ಹೊರಗಡೆ ಹೋಗುವಾಗ ಮಹಿಳೆಯರು ಈ ರೀತಿಯ ವಸ್ತುಗಳನ್ನು ಬಳಸಬಾರದು .. ಹಾಗೇನಾದ್ರೂ ಈ ರೀತಿ ವಸ್ತು ಬಳಸಿದರೆ ಕಣ್ಣು ದೃಷ್ಟಿ ಆಗಿ ಹೆಣ್ಣುಮಕ್ಕಳಿಗೆ ತೊಂದರೆಯಾಗುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಕಣ್ಣು ದೃಷ್ಟಿಯಿಂದ ಪಾರಾಗಬೇಕೆಂದರೆ ಹೆಣ್ಣುಮಕ್ಕಳು ಈ ಬಣ್ಣದ ವಸ್ತುಗಳನ್ನು ಬಳಸಬಾರದು.ಹಾಯ್ ಸ್ನೇಹಿತರೆ ಹೆಚ್ಚಾಗಿ ಮಹಿಳೆಯರು ತುಂಬಾ ಅಲಂಕಾರ ಮಾಡಿಕೊಳ್ಳುತ್ತಾರೆ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಆಭರಣಗಳನ್ನು ಹಾಕಿಕೊಳ್ಳುತ್ತಾರೆ ಅದೇ ರೀತಿಯಾಗಿ ತುಂಬಾ ಲಕ್ಷಣವಾಗಿ ಕಾಣುತ್ತಾರೆ. ಮುಖದಲ್ಲಿ ಮಂದಹಾಸ ಉಲ್ಲಾಸ ಮಹಿಳೆಯರಲ್ಲಿ ಹೆಚ್ಚಾಗಿ ಇರುತ್ತದೆ. ಅದರಲ್ಲೂ ಕಾರ್ಯಕ್ರಮಗಳಿಗೆ ಹೋದರೆ ಅವರ ಅಂದವು ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ ಅವರಿಗೆ ಕಣ್ಣು ದೃಷ್ಟಿ ಯಾಗುವ ಸಾಧ್ಯತೆ ಇರುತ್ತದೆ. ಮನುಷ್ಯನ ಕಣ್ಣು ದೃಷ್ಟಿಗಳು ತುಂಬಾ ನಿಜ ದೃಷ್ಟಿಯಾಗಿದೆ ಕೆಲವೊಂದು ಸಲ ಅವುಗಳಿಗೆ ಇಷ್ಟವಾಗಿರುವ ವ್ಯಕ್ತಿಗಳಿಗೆ ದೃಷ್ಟಿ ಬಿಟ್ಟುಬಿಡುತ್ತವೆ. ಮಹಿಳೆಯರು ಬೇರೆ ಕಡೆ ಹೊರಟಾಗ ಅಥವಾ ಮನೆಯಲ್ಲಿರುವಾಗ ಇಂತಹ ವಸ್ತುಗಳನ್ನು ಉಪಯೋಗಿಸಬಾರದು. ಮಹಿಳೆಯರಲ್ಲಿ ಹೆಚ್ಚಿನ ಆಕರ್ಷಣೆ ಶಕ್ತಿ ಇರುತ್ತದೆ.

ಇವರು ಕಪ್ಪು ಬಟ್ಟೆಗಳನ್ನು ಧರಿಸುವುದರಿಂದ ನಕಾರಾತ್ಮಕ ಶಕ್ತಿಗಳು ಇವರಿಗೆ ಹೆಚ್ಚಾಗಿ ಕಾಡುತ್ತದೆ. ಶುಭ ಕಾರ್ಯಕ್ರಮಗಳಿಗೆ ಹೊರಡುವಾಗ ಅಥವಾ ಮನೆಯಲ್ಲಿರುವಾಗ ಕಪ್ಪು ಬಟ್ಟೆಗಳನ್ನು ಹಾಕಬಾರದು ಇನ್ನೂ ಕೈಗಳಿಗೆ ಬಳೆಗಳನ್ನು ಹಾಕಬಾರದು. ಕಪ್ಪು ಬಣ್ಣದಿಂದ ದೃಷ್ಟಿಯಾಗ ಬಾರದು ಎಂದು ಚಿಕ್ಕಮಕ್ಕಳಿಗೆ ಕಾಡಿಗೆಯನ್ನು ಹಚ್ಚುತ್ತಾರೆ ಆದರೆ ಕಾಡಿಗೆ ಹಚ್ಚುವ ದೇಹದ ಬೇರೆಯಾಗಿದೆ. ಹಾಗಂತ ಎಲ್ಲಾ ಕಡೆ ಕಪ್ಪು ಬಣ್ಣ ಒಳ್ಳೆಯದಲ್ಲ. ಕಪ್ಪು ಬಣ್ಣದ ಎಳ್ಳು ಗಳನ್ನು ಹಾಗೂ ಕಪ್ಪು ಬಣ್ಣದ ಬಟ್ಟೆಯನ್ನು ಪ್ರತಿ ಶನಿವಾರ ದೇವಸ್ಥಾನದಲ್ಲಿ ಸುಡುತ್ತಾರೆ ಇಂತಹ ದೋಷಗಳು ಅಂದರೆ ಕಣ್ಣು ದೃಷ್ಟಿ ಯಾಗಿರುವ ದೋಷಗಳು ದೂರವಾಗಲಿ ಎಂದು ಕೂಡ ಮಾಡುತ್ತಾರೆ.

ಕಪ್ಪು ಬಣ್ಣದ ಬಳೆಗಳನ್ನು ಹಾಕುವುದರಿಂದ ಮನೆಯಲ್ಲಿ ಜಗಳಗಳು ಕಲಹಗಳು ಹೆಚ್ಚಾಗುತ್ತದೆ. ದಾಂಪತ್ಯದಲ್ಲಿ ವಿರಸ ಹೆಚ್ಚಾಗುತ್ತದೆ. ಅದೇ ರೀತಿಯಾಗಿ ಯಾವುದೇ ಶುಭ ಕಾರ್ಯಕ್ರಮಗಳಿಗೆ ಹೋದರು ಕೆಂಪು ಬಣ್ಣದ ವಜ್ರ ವೈಢೂರ್ಯಗಳನ್ನು ಹಾಕಿಕೊಳ್ಳಬಾರದು ಕೆಂಪು ಬಣ್ಣದ ಗಳನ್ನು ಹಾಕಬಾರದು. ಸ್ನೇಹಿತರೇ ಇನ್ನೂ ಕೆಲವೊಬ್ಬರಿಗೆ ಕಾಲು ಅಥವಾ ಕೈಗೆ ಕಪ್ಪು ಬಣ್ಣದ ದಾರವನ್ನು ಕಟ್ಟುತ್ತಾರೆ. ಆದರೆ ಇದು ಕೂಡ ತುಂಬಾ ಕೆಟ್ಟದ್ದು. ಕಪ್ಪು ಬಣ್ಣ ಎಲ್ಲರಿಗೂ ಸೂಕ್ತವಲ್ಲ. ಯಾವುದಾದರೂ ಶುಭ ಕಾರ್ಯಕ್ರಮಕ್ಕೆ ಕಪ್ಪು ಬಣ್ಣದ ಬಟ್ಟೆಯನ್ನು ಅಥವಾ ಕೆಂಪು ಬಣ್ಣದ ಚಪ್ಪಲಿಗಳನ್ನು ಹಾಕಿಕೊಂಡು ಮನೆಗೆ ಬಂದರೆ ಮನೆಯ ವಾತಾವರಣ ಬದಲಾವಣೆ ಆಗುತ್ತದೆ

ಅಂದರೆ ನಿಮ್ಮ ಮನೆಯಲ್ಲಿ ಅಶಾಂತಿ ಅನೆಮ್ಮದಿ ಆವರಿಸುತ್ತದೆ. ಕೆಲವೊಬ್ಬ ಮಹಿಳೆಯರು ತಾವು ಚೆನ್ನಾಗಿ ಕಾಣಬೇಕೆಂದು ಹೆಚ್ಚಾಗಿ ಕೆಂಪು ಹಾಗೂ ಕಪ್ಪು ಬಟ್ಟೆಯನ್ನು ಹಾಕುತ್ತಾರೆ ಆದರೆ ಈ ರೀತಿಯಾಗಿ ಮಾಡಬಾರದು ಸ್ನೇಹಿತರೇ ನೀವು ಕೂಡ ದಯವಿಟ್ಟು ಇಂತಹ ತಪ್ಪನ್ನು ಮಾಡಬೇಡಿ ಅದರಲ್ಲೂ ಮದುವೆಯಾದ ಎರಡು ಅಥವಾ ಮೂರು ವರ್ಷ ಬಣ್ಣದ ಬಳೆಗಳನ್ನು ಹಾಗೂ ಕಪ್ಪು ಬಣ್ಣದ ಬಟ್ಟೆಗಳನ್ನು ಹಾಕುವುದನ್ನು ಮತ್ತು ಕೆಂಪುಬಣ್ಣದ ಚಪ್ಪಲಿಗಳನ್ನು ಹಾಗೂ ಕೆಂಪು ಬಣ್ಣದ ವಸ್ತ್ರಗಳನ್ನು ಹಾಕಿಕೊಳ್ಳಲೇ ಬಾರದು. ಕೆಂಪು ಬಣ್ಣ ಮಂಗಳಗ್ರಹದ ಬಣ್ಣವಾಗಿದೆ ಇದರಿಂದ ನಾವು ದಾಂಪತ್ಯದಲ್ಲಿ ರಸವನ್ನು ಹೆಚ್ಚಾಗಿ ಕಾಣಬೇಕಾಗುತ್ತದೆ ಆದ್ದರಿಂದ ಕೆಂಪುಬಣ್ಣದಿಂದ ಸ್ವಲ್ಪ ಮಹಿಳೆಯರು ದೂರ ಇರಬೇಕು.

ಆದಷ್ಟು ನಿಮ್ಮ ರಾಶಿ ಹಾಗೂ ಜಾತಕದ ಪ್ರಕಾರ ನಿಮಗೆ ಯಾವ ಬಣ್ಣದ ಅದೃಷ್ಟ ಇದೆಯೆಂಬುದನ್ನು ತಿಳಿದುಕೊಳ್ಳಿ. ಮಹಿಳೆಯು ಲಕ್ಷ್ಮಿ ಸಂಕೇತ ಆಗಿದ್ದಾಳೆ ಅದೇ ರೀತಿಯಾಗಿ ಭೂಮಿಯಷ್ಟೇ ಪವಿತ್ರ ಆಗಿರುತ್ತಾಳೆ. ಇಂತಹ ಮಹಿಳೆಗೆ ಅವಮಾನಿಸಿದರು ಎಂದಿಗೂ ಜೀವನದಲ್ಲಿ ಮುಂದೆ ಬರುವುದಿಲ್ಲ ಅಂದರೆ ಏಳಿಗೆ ಆಗುವುದಿಲ್ಲ. ಹಾಗಾದರೆ ಸ್ನೇಹಿತರೆ ನೀವು ಕೂಡ ನಿಮ್ಮ ಮನೆಯಲ್ಲಿ ಅಥವಾ ಸ್ನೇಹಿತರಲ್ಲಿ ಇಂತಹ ವಿಷಯಗಳನ್ನು ಹಂಚಿಕೊಳ್ಳಿ. ಮಕ್ಕಳಿಗೂ ಕೂಡ ಕೆಂಪು ಹೋಗೋ ಕಪ್ಪುಬಣ್ಣದ ಬಟ್ಟೆಗಳನ್ನು ಹೆಚ್ಚಾಗಿ ತೆಗೆದುಕೊಳ್ಳಬೇಡಿ ಇದರಿಂದ ಅವರಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುವ ಸಾಧ್ಯತೆ ಇರುತ್ತದೆ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

Leave a Reply

Your email address will not be published.