ನಿಮ್ಮ ಮದುವೆ ಆಗಿ ಬಹಳ ವರ್ಷಗಳಾದ್ರು ಕೂಡ ಮಕ್ಕಳಾಗಿಲ್ವ. ಆ ಚಿಂತೆ ಬಿಟ್ಟು ಈ ಒಂದು ಪವರ್ ಫುಲ್ ಮಂತ್ರ ಓದಿ ಸಾಕು ಮಗೆ ಸಂತಾನ ಭಾಗ್ಯ ತಕ್ಷಣ ಒದಗಿ ಬರುತ್ತದೆ !!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಸಂತಾನ ಫಲವನ್ನು ಬಯಸುತ್ತಿದ್ದರೆ ಅಂತವ್ರು ಯಾವ ರೀತಿಯಾದಂತಹ ಪೂಜೆಯನ್ನು ಮಾಡಬೇಕು ಹಾಗೆ ಯಾವ ರೀತಿಯಾದಂತಹ ಕೆಲವು ನಿಯಮಗಳನ್ನು ಪಾಲಿಸಬೇಕು ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಸ್ನೇಹಿತರೆ ಸಾಮಾನ್ಯವಾಗಿ ಕೆಲವೊಂದು ದಂಪತಿಗಳಿಗೆ ಮದುವೆಯಾಗಿ ಹಲವು ವರ್ಷಗಳಾದರೂ ಕೂಡ ಕೆಲವರಿಗೆ ಸಂತಾನ ಭಾಗ್ಯ ಇರುವುದಿಲ್ಲ ಹಾಗಾಗಿ ಅವರು ಎಲ್ಲಾ ವೈದ್ಯರ ಹತ್ತಿರ ತೋರಿಸಿ ಕೊನೆಯದಾಗಿ ಎಲ್ಲ ದೇವರುಗಳ ಮೊರೆಯನ್ನು ಕೂಡ ಆಗಿರುತ್ತಾರೆ

ಆದರೆ ಏನು ಪ್ರಯೋಜನ ಆಗಿರುವುದಿಲ್ಲ ಆದರೆ ನಾವು ಎಂದು ಹೇಳುವ ಹಾಗೆ ನೀವು ಅಂದರೆ ಸಂತಾನ ಭಾಗ್ಯವನ್ನು ಬಯಸುತ್ತಿರುವವರು ಪ್ರತಿನಿತ್ಯ ಒಂದು ಮಂತ್ರವನ್ನು ಜಪಿಸಿದರೆ ಸಾಕು ನಿಮಗೆ ಸಂತಾನಭಾಗ್ಯ ಉಂಟಾಗುತ್ತದೆ ಸ್ನೇಹಿತರೆ ಹಾಗಾಗಿ ಈ ಒಂದು ಮಂತ್ರವನ್ನು ಪಠಿಸುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗಸಂತಾನಭಾಗ್ಯ ಉಂಟಾಗುತ್ತದೆ ಸ್ನೇಹಿತರೆ ಹಾಗಾಗಿ ಈ ಒಂದು ಮಂತ್ರವನ್ನು ಪಠಿಸುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ

ಹೌದು ನೀವು ಈ ಒಂದು ಮಂತ್ರವನ್ನು ಅಂದರೆ ಸಂತಾನ ಭಾಗ್ಯಕ್ಕಾಗಿ ನೀವು ಈ ಮಂತ್ರವನ್ನು ಹೇಳುವಾಗ ಕೆಲವೊಂದು ನಿಯಮಗಳನ್ನು ತಪ್ಪದೇ ಪಾಲಿಸಬೇಕಾಗುತ್ತದೆ ನಿಯಮಗಳು ಯಾವುವು ಎಂದರೆ ನೀವು ಈ ಒಂದು ಮಂತ್ರವನ್ನು “ನಮಸ್ತೇಸ್ತು ಜಗದ್ಬಿಜ ನಮಸ್ತೆ ಕಮಲಾಪತೆ
ನಮಸ್ತೇಸ್ತು ಸುರೇಶನಾ ನಮಸ್ತೆ ಕಮಲೆಕ್ಷಣ ” ಅಂದಮೇಲೆ ಹೇಳಿರುವಂತಹ ಮಂತ್ರವನ್ನು ಗಂಡ-ಹೆಂಡತಿ ಇಬ್ಬರೂ ಕೂಡ ದಿನಕ್ಕೆ 108 ಬಾರಿ ಒಂದು ಮಂತ್ರವನ್ನು ಹರಿಸಬೇಕಾಗುತ್ತದೆ ಇದರಲ್ಲಿ ಗಂಡ 108 ಬಾರಿ ಮತ್ತು ಹೆಂಡತಿ 108 ಬಾರಿ ಮಂತ್ರವನ್ನು ಪ್ರತಿನಿತ್ಯ ಪೂಜೆ ಮಾಡಿ ಆದನಂತರ ಒಂದು ಮಂತ್ರವನ್ನು ಜಪಿಸ ಬೇಕಾಗುತ್ತದೆ ಸ್ನೇಹಿತರೆ

ಇದನ್ನು ಅಂದರೆ ಒಂದು ಮಂತ್ರವನ್ನು ಜಪಿಸಲು ಯಾವ ವಾರ ಪ್ರಾರಂಭ ಮಾಡಬೇಕು ಎನ್ನುವುದಾದರೆ ನೀವು ಒಂದು ಜಪವನ್ನು ಪ್ರಾರಂಭ ಮಾಡಲು ಉತ್ತಮವಾದ ದಿನ ಯಾವುದೆಂದರೆ ಅದು ಗುರುವಾರ ಸ್ನೇಹಿತರೆ ಹೌದು ಗುರುವಾರ ದಿನ ಇಬ್ಬರೂ ಕೂಡ ಒಂದು ಮಂತ್ರವನ್ನು ಹೇಳಲು ಪ್ರಾರಂಭ ಮಾಡಿದರೆ ತುಂಬಾನೆ ಒಳ್ಳೆಯದು ಸ್ನೇಹಿತರೆ ಹೌದು ಸ್ನೇಹಿತರೆ ಈ ಒಂದು ಮಂತ್ರವನ್ನು ನೀವು ಪೂಜೆಯಾದ ನಂತರ ಹೇಳಬೇಕಾಗುತ್ತದೆ

ಹೌದು ನೀವು ಈ ಒಂದು ಮಂತ್ರವನ್ನು ಪಠಿಸುವಾಗ ಕೃಷ್ಣನ ಆರಾಧನೆಯನ್ನು ಮಾಡಬೇಕಾಗುತ್ತದೆ ಹಾಗೆಯೇ ಈ ಮಂತ್ರವನ್ನು ಪಠಿಸಿ ಆದನಂತರ ಕೃಷ್ಣನಿಗೆ ಅಂದರೆ ನಿಮ್ಮ ಮನೆಯಲ್ಲಿ ಇರುವಂತಹ ಕೃಷ್ಣ ದೇವರಿಗೆ ಬೆಣ್ಣೆ ಮೊಸರು ಇಲ್ಲವೇ ಹಾಲು ಇವುಗಳಲ್ಲಿ ಯಾವುದಾದರೊಂದು ವಸ್ತುವನ್ನು ನೈವೇದ್ಯವಾಗಿ ನೀವು ಬಾಲಕೃಷ್ಣನಿಗೆ ಸಮರ್ಪಿಸ ಬೇಕಾಗುತ್ತದೆ ಹೀಗೆ ಪೂಜೆಯಲ್ಲ ಆದ ನಂತರ ಒಂದು ನೈವೇದ್ಯವನ್ನು ಪ್ರಸಾದದ ರೂಪದಲ್ಲಿ ಗಂಡ-ಹೆಂಡತಿಯ ಸೇವಿಸಬೇಕಾಗುತ್ತದೆ ವಿದ್ಯಾಗೆ ಮಂತ್ರವನ್ನು 108 ಬಾರಿ ಹೇಳಿ ಮತ್ತು ಈ ಒಂದು ಪ್ರಸಾದವನ್ನು ಸೇವಿಸುತ್ತ ಬಂದರೆ ನಿಮಗೆ ಸಂತಾನಭಾಗ್ಯ ಒದಗಿ ಬರುತ್ತದೆ ಎಂದು ಹೇಳಲಾಗಿದೆ

ಸ್ನೇಹಿತರೆ ಹಾಗೆಯೇ ಇನ್ನು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಅವು ಯಾವುವೆಂದರೆ ಶನಿವಾರ ದಿವಸ ನಿಮಗೆ ಇಷ್ಟ ದೇವರ ಆರಾಧನೆಯನ್ನು ನೀವು ಮಾಡಬೇಕಾಗುತ್ತದೆ ಶನಿವಾರ ದಿವಸ ಈ ಒಂದು ಇಷ್ಟದೇವರ ದೇವಸ್ಥಾನಕ್ಕೆ ನೀವು ಹೋಗಿ ಅಲ್ಲಿ ಹನ್ನೊಂದು ಪ್ರದಕ್ಷಿಣೆಯನ್ನು ಹಾಕಿಕೊಂಡು ಬರಬೇಕಾಗುತ್ತದೆ ಈ ರೀತಿಯಾಗಿ ಕೆಲವು ನಿಯಮಗಳನ್ನು ನೀವು ಅನುಸರಿಸುವುದರಿಂದ ನಿಮಗೆ ಸಂತಾನಭಾಗ್ಯ ಆದಷ್ಟು ಬೇಗ ಒದಗಿ ಬರುತ್ತದೆ ಎಂದು ಹೇಳಬಹುದು ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.