ನಮಸ್ಕಾರ ಸ್ನೇಹಿತರೆ, ಸಾಮಾನ್ಯವಾಗಿ ಕೆಲವು ಮನೆಯಲ್ಲಿ ಮೀನುಗಳನ್ನು ಸಾಕುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ ಈ ರೀತಿ ಮೀನುಗಳನ್ನು ಸಾಕುವುದರಿಂದ ಯಾವ ರೀತಿಯಾದಂತಹ ಪ್ರಯೋಜನಗಳು ಮನೆಗೆ ಆಗುತ್ತವೆ ಎನ್ನುವುದು ಕೆಲವರಿಗೆ ತಿಳಿದಿರುವುದಿಲ್ಲ ಕೆಲವರು ಮನೆಯಲ್ಲಿನ ಅಂದವನ್ನು ಹೆಚ್ಚಿಸಲು ಈ ಮೀನುಗಳನ್ನು ಸಾಕುತ್ತಾರೆ.ಹಾಗಾಗಿ ಈ ಮೀನುಗಳನ್ನು ಮನೆಯಲ್ಲಿ ಸಾಕುವುದರಿಂದ ಮನೆ ಯಜಮಾನನಿಗೆ ಅಥವಾ ಮನೆಯ ಯಜಮಾನಿಗೆ ಯಾವ ರೀತಿಯಾದಂತಹ ಉಪಯೋಗಗಳು ಆಗುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.
ಹೌದು ಸ್ನೇಹಿತರೆ ಸಾಮಾನ್ಯವಾಗಿ ದೊಡ್ಡ ದೊಡ್ಡ ಮನೆಗಳಲ್ಲಿ ಮೀನುಗಳನ್ನು ಅಕ್ವೇರಿಯಂನಲ್ಲಿ ಸಾಕುತ್ತಾರೆ. ಹೀಗೆ ಮಾಡುವುದರಿಂದ ಮನೆಯ ಅಂದವು ಹೆಚ್ಚುತ್ತದೆ.ಎಲ್ಲರ ಮನೆಯಲ್ಲಿಯೂ ಸಾಮಾನ್ಯವಾಗಿ ಅಂದರೆ ದೊಡ್ಡ ದೊಡ್ಡ ಮನೆಗಳಲ್ಲಿ ಈ ಮೀನುಗಳನ್ನು ಅಂದರೆ ಬಣ್ಣ-ಬಣ್ಣದ ಮೀನುಗಳನ್ನು ಅಕ್ವೇರಿಯಂಗಳಲ್ಲಿ ಸಾಕುತ್ತಾರೆ ಹೀಗೆ ಸಾಕುವುದರಿಂದ ಮನೆಯ ಅಂದವನ್ನು ಹೆಚ್ಚಿಸುವುದು ಅಲ್ಲದೆ ಕೆಲವೊಂದು ನಕರಾತ್ಮಕ ಶಕ್ತಿಗಳನ್ನು ತಡೆಯುವುದರಲ್ಲಿ ಮೀನುಗಳು ಪ್ರಮುಖವಾದಂತಹ ಪಾತ್ರವನ್ನುವಹಿಸುತ್ತವೆಹಾಗಾಗಿ ಅವುಗಳನ್ನು ಮನೆಯಲ್ಲಿ ಸಾಕಿದರೆ ಮನೆಗೆ ಯಾವುದೇ ರೀತಿಯಾದಂತಹ ಕೆಟ್ಟ ಶಕ್ತಿಯ ದೃಷ್ಟಿ ಹಾಗೂ ಮನೆಯಲ್ಲಿ ನಕರತ್ಮಕ್ ಶಕ್ತಿಗಳು ಎನ್ನುವುದು ಇರುವುದಿಲ್ಲ
ಹಾಗಾಗಿ ಈ ಮೀನುಗಳನ್ನು ಸಾಕುವುದರಿಂದ ಈ ರೀತಿಯಾಗಿ ಪ್ರಯೋಜನವನ್ನು ಪಡೆಯಬಹುದು.ಆದರೆ ಮನೆಯಲ್ಲಿ ಮೀನು ಸಾಕಲು ಇಷ್ಟಪಡುವವರು ಅಕ್ವೇರಿಯಂ ಅನ್ನು ಯಾವಾಗಲೂ ವಾಯುವ್ಯ ಮೂಲೆಯಲ್ಲಿರಬೇಕು ಯಾಕೆಂದರೆ ಮೂಲೆಯಲ್ಲಿ ಇದ್ದರೆ ನಿಮ್ಮ ಮನೆಗೆ ಯಾವುದೇ ರೀತಿಯಾದಂತಹ ಕೆಟ್ಟದೃಷ್ಟಿ ಗಳು ಬಿಡುವುದಿಲ್ಲ ಹಾಗೂ ಯಾವುದೇ ರೀತಿಯಾದಂತಹ ಕೆಟ್ಟು ಪ್ರಯೋಗಗಳು ಕೂಡ ಆಗಲು ಮೀನುಗಳು ಬಿಡುವುದಿಲ್ಲ.ಹಾಗಾಗಿ ಯಾವಾಗಲೂ ಅಕ್ವೇರಿಯಂ ವಾಯುವ್ಯ ಮೂಲೆಯಲ್ಲಿ ಇಡಬೇಕು.
ಕೆಲವರಿಗೆ ಮನೆಯಲ್ಲಿ ಮೀನು ಸಾಕುವುದು ಇಷ್ಟವಿರುವುದಿಲ್ಲ ಅಂಥವರು ನೈರುತ್ಯ ಮೂಲೆಯಲ್ಲಿ ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡುವಂತಹ ಒಂದು ಫೋಟೋವನ್ನು ನೀವು ಮನೆಯಲ್ಲಿ ಇಟ್ಟುಕೊಂಡರೆ ಅದು ಕೂಡ ನೀನು ಯಾವ ರೀತಿಯಾಗಿ ಪ್ರಯೋಜನವಾಗುತ್ತದೆ ಅದೇ ರೀತಿಯಾಗಿ ಕೂಡ ಈ ರೀತಿಯಾದಂತಹ ಫೋಟೋವನ್ನು ನೈರುತ್ಯ ಮೂಲೆಯಲ್ಲಿ ಇದ್ದರೆ ನಿಮ್ಮ ಮನೆಗೆ ಯಾವುದೇ ರೀತಿಯಾದಂತಹ ಕೆಟ್ಟ ಶಕ್ತಿಗಳು ಬರುವುದಿಲ್ಲ.ಈ ಮೀನನ್ನು ಮನೆಯಲ್ಲಿ ಸಾಕುವುದರಿಂದ ಮನೆ ಯಜಮಾನನಿಗೆ ಯಾವಾಗಲೂ ಅಪಾರಕೀರ್ತಿ ಮತ್ತು ಯಶಸ್ಸು ದೊರೆಯುತ್ತದೆ ಯಾಕೆಂದರೆ ವಿಷ್ಣುವಿನ ಅವತಾರ ಮೀನುಗಳು ಆಗಿರುವುದರಿಂದ ಅಂಥವರ ಮನೆಯಲ್ಲಿ ಯಾವಾಗಲೂ ವಿಷ್ಣುವಿನ ಅನುಗ್ರಹ ಇದ್ದೇ ಇರುತ್ತದೆಹಾಗಾಗಿ ನೀನು ಯಾರು ಸಾಕುತ್ತಾರೆ
ಅಂತವರು ಮನೆಯಲ್ಲಿ ಹೆಸರು ಸಂಪತ್ತು ಸಮೃದ್ಧಿ ಯಾವಾಗಲೂ ಇರುತ್ತದೆ. ನಿಮ್ಮ ಮನೆ ಏಳಿಗೆ ಹೊಂದಲು ನೀವು ಯಾವಾಗಲೂ ಅಕ್ವೇರಿಯಂನಲ್ಲಿ ಬಂಗಾರದ ಬಣ್ಣದ ಮೀನನ್ನು ಸಾಕಬೇಕು.ಹಾಗೂ ನಿಮ್ಮ ಮನೆಯಲ್ಲಿ ವಾಮಾಚಾರ ಮಾಟ ಮಂತ್ರ ಹಾಗೂ ಕೆಟ್ಟ ಪ್ರಯೋಗ ಆಗಿದೆ ಅನ್ನಿಸಿದಲ್ಲಿ ನೀವು ಕಪ್ಪು ಬಣ್ಣದ ಮೀನುಗಳನ್ನು ಸಾಕಿದರೆ ಅವುಗಳೆಲ್ಲವನ್ನೂ ಹೊಡೆದೋಡಿಸುತ್ತದೆ ಮೀನುಗಳು.ಅದಲ್ಲದೆ ನಿಮ್ಮ ಮನೆಯಲ್ಲಿ ಪದೇಪದೇ ಮೀನುಗಳು ಮ_ರಣಹೊಂದಿದ್ದಾರೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಕೆಟ್ಟ ಪ್ರಯೋಗವಾಗುತ್ತಿದೆ ಎಂದು ಅರ್ಥ
ಆದ್ದರಿಂದ ನೀವು ಮೀನು ಮ_ರಣ ಹೊಂದಿದರೆ ತಕ್ಷಣವೇ ಮತ್ತೊಂದು ಮೀನನ್ನು ನೀವು ಇಡಬೇಕು.ಹೀಗೆ ಮಾಡುವುದರಿಂದ ನಿಮ್ಮ ಮೇಲೆ ಯಾವುದೇ ರೀತಿಯಾದಂತಹ ಕೆಟ್ಟ ಪ್ರಯೋಗಗಳು ಉಂಟಾಗುವುದಿಲ್ಲ.ನೋಡಿದ್ರಲ್ಲ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.