚ್ಛೆಗಳನ್ನು ತಾಯಿ ನೆರವೇರಿಸುತ್ತಾಳೆ. ಸೂರ್ಯಾಸ್ತದ ನಂತರ ಹಸು ಯಾವಾಗ ಮನೆಗೆ ಬರುತ್ತದೆ ಆಗ ಹಸುವಿನ ಪಾದದ ಧೂಳಿನಿಂದ ಮನುಷ್ಯನ ಎಲ್ಲಾ ಪಾಪಗಳು ದೂರವಾಗುತ್ತವೆ. ಹಾಗೆಯೇ ಯಾರಿಗೆ ಮಾತನಾಡಲು ಬರುವುದಿಲ್ಲವೋ ಹಾಗೆ ವ್ಯಕ್ತಿಯು ಸಿಡುಕನಾಗಿದ್ದರೆ ಅಥವಾ ಕೆಲಸದಲ್ಲಿ ಆಲಸಿತನ ವನ್ನು ಹೊಂದಿದ್ದರೆ ಹಸುವಿಗೆ ಹಸಿರಿನ ಹುಲ್ಲನ್ನು ಹಾಕುವುದರಿಂದ ಇಂತಹ ಎಲ್ಲಾ ಸಮಸ್ಯೆಗಳು ದೂರವಾಗುವುವು.

ಈ ರೀತಿಯಾಗಿ ಮಾಡೋದ್ರಿಂದ ಬುಧ ಗ್ರಹದ ದೋಷಗಳ ಕೂಡಾ ನಿವಾರಣೆಯಾಗುತ್ತವೆ. ಹಸುವನ್ನು ದಾನಮಾಡುವುದು ಎಲ್ಲಕ್ಕಿಂತ ಶ್ರೇಷ್ಠ ಎಂದು ವಾಸ್ತುವಿನಲ್ಲಿ ಹೇಳುತ್ತಾರೆ ಇದು ಶುಭವನ್ನು ಅವರಿಗೆ ಮಾಡುತ್ತೆ. ನಿಮಗೇನಾದರೂ ಮಂಗಳ ದೋಷ ಇದ್ದರೆ ಹಸುವನ್ನು ಬ್ರಾಹ್ಮಣರಿಗೆ ದಾನ ಮಾಡುವುದರಿಂದ ಈ ದೋಷವು ಆಗುತ್ತದೆ. ನಿಮಗೇನಾದರೂ ಶನಿಗ್ರಹದ ದೋಷವಿದ್ದರೆ ಕಪ್ಪು ಬಣ್ಣದ ಹಸುವನ್ನು ದಾನಮಾಡಬೇಕು. ಶನಿಗ್ರಹಗಳ ದೂರವಾಗಿ ಶನಿ ದೇವರ ಆಶೀರ್ವಾದ ಕೂಡ ನಿಮಗೆ ಸಿಗುತ್ತದೆ. ಇನ್ನೇನಾದರೂ ನಿಮ್ಮ ಮನೆಯಲ್ಲಿ ಕಾರ್ಯಗಳು ನಿಂತುಹೋದರೆ ಹಾಗೆ ನಿಮ್ಮ ಮನೆಯಲ್ಲಿ ಶಾಂತಿ ಬೇಕೆಂದರೆ ಹಸುವಿಗೆ ರೊಟ್ಟಿಯನ್ನು ತಿನ್ನಿಸಬೇಕು ಹಾಗೆ ಗೋಮಾತೆಯ ಕಿವಿಯಲ್ಲಿ ತಮ್ಮ ಮನಸ್ಸಿನ ಆಸೆಗಳನ್ನು ಹೇಳಿಕೊಳ್ಳಬೇಕು.

ಹಸುವನ್ನು ಪೂಜೆ ಮಾಡುವುದರಿಂದ ಲಕ್ಷ್ಮೀದೇವಿಯ ಸಂಪೂರ್ಣ ಆಶೀರ್ವಾದ ನಿಮಗೆ ಸಿಗುತ್ತದೆ. ಬೇಸಿಗೆ ಕಾಲದಲ್ಲಿ ಹೊರಗಿನಿಂದ ಬಂದ ಹಸುಗಳಿಗೆ ನೀರು ಕುಡಿಸಿದರೆ ಆ ವ್ಯಕ್ತಿಗೆ ಎಲ್ಲಾ ರೋಗಗಳು ವಾಸಿಯಾಗುತ್ತವೆ. ಚಳಿಗಾಲದಲ್ಲಿ ಹಸುವಿಗೆ ಬೆಲ್ಲವನ್ನು ತಿನ್ನಿಸಬೇಕು. ನೀವೇನಾದರೂ ಪಿತೃದೋಷ ವನ್ನು ಒಂದಿದ್ದರೆ ಗೋಮಾತೆಗೆ ರೊಟ್ಟಿ ಹಾಗೂ ಬೆಲ್ಲವನ್ನು ತಿನ್ನಿಸುವುದರಿಂದ ನೀವು ಪಿತೃ ದೋಷದಿಂದ ದೂರವಾಗುತ್ತಿರಿ. ಹಾಗೆಯೇ ಗೋಮಾತೆ ಪೂಜೆ ಮಾಡುವುದರಿಂದ ನವ ಗ್ರಹಗಳ ದೋಷಗಳು ನಿವಾರಣೆಯಾಗುತ್ತದೆ. ನಿಮ್ಮ ಮನೆಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಹೊರಗಿನಿಂದ ಬಂದ ಹಸುವಿಗೆ ಮಕ್ಕಳಿಂದ ಹಸುವಿಗೆ ತಿನ್ನಿಸಲು ರೊಟ್ಟಿ ಅಥವಾ ಬೆಲ್ಲ ಅಥವಾ ಹಸಿರು ಹುಲ್ಲನ್ನು ತಿನ್ನಿಸಲು ಕೊಡಬೇಕು.

ಹಸುವಿನ ಬೆನ್ನಿನಮೇಲೆ ಕೈ ಸವರುವುದರಿಂದ ನಿಮಗೆ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಸುತ್ತದೆ. ಹಾಗೆಯೇ ಅವರ ಮನಸ್ಸಿನ ಇಚ್ಛೆಗಳು ಪೂರ್ಣವಾಗುತ್ತದೆ. ಬಡತನದ ನಿವಾರಣೆ ಕೂಡ ಆಗುತ್ತದೆ ಹಾಗೆಯೇ ಅವರ ಆರೋಗ್ಯದಲ್ಲಿ ಅಭಿವೃದ್ಧಿ ಇರುತ್ತದೆ. ಹೊಸ ಮನೆ ಕಟ್ಟಿಸುತ್ತಿದ್ದರೆ ಆ ಸ್ಥಳದಲ್ಲಿ ಹಸುವನ್ನು ಕಟ್ಟಬೇಕು ಹೀಗೆ ಮಾಡಿದರೆ ಮತ್ತು ದೋಷ ಕಡಿಮೆಯಾಗುತ್ತದೆ. ಅಥಳದಲ್ಲಿ ಹಸು ವಿಶ್ರಾಂತಿಸಿದರೆ ಆ ಸ್ಥಳದಲ್ಲಿ ಯಾವುದೇ ನಕಾರಾತ್ಮಕ ಶಕ್ತಿಗಳು ಇರುವುದಿಲ್ಲಇರುವುದಿಲ್ಲ. ಮನೆಯಲ್ಲಿ ಮೊದಲು ಮಾಡಿದ ರೊಟ್ಟಿಯನ್ನು ಗೋಮಾತೆಗೆ ತೆಗೆದಿಡಿ ಇದನ್ನು ತಿಂದರೆ ನಿಮ್ಮ ಮನೆಯಲ್ಲಿ ಸುಖ ಶಾಂತಿ ಹೆಚ್ಚಿಸುತ್ತದೆ.

ಜಗಳಗಳು ಕೂಡ ದೂರಾಗುತ್ತದೆ. ಗೋಮಾತೆಯ ಪಂಚಗವ್ಯದಿಂದ ವಾಸಿಯಾಗದ ಸುಮಾರು ರೋಗಗಳು ಕೂಡ ವಾಸಿಯಾಗುತ್ತದೆ. ಹಾಗೆ ಪಂಚಗವ್ಯ ಇರದೇ ಯಾವುದೇ ಪೂಜೆಯನ್ನು ಮಾಡಿದರೆ ಯಶಸ್ವಿ ಇರುವುದಿಲ್ಲ. ಹಾಗೆಯೇ ಆಕಳ ಸಗಣಿಯಿಂದ ಕುಳ್ಳು ಮಾಡಿ ಅದನ್ನು ದಿನಾಲು ಮನೆಗೆ ದೂಪ ಹಾಕುವುದರಿಂದ ಮನೆ ಶುದ್ಧ ಆಗುತ್ತದೆ ಹಾಗೂ ಅಲ್ಲಿ ಸಕಾರಾತ್ಮಕ ಶಕ್ತಿಗಳು ಹೆಚ್ಚುತ್ತವೆ. ವ್ಯಾಪಾರವು ಕೂಡ ಹೆಚ್ಚುತ್ತದೆ. ಹಾಗೆಯೇ ಹಸುವಿನ ಕುತ್ತಿಗೆಗೆ ಗಂಟೆಯನ್ನು ಕಟ್ಟಿದರೆ ನಿಮಗೆ ಎಲ್ಲಾ ದೇವರುಗಳ ಆಶೀರ್ವಾದ ಸಿಗುತ್ತದೆ.

ಯಾವ ಮನೆಯಲ್ಲಿ ಗೋಮಾತೆ ಇರುತ್ತಾಳೆ ಅವರು ಎಂದಿಗೂ ಪವಿತ್ರರಾಗಿರುತ್ತಾರೆ. ಯಾರು ಹಸುವನ್ನು ತುಂಬಾ ಮನಸ್ಸಿನಿಂದ ಜೋಪಾನ ಮಾಡುತ್ತಾರೋ ಅವರು ಸ’ತ್ತ ಮೇಲೆ ಹಸುವಿನ ಬಾಲ ಹಿಡಿದುಕೊಂಡು ನರಕವನ್ನು ದಾಟಿಸಿ ಸ್ವರ್ಗವನ್ನು ಸೇರುತ್ತಾರೆ ಎಂಬ ನಂಬಿಕೆಯೂ ಇದೆ. ಹಾಗೆಯೇ ಇವರು ಅಕಾಲ ಮೃತ್ಯುವನ್ನು ಪಡೆಯುವುದಿಲ್ಲ ಮತ್ತೆ ಭೂಲೋಕದಲ್ಲಿ ಜನಿಸುತ್ತಾರೆ. ಹಾಗಾದರೆ ತಿಳಿದರೆ ಗೋಮಾತೆಯ ಎಲ್ಲ ಉಪಯೋಗಗಳು ನಿಮಗೆ ತಿಳಿದಿದೆ ಎಂದು ನಾನು ನಂಬುತ್ತೇನೆ ಧನ್ಯವಾದಗಳು.

Leave a Reply

Your email address will not be published.