ಉಡುಗೊರೆ ಎಂದ ಕೂಡಲೇ ನಮಗೆ ನೆನಪಾಗುವುದು ನಮ್ಮ ಇಷ್ಟ ನಮ್ಮನ್ನು ತುಂಬಾ ಇಷ್ಟ ಪಡುವವರಿಗೆ ಏನಾದರೂ ಗಿಫ್ಟ್ ಕೊಡ ಬೇಕು ಆ ಗಿಫ್ಟ್ ನಿಂದ ಅವರಿಗೆ ತುಂಬಾ ಖುಷಿಯಾಗಬೇಕು ಉಡುಗೊರೆ ಯನ್ನು ಮೆಚ್ಚಿ ಕೊಳ್ಳಬೇಕು ಇಷ್ಟ ಪಡಬೇಕು.ಇದನ್ನು ಈ ಉಡುಗೊರೆಯನ್ನು ನೋಡಿ ಅವರು ನಮ್ಮನ್ನು ನೆನೆಸ ಬೇಕು ಇದರಿಂದ ಅವರಿಗೆ ದಿನನಿತ್ಯ ಅವರು ತುಂಬಾ ಖುಷಿ ಯಿಂದ ಇರಬೇಕು ಈ ತರ ಪ್ರತಿಯೊಬ್ಬರೂ ಯೋಚಿಸುತ್ತಾರೆ ಯಾಕೆಂದರೆ ತಮ್ಮ ಪ್ರೀತಿ ಪಾತ್ರರಿಗೆ ಏನು ಗಿಫ್ಟ್ ಕೊಡ ಬೇಕು ಏನು ಉಡು ಗೊರೆ ಕೊಡ ಬೇಕು.
ಪ್ರತಿ ಯೊಬ್ಬರು ಅಂದುಕೊಳ್ಳೋದು ಅವರು ಖುಷಿ ಯಿಂದ ಇರಬೇಕು ಈ ಉಡುಗೊರೆಯನ್ನು ಅವರು ದಿನನಿತ್ಯ ಖುಷಿಯಿಂದ ನೋಡ ಬೇಕು ಎಂದು ಆದರೆ ಆದರೆ ವಾಸ್ತು ಶಾಸ್ತ್ರವೂ ಕೂಡ ಇದೇ ರೀತಿ ಹೇಳುತ್ತದೆ . ವಾಸ್ತು ಶಾಸ್ತ್ರದ ಪ್ರಕಾರ ಅವರಿಗೆ ಏನನ್ನು ಗಿಫ್ಟ್ ನೀಡಿದರೆ ಅವರಿಗೆ ತತುಂಬಾ ಯಾವುದು ಒಳ್ಳೆಯ ಗಿಫ್ಟ್ ವಾಸ್ತು ಶಾಸ್ತ್ರದ ಪ್ರಕಾರ ..ತಿಳಿಯೋಣ ಬನ್ನಿ ಪ್ರತಿ ಯೊಬ್ಬರಿಗೂ ಪ್ರತಿ ಯೊಬ್ಬರೂ ಇದನ್ನು ತಿಳಿಯಲೇಬೇಕು ಸುಮ್ಮ ಸುಮ್ಮನೆ ವ್ಯರ್ಥವಾದ ಉಡುಗೊರೆ ಕೊಡುವುದ ಕ್ಕಿಂತ ಅವರ ಮನಸ್ಸನ್ನು ಅವರ ಆರೋಗ್ಯ ವನ್ನು ವೃದ್ಧಿಸಿ ಕೊಳ್ಳಲು ಈ ಗಿಫ್ಟ್ ನೀಡಿ .
ಧಾರ್ಮಿಕ ಶಾಸ್ತ್ರವು ಹೇಳುವ ಪ್ರಕಾರ ಆನೆ ಮೂರ್ತಿ ಯನ್ನು ನೀವು ನೀಡಿದಲ್ಲಿ ಅವರಿಗೆ ಸುಖ ಸಮೃದ್ಧಿ ದೊರೆ ಯುತ್ತದೆ ಹಾಗಾದರೆ ಈ ಆನೆ ಮೂರ್ತಿ ಯಿಂದ ಲಾಭ ವೇನು ಇದನ್ನು ಹೇಗೆ ತಯಾರಿಸ ಲಾಗಿದೆ ಎಂದು ಕೇಳಿದರೆ ನೀವು ಬೆರಗಾಗುವುದು ಮಾತ್ರ ಗ್ಯಾರಂಟಿ.ಇದನ್ನು ಕಲಾತ್ಮಕ ಲೋಹದಿಂದ ಮಾಡಲಾಗಿದೆ ಅಷ್ಟೇ ಅಲ್ಲದೇ ಇದರಿಂದ ಬರುವ ಆದಾಯ ಕೂಡ ಶೇಕಡ ಹೆಚ್ಚುತ್ತದೆ . ಗುರು ಪ್ರವೇಶ ಎಂದ ಕೂಡಲೇ ನಮಗೆ ನೆನಪಾಗುವುದು ಹೊಸ ಮನೆಯನ್ನು ಕಟ್ಟಿದ ಸಂತಸದ ಗಳಿಗೆ ಹೌದು ನಮ್ಮ ಪ್ರೀತಿ ಪಾತ್ರರಿಗೆ ಏನು ಏನು ಉಡು ಗೊರೆ ಕೊಡ ಬೇಕು.
ಗೃಹಪ್ರವೇಶದ ದಿನ ಎಂದರೆ ಬಿಳಿ ಕುದುರೆ ಯನ್ನು ಕೊಟ್ಟರೆ ಇದು ತುಂಬಾ ತುಂಬಾನೇ ಶುಭಕರ ಹಾಗೂ ಒಳ್ಳೆಯದು ಎಲ್ಲ ಗುರು ಪ್ರವೇಶ ದಿನ ಇದನ್ನು ಉಪಯೋಗಿಸುತ್ತಾರೆ.ಇದು ಶಾಸ್ತ್ರದ ಪ್ರಕಾರ ಸತ್ಯವಾಗಿದೆ ಇದು ಒಂದೊಂದು ಮಾಡುವುದರಿಂದ ನಿಮ್ಮ ಪ್ರೀತಿ ಪಾತ್ರರಿಗೆ ಒಳ್ಳೆಯ ಉಡು ಗೊರೆ ನೀಡುವ ನೀಡುವುದರ ಮೂಲಕ ಅವರಿಗೆ ಸುಖ ಸಮೃದ್ಧಿ ನೆಲೆಸುವಂತೆ ಮಾಡಬಹುದು . ಪ್ರತಿಯೊಬ್ಬರೂ ಇದನ್ನು ಪಾಲಿಸಬೇಕಾಗುತ್ತದೆ .ಈ ವಿವರಣೆಯಿಂದ ನಾವು ಏನನ್ನು ಸುಲಭವಾಗಿ ತಿಳಿದುಕೊಳ್ಳುತ್ತೇವೆ ಎಂದರೆ
ಮೊದಲನೇಯದಾಗಿ ನಮ್ಮ ಪ್ರೀತಿ ಪಾತ್ರರಿಗೆ ಒಳ್ಳೆಯ ಉಡುಗೊರೆ ಏನನ್ನು ಕೊಡಬೇಕು ಎಂದು ತಿಳಿದುಕೊಳ್ಳುತ್ತೇವೆ ಅಷ್ಟೇ .ಅಲ್ಲದೆ ಅ ಉಡುಗೊರೆಯಿಂದ ಅವರಿಗೆ ಏನು ಲಾಭಗಳು ಅವರಿಗೆ ಹೇಗೆ ಸುಖ ಸಮೃದ್ಧಿ ದೊರೆಯುತ್ತದೆ ಎಂದು ತಿಳಿದುಕೊಳ್ಳಬಹುದು .ಗುರು ಪ್ರವೇಶ ದಿನ ಏನು ಉಡುಗೊರೆ ನೀಡಬೇಕು ಬಿಳಿ ಕುದುರೆ ದಿಂದ ಆಗುವ ಸಮೃದ್ಧಿ ಏನು ಎಂದು ನಾವು ತಿಳಿದುಕೊಂಡೆವು.ಈ ವಿಷಯವೇ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಪೇಜ್ ಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ