ಸಾಮಾನ್ಯವಾಗಿ ಜೀವನದಲ್ಲಿ ಪ್ರತಿಯೊಂದು ಗಂಡಿಗೂ ಒಂದು ಹೆಣ್ಣು ಎಂದು ಇರುವುದು ಎಲ್ಲರಿಗೂ ತಿಳಿದಿದೆ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಪ್ರಮುಖ ಘಟ್ಟ ಮದುವೆಯನ್ನು ಪರಿಗಣಿಸಿದರೆ ತಪ್ಪಾಗುವುದಿಲ್ಲ ಹಾಗೆಯೇ ನಮ್ಮ ಹಿರಿಯರು ಹೇಳಿಲ್ಲವೇ ಮದುವೆ ಎಂಬುದು ಆ ಭಗವಂತ ಹಾಕಿರುವ ಬ್ರಹ್ಮಗಂಟು ಅಂತ .ಈ ಮದುವೆಯನ್ನು ಆಗುವಾಗ ಹುಡುಗಿಯರಿಗೆ ಹುಡುಗರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಕಡಿಮೆ ಇರುತ್ತದೆ ಆದರೆ ಹುಡುಗರಿಗೆ ಹುಡುಗಿಯರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಹೆಚ್ಚಿರುತ್ತದೆ.ಈಗಿನ ಕಾಲದಲ್ಲಿ ಅದು ಬದಲಾವಣೆಯಾಗಿದ್ದರೂ ಕೂಡ ಕೆಲವೊಂದು ಸನ್ನಿವೇಶದಲ್ಲಿ ಹುಡುಗಿಯರಿಗೆ ಆಯ್ಕೆ ಸ್ವಾತಂತ್ರ್ಯ ಕಡಿಮೆ ಇದ್ದು ಹುಡುಗರಿಗೆ ಮದುವೆಯಾಗುವ ಹುಡುಗಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಹೆಚ್ಚಾಗಿರುತ್ತದೆ ಈ ರೀತಿ ಆಯ್ಕೆ ಮಾಡಿಕೊಳ್ಳುವಾಗ ಹುಡುಗರು ಹುಡುಗಿಯರಲ್ಲಿ ಕೆಲವೊಂದು ಲಕ್ಷಣಗಳನ್ನು ನೋಡುತ್ತಾರೆ.
ಅಂದರೆ ಅವರ ಕಣ್ಣು ಯಾವ ರೀತಿ ಇರಬೇಕು ಬಣ್ಣ ಯಾವ ರೀತಿ ಇರಬೇಕು ಅವರು ಹೀಗೆ ಇರಬೇಕು ಎಂದೆಲ್ಲಾ ಯೋಚನೆ ಮಾಡಿ ಹುಡುಗಿಯರನ್ನು ಆಯ್ಕೆ ಮಾಡಿಕೊಳ್ಳುವುದನ್ನು ನಾವು ಗಮನಿಸಬಹುದಾಗಿದೆ.ಅದರಲ್ಲಿ ಇತ್ತೀಚೆಗೆ ಹುಡುಗರು ಒಂದು ವಿಷಯವನ್ನು ಹೆಚ್ಚಾಗಿ ಗಮನಿಸುತ್ತಾರೆ ಅದೇನೆಂದರೆ ಹುಡುಗಿಯರ ಕಾಲು ಅದರಲ್ಲೂ ಕೂಡ ಹುಡುಗಿಯರ ಕಾಲು ಬೆರಳು ಯಾವ ರೀತಿ ಇರಬೇಕು ಎಂಬುದನ್ನು ಹೆಚ್ಚು ಗಮನಿಸುತ್ತಾರೆ.ಅದು ಏಕೆ ಗೊತ್ತೇ ಸಾಮಾನ್ಯವಾಗಿ ಹುಡುಗಿಯರ ಹೆಬ್ಬೆರಳಿನ ಪಕ್ಕದ ಬೆರಳು ಹೆಬ್ಬೆರಳಿಗಿಂತ ಉದ್ದವಾಗಿದ್ದರೆ ಆ ಹುಡುಗಿಯರಲ್ಲಿ ಕೆಲವೊಂದು ಒಳ್ಳೆಯ ರೀತಿಯಾಂತಹ ಲಕ್ಷಣಗಳು ಎದ್ದು ಕಾಣುತ್ತಿರುತ್ತದೆ.
ಆದ್ದರಿಂದಾಗಿ ಈಗಿನ ಕಾಲದ ಹುಡುಗರು ಹೆಚ್ಚಾಗಿ ಹೆಬ್ಬೆರಳಿನ ಪಕ್ಕದ ಬೆರಳು ಉದ್ದವಿರುವ ಹೆಣ್ಣು ಮಕ್ಕಳನ್ನು ಮದುವೆಯಾಗಲು ಆಸೆ ಪಡುತ್ತಾರೆ ಅಂತಹ ವಿಶೇಷತೆ ಏನಿದೆ ಎಂದು ತಿಳಿದುಕೊಳ್ಳಲು ಕಾತುರತೆ ಇದೆಯಲ್ಲವೇ ಅದೇನೆಂದರೆ ಈ ಹೆಬ್ಬೆರಳಿನ ಪಕ್ಕದ ಬೆರಳು ಉದ್ದವಾಗಿದ್ದರೆ ಆ ರೀತಿಯ ಬೆರಳನ್ನು ಹೊಂದಿರುವ ಹೆಣ್ಣುಮಕ್ಕಳಲ್ಲಿ ಹೆಚ್ಚಿನ ನಾಯಕತ್ವದ ಗುಣ ಇರುತ್ತದೆ.ಮತ್ತು ಅವರು ಹೇಳಿದಂತೆ ಎಲ್ಲವೂ ಆಗಬೇಕು ಎಂಬ ಹಠ ಕೂಡ ಆ ಹೆಣ್ಣು ಮಕ್ಕಳಿಗೆ ಇರುತ್ತದೆ ಅವರು ಹೆಚ್ಚು ಬುದ್ಧಿವಂತರಾಗಿರುತ್ತಾರೆ ಮತ್ತು ಮನೆಯ ಒಡೆತನದ ಪಟ್ಟ ಅಂದರೆ ಒಡತಿಯ ಪಟ್ಟ ಅವರಿಗೆ ಅತಿ ಬೇಗನೆ ಸಿಗುತ್ತದೆ.
ಮತ್ತು ಇವರು ತಮ್ಮ ಜೀವನದಲ್ಲಿ ಹೆಚ್ಚಾಗಿ ಕುಟುಂಬಕ್ಕೆ ಮೊದಲನೆಯ ಆದ್ಯತೆಯನ್ನು ಕೊಡುತ್ತಾರೆ ಇವರಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಹೆಚ್ಚಾಗಿರುತ್ತದೆ ಹೊಂದಾಣಿಕೆಯ ಸ್ವಭಾವ ಕೂಡ ಇವರಲ್ಲಿ ಬೇರೆಯವರಿಗೆ ಹೋಲಿಸಿದರೆ ಹೆಚ್ಚಾಗಿರುವುದನ್ನು ನಾವು ಗಮನಿಸಬಹುದು.ಆದ್ದರಿಂದಾಗಿ ಈ ರೀತಿಯ ಹೆಣ್ಣುಮಕ್ಕಳನ್ನು ಹುಡುಗರು ಹೆಚ್ಚಾಗಿ ಇಷ್ಟಪಡುತ್ತಾರೆ ಮತ್ತೊಂದು ಮಾತಿದೆ ಈ ರೀತಿ ಹೆಬ್ಬೆರಳಿನ ಪಕ್ಕದ ಬೆರಳು ಉದ್ದವಿರುವ ಹೆಣ್ಣು ಮಕ್ಕಳನ್ನು ಮದುವೆ ಆಗುವುದರಿಂದಾಗಿ ಗಂಡನ ಮನೆಯಲ್ಲಿ ಆರ್ಥಿಕವಾಗಿ ಹೆಚ್ಚಿನ ಅಭಿವೃದ್ಧಿಯಾಗುತ್ತದೆ ಎಂಬ ಮಾತು ಕೂಡ ಸಾಮಾನ್ಯವಾಗಿ ಕೇಳಿ ಬರುವುದನ್ನು ನಾವು ಗಮನಿಸಬಹುದಾಗಿದೆ.
ಇದೆಲ್ಲವೂ ಕೂಡ ಹೆಣ್ಣು ಮಕ್ಕಳ ಮೇಲೆ ಇರುತ್ತದೆ.ಹೊಂದಾಣಿಕೆಯನ್ನು ಮಾಡಿಕೊಂಡು ಹೋದರೆ ಪ್ರತಿಯೊಬ್ಬರ ಜೀವನವೂ ಕೂಡ ನೆಮ್ಮದಿಯುತವಾಗಿರುತ್ತದೆ ಎಂದರೆ ತಪ್ಪಾಗುವುದಿಲ್ಲ.ಸಾಧ್ಯವಾದಷ್ಟು ಎಲ್ಲರೂ ಕೂಡ ತಮ್ಮ ತಮ್ಮ ಜೀವನದಲ್ಲಿ ಹೊಂದಾಣಿಕೆಯನ್ನು ಮಾಡಿಕೊಂಡು ಹೋದರೆ ಎಲ್ಲವೂ ಕೂಡ ಸುಸೂತ್ರವಾಗಿ ನಡೆಯುತ್ತದೆ ಈ ರೀತಿ ಅದೃಷ್ಟ ದುರದೃಷ್ಟವನ್ನು ನೋಡುವುದರ ಜೊತೆಗೆ ಒಬ್ಬರಿಗೆ ಒಬ್ಬರು ಹೊಂದಾಣಿಕೆ ಮಾಡಿಕೊಂಡು ಜೀವನವನ್ನು ಮಾಡಿಕೊಂಡು ಹೋಗುವುದು ಉತ್ತಮ ಧನ್ಯವಾದಗಳು .