ನೀವು ಎಷ್ಟೇ ಕಷ್ಟ ಪಟ್ಟು ಕೆಲಸ ಮಾಡಿದರೂ ಕೂಡ ತಕ್ಕ ಪ್ರತಿಫಲ ಸಿಗ್ತಾ ಇಲ್ವಾ ಕೈಗೆ ಸಿಕ್ತಾ ಇರೋದು ಬಾಯಿಗೆ ಸಿಕ್ತಾ ಇಲ್ಲವೇ ಹಾಗಾದ್ರೆ ಈ ಪ್ರಾಣಿಯ ಪ್ರತಿಮೆಯಿಂದ ಹೀಗೆ ಮಾಡಿ ಸಾಕು ಬಂಪರ್ ಲಾಟರಿ ಹೊಡೆದಂತಹ ಅದೃಷ್ಟ ನಿಮಗೆ ಸಿಗತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಇನ್ನೇನು ಕೈಗೆ ಸಿಕ್ಕಿದ್ದು ಬಾಯಿಗೆ ಸಿಗುತ್ತದೆ ಎಂದು ಅನ್ನುವಷ್ಟರಲ್ಲಿ ನಮಗೆ ಅದು ಸಿಗದೇ ಹೋಗುತ್ತದೆ ಇಂತಹ ಸಮಸ್ಯೆಗಳಿಗೆ ಇಲ್ಲಿದೆ ಒಂದು ಸರಳವಾದ ಪರಿಹಾರ. ಹೀಗೆ ಮಾಡಿದರೆ ನಿಮಗೆ ಬಂಪರ್ ಲಾಟರಿ ಹೊಡೆಯುವುದು ಖಚಿತ.ಹಾಯ್ ಸ್ನೇಹಿತರೆ ಜೀವನದಲ್ಲಿ ನಾವು ಯಶಸ್ಸು ಗಳಿಸಬೇಕು ಸಾಧನೆ ಮಾಡಬೇಕು ನಾವು ಎಲ್ಲಾ ಕೆಲಸಗಳಲ್ಲಿ ವಿಜಯವಾಗಬೇಕು ಎಂದು ಅಂದುಕೊಳ್ಳುತ್ತೇವೆ. ಇದು ಎಲ್ಲರಿಗೂ ಇರುವ ಒಂದು ಸಾಮಾನ್ಯವಾದ ಗುರಿ ಆದರೆ ಈ ಗುರಿಯನ್ನು ತಲುಪಲು ಎಲ್ಲರಿಗೂ ಆಗುವುದಿಲ್ಲ. ಕೆಲಸದಲ್ಲಿ ಪ್ರಮೋಷನ್ ಇದ್ದರೆ ಕೆಲಸಕ್ಕೆ ಹೋಗಲು ಇಷ್ಟ ಆಗುತ್ತದೆ ಒಂದೇ ಕೆಲಸದಲ್ಲಿ ಹತ್ತು ವರ್ಷ ಮಾಡಲು ತುಂಬಾ ಕಷ್ಟ ಆದರೆ ಅದಕ್ಕೆ ಒಂದು ಹಂತಹಂತವಾಗಿ ಪ್ರಮೋಷನ್ ಗಳಿದ್ದರೆ ಎಲ್ಲರಿಗೂ ಕೆಲಸ ಮಾಡಲು ಉತ್ಸಾಹ.

ಉದಾಹರಣೆಗೆ ನಾವು ಮೊದಲಿನಿಂದಲೂ ನಮ್ಮ ಮನೆಯಲ್ಲಿ ಅಮ್ಮನಿಂದ ಅಪ್ಪನಿಂದ ಉಡುಗೊರೆ ತೆಗೆದುಕೊಂಡಿರುತ್ತೇವೆ. ಅಥವಾ ಟೀಚರ್ ಸ್ಕೂಲ್ನಲ್ಲಿ ಫಸ್ಟ್ ಬಂದವರಿಗೆ ಒಂದು ಪೆನ್ ಕೊಡುತ್ತೇನೆ ಎಂದು ಹೇಳಿರುತ್ತಾರೆ ಆಗ ನಾವು ತುಂಬಾ ಚೆನ್ನಾಗಿ ಓದಿ ಫಸ್ಟ್ ಬರುತ್ತೇವೆ ನಮಗೆ ಆ ಪೆನ್ನನ್ನು ಉಡುಗೊರೆಯಾಗಿ ಕೊಟ್ಟರೆ ತುಂಬಾ ಖುಷಿಯಾಗಿ ಓದುತ್ತೇವೆ ಮತ್ತು ಮನೆಯಲ್ಲಿ ಹೇಳುತ್ತೇವೆ. ಹಾಗೆ ಮನೆಯಲ್ಲಿ ಅಪ್ಪ-ಅಮ್ಮ ಅಜ್ಜಿ-ತಾತ ಎಲ್ಲರೂ ನೀನು ಚೆನ್ನಾಗಿ ಓದಿದರೆ ಸೈಕಲ್ ಕೊಡಿಸುತ್ತೇನೆ ಹೊಸ ಬ್ಯಾಗ್ ಕೊಡಿಸುತ್ತೇನೆ ಬಟ್ಟೆ ಕೊಡಿಸುತ್ತೇನೆ ಎಂದು ಹೀಗೆ ಏನೇನೋ ಉಡುಗೊರೆಯನ್ನು ಕೊಡುತ್ತಾರೆ. ಸ್ನೇಹಿತರೆ ಈ ಉದಾಹರಣೆ ಏಕೆ ಹೇಳಿದೆನೆಂದರೆ ನಮಗೆ ಜೀವನದಲ್ಲಿ ಒಂದು ಏನಾದರೂ ಸಿಗುತ್ತದೆ ಎಂದರೆ ನಾವು ತುಂಬಾ ಪರಿಶ್ರಮದಿಂದ ಕಷ್ಟಪಟ್ಟಾದರೂ ಸರಿ ಅದನ್ನು ಪಡೆಯುತ್ತೇವೆ.

ಅದೇ ರೀತಿಯಾಗಿ ನಿಮಗೆ ಆಫೀಸ್ನಲ್ಲಿ ಪ್ರಮೋಷನ್ ಹಾಗೂ ಮನೆಯಲ್ಲಿ ಹಂತಹಂತವಾದ ಲಾಭಗಳು ಪ್ರಾಪ್ತಿಯಾಗಬೇಕು ಎಂದರೆ ಮನೆಯಲ್ಲಿ ಈ ಒಂದು ವಸ್ತುವನ್ನು ನೀವು ಉತ್ತರ ದಿಕ್ಕಿನಲ್ಲಿ ಇಟ್ಟುಕೊಳ್ಳಬೇಕು ಇದು ನಿಮ್ಮ ಮನೆಯಲ್ಲಿದ್ದರೆ ಯಾವುದೇ ಕಷ್ಟಗಳು ಬರುವುದಿಲ್ಲ ಮನೆಯಲ್ಲಿ ಶಾಂತಿ ಸಮಾಧಾನ ಸದಾ ಇರುತ್ತದೆ. ಸ್ನೇಹಿತರೆ ಈ ಒಂದು ಪರಿಹಾರ ಮಾಡಿಕೊಂಡರೆ ನೀವು ಮಾಡಿದ ಕೆಲಸದಲ್ಲಿ ನಿಮಗೆ ವಿಜಯ ಸಿಕ್ಕೇಸಿಗುತ್ತದೆ ಹಾಗೆಯೇ ನಿಮಗೆ ಯಾರಾದರೂ ಸಹಾಯ ಮಾಡಬೇಕು ಎಂದು ನಿಮ್ಮ ಮನಸ್ಸಿನಲ್ಲಿ ಇದ್ದರೆ ಅದು ಕೂಡ ನೆರವೇರುತ್ತದೆ. ಅವರು ಕೂಡ ನಿಮಗೆ ಬೇಗ ಕೆಲಸವನ್ನು ಮಾಡಿಕೊಡುತ್ತಾರೆ. ಸ್ನೇಹಿತರೆ ಈ ಒಂದು ವಸ್ತು ನಿಮ್ಮ ಮನೆಯಲ್ಲಿದ್ದರೆ ಸಕಾರಾತ್ಮಕ ಶಕ್ತಿಗಳು ಮನೆಯಲ್ಲಿದ್ದಂತೆ.

ಮಹಾಲಕ್ಷ್ಮಿಯು ನಿಮ್ಮ ಮನೆಯಲ್ಲಿ ಸದಾ ಇರುತ್ತಾಳೆ. ಸ್ನೇಹಿತರೆ ಈಗಿನ ಕಾಲದಲ್ಲಿ ಒಂದು ದಿನವೂ ಹಣವಿಲ್ಲದೆ ಇರುವುದಕ್ಕೆ ಆಗುವುದಿಲ್ಲ ಏಕೆಂದರೆ ಹಣ ನಮ್ಮ ಜೀವನದಲ್ಲಿ ತುಂಬಾ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಮನೆ ಖರ್ಚು ಸ್ಕೂಲ್ ಫೀಸ್ ಕಾರ್ಯಕ್ರಮಗಳ ಖರ್ಚು ಆಸ್ಪತ್ರೆ ಖರ್ಚು ಹೀಗೆ ಎಲ್ಲದಕ್ಕೂ ಹಣವೇ ಮುಖ್ಯವಾಗಿದೆ. ಹಣವೊಂದು ಇಲ್ಲದಿದ್ದರೆ ನಮ್ಮ ಜೀವನ ನಿಂತ ನೀರಿನಂತೆ ಆಗುತ್ತದೆ. ಹಾಗಾದರೆ ಸ್ನೇಹಿತರೇ ನೀವು ಎಲ್ಲಾ ಚಿಂತೆ ಬಿಡಿ ಈ ಒಂದು ವಸ್ತುವನ್ನು ನೀವು ಮನೆಯಲ್ಲಿ ಇಟ್ಟುಕೊಂಡರೆ ಇಂತಹ ಎಲ್ಲಾ ಸಮಸ್ಯೆಗಳು ನಿಮ್ಮಿಂದ ದೂರದಲ್ಲಿರುತ್ತವೆ. ಮನೆಯಲ್ಲಿ ಸದಾ ಸಂತೋಷ ನೆಮ್ಮದಿ ಸಮಾಧಾನ ಆರೋಗ್ಯ ಎಲ್ಲವೂ ಇದ್ದರೆ ಜೀವನಕ್ಕೆ ಇನ್ನೇನು ಬೇಕು ಹೇಳಿ ಇದರಿಂದ ಎಲ್ಲಾ ಆಗುತ್ತದೆ.

ಹಾಗಾದರೆ ಈ ಪರಿಹಾರವೇನು ಎಂದು ನಾನು ನಿಮಗೆ ಹೇಳುತ್ತಾನೆ. ಸ್ನೇಹಿತರೇ ನೀವು ಮನೆಯಲ್ಲಿ ಹಾರುವ ಕುದುರೆ ಅಥವಾ ಸಾಮಾನ್ಯವಾದ ಕುದುರೆಯ ಗೊಂಬೆ ಒಂದನ್ನು ಅಥವಾ ನಿಮಗೆಷ್ಟು ಸಾಧ್ಯವೋ ಅಷ್ಟು ಕುದುರೆಯ ಗೊಂಬೆಯನ್ನು ಮನೆಯಲ್ಲಿ ತಂದು ಇಟ್ಟುಕೊಳ್ಳಿ. ಕುದುರೆಯನ್ನು ಲಕ್ಷ್ಮಿಯ ಸಂಕೇತ ಎಂದು ಹೇಳಲಾಗಿದೆ. ಇಂತಹ ಕುದುರೆ ನಿಮ್ಮ ಮನೆಯಲ್ಲಿದ್ದರೆ ಸದಾ ಲಕ್ಷ್ಮೀದೇವಿ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ. ಈ ಕುದುರೆಯು ಯಾವುದಾದರಿಂದಲೂ ಮಾಡಿದರೂ ಸರಿ ಕಬ್ಬಿಣದ ಕುದುರೆಯ ಗೊಂಬೆ ಅಥವಾ ಪ್ಲಾಸ್ಟಿಕ್ ಯಾವುದೇ ತರಹದ ಕುದುರೆ ಆದರೂ ಸರಿ ಅದನ್ನು ನೀವು ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಇಟ್ಟುಕೊಂಡರೆ ನಿಮಗೆ ವಿಶೇಷವಾದ ಫಲ ಸಿಗುತ್ತದೆ. ನೀವು ಮಾಡಿರುವ ಕೆಲಸಗಳಲ್ಲಿ ಸದಾ ನಿಮಗೆ ಯಶಸ್ಸು ಸಿಗುತ್ತದೆ.

ಅದರಲ್ಲೂ ಬಿಳಿ ಬಣ್ಣದ ಕುದುರೆ ಗೊಂಬೆಯನ್ನು ಮನೆಯಲ್ಲಿ ಇಟ್ಟುಕೊಂಡರೆ ತುಂಬಾ ಒಳ್ಳೆಯದು ಶ್ವೇತ ಬಣ್ಣದ ಕುದುರೆ ಇದು ಶಾಂತಿಯ ಸಂಕೇತ ಆಗಿದೆ. ನಿಮಗೆ ಕುದುರೆಯ ಗೊಂಬೆಗಳನ್ನು ತರಲು ಆಗದಿದ್ದರೆ ಓಡುತ್ತಿರುವ ಕುದುರೆಯ ಪೋಸ್ಟರನ್ನು ಆದರೂ ಸಹ ಮನೆಯಲ್ಲಿ ಹಾಕಿಕೊಳ್ಳಬಹುದು ಹೇಗೆ ಇದನ್ನು ಮನೆಯಲ್ಲಿ ಹಾಕಿಕೊಂಡರೆ ನಿಮ್ಮ ಮನೆಯಲ್ಲಿ ಸದಾ ಶಾಂತಿ ಖುಷಿ ಇರುತ್ತದೆ. ಸ್ನೇಹಿತರೆ ಒಂದು ಪರಿಹಾರವನ್ನು ನೀವು ಮನೆಯಲ್ಲಿ ಮಾಡಿ ನೋಡಿ ಎಷ್ಟು ಬೇಗ ನಿಮಗೆ ಲಾಭ ಸಿಗುತ್ತದೆ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಕುಟುಂಬದವರಿಗೂ ಹಾಗೂ ನಿಮ್ಮ ಸ್ನೇಹಿತರಿಗೂ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *