ನಿಮಗೆ ಗೊತ್ತಿರುವ ಹಾಗೆ ಹಳ್ಳಿಯ ಕಡೆ ಊಟದಲ್ಲಿ ಕೈಮದ್ದು ಯಾಕೆ ಹಾಕುತ್ತಾರೆ ಅನ್ನೋದು ಗೊತ್ತ ನಿಮಗೆ .. ಈ ರೀತಿ ಕೈಮದ್ದು ಹಾಕಿದರೆ ದೇಹಕ್ಕೆ ಎಷ್ಟು ಹಾನಿಯಾಗುತ್ತೆ ಗೊತ್ತ ಬೇರೆಯವರ ಮನೆಗೆ ಹೋದಾಗ ಹುಷಾರಾಗಿರಿ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಊಟದಲ್ಲಿ ನಿಮಗೆ ಕೈ ಮದ್ದು ಹಾಕಿದರೆ ಇಷ್ಟೆಲ್ಲಾ ತೊಂದರೆ ಆಗುತ್ತದೆ ಮತ್ತೆ ಯಾವಾಗ ಇದನ್ನು ಹಾಕುತ್ತಾರೆ ಇದರಿಂದ ಏನೇನು ತೊಂದರೆಗಳಾಗುತ್ತವೆ ಎಂಬುದನ್ನು ಈ ಮಾಹಿತಿಯಲ್ಲಿ ನೋಡಿ.ಹಾಯ್ ಫ್ರೆಂಡ್ಸ್ ಮದ್ದು ಹಾಕುವುದನ್ನು ನಾವು ಕೇಳಿದ್ದೇವೆ ಇದನ್ನು ಹರಕೆಯಾಗಿ ಕೆಲವೊಬ್ಬರು ಮಾಡುತ್ತಾರೆ ಇನ್ನು ಕೆಲವೊಬ್ಬರು ವಂಶಪಾರಂಪರಿಕವಾಗಿ ಮಾಡುತ್ತಾರೆ. ಹೀಗೆ ಮಾಡುವುದರಿಂದ ಅವರಿಗೆ ಏನು ಲಾಭ ಸಿಗುತ್ತದೆಯೋ ಗೊತ್ತಿಲ್ಲ ಆದರೆ ಇಂತಹದ್ದನ್ನೆಲ್ಲ ಮಾಡಲು ಅವರು ಸಿದ್ಧರಾಗಿರುತ್ತಾರೆ ಹಾಗಾದರೆ ಇದನ್ನು ಏಕೆ ಹಾಕುತ್ತಾರೆ ಮತ್ತು ಯಾವಾಗ ಹಾಕುತ್ತಾರೆ ಎಂಬುದನ್ನು ಇದರಿಂದ ನಿಮಗೆ ಆಗುವ ತೊಂದರೆಗಳು ಏನು ಎಂದು ಸಹ ತಿಳಿಯೋಣ.

ಮೊದಲನೆಯದಾಗಿ ಈ ಮದ್ದನ್ನು ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನದಂದು ಮಾತ್ರ ಹಾಕುತ್ತಾರೆ ಏಕೆಂದರೆ ಮದ್ದು ಹಾಕಲು ಸರಿಯಾದ ದಿನಗಳು ಮತ್ತು ಈ ದಿನದಂದೇ ಹಾಕಿದರೆ ಶಕ್ತಿ ಜಾಸ್ತಿಯಾಗಿರುತ್ತದೆ ಇದರ ಪರಿಣಾಮ ಮದ್ದು ಹಾಕಿಸಿಕೊಂಡವರಿಗೆ ಕಡ್ಡಾಯವಾಗಿ ಆಗುತ್ತೆ. ಆದರೆ ಮದ್ದು ಆಗಬಾರದು ಎಂದರೆ ಏನು ಮಾಡಬೇಕು ನೋಡಿ ಅಮಾವಾಸ್ಯೆ ಹುಣ್ಣಿಮೆಯ ದಿನದಂದು ನೀವು ಯಾರ ಮನೆಯಲ್ಲಿ ಹೋಟೆಲ್ಗಳಲ್ಲಿ ಶತ್ರುಗಳ ಮನೆಗಳಲ್ಲಿ ಊಟವನ್ನು ಮಾಡಬಾರದು. ಮದ್ದು ಹಾಕಿಸಿ ಕೊಂಡವರಿಗೆ ಅದೇದಿನ ಇದು ಪರಿಣಾಮವನ್ನು ಬೀರುವುದಿಲ್ಲ

ಈ ಮದ್ದು ಮೂರು ತಿಂಗಳವರೆಗೆ ಹೊಟ್ಟೆಯಲ್ಲಿ ಇರುತ್ತದೆ ಮೂರು ತಿಂಗಳ ನಂತರ ಇವರಿಗೆ ವಾಂತಿ ಆಗಲು ಪ್ರಾರಂಭವಾಗುತ್ತದೆ ಮತ್ತು ಹೊಟ್ಟೆನೋವು ಬರುತ್ತದೆ. ಇವರಿಗೆ ಯಾವುದೇ ಎಣ್ಣೆಯ ಸ್ಮೈಲ್ ಆಗಿಬರುವುದಿಲ್ಲ. ಎಲ್ಲೇ ಹೋದರು ಇವರು ಒಗ್ಗರಣೆ ವಾಸನೆಯನ್ನು ತೆಗೆದುಕೊಳ್ಳಲು ತುಂಬಾ ಕಷ್ಟ ಆಗುತ್ತದೆ ಹಾಗೆಯೇ ವಾಂತಿಯು ಕೂಡ ಶುರುವಾಗಿ ಬಿಡುತ್ತದೆ. ಏನೇ ತಿಂದರೂ ಹೊಟ್ಟೆಯಲ್ಲಿ ಅದು ಇರುವುದಿಲ್ಲ ಬೇಗನೇ ವಾಂತಿಯಾಗುತ್ತದೆ ಇದರಿಂದಾಗಿ ಇವರು ತುಂಬಾ ಕಷ್ಟವನ್ನು ಪಡುತ್ತಾರೆ. ಮದ್ದು ಬಿದ್ದವರು ಎಷ್ಟೇ ಆಸ್ಪತ್ರೆಗೆ ತೋರಿಸಿದರು ಬೇಗ ವಾಸಿಯಾಗುವುದಿಲ್ಲ

ತುಂಬಾ ದಿನಗಳವರೆಗೆ ಈ ಮದ್ದು ಹೊಟ್ಟೆಯಲ್ಲಿ ಇರುತ್ತದೆ ಯಾರಿಗೂ ಸಹ ಇದು ಯಾವ ಕಾಯಿಲೆ ಎಂಬುದು ತಿಳಿಯುವುದಿಲ್ಲ. ಹಾಗಾದರೆ ಮದ್ದು ಬಿದ್ದಿದೆ ಎಂದು ಹೇಗೆ ತಿಳಿಯಬಹುದು ನೋಡಿ ಮದ್ದು ಬಿದ್ದವರಿಗೆ ಐದು ಗಂಟೆ ಒಳಗೆ ನುಗ್ಗೆ ಸೊಪ್ಪಿನ ರಸವನ್ನು ಯಾರಾದರೂ ಮನೆಯಲ್ಲಿರುವವರು ಮದ್ದು ಬಿದ್ದವರ ಎಡಗೈಗೆ ಹಾಕಬೇಕು ಈ ನುಗ್ಗೆ ಸೊಪ್ಪಿನ ರಸ ಅವರ ಎಡಗೈಯಲ್ಲಿ ಗಟ್ಟಿಯಾಗಿ ನಿಂತರೆ ಅವರಿಗೆ ಮದ್ದು ಆಗಿದೆ ಎಂಬುದನ್ನು ತಿಳಿದುಕೊಳ್ಳಿ. ಆ ರಸವು ಗಟ್ಟಿಯಾಗಿ ನಿಲ್ಲದೆ ನೀರಾಗಿದ್ದರೆ ಅವರಿಗೆ ಮದ್ದಿನ ಯಾವುದೇ ತೊಂದರೆ ಇಲ್ಲ ಎಂದು ತಿಳಿಯಬೇಕು.

ಈ ಪರಿಹಾರವನ್ನು ನೀವು ಯಾವ ದಿನದಲ್ಲಾದರೂ ಮಾಡಬಹುದು. ನಿಮಗೆ ಮದ್ದು ಆಗಿದೆ ಎಂದು ತಿಳಿದರೆ ಇದನ್ನು ಹೊಟ್ಟೆಯಿಂದ ಹೇಗೆ ತೆಗೆಸಬಹುದು ಎಂದು ನೋಡೋಣ ಇದನ್ನು ಎಲ್ಲಾ ಸ್ಥಳದಲ್ಲಿ ತೆಗೆಯುವುದಿಲ್ಲ ಕರ್ನಾಟಕದಲ್ಲಿ ಕೆಲವೊಂದು ಜಿಲ್ಲೆಗಳಲ್ಲಿ ಇದನ್ನು ತೆಗೆಯುತ್ತಾರೆ ಬೆಂಗಳೂರಿನಲ್ಲಿ ಶಿವಾಜಿನಗರದಲ್ಲಿ ಮದ್ದನ್ನು ತೆಗೆಯುತ್ತಾರೆ. ಈ ಮದ್ದನ್ನು ತೆಗೆಯುವವರು ಇದರ ಬಗ್ಗೆ ವಿವರಣೆಯನ್ನು ಕೊಡುತ್ತಾರೆ ಮದ್ದು ತೆಗೆದಾಗ ನೀವು ಯಾವ ಊಟದಲ್ಲಿ ಮದ್ದನ್ನು ಸೇವಿಸುತ್ತಿರಿ ಅದೇ ಊಟ ನಿಮಗೆ ವಾಂತಿಯಾಗುತ್ತದೆ.

ಈ ಪರಿಹಾರವನ್ನು ನೀವು ಬೇಗ ಮಾಡಿಕೊಳ್ಳದಿದ್ದರೆ ನಿಮಗೆ ತುಂಬಾ ಕಷ್ಟಗಳು ಬರುತ್ತವೆ. ಒಂದು ವರ್ಷದ ಮೇಲೆ ಈ ಮದ್ದು ಹೊಟ್ಟೆಯಲ್ಲೇ ಇದ್ದರೆ ಇದರ ಮೇಲೆ ಕೂದಲು ಬೆಳೆಯುತ್ತಾ ಹೋಗುತ್ತದೆ. ಈ ಕೂದಲು ಬೆಳೆದರೆ ಆರೋಗ್ಯದಲ್ಲಿ ತುಂಬಾ ಕಷ್ಟವಾಗುತ್ತದೆ ಸಾಯುವ ಸ್ಥಿತಿಯು ಕೂಡ ಬರಬಹುದು. ಈ ಮದ್ದಿಗೆ ಜೀವವನ್ನು ತೆಗೆಯುವ ಶಕ್ತಿ ಕೂಡ ಇದೆ. ಆದರೆ ಈ ಮದ್ದನ್ನು ಏಕೆ ಹಾಕುತ್ತಾರೆ ಎಂಬುದು ಇಲ್ಲಿಯವರೆಗೂ ಸಹ ತಿಳಿದಿಲ್ಲ ಯಾರು ಹಾಕುತ್ತಾರೆ ಎಂಬುದು ಸಹ ಗೊತ್ತಾಗುವುದಿಲ್ಲ ಸಂದೇಹ ಬರಬಹುದು ಅಷ್ಟೇ ಆದರೆ ಅವರೇ ಇವರೇ ಅಂತ ಹೇಳಲು ಆಗುವುದಿಲ್ಲ.

ಈ ಮದ್ದು ಹಾಕುವುದು ತುಂಬಾ ರಹಸ್ಯವಾದ ವಿಷಯ ಅದಕ್ಕಾಗಿ ನೀವು ಅಮಾವಾಸ್ಯೆ ಹುಣ್ಣಿಮೆ ದಿನದಂದು ಯಾರ ಮನೆಯಲ್ಲಿ ಊಟವನ್ನು ಮಾಡಬಾರದು ಹೋಟೆಲ್ನಲ್ಲಿ ಊಟ ಮಾಡುವುದು ಕೂಡ ಕಷ್ಟ ನೀವು ಹುಷಾರಾಗಿರಬೇಕು ಈ ಮದ್ದಿನಿಂದ ದೂರ ಇರಬೇಕು. ಜೀವನದಲ್ಲಿ ಒಮ್ಮೆ ಸಹ ಇದು ಬಂದರು ಆರೋಗ್ಯದಲ್ಲಿ ತುಂಬಾ ಏರುಪೇರಾಗುತ್ತದೆ. ಈ ಮದ್ದು ನಿಮಗೆ ತುಂಬಾ ಕೆಟ್ಟದಾಗಿರುತ್ತದೆ ಹಾಗೂ ನಿಮ್ಮ ಹಿತಶತ್ರುಗಳು ಇಂತಹ ಕೆಲಸವನ್ನು ಮಾಡಿರುತ್ತಾರೆ ಹಾಗಾಗಿ ಅವರಿಂದ ದೂರವಿರಿ ಹಾಗಾದರೆ ಸ್ನೇಹಿತರೆ ಈ ಮದ್ದಿನ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ತಿಳಿಯುತ್ತೇನೆ ಧನ್ಯವಾದಗಳು.

Leave a Reply

Your email address will not be published.