ನೀವೇನಾದ್ರು ಈ ರೀತಿಯ ಸೂಚನೆಗಳು ಕಾಣಿಸಿಕೊಂಡರೆ ಯಾವುದೇ ಕಾರಣಕ್ಕೂ ಅದನ್ನು ಕಡೆಗಣಿಸಬೇಡಿ ಇದು ಬಡತನದ ಮುನ್ಸೂಚನೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರಗಳು ಪ್ರಿಯ ಓದುಗರೇ ಇಂದಿನ ಈ ಮಾಹಿತಿಯಲ್ಲಿ ನಿಮಗೆ ತಿಳಿಸಲು ಹೊರಟಿರುವುದು ಈ ಕೆಲವೊಂದು ಸೂಚನೆಗಳೇನಾದರೂ ನಿಮಗೆ ಸಿಕ್ಕರೆ ಅದು ಬಡತನದ ಸೂಚನೆ ಆಗಿದೆ ಹಾಗಾಗಿ ಈ ಕೆಲವೊಂದು ಸೂಚನೆನೆಗಳು ನಿಮಗೆ ಸಿಕ್ಕಾಗ ನಿರ್ಲಕ್ಷಿಸದಿರಿ ಅದನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕ ಪರಿಹಾರಗಳನ್ನು ಮಾಡಿಕೊಳ್ಳಿ ಹೌದು ಬಡತನ ಬರುವ ಮುನ್ನ ಈ ಕೆಲವೊಂದು ಸೂಚನೆಗಳು ನಿಮಗೆ ಭಯಾನಕ ಕಷ್ಟಗಳನ್ನ ಭಯವನ್ನು ತರುತ್ತದೆ ಹಾಗಾಗಿ ಮುಂಚೆಯೇ ಅವುಗಳನ್ನು ತಿಳಿದು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಿ ಪರಿಹಾರವನ್ನ ಮಾಡಿಕೊಳ್ಳಿ ಹಾಗಾದರೆ ತಿಳಿಯೋಣ ಬನ್ನಿ ಬಡತನ ಬರುವ ಮುನ್ನ ಯಾವ ಕೆಲವೊಂದು ಸೂಚನೆಗಳು ನಮಗೆ ಸಿಗುತ್ತದೆ ಅದಕ್ಕೆ ತಕ್ಕ ಪರಿಹಾರವನ್ನು ಏನು ಮಾಡಿಕೊಳ್ಳಬಹುದು ಅಂತ.

ಹೌದು ಆಧ್ಯಾತ್ಮಿಕವಾಗಿ ಹೇಳಲಾಗುತ್ತದೆ ಮನುಷ್ಯನಿಗೆ ಕೆಲವೊಂದು ಘಟನೆಗಳು ಅವನ ಜೀವನದಲ್ಲಿ ನಡೆಯುವ ಮುನ್ನ ಅದು ಮುಂಚೆಯೇ ಕೆಲವು ಸೂಚನೆಗಳ ಮೂಲಕ ಅದು ಅವನಿಗೆ ತಿಳಿದಿರುತ್ತದೆ ಎಂದು. ಹಾಗೆಯೇ ಪರಿಹಾರ ಶಾಸ್ತ್ರದಲ್ಲಿಯೂ ಕೂಡ ತಿಳಿಸಲಾಗಿದೆ ಈ ಕೆಲವೊಂದು ಸೂಚನೆಗಳು ನಿಮಗೇನಾದರೂ ದೊರೆತರೆ ಅದು ಬಡತನದ ಮುನ್ಸೂಚನೆಗಳು ಆಗಿರುತ್ತದೆ ಹಾಗಾಗಿ ಕೆಲವೊಮ್ಮೆ ನೀವು ಮಾಡುವ ತಪ್ಪುಗಳನ್ನು ಅರಿತು ಅದನ್ನು ಸರಿಪಡಿಸಿಕೊಳ್ಳಿ ಮುಂದೆ ನಡೆಯುವ ಅವಘಡಗಳನ್ನು ಪರಿಹಾರ ಮಾಡಿಕೊಳ್ಳಿ

ಅದರಲ್ಲಿ ಮೊದಲನೆಯದ್ದು, ಯಾವುದೇ ಕಾರಣಕ್ಕೂ ಮನೆಯಲ್ಲಿ ಕಸ ಗುಡಿಸುವಂತಹ ಪೊರಕೆಯನ್ನು ಎಲ್ಲರ ಕಣ್ಣಿಗೆ ಕಾಣುವಂತೆ ಇಡಬಾರದು ಜೊತೆಗೆ ಪೊರಕೆಯನ್ನು ಬಳಸುವಾಗ ಅದನ್ನು ತುಳಿಯುವುದಾಗಲಿ ದಾಟುವುದಾಗಲಿ ಮಾಡಬಾರದು.ಹೌದು ಪೊರಕೆಯನ್ನು ಲಕ್ಷ್ಮೀ ದೇವಿಯ ಸ್ವರೂಪ ಎಂದು ಪರಿಗಣಿಸಲಾಗಿದೆ ಹಾಗಾಗಿ ಪೊರಕೆಯನ್ನ ದಾಟುವುದಾಗಲಿ ಅಥವಾ ಅದನ್ನು ಒದೆಯುವುದಾಗಲಿ ಮಾಡುವುದರಿಂದ ಮನೆಗೆ ದಾರಿದ್ರ್ಯ ಬರುತ್ತದೆ ಹಾಗೂ ಪರಕೀಯನ ನಿಲ್ಲಿಸಿಬಿಡುವುದರಿಂದ ಅಥವಾ ಆಕಸ್ಮಾತ್ ನೀವೇ ಪೊರಕೆಯನ್ನು ನಿಲ್ಲಿಸಿ ಇಡುತ್ತಿದ್ದರೆ ಮುಂದಿನ ದಿವಸಗಳಲ್ಲಿ ಮನೆಗೆ ದಾರಿದ್ರ್ಯತನ ಬರುವುದಾಗಿ ಈ ಘಟನೆ ನಿಮಗೆ ಸೂಚನೆ ನೀಡು ತ್ತದೆ. ಮತ್ತೊಂದು ವಿಚಾರವೇನು ಅಂದರೆ

ಮನೆಗೆ ಬಡತನ ಬರುವ ಮುನ್ನ ಮನೆಯಲ್ಲಿ ಕಾಣಿಸಿಕೊಳ್ಳುವ ಮುಂದಿನ ಮುನ್ಸೂಚನೆ ಅಂದರೆ ಮನೆಯಲ್ಲಿ ಹಾಲು ಪದೇಪದೆ ಹುಕ್ಕಿ ಹೋಗುವುದು ಹೌದು ಯಾರ ಮನೆಯಲ್ಲಿ ಈ ರೀತಿ ಹಾಳು ಪದೇಪದೆ ಉಕ್ಕುತ್ತಲೇ ಇರುತ್ತದೆ ಅದು ಮುಂದಿನ ದಿವಸಗಳಲ್ಲಿ ನೀವು ಆರ್ಥಿಕವಾಗಿ ದೊಡ್ಡ ಸಂಕಷ್ಟವನ್ನು ಎದುರಿಸಲಿದ್ದೀರಿ ಎಂಬುದರ ಅರ್ಥವಾಗಿರುತ್ತದೆ ಹಾಗೂ ಮನೆಗೆ ಬಡತನ ಬರಲಿದೆ ಎಂಬುದರ ಸೂಚನೆ ನೀಡುತ್ತಾ ಇರುತ್ತದೆ ಈ ಘಟನೆ.ಅಕಸ್ಮಾತ್ ಮಹಿಳೆಯರಿಗೆ ತಲೆಯ ಮೇಲೆ ಕಾಗೆ ಕುಳಿತ ಹೋದರೆ ಅದರ ಅರ್ಥ ದಾರಿದ್ರ್ಯತನ ಸೂಚನೆಯಾಗಿರುತ್ತದೆ ಹೌದು ಯಾವುದೇ ಹೆಣ್ಣುಮಕ್ಕಳಿಗೆ ಮಕ್ಕಾಗೆ ಮುಟ್ಟಿ ಹೋದರೆ ಅದು ಅಶುಭದ ಸಂಕೇತ ವಾಗಿದ್ದು ಬಡತನ ಮುಂದೆ ಎದುರಾಗಲಿದೆ ಆರ್ಥಿಕ ಪರಿಸ್ಥಿತಿ ಮಾತ್ರವಲ್ಲ ಅನಾರೋಗ್ಯ ಸ್ಥಿತಿಯಿಂದ ಮನೆಯಲ್ಲಿ ಯಾರಾದರೂ ಬಳಲುತ್ತಾರೆ

ಇದರಿಂದ ಮನೆಯಲ್ಲಿ ಬಡತನ ಉಂಟಾಗುತ್ತದೆ ನೆಮ್ಮದಿ ಹಾಳಾಗುತ್ತದೆ ಎಂಬುದನ್ನು ಈ ಘಟನೆ ಸೂಚನೆ ನೀಡುತ್ತಾ ಇರುತ್ತದೆ. ಹೌದು ಪ್ರಕೃತಿ ನಮಗೆ ಕೊಡುವ ಕೆಲವೊಂದು ಸೂಚನೆಗಳು ಮುಂದಿನ ದಿವಸ ಸರಳ ಶುಭ ಮತ್ತು ಅಶುಭದ ಸೂಚನೆಯನ್ನು ನೀಡುತ್ತದೆ ನಾವು ಅದನ್ನು ಅರಿತು ಪ್ರಕೃತಿದತ್ತವಾಗಿ ನಡೆಯಬೇಕು. ನಡೆಯುವ ಘಟನೆ ನಡೆದೇ ನಡೆಯುತ್ತದೆ ಆದರೆ ಕೆಲವೊಂದು ಘಟನೆಗಳು ಕೆಲವೊಂದು ಪರಿಹಾರಗಳಿಂದ ಕೆಲವೊಂದು ಕಷ್ಟಗಳನ್ನು ಕೆಲವೊಂದು ಉತ್ತಮ ಪರಿಹಾರಗಳಿಂದ ಪರಿಹರಿಸಿಕೊಳ್ಳಬಹುದು ಅದೇ ಕೆಲವೊಂದು ಮುಂಜಾಗ್ರತಾ ಕ್ರಮಗಳು.

ಹೌದು ತಾಯಿ ಲಕ್ಷ್ಮಿ ದೇವಿಯ ಪ್ರಾರ್ಥನೆ ಮಾಡುವುದರಿಂದ ಮತ್ತು ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳುವುದರಿಂದ ಹಾಗೂ ಯಾವ ಕೆಲವೊಂದು ತಪ್ಪುಗಳನ್ನು ನಾವು ಮಾಡುತ್ತ ಇರುತ್ತಾರೆ ಅಂತಹ ತಪ್ಪುಗಳು ಜರಗುತ್ತಿರುವ ಹಾಗೆ ನೋಡಿಕೊಳ್ಳುವುದು ಮನೆಯಲ್ಲಿ ಸ್ವಾಮಿಯ ನಾಮಸ್ಮರಣೆ ಮಾಡುವುದು ಗೋಧೂಳಿ ಲಗ್ನದಲ್ಲಿ ತುಳಸಿ ಮಾತೆಗೆ ದೀಪ ರಥನಯನ ಮಾಡುವುದು ಇಂಥ ಕೆಲವೊಂದು ಪರಿಹಾರಗಳಿಂದ ಬರುವ ಸಂಕಷ್ಟಗಳನ್ನು ಕಡಿಮೆಮಾಡಿಕೊಳ್ಳಬಹುದು ದೂರಮಾಡಿಕೊಳ್ಳಬಹುದು ಪರಿಹರಿಸಿಕೊಳ್ಳಬಹುದು ಧನ್ಯವಾದ…

Leave a Reply

Your email address will not be published.