ದೇವರು ಒಳ್ಳೆಯವರಿಗೆ ಯಾವಾಗ್ಲೂ ಪದೇ ಪದೇ ಕಷ್ಟ ಕೊಡ್ತಾನೆ..ಹಾಗೆ ಯಾಕೆ ಕಷ್ಟವನ್ನು ದೇವರು ಕೊಡುತ್ತಾನೆಂದು ನೀವೇನಾದ್ರು ಅದರ ಬಗ್ಗೆ ಯೋಚನೆ ಮಾಡಿದ್ದೀರಾ ಯಾಕೆ ಅಂತ ನಾವ್ ಹೇಳಿತೀವಿ ಕೇಳಿ ….!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಜೀವನದಲ್ಲಿ ಒಳ್ಳೆಯವರಿಗೆ ಯಾಕೆ ಕಷ್ಟ ಬರುತ್ತದೆ ಮತ್ತು ಜೀವನದಲ್ಲಿ ಸಕ್ಸಸ್ ಕಾಣಬೇಕು ಅಂದರೆ ಯಾವೆಲ್ಲ ರೂಲ್ಸ್ ಗಳನ್ನು ನಾವು ಅಳವಡಿಸಿಕೊಂಡಿರಬೇಕು ,ನಮ್ಮ ಜೀವನದಲ್ಲಿ ನಮ್ಮ ಸುತ್ತಮುತ್ತಲು ಬರುವಂತಹ ವ್ಯಕ್ತಿಗಳು ಎಂಥವರ ಇರುತ್ತಾರೆ ಅನ್ನುವುದು ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ ಸುಲಭವಾಗಿ ಕೆಲವರು ಕೆಲವರನ್ನು ನಂಬುತ್ತಾರೆ , ನಂತರ ಅವರಿಂದಲೇ ಮೋಸ ಹೋಗಿಬಿಡುತ್ತಾರೆ ಆಗ ಜೀವನದಲ್ಲಿ ಆಗುವಂತಹ ನೋವು ಅಷ್ಟಿಷ್ಟಲ್ಲ .ಈ ಪ್ರಪಂಚದಲ್ಲಿ ಮೂರು ತರಹದ ವ್ಯಕ್ತಿಗಳಿರುತ್ತಾರೆ ಮತ್ತು ಇವರು ನಮ್ಮ ಸುತ್ತಮುತ್ತಲೇ ಇರುತ್ತಾರೆ ಅವರು ಯಾರು ಅಂದರೆ ಮೊದಲಿಗೆ ಗಿವರ್ಸ್ ಎರಡನೆಯವರು ಮ್ಯಾಚರ್ಸ್ ಮೂರನೆಯವರು ಟೇಕರ್ಸ್ . ಏನಪ್ಪಾ ಹೀಗೆ ಅಂದ್ರೆ ಅಂತ ಯೋಚಿಸುತ್ತಿದ್ದೀರಾ !

ಗಿವರ್ಸ್ ಅಂದರೆ ಜೀವನದಲ್ಲಿ ಅಂಥವರು ಹೆಚ್ಚು ಕೊಡುತ್ತಾರೆ ಆದರೆ ಕಡಿಮೆ ತೆಗೆದುಕೊಳ್ಳುತ್ತಾರೆ ,ಮ್ಯಾಚರ್ಸ್ ಅಂದರೆ ಎಷ್ಟು ಕೊಡುತ್ತಾರೋ ಅಷ್ಟೇ ಪಡೆದುಕೊಳ್ಳುತ್ತಾರೆ ಮತ್ತು ಟೆಕರ್ಸ್ ಅಂದರೆ ಅವರು ಪಡೆದುಕೊಳ್ಳುವುದು ಹೆಚ್ಚು ಆದರೆ ಕೊಡುವುದು ಮಾತ್ರ ಕಡಿಮೆ . ಕೊಡುವುದು ತೆಗೆದುಕೊಳ್ಳುವುದು ಅಂದ್ರೆ ಏನು ಅಂತ ಹೇಳೋದಾದರೆ ಕೊಡುವುದು.ಅಂದರೆ ಯಾರೆ ಒಬ್ಬರು ಕಷ್ಟದಲ್ಲಿ ಇರುವಾಗ ಅವರಿಗೆ ಬೇಕಾಗಿರುವಂತಹ ಸಹಾಯವನ್ನು ನೀಡುವುದು ಎಂದು ಅರ್ಥ ಮತ್ತು ತೆಗೆದುಕೊಳ್ಳುವುದು ಅಂದರೆ ಸಹಾಯವನ್ನು ಪಡೆದುಕೊಳ್ಳುವುದು ಎಂದರ್ಥ .

ಜೀವನದಲ್ಲಿ ಸಕ್ಸಸ್ ಲೈಫ್ ಅನ್ನು ಕಾಣುವವರು ಯಾರು ಅಂತ ಹೇಳೋದಾದರೆ ಮ್ಯಾಟರ್ಸ್ ಮತ್ತು ಜೀವರಸ ಹೌದು ಇವರು ತಮ್ಮಲ್ಲಿರುವಂತಹ ಶಕ್ತಿಯನ್ನಾಗಿ ಅಥವಾ ಸಹಾಯವಾಗಲಿ ಬೇರೆಯವರಿಗೆ ನೀಡುತ್ತಾರೆ ಆದರೆ ಟೇಕರ್ಸ್ ತಾವು ತೆಗೆದುಕೊಳ್ಳುವುದೇ ಹೆಚ್ಚಾಗಿರುತ್ತದೆ ಆದರೆ ಅದರಲ್ಲಿರುವಂತೆ ಶಕ್ತಿಯನ್ನಾಗಲಿ ಅಥವಾ ಅವರು ಮಾಡಬಹುದಾದಂತಹ ಸಹಾಯವಾಗಲಿ ಹೆಚ್ಚಾಗಿ ಮಾಡಲು ಹಿಂಜರಿಯುತ್ತಾರೆ ಆಗ ಅವರು ತಮ್ಮ ಜೀವನದಲ್ಲಿ ಕೂಡ ಹಿಂದೆಯೇ ಉಳಿದುಬಿಡುತ್ತಾರೆ .ಈ ಒಂದು ವಿಚಾರದ ಮೇಲೆ ಅಮೆರಿಕದಲ್ಲಿ ಕೆಲವೊಂದು ಇಂಜಿನಿಯರ್ಸ್ಗಳ ಗುಂಪಿನ ಮೇಲೆ ಒಂದು ಸಂಶೋಧನೆಯನ್ನು ನಡೆಸಲಾಗಿತ್ತು

ಆ ಒಂದು ಸಂಶೋಧನೆಯಲ್ಲಿ ಹೆಚ್ಚಿನ ಎಂಜಿನಿಯರ್ಸ್ಗಳು ಪಾಸ್ ಆಗಿದ್ದು ಈ ಗಿವರ್ಸ್ಗಳು ಮತ್ತು ಮ್ಯಾಚರ್ಸ್ಗಳು ಇವರು ತಮ್ಮಲ್ಲಿರುವಂತಹ ಬುದ್ಧಿವಂತಿಕೆಯನ್ನಾಗಲಿ ಅಥವಾ ಅವರಿಂದ ಆಗುವಂತಹ ಸಹಾಯವನ್ನು ಆಗಲಿ ಬೇರೆಯವರಿಗೆ ಮಾಡುವ ಕಾರಣದಿಂದಾಗಿ ಅವರು ತಮ್ಮ ಜೀವನದಲ್ಲಿ ಸಕ್ಸಸ್ ಕಾಣುತ್ತಿದ್ದರು ಆದರೆ ಯಾರೂ ಟೇಕರ್ಸ್ ಗಳು ಆಗಿರುತ್ತಾರೋ ಅವರು ತಮ್ಮ ಜೀವನದಲ್ಲಿ ಹಿಂದೆಯೇ ಉಳಿಯುತ್ತಿರುತ್ತಾರೆ .ಯಾಕೆ ಒಳ್ಳೆಯವರು ಅಂದರೆ ಗಿವರ್ಸ್ಗಳು ಮತ್ತು ಮ್ಯಾಚರ್ಸ್ಗಳು ಕೆಲವೊಂದು ಬಾರಿ ನಾವು ಎಷ್ಟೇ ಕಷ್ಟಪಟ್ಟರೂ ಕೂಡ ಸಕ್ಸಸ್ ಕಾಣುತ್ತಿಲ್ಲ ಅನ್ನೊ ಒಂದು ಪ್ರಶ್ನೆಯನ್ನು ಹಾಕಿ ಕೊಳ್ಳುತ್ತಿರುತ್ತಾರೆ

ಅದು ಯಾಕೆ ಅಂದರೆ ಕೆಲವರು ತಮ್ಮ ಜೀವನದಲ್ಲಿ ಅವರ ಕೆಲಸವನ್ನು ಬಿಟ್ಟು ಬೇರೆಯವರ ಕೆಲಸವನ್ನು ಮಾಡಲು ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ ಆಗ ಅವರು ತಮ್ಮ ಕೆಲಸದಲ್ಲಿ ಹಿಂದೆ ಉಳಿದ ಕಾರಣದಿಂದಾಗಿ ಸಕ್ಸಸ್ ಕಾಣಲು ಆಗದೆ ಯಾವಾಗಲೂ ಹಿಂದೆಯೇ ಉಳಿಯುತ್ತಿರುತ್ತಾರೆ .ಆದುದ್ದರಿಂದ ಜೀವನದಲ್ಲಿ ಗೀವರ್ಸ್ ಗಳು ಮತ್ತು ಮ್ಯಾಚರ್ಸ್ಗಳು ಆಗಿರಬೇಕು ಆದರೆ ಮೊದಲು ತಮ್ಮ ಕೆಲಸವನ್ನು ಮಾಡಿ ಮುಗಿಸಿ ನಂತರ ಬೇರೆಯವರ ಕೆಲಸವನ್ನು ಮಾಡಬೇಕು ಅಥವಾ ಬೇರೆಯವರಿಗೆ ಸಹಾಯ ಮಾಡಲು ಮುಂದಾಗಬೇಕು .ಆದ್ದರಿಂದ ಜೀವನದಲ್ಲಿ ಸಕ್ಸಸ್ ಕಾಣಬೇಕು ಅನ್ನೋದಾದರೆ ಏನು ಮಾಡಬೇಕು ಅನ್ನೋದು ನಿಮಗೆ ಈಗಾಗಲೇ ತಿಳಿದಿದೆ ಎಂದು ನಾನು ಭಾವಿಸುತ್ತೇನೆ ಮತ್ತು ಈ ಮಾಹಿತಿ ನಿಮಗೆಲ್ಲರಿಗೂ ಉಪಯುಕ್ತವಾಗಿದೆ ಎಂದು ತಿಳಿಯುತ್ತಾ ಈ ಮಾಹಿತಿಯನ್ನು ತಿಳಿದ ಮೇಲೆ ತಪ್ಪದೇ ಬೇರೆಯವರಿಗೂ ಕೂಡ ಶೇರ್ ಮಾಡಲು ಮರೆಯದಿರಿ .

Leave a Reply

Your email address will not be published.