ಮೂಗಿನ ಒಳಗೆ ಇರುವ ಕೂದಲುಗಳನ್ನು ತೆಗೆಯುತ್ತಿದ್ದೀರಾ ಹಾಗಾದ್ರೆ ಎಚ್ಚರ ಕಟ್ಟೆಚ್ಚರ ಹಾಗೇನಾದ್ರೂ ಮಾಡುತ್ತಿದ್ದರೆ ಈಗಲೇ ಬಿಟ್ಟುಬಿಡಿ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಮೂಗಿನ ಹೊಳ್ಳಿಯಲ್ಲಿ ಇರುವ ಕೂದಲನ್ನು ತೆಗೆಸಿದರೆ ನೀವು ತುಂಬಾ ಕಷ್ಟವನ್ನು ಎದುರಿಸಬೇಕಾಗುತ್ತದೆ ಹಾಗಾದರೆ ಈ ಕೂಡಲೇ ಮಾಹಿತಿ ಓದಿ.
ಸ್ನೇಹಿತರೆ ನಮಗೆ ಒಂದೊಂದು ಬಾರಿ ಅನಿಸುತ್ತದೆ ನಮ್ಮ ದೇಹ ಹೀಗೆ ಯಾಕೆ ರಚನೆಯಾಯಿತು ನಮಗೆ ಏಕೆ ಈ ರೀತಿಯಾದ ಅಂಗಾಂಗಗಳು ಇವೆಯೆಂದು ಅನಿಸುತ್ತದೆ. ದೇವರ ಸೃಷ್ಟಿ ಎಷ್ಟು ಸರಿಯಾಗಿದೆ ಎಂದು ಅಂದುಕೊಳ್ಳುತ್ತೇವೆ. ಸ್ನೇಹಿತರೆ ಉದಾಹರಣೆಗೆ ನಮ್ಮ ಕೈಗೆ 5 ಬೆರಳುಗಳಿವೆ ಆ ಬೆರಳುಗಳನ್ನು ಬಳಸದೆ ನಾವು ಚಮಚದ ಸಹಾಯದಿಂದ ಊಟ ಮಾಡುತ್ತೇವೆ ಆದರೆ ನಮಗೆ ಬೆರಳಿನಲ್ಲಿ ಊಟ ಮಾಡಿದ ಸಮಾಧಾನ ಚಮಚದಲ್ಲಿ ಊಟ ಮಾಡಿದಾಗ ಸಿಗುವುದಿಲ್ಲ. ನಮ್ಮ ದೆಹದಲ್ಲಿ ಒಂದು ಅಂಗ ಇಲ್ಲ ಎಂದರೆ ನಾವು ತುಂಬಾ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಏನೋ ಕಳೆದಂತೆ ಅನಿಸುತ್ತದೆ.

ಪ್ರಿಯ ಓದುಗರೇ ಯಾರಾದರೂ ಕಣ್ಣು ಕಳೆದುಕೊಂಡಿದ್ದರೆ ಅಥವಾ ಕಿವಿ ಕೇಳದಿದ್ದರೂ ಅಥವಾ ಕಾಲು ಕೈ ಇಲ್ಲದವರಿಗೆ ನೀವು ಸಹಾಯ ಮಾಡಲೇಬೇಕು ಏಕೆಂದರೆ ಅವುಗಳಲ್ಲಿದೆ ಅವರ ಪೇಚಾಟ ಹೆಚ್ಚಾಗಿರುತ್ತದೆ ಅಂತವರನ್ನು ಕಂಡರೆ ನೀವು ಕೂಡ ಅವರಿಗೆ ಸಹಾಯ ಮಾಡಿ ಅವರ ಪರಿಸ್ಥಿತಿ ನಿಮಗೆ ಬಂದಿದ್ದರೆ ಎಂದು ಒಂದು ಸಲ ಯೋಚಿಸಿ. ಜೀವನದಲ್ಲಿ ಯಾವುದು ಶಾಶ್ವತವಲ್ಲ ಈ ದೇಹವು ಮೂಳೆ ಮಾಂಸಗಳಿಂದ ಅಂತ ಒಂದು ರಚನೆಯಷ್ಟೇ ದೇವರು ಒಂದು ಸಲ ಕಣ್ಣು ಮುಚ್ಚಿದರೆ ನಾವು ಕೂಡ ಅವನ ಪಾದದಲ್ಲಿ ಇರುತ್ತೇವೆ ಆದರೆ ಇರುವಷ್ಟು ದಿನ ಎಲ್ಲರಿಗೂ ಸಹಾಯ ಮಾಡಿಕೊಂಡು ಎಲ್ಲರ ಜೊತೆ ಚೆನ್ನಾಗಿರಬೇಕು. ಹಾಗಾದರೆ ನಮ್ಮ ದೇಹದಲ್ಲಿ ಎಲ್ಲಾ ಅಂಗಗಳಿಗೂ ಒಂದೊಂದು ಕಾರಣವಿದೆ

ಮತ್ತು ಅವು ಅದರ ಕೆಲಸಗಳನ್ನು ನಿಭಾಯಿಸಿಕೊಂಡು ಹೋಗುತ್ತವೆ. ನಾವು ಮೂಗಿನ ಹೊಳ್ಳಿಯಲ್ಲಿರುವ ಕೂದಲುಗಳನ್ನು ಹೆಚ್ಚಾಗಿ ಗಮನಿಸುವುದಿಲ್ಲ ಆದರೆ ಕೆಲವೊಬ್ಬರು ಅದರಲ್ಲಿರುವ ಕೂದಲುಗಳನ್ನು ಕಟ್ ಮಾಡುತ್ತಾರೆ ಅದು ನನಗೆ ಚೆಂದ ಕಾಣುವುದಿಲ್ಲ ಎಂದು ಅವುಗಳನ್ನು ತೆಗೆಯುವ ಪ್ರಯತ್ನವನ್ನು ಮಾಡುತ್ತಾರೆ. ಮೂಗಿನಲ್ಲಿರುವ ಕೂದಲುಗಳು ನಮಗೆ ತುಂಬಾ ಸಹಕಾರಿಯಾಗಿದೆ. ಇವುಗಳು ನಮ್ಮ ದೇಹಕ್ಕೆ ಶುದ್ಧವಾದ ಗಾಳಿಯನ್ನು ನೀಡುತ್ತವೆ. ಈ ಮೂಗಿನ ಕೂದಲುಗಳು ಹೊರಗಡೆಯಿಂದ ಬರುವ ಗಾಳಿಯನ್ನು ಶುದ್ಧ ಮಾಡಿ ಅಂದರೆ ಸ್ನೇಹಿತರು ಮಾಡಿ ಶುದ್ಧವಾದ ಗಾಳಿಯನ್ನು ಮಾತ್ರ ಶ್ವಾಸಕೋಶಕ್ಕೆ ತಲುಪಿಸುತ್ತವೆ. ಗಾಳಿಯಲ್ಲಿ ನಮಗೆ ಕಾಣದ ಸೂಕ್ಷ್ಮಾಣುಜೀವಿಗಳು ಇರುತ್ತವೆ

ಇವುಗಳಿಂದ ನಮ್ಮ ದೇಹವು ಅನಾರೋಗ್ಯಕ್ಕೆ ತುತ್ತಾಗಬಹುದು. ಮೂಗಿನ ಒಳಗೆ ಪಕ್ಕದಲ್ಲಿರುವ ಸೈನಸ್ ಎಂಬುದು ಗಾಳಿಯನ್ನು ತಂಪು ಮಾಡುತ್ತದೆ ಆಗ ನಮ್ಮ ಮೂಗು ಕಟ್ಟಿದರೆ ನಾವು ಬಾಯಿಂದ ಉಸಿರಾಡುತ್ತೇವೆ ಆದರೆ ಈ ರೀತಿಯಾಗಿ ಬಾಯಿಯಿಂದ ಉಸಿರಾಡಿದರೆ ಮುಂದಿನ ಭವಿಷ್ಯದಲ್ಲಿ ನಿಮಗೆ ತುಂಬಾ ರೋಗಗಳು ಹೆಚ್ಚಾಗುತ್ತವೆ ಎಂದು ತಿಳಿದುಕೊಳ್ಳಿ. ಬಾಯಿಂದ ಉಸಿರಾಡಿದ ಗಾಳಿಯು ಶುದ್ಧವಾಗಿ ದೇಹವನ್ನು ಸೇರುವುದಿಲ್ಲ ಮೂಗಿನಲ್ಲಿ ಇರುವ ಕೂದಲುಗಳು ಗಾಳಿಯನ್ನು ಶುದ್ಧ ಮಾಡುತ್ತವೆ ಯಾವುದೇ ಕಾರಣಕ್ಕೂ ನೀವು ಮೂಗಿನ ಒಳಗೆ ಇರುವ ಕೂದಲುಗಳನ್ನು ತೆಗಿಸಬೇಡಿ. ಈ ಒಂದು ಹವ್ಯಾಸವನ್ನು ನೀವು ಇಟ್ಟುಕೊಂಡಿದ್ದರೆ ಇಂದಿನಿಂದಲೇ ಬಿಟ್ಟುಬಿಡಿ. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಕೆಟ್ಟದ್ದು.

ಅದೇ ರೀತಿಯಾಗಿ ಮೂಗಿನಲ್ಲಿರುವ ಕೂದಲುಗಳು ಬ್ಯಾಕ್ಟೀರಿಯಾ ವೈರಸ್ ಗಳನ್ನು ಕೊಡಿ ನಮ್ಮ ದೇಹಕ್ಕೆ ತಲುಪಲು ಬಿಡುವುದಿಲ್ಲ. ಕೆಲವೊಬ್ಬರಿಗೆ ಮೂಗಿನಿಂದ ಹೊರಗೆ ಕೂದಲುಗಳು ಬರುತ್ತವೆ ಅಂತವರು ಹುಷಾರಾಗಿ ಮುಂದಿನ ಕೂದಲುಗಳನ್ನು ಮಾತ್ರ ಕಟ್ ಮಾಡಿಕೊಳ್ಳಬೇಕು. ಇಲ್ಲವಾದರೆ ಸ್ವಲ್ಪ ಬಿಸಿ ನೀರಿನ ಹಬೆಯನ್ನು ಮೂಗಿನಿಂದ ತೆಗೆದುಕೊಳ್ಳಬೇಕು ಇದರಿಂದ ಕೂಡ ಕೂದಲುಗಳ ಸ್ವಲ್ಪ ಕಡಿಮೆಯಾಗುತ್ತದೆ. ಮೂಗಿನಲ್ಲಿ ಏನಾದರೂ ತೊಂದರೆ ಇದ್ದರೆ 18ವರ್ಷದ ಒಳಗಡೆ ನೀವು ಅಪರೇಶನ್ ಮಾಡಿಸಬಾರದು. ಹಾಗಾದರೆ ಸ್ನೇಹಿತರೇ ನೀವು ಕೂಡ ಇಂತಹ ತಪ್ಪನ್ನು ಮಾಡಬೇಡಿ ದೇವರು ನಮಗೆ ಒಳ್ಳೆಯ ದೇಹವನ್ನು ಸೃಷ್ಟಿ ಮಾಡಿದ್ದಾನೆ ಒಂದು ದಿನ ಕೋಸ್ಕರ ನೀವು ನಿಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳಬೇಡಿ ಹಾಗಾದರೆ ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ಇಷ್ಟವಾಗಿದ್ದರೆ ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

Leave a Reply

Your email address will not be published.