ನೀವೇನಾದ್ರು ಈ ಒಂದು ವಸ್ತುವನ್ನು ನೀವು ಸ್ನಾನ ಮಾಡುವ ನೀರಿಗೆ ಬೆರೆಸಿ ಸ್ನಾನ ಮಾಡಿದರೆ ನಿಮ್ಮ ಅದೃಷ್ಟವೇ ಬದಲಾಗಿ ಉನ್ನತ ಮಟ್ಟಕ್ಕೆ ನೀವು ಏರುತ್ತೀರಾ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ, ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಸ್ನಾನ ಮಾಡುವಂತಹ ನೀರಿಗೆ ಈ ವಸ್ತುಗಳನ್ನು ಹಾಕಿ ಸ್ನಾನ ಮಾಡಿದರೆ ನಿಮ್ಮ ಅದೃಷ್ಟ ಬದಲಾಗುತ್ತದೆ ಎಂಬ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನಾನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಸ್ನೇಹಿತರೆ ಕೆಲವೊಂದು ಶಾಸ್ತ್ರದ ಪ್ರಕಾರ ಸ್ನಾನ ಮಾಡುವಂತಹ ನೀರಿಗೆ ಕೆಲವು ವಸ್ತುಗಳನ್ನು ಹಾಕಿ ಸ್ನಾನ ಮಾಡಿದರೆ ಅದೃಷ್ಟ ಬದಲಾಗುತ್ತದೆ ಎಂದು ಹೇಳುತ್ತಿದೆ ಶಾಸ್ತ್ರ.ಯಾವುದೇ ರೀತಿಯ ದೋಷಗಳಿದ್ದರೂ ಕೂಡ ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಅಥವಾ ನಿಮಗೆ ಯಾವುದೇ ರೀತಿಯ ದೋಷಗಳು ಉಂಟಾಗುವುದಿಲ್ಲ

ಎಂಬ ಮಾಹಿತಿಯನ್ನು ಈ ಶಾಸ್ತ್ರವು ಹೇಳುತ್ತದೆ ಸ್ನೇಹಿತರೆ.ಹಲವಾರು ಜನರಿಗೆ ಗ್ರಹದೋಷ ಹಾಗೂ ಇನ್ನಿತರ ದೋಷಗಳಿರುತ್ತವೆ ಈ ರೀತಿಯಾಗಿ ಹಲವು ದೋಷಗಳಿಂದ ಇರುವವರು ಹೀಗೆ ವಸ್ತುಗಳನ್ನು ಹಾಕಿಕೊಂಡು ಸ್ನಾನ ಮಾಡುವುದರಿಂದ ನಿಮ್ಮ ಹುಟ್ಟಿನಿಂದ ಬಂದಂತಹ ದೋಷಗಳು ಕೂಡ ನಿವಾರಣೆಯಾಗುತ್ತವೆ ಸ್ನೇಹಿತರೆ.ಹೌದು ಸ್ನೇಹಿತರೆ ಹಿರಿಯರು ಮಾಡಿದಂತಹ ಕೆಲವು ಆಚಾರ-ವಿಚಾರಗಳು ಯಾವತ್ತೂ ಕೂಡ ಸುಳ್ಳಾಗುವುದಿಲ್ಲ ಅವರು ಯಾವುದಾದರೂ ಒಂದು ವಿಚಾರವನ್ನು ಮನದಲ್ಲಿಟ್ಟುಕೊಂಡು ಮಾಡಿರುತ್ತಾರೆ

ಹಾಗಾಗಿ ಹಿರಿಯರು ಹಾಗೂ ಶಾಸ್ತ್ರಗಳ ಪ್ರಕಾರ ಯಾವುದೇ ರೀತಿಯಾದಂತಹ ತೊಂದರೆಗಳಿದ್ದರೂ ಕೂಡ ಸ್ನಾನದ ನೀರಿಗೆ ಒಂದು ವಸ್ತುಗಳನ್ನು ಹಾಗೆ ನೀವು ಸ್ನಾನ ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ದೋಷಗಳು ತೊಲಗಿ ನಿಮಗೆ ಅದೃಷ್ಟ ಎನ್ನುವುದು ಉಂಟಾಗುತ್ತದೆ .ಜಾತಕದಲ್ಲಿ ಗ್ರಹ ದೋಷ ಇರಬಹುದು ಅಥವಾ ತಿಳಿಯದೆ ಮಾಡಿದ ತಪ್ಪಿನಿಂದಾಗಿ ದುರಾದೃಷ್ಟ ಎದುರಾಗ ಬಹುದು, ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರು ಯಶಸ್ಸು ಸಿಗುವುದಿಲ್ಲ, ಅಂತವರಿಗೆ ಇಂದು ನಾವು ಜ್ಯೋತಿಷ್ಯದ ಪ್ರಕಾರ ಒಂದು ಸುಲಭ ಪರಿಹಾರ ವೊಂದನ್ನ ನೀಡುತ್ತೇವೆ

ಇದನ್ನ ನೀವು 15 ಸರಿಯಾಗಿ ಪಾಲಿಸಿದರೆ ನಿಮ್ಮ ಅದೃಷ್ಟ ಬದಲಾಗುವ ಸಾಧ್ಯತೆಗಳು ಅತಿ ಹೆಚ್ಚಿರುತ್ತದೆ.ಅದೇನೆಂದರೆ ಸ್ನಾನದ ನೀರಿಗೆ ಕೆಲವೊಂದು ವಸ್ತುಗಳನ್ನ ಬೆರಿಸಿ ಸ್ನಾನ ಮಾಡಿದರೆ ದುರಾದೃಷ್ಟ ದೂರ ವಾಗೀತು.ನೀರಿಗೆ ಚಂದನ ಹಾಗು ಶ್ರೀಗಂಧವನ್ನು ಮಿಶ್ರಣ ಮಾಡಿ ಸ್ನಾನ ಮಾಡುವುದರಿಂದ ದುಃಖ್ಖ ಹಾಗು ಕಷ್ಟಗಳು ದೂರವಾಗುತ್ತೆ.ನೀರಿಗೆ ಏಲಕ್ಕಿ ಮತ್ತು ಕೇಸರಿ ಬೆರಿಸಿ ಸ್ನಾನ ಮಾಡಿದರೆ ಕೆಟ್ಟ ದಿನಗಳು ದೂರವಾಗುತ್ತದೆ, ನಿಧಾನವಾಗಿ ಜೀವನದಲ್ಲಿ ಪ್ರಗತಿ ಕಾಣಿಸಲು ಶುವಾಗುತ್ತವೆ. ಸ್ನಾನ ಮಾಡುವ ನೀರಿನಲ್ಲಿ ಹಾಲನ್ನ ಬೆರಿಸಿ ಸ್ನಾನ ಮಾಡಿದರೆ ಮನುಷ್ಯ ಆಯಸ್ಸು ಜಾಸ್ತಿಯಾಗುತ್ತದೆ,

ಜೊತೆಗೆ ದೇಹದಲ್ಲಿ ಬಲ ವೃದ್ಧಿಯಾಗುತ್ತದೆ.ಸ್ನಾನ ಮಾಡುವ ನೀರಿನಲ್ಲಿ ಎಳ್ಳು ಬೆರೆಸಿ ಸ್ನಾನ ಮಾಡುವುದರಿಂದ ಮಹಾಲಕ್ಷ್ಮಿಯ ಕೃಪೆ ಪ್ರಾಪ್ತಿಯಾಗುತ್ತೆ, ಮನೆಯಲ್ಲಿ ಧನ ಸಂಬೃದ್ದಿ ಸದಾ ನೆಲೆಸಿರುತ್ತೆ.ಸ್ನಾನದ ನೀರಿಗೆ ತುಪ್ಪ ಮಿಶ್ರಣ ಮಾಡಿ ಸ್ನಾನ ಮಾಡುವುದರಿಂದ ಆರೋಗ್ಯಕರ ಹಾಗು ಸುಂದರ ಚರ್ಮ ಪ್ರಾಪ್ತಿಯಾಗುತ್ತದೆ.ಇದಿಷ್ಟು ನಮ್ಮ ಹಿಂದೂ ಶಾಸ್ತ್ರದಲ್ಲಿ ಸ್ನಾನದ ಬಗ್ಗೆ ಉಲ್ಲೇಖವಾಗಿರುವ ಮಾಹಿತಿಗಳು, ಇನ್ನು ಈ ಮಾಹಿತಿಯು ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಹಾಗೂ ಹಿಂದೂ ಸಂಪ್ರದಾಯದ ಪ್ರಕಾರ ಆಚಾರ ವಿಚಾರಗಳನ್ನು ತಿಳಿಯಲು ನಮ್ಮ ಫೇಸ್ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.