ನೀವೇನಾದ್ರು ಈ ರೀತಿಯಾಗಿ ನಿಮ್ಮ ಹೆಬ್ಬೆರಳಿನ ಮೇಲೆ ಈ ಒಂದು ಅಂಕಿಯನ್ನು ಬರೆದುಕೊಂಡು ಹೀಗೆ ಮಾಡಿದರೆ ಸಾಕು .. ನಿಮ್ಮ ಮನಸಿನಲ್ಲಿ ಏನು ಕೋರಿಕೆ ಇದ್ದರೂ ಕೂಡ ಅದು ಪವಾಡದ ರೀತಿಯಲ್ಲಿ ನೆರವೇರುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಎಡಗೈನ ಹೆಬ್ಬೆರಳಿನ ಕೆಳಗಡೆ ಈ ರೀತಿಯಾದ ಸಂಖ್ಯೆಯನ್ನು ಬರೆದುಕೊಂಡರೆ ನಿಮ್ಮ ಜೀವನದಲ್ಲಿ ನೀವು ಉತ್ತಮವಾದ ಯಶಸ್ಸನ್ನು ಪಡೆಯುತ್ತೀರಿ.
ಹಾಯ್ ಸ್ನೇಹಿತರೆ ಕೈಗಳಲ್ಲಿ ನಮ್ಮ ಅದೃಷ್ಟ ಇರುತ್ತದೆ ಎಂಬುದನ್ನು ನಾವು ಈಗಾಗಲೇ ತಿಳಿದುಕೊಂಡಿದ್ದೇವೆ ಏಕೆಂದರೆ ಕೈಗಳನ್ನು ನೋಡಿ ನಮ್ಮ ಭವಿಷ್ಯವನ್ನು ಹೇಳುತ್ತಾರೆ. ನಾವು ಹುಟ್ಟಿದ ದಿನಾಂಕಗಳು ರಾಶಿ ನಕ್ಷತ್ರಗಳು ನಮ್ಮ ಜೀವನದಲ್ಲಿ ಅತಿ ಮುಖ್ಯವಾದವು ಎಂದು ಹೇಳಬಹುದು. ನಾವು ಹುಟ್ಟಿದ ದಿನಾಂಕ ನಾವು ಸರಿಯಾಗಿ ತಿಳಿದುಕೊಂಡಿರಬೇಕು. ಈ ಒಂದು ಉಪಾಯವನ್ನು ಮಹಿಳೆಯರು ಮಾಡಬೇಕು ಮತ್ತು ಪಿರಿಯಡ್ಸ್ ಆದಾಗ ಈ ಉಪಾಯವನ್ನು ಮಾಡಬಾರದು. ಕ್ರಿಯೆಗಳಲ್ಲಿ ಈ ಸಂಖ್ಯೆಗಳನ್ನು ನೀವು ಒಂದೊಂದು ಕಲರ್ ಸ್ಕೆಚ್ ಗಳಿಂದ ಬರೆದುಕೊಳ್ಳಬೇಕು.

ಮೊದಲು ಈ ಪರಿಹಾರ ಮಾಡಲು ಹಾಲು ಮತ್ತು ಅರಿಶಿನ ಬೇಕು. ನಿಮ್ಮ ಎಡಗೈ ಒಳಗಡೆ ಸ್ವಲ್ಪ ಹಾಲು ಮತ್ತು ಅರಿಶಿಣವನ್ನು ಕಲಿಸಿಕೊಳ್ಳಿ ಕಲಿಸುವಾಗ ನಿಮ್ಮ ಬಲ ಕೈಯಲ್ಲಿರುವ ಉಂಗುರದ ಬೆರಳನ್ನು ಬಳಸಬೇಕು ನಂತರ ಒಂದು ಡಾಟ್ ಹಾಗೆ ಎಡಗೈಯಲ್ಲಿ ತೋರು ಬೆರಳಿನ ಕೆಳಗಡೆ ಹಚ್ಚಿಕೊಳ್ಳಬೇಕು. ಈಗ ಮೊದಲು ಸಂಖ್ಯೆ ಒಂದು ಬರುವ ಅಂದರೆ ಸಿಂಗಲ್ ಡಿಜಿಟ್ ಇದರಲ್ಲಿ ಹುಟ್ಟಿರುವವರು ಕೆಂಪು ಬಣ್ಣದ ಸ್ಕೆಚ್ ನಿಂದ ಒಂದು ಅಂತ ಬರೆದುಕೊಳ್ಳಬೇಕು. ನಂತರ ತುಪ್ಪದ ಕಲರ್ ಪೆನ್ಸಿಲಿನಿಂದ 2 ಎನ್ನುವ ಸಂಖ್ಯೆಯನ್ನು ಎರಡು ಸಲ ಬರೆದುಕೊಳ್ಳಬೇಕು ಅಕ್ಕಪಕ್ಕದಲ್ಲಿ ಬರೆಯಬೇಕು. ನಂತರ ಮೂರು ಎನ್ನುವ ಸಂಖ್ಯೆ ಬರುವವರು ಮೂರು ಬಾರಿ ಹಳದಿ ಬಣ್ಣದ ಪೆನ್ಸಿಲಿನಿಂದ ಬರೆದುಕೊಳ್ಳಬೇಕು.

ನಂತರ 4 ಸಂಖ್ಯೆ ಬರುವವರು ನಾಲ್ಕು ಬಾರಿ ನೀಲಿಬಣ್ಣದ ಪೆನ್ಸಿಲಿನಿಂದ ಬರೆದುಕೊಳ್ಳಬೇಕು. ನಂತರ ಐದು ಸಂಖ್ಯೆ ಬರುವವರು ಐದು ಬಾರಿ ಹಸಿರು ಬಣ್ಣದಿಂದ ಬರೆದುಕೊಳ್ಳಬೇಕು. ಹಾಗೆ ಆರು ಸಂಖ್ಯೆ ಬರುವವರು ಆರು ಬಾರಿ ಕೆಂಪು ಅಕ್ಷರದಿಂದ ಅಂದರೆ ಕೆಂಪುಬಣ್ಣದಿಂದ ಬರೆದುಕೊಳ್ಳಬೇಕು. ನಂತರ 7 ಸಂಖ್ಯೆ ಬರುವವರು 7 ಬಾರಿ ಹಸಿರು ಬಣ್ಣದಿಂದ ಬರೆದುಕೊಳ್ಳಬೇಕು ಹಾಗೆ ಎಂಟು ಬಾರಿ ಎಂಟು ಎನ್ನುವ ಸಂಖ್ಯೆ ಬರುವವರು ನೀಲಿ ಬಣ್ಣದಿಂದ ಸಂಖ್ಯೆಯನ್ನು ಬರೆದುಕೊಳ್ಳಬೇಕು. ಈ ಸಂಖ್ಯೆಗಳನ್ನು ಹೆಬ್ಬೆರಳಿನ ಕೆಳಗೆ ಎಡಗೈಯಲ್ಲಿ ಬರೆದುಕೊಳ್ಳಬೇಕು. ಈ ಜಾಗದಲ್ಲಿ ಶುಕ್ರನು ಇರುತ್ತಾನೆ ಆದ್ದರಿಂದ ನೀವು ಹುಟ್ಟಿದ ಸಂಖ್ಯೆಯನ್ನು ಆಯಾ ಬಣ್ಣಗಳಿಂದ ಬರೆದುಕೊಂಡರೆ ಸಾಕಷ್ಟು ಲಾಭ ನಿಮಗೆ ಸಿಗುತ್ತದೆ.

ಮಾನಸಿಕವಾಗಿ ನೀವು ತುಂಬಾ ಸದೃಢರಾಗಿ ಇರುತ್ತೀರಿ. ಮನಸ್ಸಿನಲ್ಲಿ ಯಾವುದೇ ಚಿಂತೆಗಳು ಇರುವುದಿಲ್ಲ. ಸ್ನೇಹಿತರೆ ಈ ಒಂದು ಉಪಾಯವನ್ನು ಮಾಡಿ ನೋಡಿ ನಿಮ್ಮ ಜೀವನದಲ್ಲಿ ಸಾಕಷ್ಟು ಒಳ್ಳೆಯ ಬದಲಾವಣೆಗಳು ಆಗುತ್ತವೆ. ಸ್ನೇಹಿತರೆ ನೀವು ಕೂಡ ಇಂತಹ ವಿಷಯಗಳನ್ನು ಎಲ್ಲರಿಗೂ ದಯವಿಟ್ಟು ಶೇರ್ ಮಾಡಿ ಯಾರಾದರೂ ಇಂತಹ ಪರಿಹಾರಗಳನ್ನು ಮಾಡಿಕೊಂಡರೆ ಅವರಿಗೆ ಸಾಕಷ್ಟು ಲಾಭ ಸಿಗುತ್ತದೆ. ಈಗಿನ ಕಾಲದಲ್ಲಿ ಕಷ್ಟ ಇರುವವರು ಸಾಕಷ್ಟು ಜನ ಇದ್ದಾರೆ ಆದರೆ ಯಾರು ಸಹಾಯ ಮಾಡುವ ಗುಣವನ್ನು ಸಾಕಷ್ಟು ಜನ ಹೊಂದಿಲ್ಲ. ನೀವು ಏನೇ ಮಾಡಿದರೂ ಬೇರೆಯವರಿಗೆ ನೋವಾಗದಂತೆ ಮಾಡಿ. ನಿಮ್ಮಿಂದ ಒಬ್ಬರಿಗೆ ಸಹಾಯ ಆಗದಿದ್ದರೂ ಪರವಾಗಿಲ್ಲ ಆದರೆ ಅವರಿಗೆ ನೋವನ್ನು ನೀಡಬೇಡಿ.

ನೀವು ಮಾಡಿದವರಿಗೆ ಕೆಲಸಗಳು ಇಂದಿಗೂ ನಿಮ್ಗೆ ಒಳ್ಳೆಯದನ್ನು ಮಾಡುತ್ತದೆ.ಈ ಉಪಾಯವನ್ನು ಮಾಡಿದ ನಂತರ ನೀವು ಕೂಡ ಸಾಕಷ್ಟು ಬದಲಾವಣೆಗಳನ್ನು ನಿಮ್ಮ ಜೀವನದಲ್ಲಿ ಮಾಡಿಕೊಳ್ಳುತ್ತೀರಿ. ಸಕಾರಾತ್ಮಕ ಯೋಚನೆಗಳು ನಿಮ್ಮಲ್ಲಿ ಹೆಚ್ಚುತ್ತವೆ ನಿಮ್ಮ ಜೀವನದಲ್ಲಿ ಅದ್ಭುತವಾದ ಪವಾಡಗಳು ನಡೆಯುತ್ತದೆ. ಹಾಗಾದರೆ ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ಇಷ್ಟ ಆಗಿದ್ದರೆ ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.