ದೇವಸ್ಥಾನದಲ್ಲಿ ಕೊಟ್ಟ ಪ್ರಸಾದವನ್ನು ಮನೆಗೆ ತೆಗೆದುಕೊಂಡು ಬಂದು ಈ ರೀತಿ ಮಾಡಿದ್ರೆ ಸಾಕು ನಿಮಗೆ ಗೊತ್ತಿಲ್ಲದೇ ನೀವು ಕುಬೇರರು ಆಗುತ್ತೀರಾ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾನು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ದೇವಸ್ಥಾನಲ್ಲಿ ಕೊಡುವಂತಹ ಅವುಗಳನ್ನು ನೀವು ಈ ರೀತಿಯಾಗಿ ಮನೆಗೆ ತಂದು ಮಾಡಿದರೆ ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳು ನೀರಿನಂತೆ ಕರಗಿ ಹೋಗುತ್ತವೆ ಎನ್ನುವ ಮಾಹಿತಿಯನ್ನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ದೇವಸ್ಥಾನಕ್ಕೆ ಹೋಗುತ್ತಾರೆ ಹಾಗೆಯೇ ದೇವಸ್ಥಾನದಲ್ಲಿ ಪೂಜೆಯನ್ನು ಮಾಡುವಾಗ ಅಥವಾ ಪೂಜೆಯನ್ನು ಮಾಡಿದ ನಂತರ ಅವುಗಳನ್ನು ಪ್ರಸಾದ ಹಾಗೆ ಕೊಡುವುದು ವಾಡಿಕೆ.

ಹಾಗಾಗಿ ಎಲ್ಲ ದೇವಸ್ಥಾನಗಳಲ್ಲಿ ಕೂಡ ಈ ರೀತಿಯಾದಂತಹ ದೇವರಿಗೆ ಮಹಾಮಂಗಳಾರತಿ ಅಥವಾ ಪೂಜೆಯನ್ನು ಮಾಡಿದಾಗ ಒಂದು ರೀತಿ ಅಂತಹವುಗಳನ್ನು ಪ್ರಸಾದ ರೂಪದಲ್ಲಿ ಕೊಡುತ್ತಾರೆ.ಈ ರೀತಿಯಾಗಿ ಪ್ರಸಾದರೂಪದಲ್ಲಿ ಕೊಟ್ಟಂತಹ ಅವುಗಳನ್ನು ನೀವು ಏನು ಮಾಡಬೇಕು ಎಂದರೆಹೌದು ಈ ರೀತಿಯಾಗಿ ಏನು ಪ್ರಸಾದರೂಪದಲ್ಲಿ ತೆಗೆದುಕೊಂಡು ಬಂದೆ ಅಂತಹವುಗಳನ್ನು ನೀವು ಯಾವುದೇ ಕಾರಣಕ್ಕೂ ನೀವು ಬರುವ ದಾರಿಯಲ್ಲಿ ಯಾವುದೇ ಕಾರಣಕ್ಕೂ ಎಸೆದು ಬರಬಾರದು

ಹಾಗೆಯೇ ಯಾವುದೇ ಕಾರಣಕ್ಕೂ ಇವುಗಳನ್ನು ದೇವಸ್ಥಾನದಲ್ಲಿ ಬಿಟ್ಟು ಬರಬಾರದು. ಆದರೆ ಇವುಗಳನ್ನು ಏನು ಮಾಡಬೇಕು ಎಂದರೆ ಇವುಗಳನ್ನು ತಪ್ಪದೆ ನೀವು ಮನೆಗೆ ತೆಗೆದುಕೊಂಡು ಬರಬೇಕಾಗುತ್ತದೆ.ಈ ರೀತಿಯಾಗಿ ಮನೆಗೆ ತೆಗೆದುಕೊಂಡು ಬಂದಂತಹ ಹೂವುಗಳನ್ನು ನೀವು ನಿಮ್ಮ ಹಣವನ್ನು ಇಡುವ ಜಾಗದಲ್ಲಿ ನೀವೇನಾದರೂ ದೇವಸ್ಥಾನದಲ್ಲಿ ಪ್ರಸಾದರೂಪದಲ್ಲಿ ಕೊಟ್ಟಂತಹ ಹೂಗಳನ್ನು ಇಟ್ಟರೆ ನಿಮ್ಮ ಜೀವನದಲ್ಲಿ ಇರುವಂತಹ ಆರ್ಥಿಕ ಸಮಸ್ಯೆ ಅಂದರೆ ಎಲ್ಲಾ ರೀತಿಯಾದಂತಹ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಹೇಳಬಹುದು.

ದೂರದ ಊರುಗಳಿಗೆ ಹೋಗಿದ್ದರೆ, ಅಲ್ಲಿನ ದೇವಸ್ಥಾನದಲ್ಲಿ ಸಿಕ್ಕ ಹೂಗಳು ಮನೆಗೆ ಬರುವ ಮೊದಲೇ ಬಾಡಿರುತ್ತದೆ. ಸಾಮಾನ್ಯವಾಗಿ ಬಾಡಿದ ಹೂಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಎಂಬ ನಂಬಿಕೆ ನಮ್ಮ ಹಿಂದೂ ಧರ್ಮದಲ್ಲಿದೆ. ಹಾಗಂತ ದೇವರ ಪ್ರಸಾದವನ್ನು ಎಸೆಯಲು ಸಾಧ್ಯವಿಲ್ಲ. ಪ್ರಸಾದದ ರೂಪದಲ್ಲಿ ಹೂ ಸಿಕ್ಕಾಗ ಅದನ್ನು ಮನೆಗೆ ತರಬಹುದು.

ಹೌದು ಸ್ನೇಹಿತರೆ ಕೆಲವೊಬ್ಬರು ದೇವಸ್ಥಾನದಲ್ಲಿ ಕೊಟ್ಟಂತಹ ಹೂವುಗಳನ್ನು ಅಲ್ಲಿಯೇ ಬಿಟ್ಟು ಬರುತ್ತಾರೆ ಇಲ್ಲವೇ ದಾರಿಯಲ್ಲಿ ಎಸೆದುಬಿಡುತ್ತಾರೆ ಈ ರೀತಿಯಾಗಿ ಮಾಡಿದರೆ ಅವರಿಗೆ ಇನ್ನಷ್ಟು ಪಾಪಕರ್ಮಗಳು ಅಂಟಿಕೊಳ್ಳುತ್ತವೆ ಎಂದು ಹೇಳಲಾಗುತ್ತದೆ ಹಾಗಾಗಿ ನೀವು ಯಾವಾಗಲೂ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಕೊಟ್ಟಂತಹ ಹೂವುಗಳನ್ನು ನೀವು ನಿಮ್ಮ ಮನೆಯಲ್ಲಿ ಒಂದು ಕೆಂಪು ಬಟ್ಟೆಯ ಬ್ಯಾಗಿನಲ್ಲಿ ಇವುಗಳನ್ನು ಶೇಖರಿಸಿಡಬೇಕು.ಈ ರೀತಿಯಾಗಿ ಶೇಖರಿಸಿಟ್ಟು ಅಂತಹವುಗಳನ್ನು ನೀವು ನಿಮ್ಮ ಮನೆಯ ಬೀರುವಿನಲ್ಲಿ ಇಟ್ಟರೆ ನಿಮ್ಮ ಮನೆಯಲ್ಲಿ ಇರುವಂತಹ ಎಷ್ಟೇ ದೊಡ್ಡ ಆರ್ಥಿಕ ಸಮಸ್ಯೆ ಆದರೂ ಕೂಡಾ ನಿವಾರಣೆಯಾಗುತ್ತದೆ ಎಂದು ಹೇಳುತ್ತಾರೆ ಸ್ನೇಹಿತರೆ.

ಹೀಗೆ ಪ್ರಸಾದದ ರೂಪದಲ್ಲಿ ಸಿಕ್ಕ ಹೂವನ್ನು ಹಣ, ಆಭರಣಗಳನ್ನಿಡುವ ಕಪಾಟಿನಲ್ಲಿ ಹೂವನ್ನು ಇಡಬೇಕು. ಒಂದು ವೇಳೆ ಹೂ ಬಾಡಿದ್ದರೆ ಯಾವುದಾದರೂ ಬಟ್ಟೆ ಅಥವಾ ಪೇಪರಿನಲ್ಲಿ ಕಟ್ಟಿ ಹೂವನ್ನು ಇಡಬೇಕು. ಇದರಿಂದ ಧನ, ಸಂಪತ್ತು ಪ್ರಾಪ್ತಿ ಆಗುತ್ತೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.ದೇವಸ್ಥಾನಗಳಿಗೆ ಹೋದಾಗ ಪ್ರಸಾದ ರೂಪದಲ್ಲಿ ಸಿಕ್ಕ ಹೂವಿನ ಎಸಳನ್ನು ಮುಡಿದುಕೊಂಡು, ಉಳಿದ ಹೂವನ್ನು ಮೂಸಿ ಮರದ ಕೆಳಗೆ ಅಥವಾ ಪವಿತ್ರ ನದಿ, ಸರೋವರಕ್ಕೆ ಹಾಕಬಹುದು. ಇದು ಕೂಡ ಒಳ್ಳೆಯ ಮಾರ್ಗ. ಅಪ್ಪಿತಪ್ಪಿಯೂ ದೇವರ ಪ್ರಸಾದವನ್ನು ಕೊಳಚೆಗೆ ಹಾಕಬಾರದು.

Leave a Reply

Your email address will not be published.