ನಿಮ್ಮ ಹೆಬ್ಬೆರಳು ಈ ರೀತಿ ಇದ್ದರೆ ನೀವು ಉತ್ತಮವಾದ ಅರೋಗ್ಯ ಮತ್ತು ಒಳ್ಳೆಯ ದಾಂಪತ್ಯವನ್ನು ಹೊಂದುತ್ತೀರಾ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಿಮ್ಮ ಹೆಬ್ಬೆರಳು ಈ ಆಕಾರವಿದ್ದರೆ ನೀವು ಈ ಗುಣಗಳನ್ನು ಹೊಂದಿರುತ್ತೀರಿ ಹಾಗಾದರೆ ಪೂರ್ತಿಯಾಗಿ ತಿಳಿಯಲು ಮಾಹಿತಿ ಓದಿ.ಹಾಯ್ ಸ್ನೇಹಿತರೆ ನಮ್ಮ ಕೈಗಳಲ್ಲಿ ನಮ್ಮ ಭವಿಷ್ಯ ಅಡಗಿದೆ ಎಂದು ಹೇಳುತ್ತಾರೆ. ಕೈಗಳಲ್ಲಿರುವ ರೇಖೆಗಳನ್ನು ನೋಡಿ ನಮಗೆ ಭವಿಷ್ಯದಲ್ಲಿ ಹಣಕಾಸು ಹಾಗೂ ಆರೋಗ್ಯ ಮತ್ತು ದಾಂಪತ್ಯ ಹಾಗೂ ಸಂತಾನ ಭಾಗ್ಯಗಳು ಹೇಗಿದೆ ಎಂದು ಹೇಳುತ್ತಾರೆ. ಅದೇ ರೀತಿಯಾಗಿ ನಮ್ಮ ಹೆಬ್ಬೆರಳು ಈ ಆಕಾರವನ್ನು ಹೊಂದಿದ್ದರೆ ನೀವು ಯಾವ ಗುಣಗಳನ್ನು ಹೊಂದಿದ್ದಾರೆ ಎಂದು ಕೂಡ ಹೇಳಲಾಗುತ್ತದೆ. ಹಾಗಾದರೆ ಸ್ನೇಹಿತರೇ ಇಂತಹ ಮಾಹಿತಿಗಳನ್ನು ನೀವು ನಂಬಲೇಬೇಕಾಗುತ್ತದೆ ಏಕೆಂದರೆ ನೀವು ಕೂಡ ಇಂತಹ ಗುಣಗಳನ್ನು ಖಂಡಿತವಾಗಿಯೂ ಹೊಂದಿರುತ್ತೀರಿ.

ನಾವು ಹೇಳುವ ಈ ಮಾಹಿತಿಗಳು ನಿಮಗೆ ಒಳ್ಳೆಯದೇ ಆಗಿರುತ್ತದೆ. ಇನ್ನು ಕೂಡ ಮಾಹಿತಿ ತಿಳಿದ ಮೇಲೆ ಒಂದು ಸಾರಿ ಪರೀಕ್ಷಿಸಿ. ಗ್ರಹಗಳ ಸ್ಥಾನ ಪಲ್ಲಟದಿಂದ ಹಾಗೂ ನಾವು ಹುಟ್ಟಿದ ದಿನಾಂಕದಿಂದ ನಮ್ಮ ಇಡೀ ಜಾತಕವನ್ನು ಹೇಳುತ್ತಾರೆ ಅದೇ ರೀತಿಯಾಗಿ ಕೈಗಳನ್ನು ನೋಡಿ ನಿಜವಾಗಿಯೂ ನಮ್ಮ ಜೀವನದ ಸತ್ಯವನ್ನು ನಮ್ಮ ರೇಖೆಗಳನ್ನು ನೋಡಿ ಹೇಳುತ್ತಾರೆ. ಆದರೆ ನಾವು ಎಲ್ಲವನ್ನೂ ತಿಳಿದುಕೊಂಡ ಮೇಲೆ ನಮ್ಮ ಜೀವನದಲ್ಲಿರುವ ಏರುಪೇರುಗಳನ್ನು ಸರಿಮಾಡಿಕೊಂಡು ಹೋಗಬೇಕು ಇದು ನಮ್ಮ ಕರ್ತವ್ಯವಾಗಿದೆ. ಯಾವುದನ್ನೇ ಆಗಲಿ ತಪ್ಪಾದ ಮೇಲೆ ಸರಿ ಮಾಡುವುದಕ್ಕೆ ಆಗುವುದಿಲ್ಲ

ಆದರೆ ತಪ್ಪು ಮಾಡದಂತೆ ನೋಡಿಕೊಳ್ಳಬೇಕು. ನಮ್ಮ ಭವಿಷ್ಯ ಮುಂದೆ ಹೀಗಿದೆ ಎಂದಾಗ ನಾವು ಅದಕ್ಕೆ ಒಳ್ಳೆಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಯಾವುದನ್ನೇ ಆಗಲಿ ನೆಗ್ಲೆಕ್ಟ್ ಮಾಡಬಾರದು. ಹಾಗಾದರೆ ಸ್ನೇಹಿತರೆ ಹೆಬ್ಬಟ್ಟು ನಿಮಗೆ ಈ ಆಕಾರವನ್ನು ತೋರಿಸಿದರೆ ನೀವು ಇಂತಹ ಗುಣಗಳನ್ನು ಹೊಂದಿರುತ್ತೀರಿ. ಮೊದಲು ನೀವು ನಿಮ್ಮ ಕೈಯನ್ನು ಬಲಗೈ ಅಥವಾ ಎಡಗೈ ಯಾವುದಾದರೂ ಒಂದು ಕೈಯಿಂದ ನಾಲ್ಕು ಬೆರಳುಗಳನ್ನು ಮಡಚಿ ಹೆಬ್ಬರಳನ್ನು ಮೇಲೆ ಮಾಡಿ ಇದು ನಿಮಗೆ ಕರೆಕ್ಟಾಗಿ ಅಂದರೆ ಸ್ಟ್ರೇಟ್ ಆಗಿ ನಿಂತರೆ ನೀವು ಈ ಗುಣಗಳನ್ನು ಹೊಂದಿರುತ್ತೀರಿ. ಇಂಥವರು ತುಂಬಾ ಹಠ ಮಾರಿ ಆಗಿರುತ್ತಾರೆ ಹಾಗೆ ಇವರು ಬೇರೆಯವರ ಕೆಳಗೆ ಕೆಲಸ ಮಾಡಲು ಇಷ್ಟಪಡುವುದಿಲ್ಲ.

ಇವರಿಗೆ ಸ್ವಾಭಿಮಾನ ಎನ್ನುವುದು ಹೆಚ್ಚಾಗಿರುತ್ತದೆ. ಆದರೆ ಇವರಿಗೆ ಹಟಮಾರಿ ಇರುವುದರಿಂದ ಮೊದಮೊದಲು ತುಂಬಾ ಕಷ್ಟಗಳನ್ನು ಎದುರಿಸುತ್ತಾರೆ ಆದರೆ ಒಂದು ಸಲ ಇವರು ನೆಲೆನಿಂತ ಮೇಲೆ ಯಾರಿಗೂ ಸಿಗುವುದಿಲ್ಲ. ಆದರೆ ಇವರನ್ನು ನೋಡಿದರೆ ನಿಮಗೆ ಹಾಗೆನಿಸುವುದಿಲ್ಲ ಇವರು ತುಂಬಾ ಸೂಕ್ಷ್ಮವಾಗಿದ್ದಾರೆ ಮತ್ತು ಯಾವುದೇ ಕೆಲಸವನ್ನು ಅಷ್ಟು ಗಮನವಿಟ್ಟು ಮಾಡುವುದಿಲ್ಲ ಎಂದೆನಿಸುತ್ತದೆ. ಇವರಿಗೆ ಹೆಚ್ಚಾಗಿ ನಾನು ನನ್ನದು ಎಂಬುದು ಇರುತ್ತದೆ ಇನ್ನು ಪ್ರೀತಿಯ ವಿಷಯಕ್ಕೆ ಬಂದರೆ ತಮ್ಮ ಪ್ರೇಯಸಿ ಅಥವಾ ಶ್ ಪ್ರೇಯಸನನ್ನು ತುಂಬಾ ಪ್ರೀತಿಸುತ್ತಾರೆ. ಇನ್ನೇನಾದರೂ ನೀವು ನಿಮ್ಮ ಹೆಬ್ಬರಳನ್ನು 25 ಪರ್ಸೆಂಟ್ ಬೆಂಡ್ ಮಾಡಿದರೆ ಅಥವಾ ಬಾಗಿದರೆ ಈ ರೀತಿಯಾದ ಗುಣಗಳು ನಿಮ್ಮಲ್ಲಿ ಇರುತ್ತದೆ.

ಇಂಥವರಿಗೆ ಹೆಚ್ಚಿನ ಜವಾಬ್ದಾರಿಯುತವಾದ ಕೆಲಸಗಳು ಸಿಗುತ್ತವೆ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಮೊದಮೊದಲಿಗೆ ಕೆಲಸಗಳು ಕಷ್ಟವಾದರೂ ಕಾಲಕಳೆದಂತೆ ಇವರಿಗೆ ಆ ಕೆಲಸದಲ್ಲಿ ತುಂಬಾ ತೃಪ್ತಿ ಸಿಗುತ್ತದೆ. ಇವರು ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಏನೇ ಮನಸ್ಸಿಗೆ ಬಂದರೂ ಡೈರೆಕ್ಟಾಗಿ ಅವರ ಹತ್ತಿರನೇ ಮಾತಾಡುತ್ತಾರೆ. ಇವರಿಗೇನಾದರೂ ಸಾಫ್ಟ್ ವೇರ್ ಕಂಪನಿಗಳಲ್ಲಿ ಎಚ್ಆರ್ ಆಗುವ ಅವಕಾಶಗಳು ಸಿಕ್ಕರೆ ಇವರು ತುಂಬಾ ಲಾಭವನ್ನು ಪಡೆಯುತ್ತಾರೆ. ಮೂರನೆಯದಾಗಿ ಯಾರ ಹೆಬ್ಬೆರಳು 50 ಪರ್ಸೆಂಟ್ ಸೆಕೆಂಡ್ ಆದರೆ ಅಥವಾ ಅರ್ಧ ಬಾಗಿದರೆ ಇವರು ಇಂತಹ ಗುಣಗಳನ್ನು ಹೊಂದಿರುತ್ತಾರೆ. ಏನೆಂದರೆ ಇವರು ತುಂಬಾ ಕಲೆಯನ್ನು ಹೊಂದಿರುತ್ತಾರೆ

ಕಲೆಯಲ್ಲಿ ಇವರಿಗೆ ತುಂಬಾ ಆಸಕ್ತಿ ಇರುತ್ತದೆ. ಕಲೆಯಲ್ಲಿ ಇವರು ಸಾಧನೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇನ್ನು ಇವರು ಎಲ್ಲರೊಂದಿಗೆ ನೇರವಾಗಿ ಮಾತನಾಡುತ್ತಾರೆ ಮನಸ್ಸಿನಲ್ಲಿ ಏನು ಇಟ್ಟುಕೊಳ್ಳುವುದಿಲ್ಲ. ಅದೇ ರೀತಿಯಾಗಿ ಇವರು ತುಂಬಾ ಭಾವನಾತ್ಮಕವಾಗಿ ಇರುತ್ತಾರೆ ಯಾರಿಗೆ ಏನಾದರೂ ತೊಂದರೆಯಾದರೆ ಅವರ ಕೈಲಾದಷ್ಟು ಸಹಾಯವನ್ನು ಮಾಡುತ್ತಾರೆ. ಒಟ್ಟಿನಲ್ಲಿ ಹೇಳಬೇಕೆಂದರೆ ಇವರು ತುಂಬಾ ಮೃದು ಸ್ವಭಾವದವರು. ಸ್ನೇಹಿತರೆ ಹಾಗಾದರೆ ಈ ಮಾಹಿತಿಯಲ್ಲಿ ನಿಮಗೆ ಹೆಬ್ಬೆರಳಿನ ಆಕಾರ ಹೇಗಿದ್ದರೆ ಯಾವ ಗುಣಗಳನ್ನು ಹೊಂದಿರುತ್ತಿರಿ ಎಂದು ತಿಳಿದಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು.

Leave a Reply

Your email address will not be published. Required fields are marked *