ದೈವೀ ಸ್ವರೂಪವಾದ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಕೆಳಗೆ ಬೀಳಿಸಬಾರದು ಹಾಗೇನಾದ್ರೂ ಅವುಗಳು ಕೆಳಗೆ ಬಿದ್ದರೆ ನಿಮಗೆ ಮುಂದಿನ ದಿನಗಳಲ್ಲಿ ದರಿದ್ರ ನಿಮಗೆ ಅಂಟಿಕೊಳ್ಳುತ್ತದೆ ಎಂಬ ಅರ್ಥವನ್ನು ಸೂಚಿಸುತ್ತದೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ಮೂರು ದೈವ ಸ್ವರೂಪವಾದ ವಸ್ತುಗಳನ್ನು ನೀವು ಮನೆಯಲ್ಲಿ ಪದೇಪದೇ ಚೆಲ್ಲುತ್ತಿದ್ದರೆ ನಿಮಗೆ ದರಿದ್ರತನ ಎಂಬುದು ಖಂಡಿತವಾಗಿಯೂ ಬೆನ್ನಟ್ಟುತ್ತದೆ.
ಹಾಯ್ ಸ್ನೇಹಿತರೆ ಪ್ರಕೃತಿಯಲ್ಲಿ ನಾವು ಎಂತೆಂತಹ ವಿಶೇಷವಾದ ಕೊಡುಗೆಗಳನ್ನು ಪಡೆದುಕೊಂಡಿದ್ದೇವೆ. ಗಾಳಿ ನೀರು ಬೆಳಕು ಪ್ರಾಣಿ-ಪಕ್ಷಿ ಗಿಡ ಮರ ಹೀಗೆ ತುಂಬಾ ಉಪಯುಕ್ತವಾದ ಕೊಡುಗೆಗಳನ್ನು ಪ್ರಕೃತಿಯ ರೂಪದಲ್ಲಿ ನಮಗೆ ದೇವರು ನೀಡಿದ್ದಾನೆ. ಇವುಗಳನ್ನು ಕಾಪಾಡುವುದು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ ಹಾಗೂ ಇದು ನಮ್ಮ ಜವಾಬ್ದಾರಿ ಕೂಡ ಹೌದು. ಸ್ನೇಹಿತರೆ ಮನೆಯಲ್ಲಿ ನೀವು ಈ ತಪ್ಪುಗಳನ್ನು ದಯವಿಟ್ಟು ಮಾಡಬೇಡಿ ಹಾಗೂ ಮಾಡಲು ಬಿಡಬೇಡಿ. ನೀವು ಮಾಡುವ ಈ ಮೂರು ತಪ್ಪುಗಳಿಂದ ನಿಮ್ಮ ನಾಶವನ್ನು ನೀವೇ ಮಾಡಿಕೊಂಡಂತೆ ಆಗುತ್ತದೆ.

ಈ ಮೂರು ವಸ್ತುಗಳಿಗೆ ತುಂಬಾ ಶಕ್ತಿ ಇದೆ. ಹಾಗೆಯೇ ಈ ಮೂರು ವರ್ಷಗಳು ದೈವಿಕ ಅಂಶವಾಗಿವೆ. ಹಾಗಾದರೆ ಸ್ನೇಹಿತರೆ ಬನ್ನಿ ಈ ಮಾಹಿತಿಯಲ್ಲಿ ನಾನು ನಿಮಗೆ ತುಂಬಾ ಮುಖ್ಯವಾದ ವಿಷಯವನ್ನು ಹೇಳುತ್ತೇನೆ ಇದು ತಿಳಿದು ಮೇಲೆ ನೀವು ಹತ್ತಾರು ಜನರಿಗೆ ತಿಳಿಸಬೇಕು ಇದು ಎಲ್ಲರಿಗೂ ತಲುಪಬೇಕಾದ ಮಾಹಿತಿ. ಯಾವುದನ್ನೇ ಆದರೂ ನಾವು ಅವಶ್ಯಕತೆಗೆ ತಕ್ಕಷ್ಟು ಮಾತ್ರ ಉಪಯೋಗಿಸಬೇಕು ಆದರೆ ನಾವು ಪ್ರಕೃತಿಯಿಂದ ಬಂದಂತ ಯಾವುದೇ ವಸ್ತುವನ್ನು ತುಂಬಾ ಸಲೀಸಾಗಿ ತೆಗೆದುಕೊಂಡು ಅನಾವಶ್ಯಕವಾಗಿ ಉಪಯೋಗ ಮಾಡುತ್ತೇವೆ ಉದಾಹರಣೆಗೆ ನೀರು. ನೀರನ್ನು ಸಹ ನಾವು ನಮ್ಮ ಅವಶ್ಯಕತೆಗೆ ತಕ್ಕಷ್ಟು ಮಾತ್ರ ಉಪಯೋಗಿಸಬೇಕು.

ಹಾಗಾದರೆ ಈ ಮೂರು ದೈವಿಕ ವಸ್ತುಗಳು ಯಾವವು ಎಂಬುದನ್ನು ನೋಡೋಣ. ಇವುಗಳು ನಿಮ್ಮ ಮನೆಯಲ್ಲಿ ಪದೇಪದೇ ಅನಾವಶ್ಯಕವಾಗಿ ನಾವು ಚೆಲ್ಲುತ್ತಿದ್ದರೆ ಮುಂದೆ ನಾವು ಕೆಟ್ಟದಾದ ಜೀವನ ಎದುರಿಸುತ್ತೇವೆ ಹಾಗೂ ದರಿದ್ರ ರಾಗುತ್ತೇವೆ ಎಂದು ತಿಳಿದುಕೊಳ್ಳಬಹುದು. ಮೊದಲನೆಯದಾಗಿ ಮನೆಯಲ್ಲಿ ಅನ್ನವನ್ನು ಚೆಲ್ಲಬಾರದು. ಕೆಲವೊಬ್ಬರು ಊಟಮಾಡುವಾಗ ಅನ್ನವನ್ನು ತಟ್ಟೆಯಲ್ಲಿ ಬಿಟ್ಟು ಕೈ ತೊಳೆಯುತ್ತಾರೆ ಹಾಗೂ ಇನ್ನು ಕೆಲವೊಬ್ಬರು ಊಟ ಮಾಡುವ ಸಮಯದಲ್ಲಿ ಜಗಳ ಮಾಡಿಕೊಂಡು ತಟ್ಟೆಯನ್ನು ಎಸೆದು ಹೋಗುತ್ತಾರೆ. ಸ್ನೇಹಿತರೆ ಇಂತಹ ತಪ್ಪುಗಳನ್ನು ಯಾರಾದರೂ ಸರಿ ಮಾಡಬಾರದು. ಅನ್ನ ಎಂಬುದು ಸಾಕ್ಷಾತ್ ಅನ್ನಪೂರ್ಣೆಯ ಸಂಕೇತ. ನಮಗೆ ಎಷ್ಟೇ ದುರಹಂಕಾರ ಕೋಪ ಸಿಟ್ಟು ಇದ್ದರು ನಾವು ಅದನ್ನು ಅನ್ನದ ಮೇಲೆ ತೀರಿಸಿಕೊಳ್ಳಬಾರದು.

ಹಾಗೇನಾದರೂ ನೀವು ಅನ್ನದ ಮೇಲೆ ಕೋಪ ಮಾಡಿ ದುರಹಂಕಾರ ಮಾಡಿ ಎಸೆದರೆ ನೀವು ಜೀವನದಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಬೇಕಾಗುತ್ತದೆ ಹಾಗೂ ನೀವು ಅನ್ನವನ್ನು ಊಟ ಮಾಡಲು ಕೂಡ ಕಷ್ಟಪಡಬೇಕಾಗುತ್ತದೆ. ಅನ್ನ ಎಂಬುದು ಎಲ್ಲರಿಗೂ ಸಿಗುವುದಿಲ್ಲ. ಕೆಲವೊಬ್ಬರು ಒಂದೊತ್ತಿನ ಊಟಕ್ಕೂ ತುಂಬಾ ಕಷ್ಟಪಡುತ್ತಾರೆ. ಹಾಗೆ ನೋಡಿದರೆ ಮೂರು ಹೊತ್ತು ಸರಿಯಾಗಿ ಊಟ ಮಾಡುವ ನಾವುಗಳು ಎಷ್ಟು ಅದೃಷ್ಟವಂತರು ಎಂದು ತಿಳಿದುಕೊಳ್ಳಬೇಕು. ಎರಡನೆಯ ವಸ್ತು ಯಾವುದು ಎಂದರೆ ಉಪ್ಪು. ಉಪ್ಪನ್ನು ನಾವು ಪ್ರತಿನಿತ್ಯ ಉಪಯೋಗಿಸುತ್ತೇವೆ. ಚಿಕ್ಕ ಮಕ್ಕಳಿಗೆ ಅಥವಾ ಯಾರಿಗೆ ಆಗಲಿ ದೃಷ್ಟಿಯನ್ನು ತೆಗೆಯಲು ಉಪ್ಪನ್ನು ಬಳಸುತ್ತಾರೆ ಇದು ಕೂಡ ನಕಾರಾತ್ಮಕ ಶಕ್ತಿಯನ್ನು ಹೊರಹಾಕುವ ಒಂದು ವಿಶೇಷವಾದ ವಸ್ತು.

ಇದು ಕೂಡ ದೈವಿಕ ಅಂಶವನ್ನು ಹೊಂದಿರುವ ವಸ್ತು ಆಗಿದೆ. ಮನೆಯಲ್ಲಿ ಚಿಕ್ಕ ಮಕ್ಕಳು ಅಥವಾ ದೊಡ್ಡವರು ಉಪ್ಪನ್ನು ಚೆಲ್ಲದಂತೆ ನೋಡಿಕೊಳ್ಳಬೇಕು ಪದೇ ಪದೇ ನಿಮ್ಮ ಮನೆಯಲ್ಲಿ ಉಪ್ಪು ಚೆಲ್ಲುತ್ತಿದ್ದರೆ ಮುಂದಿನ ದಿನಗಳಲ್ಲಿ ನೀವು ತುಂಬಾ ಸಂಕಷ್ಟಕ್ಕೆ ಗುರಿಯಾಗುತ್ತಿರಿ ಎಂದರ್ಥ. ಒಂದು ಹೊತ್ತಿನ ಊಟಕ್ಕೆ ಉಪ್ಪು ಇಲ್ಲ ಎಂದರೆ ಯಾರು ಊಟ ಮಾಡುವುದಕ್ಕೆ ಆಗುವುದಿಲ್ಲ ಅಷ್ಟು ವಿಶೇಷತೆಯನ್ನು ಹೊಂದಿದೆ. ಉಪ್ಪನ್ನು ಸಹಾಯ ಯಾರು ಅನಾವಶ್ಯಕವಾಗಿ ಚೆಲ್ಲಬಾರದು. ಹಾಗಾದರೆ ಕೊನೆಯ ಮೂರನೇ ವಸ್ತು ಯಾವುದು ಎಂದು ತಿಳಿಯೋಣ. ಮೂರನೆಯ ವಸ್ತು ಹಾಲು. ಹಾಲು ನೈವೇದ್ಯಕ್ಕೆ ಬಳಸುವ ಹಾಗೂ ದೇವರಿಗೆ ಅಭಿಷೇಕ ಮಾಡುವ ಮತ್ತು ಮಹಾಲಕ್ಷ್ಮಿಗೆ ಪ್ರಿಯವಾಗಿರುವ ವಸ್ತು.

ಇದನ್ನು ನಾವು ಮನೆಯಲ್ಲಿ ಚೆಲ್ಲುತ್ತಿದ್ದರೆ ಲಕ್ಷ್ಮೀದೇವಿ ಮನೆಯಲ್ಲಿ ಇರುವುದಿಲ್ಲ ಬದಲಾಗಿ ದರಿದ್ರಲಕ್ಷ್ಮಿ ನಮ್ಮ ಮನೆಯಲ್ಲಿ ನೆಲೆಸುತ್ತಾಳೆ. ಹಾಲು ಪವಿತ್ರವಾದ ವಸ್ತು. ಹಾಲು ಪೂಜೆಗೆ ದೇವರಿಗೆ ಬಳಸುವ ಒಂದು ವಸ್ತು. ಇದನ್ನು ಮನೆಯಲ್ಲಿ ಚಿಕ್ಕ ಮಕ್ಕಳ ಕೈಗೆ ಕೊಟ್ಟು ಚೆಲ್ಲಬಾರದು ಹಾಗೂ ಹಿರಿಯರು ಕೂಡ ಮನೆಯಲ್ಲಿ ಹಾಲನ್ನು ಚೆಲ್ಲಬಾರದು. ಈ ಮೂರು ವಸ್ತುಗಳು ತುಂಬಾ ಪವಿತ್ರವಾದದ್ದು ಹಾಗೂ ವಿಶೇಷವಾದವು. ಈ ಮೂರು ವಸ್ತುಗಳು ದೈವಿಕ ಅಂಶಗಳನ್ನು ಹೊಂದಿವೆ ಇವುಗಳ ಮೇಲೆ ನೀವು ದುರಹಂಕಾರ ಕೋಪವನ್ನು ತೋರಿಸಬಾರದು. ಸ್ನೇಹಿತರೆ ಈ ಒಂದು ಮಾಹಿತಿಯನ್ನು ನೀವು ತಪ್ಪದೇ ಎಲ್ಲರಿಗೂ ಶೇರ್ ಮಾಡಿ ಇಂತಹ ಒಳ್ಳೆಯ ಮಾಹಿತಿಯನ್ನು ದಯವಿಟ್ಟು ಶೇರ್ ಮಾಡಿ. ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು.

Leave a Reply

Your email address will not be published.