ಈ ವಸ್ತುಗಳು ಏನಾದ್ರು ನಿಮ್ಮ ಮನೆಯ ಒಳಗೆ ಇದ್ದರೆ ಈಗಲೇ ಅವುಗಳನ್ನು ಎತ್ತಿ ಹೊರಗಡೆ ಹಾಕಿ ಇಲ್ಲದಿದ್ದರೆ ನಿಮ್ಮ ಮನೆಗೆ ದರಿದ್ರ ಬರುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಮನೆಯ ಒಳಗಡೆ ಈ ವಸ್ತುಗಳು ಇದ್ದರೆ ಮೊದಲು ಇವುಗಳನ್ನು ತೆಗೆದು ಬಿಡಿ ಇಲ್ಲದಿದ್ದರೆ ನಿಮಗೆ ಖಂಡಿತ ಕಷ್ಟ ತಪ್ಪಿದ್ದಲ್ಲ.ಹಾಯ್ ಸ್ನೇಹಿತರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇದ್ದರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ ಆದರೆ ಇವುಗಳೇ ಇಲ್ಲದೆ ಬರೀ ಅನಾರೋಗ್ಯ ಜಗಳ ಹಾಗೂ ತೊಂದರೆಗಳು ಬರುತ್ತಿದ್ದರೆ ಚಿಂತೆ ಪಡಬೇಡಿ ಮನೆಯ ಬಗ್ಗೆ ಸ್ವಲ್ಪ ಗಮನವಿಟ್ಟು ಸರಿಪಡಿಸಲು ಪ್ರಯತ್ನಿಸಿ ಖಂಡಿತವಾಗಿಯೂ ಎಲ್ಲಾ ಸಮಸ್ಯೆಗಳಿಗೂ ಪರಿಹಾರಗಳು ಇರುತ್ತವೆ. ಆದರೆ ಅವುಗಳನ್ನು ನಾವು ಸರಿಯಾಗಿ ಆಯ್ಕೆ ಮಾಡಿಕೊಂಡು ಒಳ್ಳೆಯ ನಿರ್ಧಾರವನ್ನು ತಾಳ್ಮೆಯಿಂದ ಯೋಚಿಸಿ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಹೀಗಾಯಿತಲ್ಲ ಎಂದು ತಲೆ ಮೇಲೆ ಕೈ ಹಾಕಿ ಕುಳಿತುಕೊಂಡರೆ ಯಾವ ಕೆಲಸವು ಮುಂದೆ ಹೋಗುವುದಿಲ್ಲ.

ಸ್ನೇಹಿತರೆ ನಿಮಗೆ ಯಾವುದೇ ಕಷ್ಟ ಬಂದರೂ ಒಂದು ಮಾತ್ರ ನೀವು ನೆನಪಲ್ಲಿಟ್ಟುಕೊಳ್ಳಬೇಕು ಅದು ಏನೆಂದರೆ ಯಾವ ಒಂದು ಕಷ್ಟವೋ ಶಾಶ್ವತವಾಗಿ ಬಂದಿರುವುದಿಲ್ಲ ಅದನ್ನು ನಾವು ಮರೆಯಬೇಕು ಇಲ್ಲ ಅದು ನಮ್ಮನ್ನು ಮರೆಯಬೇಕು. ಯಾವುದೇ ತೊಂದರೆಗಳಿಗೂ ಇಷ್ಟು ಸಮಯ ಅಂತ ಇರುತ್ತೆ ಆ ತೊಂದರೆಗಳು ಕಳೆದಮೇಲೆ ಮತ್ತೊಂದು ತೊಂದರೆಗಳು ಬರಲೇಬೇಕು ಆದರೆ ನಾವು ಇಂತಹವುಗಳನ್ನು ಎದುರಿಸಲು ಸಿದ್ಧರಾಗಿರಬೇಕು. ಭೂಮಿಯ ಮೇಲೆ ಇರುವ ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲ ಒಂದು ಕಷ್ಟ ನೋವು ಇದ್ದೇ ಇರುತ್ತದೆ. ಅವುಗಳನ್ನೆಲ್ಲಾ ನೋಡಿದರೆ ನಮ್ಮ ಸಮಸ್ಯೆ ಅಂತಹ ದೊಡ್ಡ ಸಮಸ್ಯೆಯೇನಲ್ಲ ನಿಮಗೆ ತಿಳಿಯುತ್ತದೆ. ಕಷ್ಟಗಳು ಬರುವುದು ನಮ್ಮ ಶಕ್ತಿಯನ್ನು ನಮಗೆ ತೋರಿಸಲು ಆದರೆ ನಾವು ಧನಾತ್ಮಕವಾಗಿ ವಿಚಾರಿಸಬೇಕು.

ಒಂದು ಸಲ ನಾವು ದಯಮಾಡಿ ತೊಂದರೆಗಳನ್ನು ಎದುರಿಸಲು ಸಿದ್ಧರಾದರೆ ಮುಂದೆ ನಮಗೆ ಯಾವ ತೊಂದರೆಗಳು ಕಷ್ಟ ಎನಿಸುವುದಿಲ್ಲ. ನೀವು ಏನೇ ಬಂದರೂ ಕಷ್ಟ ಆಗುತ್ತೆ ತೊಂದರೆ ಇದೆ ಎಂದು ಅಂದುಕೊಳ್ಳಬೇಡಿ ನಾವು ಹೇಗೆ ಸಮಸ್ಯೆಗಳನ್ನು ನೋಡುತ್ತೇವೆ ಹಾಗೆಯೇ ಆ ಸಮಸ್ಯೆಗಳು ನಮಗೆ ಕಾಣುತ್ತವೆ. ನಾವು ಇದು ಒಂದು ಸಮಸ್ಯೆ ಅಲ್ಲ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದರೆ ಅದನ್ನು ನಾವು ನೂರಾರು ರೀತಿಯಲ್ಲಿ ಪರಿಹಾರ ಮಾಡಿಕೊಳ್ಳಬಹುದು. ಈಗಿನ ಕಾಲದಲ್ಲಿ ಯಾರು ಯಾವಾಗ ಪ್ರಾಣ ಬಿಡುತ್ತಾರೆ ಎಂಬುದೇ ತಿಳಿದಿಲ್ಲ ನಾವು ಕೂಡ ಯಾರೂ ಶಾಶ್ವತವಲ್ಲ ಅದಕ್ಕಾಗಿ ನಾವು ಇರುವವರೆಗೂ ಯಾವುದೇ ತೊಂದರೆಗಳ ಬಗ್ಗೆ ಹೆಚ್ಚಾಗಿ ಗಮನಕೊಡದೆ ನಮ್ಮ ಜೀವನವನ್ನು ಖುಷಿಯಿಂದ ನಡೆಸಿಕೊಂಡು ಹೋಗಬೇಕು.

ನಾವು ನಮ್ಮ ಜೀವನದಲ್ಲಿ ಎಷ್ಟು ನಗುತ್ತೇವೆ ಅಷ್ಟು ನಾವು ಸಂತೋಷದಿಂದ ಹಾಗೂ ಆರೋಗ್ಯದಿಂದ ಇರುತ್ತೇವೆ. ಸಾ’ವು ಕೂಡ ಎಲ್ಲರಿಗೂ ಬರುವುದೇ ಆದರೆ ಕೆಲವೊಬ್ಬರಿಗೆ ಬೇಗ ಬರುತ್ತದೆ ಇನ್ನೂ ಕೆಲವೊಬ್ಬರಿಗೆ ಭೂಮಿ ಸಾಕಪ್ಪ ಎನಿಸಿದರೂ ಬರುವುದಿಲ್ಲ. ಆದರೆ ಯಾರು ಕೂಡ ಸಾವಿಗೆ ಬರಬೇಡಿ ಇದನ್ನು ಕೂಡ ತುಂಬಾ ಲೈಟಾಗಿ ತೆಗೆದುಕೊಳ್ಳಬೇಕು ನಾವು ನಮ್ಮ ಜೀವವನ್ನು ಬಿಟ್ಟರೆ ಇನ್ನೊಂದು ಜೀವಸೃಷ್ಟಿ ಆಗಲೇಬೇಕು ನಾವು ಯಾರಾದರೂ ಹುಟ್ಟಿದಾಗ ಎಷ್ಟು ಸಂಭ್ರಮದಲ್ಲಿ ಇರುತ್ತೇವೋ ಅಷ್ಟೇ ಖುಷಿಯಿಂದ ನಾವು ಸಾವನ್ನು ಸ್ವೀಕರಿಸಬೇಕು ಇದು ಜಗದ ನಿಯಮವಾಗಿದೆ. ಸ್ನೇಹಿತರೇ ಹಾಗಾದರೆ ಮನೆಯಲ್ಲಿ ಇಂತಹ ವಸ್ತುಗಳು ಇದ್ದರೆ ನಿಮಗೆ ತೊಂದರೆಗಳು ಹಾಗೂ ಕಷ್ಟಗಳು ಹೆಚ್ಚಾಗಿ ಕಾಡುತ್ತಿರುತ್ತದೆ.

ಹಾಗಾದರೆ ಅವುಗಳು ಯಾವುವು ಎಂಬುದನ್ನು ನೋಡೋಣ. ಮೊದಲನೆಯದಾಗಿ ಮನೆಯಲ್ಲಿ ಬೆಂಕಿಯಿಂದ ಸುಟ್ಟುಹೋದ ಬಟ್ಟೆಗಳು ಅಥವಾ ಯಾವುದೇ ವಸ್ತುಗಳು ಇರಬಾರದು ಇವುಗಳು ನಮ್ಮ ಜೀವನದಲ್ಲಿ ಹಾಗೂ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳನ್ನು ಸೆಳೆಯುತ್ತವೆ. ಇನ್ನು ಎರಡನೆಯದಾಗಿ ಮನೆಯಲ್ಲಿ ಹಳೆ ಪಾತ್ರೆಗಳನ್ನು ಅಥವಾ ತುಕ್ಕುಹಿಡಿದ ಪಾತ್ರೆಗಳನ್ನು ಬಳಸಬಾರದು ಇದು ಕೂಡ ನಮ್ಮ ಜೀವನದಲ್ಲಿ ಕಷ್ಟಗಳನ್ನು ಹಾಗೂ ತೊಂದರೆಗಳನ್ನು ನೀಡುತ್ತದೆ. ಇಂತಹ ವಸ್ತುಗಳನ್ನು ನೀವು ಬಳಸಲೇಬೇಡಿ. ಅದು ನನ್ನ ತಾತ ಕೊಟ್ಟಿದ್ದು ಅದು ನನ್ನ ಅಜ್ಜಿ ಕೊಟ್ಟಿದ್ದರೆಂದು ಹಳೆಯದಾದರೂ ಮುರಿದು ಹೋದರು ಅದನ್ನು ಬಳಸುತ್ತಿರುತ್ತಾರೆ ಆದರೆ ಈ ರೀತಿಯಾಗಿ ಮಾಡಬಾರದು.

ನಮ್ಮ ಮನೆಯಲ್ಲಿರುವ ವಸ್ತುಗಳು ಕೂಡ ನಮ್ಮ ಮೇಲೆ ಪರಿಣಾಮಗಳನ್ನು ಬೀರುತ್ತವೆ. ಇನ್ನು ಮೂರನೆಯದಾಗಿ ಒಣಗಿದ ನಿಂಬೆಹಣ್ಣನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಹಾಗೂ ಅದನ್ನು ಅಡುಗೆಗೆ ಬಳಸುವುದು ಈ ರೀತಿಯಾಗಿ ಮಾಡಬಾರದು ಇದು ಕೂಡ ಒಳ್ಳೆಯದಲ್ಲ. ಇದು ದೇವರ ನಿಂಬೆಹಣ್ಣು ಎಂದು ಹಾಗೆ ಮನೆಯಲ್ಲಿ ಇಟ್ಟುಕೊಳ್ಳಬಾರದು. ಹಾಗಾದರೆ ಸ್ನೇಹಿತರೆ ಇಂತಹ ವಸ್ತುಗಳನ್ನು ನೀನು ಮನೆಯಲ್ಲಿ ಇಡಬೇಡಿ. ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಎಲ್ಲರಿಗೂ ತಿಳಿಸಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *