ಅಪ್ಪಿ ತಪ್ಪಿಯೂ ನೀವು ಊಟ ಮಾಡಿದ ನಂತರ ಈ ತಪ್ಪು ಮಾಡಬೇಡಿ .. ಹೀಗೆ ಮಾಡುವುದರಿಂದ ನೀವು ಅನ್ನಪೂರ್ಣೇಶ್ವರಿಯ ಕೆಂಗಣ್ಣಿಗೆ ಗುರಿಯಾಗುತ್ತೀರಾ !!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಆ ರಾತ್ರಿ ಊಟ ಮಾಡಿದ ನಂತರ ಈ ರೀತಿಯಾದಂತಹ ತಪ್ಪುಗಳನ್ನು ನೀವು ದಿನನಿತ್ಯ ಮಾಡುತ್ತಿದ್ದರೆ ಅದನ್ನು ಈಗಲೆ ನಿಲ್ಲಿಸಿ.ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಕಠಿಣ ವಾದಂತಹ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಹೌದು ಸಾಮಾನ್ಯವಾಗಿ ಕೆಲವರು ಊಟ ಮಾಡಿದ ನಂತರ ಅಥವಾ ಊಟ ಮಾಡುವಾಗ ಕೆಲವೊಂದು ತಪ್ಪುಗಳನ್ನು ಮಾಡುತ್ತಿರುತ್ತಾರೆ ಆದರೆ ಆ ತಪ್ಪುಗಳನ್ನು ಮಾಡುತ್ತಿರುತ್ತಾರೆ ಎನ್ನುವುದರ ಬಗ್ಗೆ ಅವರಿಗೆ ಅಷ್ಟಾಗಿ ತಿಳುವಳಿಕೆ ಇರುವುದಿಲ್ಲ

ಕೆಲವರು ಊಟ ಮಾಡಿದ ನಂತರ ಈ ತಪ್ಪುಗಳನ್ನು ಮಾಡುತ್ತಿರುತ್ತಾರೆ ಸ್ನೇಹಿತರೆ ಹೌದು ಊಟ ಮಾಡಿದ ನಂತರ ನಾವು ಈ ರೀತಿಯ ತಪ್ಪುಗಳನ್ನು ಮಾಡಿದರೆ ಯಾವುದೇ ಕಾರಣಕ್ಕೂ ನಿಮ್ಮ ಮನೆಯಲ್ಲಿ ಲಕ್ಷ್ಮಿಯ ವಾಸ ಉಂಟಾಗುವುದಿಲ್ಲ ಅನ್ನಪೂರ್ಣೇಶ್ವರಿ ದೇವಿಯ ಕಂಗೆಣ್ಣಿಗೆ ಗುರಿಯಾಗುತ್ತಿದೆ ಸ್ನೇಹಿತರೆ ಹೌದು ಊಟ ಮಾಡಿದ ತಕ್ಷಣ ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು ಸ್ನೇಹಿತರೆ ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕೆಲಸಕಾರ್ಯಗಳು ಕೂಡ ಹಿನ್ನಡೆಯಾಗಿ ಆರ್ಥಿಕ ಸಮಸ್ಯೆ ಎನ್ನುವುದು ನಿಮ್ಮ ಮನೆಯಲ್ಲಿ ಹೆಚ್ಚಾಗುತ್ತದೆ ಎಂದು ಹೇಳಬಹುದು ಹೌದು ನಾವು ಮಾಡುವಂತಹ ಊಟವನ್ನು ದೇವರಿಗೆ ಉಳಿಸಲಾಗುತ್ತದೆ ಹೌದು ಊಟ ಮಾಡುವ ಸಮಯದಲ್ಲಿ ನಾವು ಊಟ ಮಾಡುವುದಕ್ಕಿಂತ ಮೊದಲು ಕೆಲವೊಂದು ಮಂತ್ರಗಳನ್ನು ಹೇಳಿ ಊಟವನ್ನು ಮಾಡುವುದರಿಂದ ನಮ್ಮ ಮನೆಯಲ್ಲಿ ಉತ್ತಮವಾದಂತಹ ಬದಲಾವಣೆಗಳನ್ನು ಕಾಣಬಹುದಾಗಿದೆ ಸ್ನೇಹಿತರೆ

ಹಾಗಾಗಿ ಊಟ ಮಾಡುವಾಗ ಯಾವ ಯಾವ ತಪ್ಪುಗಳನ್ನು ಸಾಮಾನ್ಯವಾಗಿ ಎಲ್ಲರೂ ಕೂಡ ಮಾಡುತ್ತಾರೆ ಆದರೆ ಈ ರೀತಿಯಾದಂತಹ ತಪ್ಪುಗಳು ನಿಮ್ಮ ಜೀವನದಲ್ಲಿ ದೊಡ್ಡ ತೊಂದರೆಗಳನ್ನು ಕೊಡಬಹುದು.ಹಾಗಾಗಿ ಈ ರೀತಿಯ ತಪ್ಪುಗಳನ್ನು ಸರಿಪಡಿಸಿಕೊಂಡರೆ ಒಳ್ಳೆಯದು ಸ್ನೇಹಿತರೆ ಹಾಗಾದರೆ ಈ ರೀತಿಯಾದಂತಹ ಚಿಕ್ಕಪುಟ್ಟ ತಪ್ಪುಗಳು ಯಾವುದು ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ತಿಳಿಯೋಣ ಸ್ನೇಹಿತರೆ.ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ಊಟಕ್ಕೆ ಕುಳಿತುಕೊಂಡು ಕೆಲವರು ಮಾತನಾಡುತ್ತಿರುತ್ತಾರೆ ಯಾವುದೇ ಕಾರಣಕ್ಕೂ ಊಟ ಮಾಡುವ ಸಮಯದಲ್ಲಿ ಮಾತನಾಡಬಾರದು

ಯಾಕೆಂದರೆ ಅನ್ನಪೂರ್ಣೇಶ್ವರಿ ಸಿಟ್ಟಿಗೆ ನೀವು ಕಾರಣರಾಗುತ್ತಿರುವ ಸ್ನೇಹಿತರೆ ಈ ಒಂದು ಅನ್ನದಾನ ಮಾಡುವುದನ್ನು ಒಳ್ಳೆಯ ರೀತಿಯಾದಂತಹ ಮಹಾದಾನ ಎಂದು ಹೇಳಲಾಗುತ್ತದೆ ಹಾಗಾಗಿ ನಾವು ಊಟ ಮಾಡುವಾಗ ಕೆಲವೊಂದು ನಿಯಮಗಳನ್ನು ನಾವು ಪಾಲಿಸಬೇಕಾಗುತ್ತದೆ.ಹಾಗಾಗಿ ಊಟ ಮಾಡುವಾಗ ಯಾವುದೇ ಕಾರಣಕ್ಕೂ ಮಾತನಾಡಬಾರದು ಹಾಗೆಯೇ ಊಟವನ್ನು ಮಾಡುವಾಗ ಯಾವುದೇ ಕಾರಣಕ್ಕೂ ಕೋಪವನ್ನು ಮಾಡಿಕೊಂಡು ಊಟವನ್ನು ಮಾಡಬಾರದು.ಹಾಗೆಯೇ ಕೋಪ ಮಾಡಿಕೊಂಡು ಊಟ ಮಾಡುವಂತಹ ತಟ್ಟೆಯಲ್ಲಿ ಯಾವುದೇ ಕಾರಣಕ್ಕೂ ಕೈ ತೊಳೆಯಬಾರದು ಇದರಿಂದ ಸಾಕ್ಷಾತ್ ಅನ್ನಪೂರ್ಣೇಶ್ವರಿ ನಿಮ್ಮ ಮೇಲೆ ಕೋಪಗೊಂಡು ನಿಮಗೆ ಕಷ್ಟಗಳನ್ನು ನೀಡುವಷ್ಟು ಕೋಪಗೊಳ್ಳುತ್ತಾಳೆ ಸ್ನೇಹಿತರೆ ಹಾಗಾಗಿ ಅನ್ನ ಎಂದರೆ ಅನ್ನಪೂರ್ಣೇಶ್ವರಿ ಎಂದು ಹೇಳಲಾಗುತ್ತದೆ

ಹಾಗಾಗಿ ಊಟ ಮಾಡುವಾಗ ಕೋಪಗೊಂಡು ಊಟದ ತಟ್ಟೆಯಲ್ಲಿ ಯಾವುದೇ ಕಾರಣಕ್ಕೂ ಕೈ ತೊಳೆಯಬಾರದು ಹಾಗೆಯೇ ಕೆಲವರು ಇನ್ನೂ ಕೆಲವು ರೀತಿಯಾದಂತಹ ತಪ್ಪುಗಳನ್ನು ಮಾಡುತ್ತಿರುತ್ತಾರೆ.ಹೌದು ಸ್ನೇಹಿತರೆ ಊಟವಾದ ನಂತರ ಅಂದರೆ ಊಟವನ್ನು ಸಂಪೂರ್ಣವಾಗಿ ಮುಗಿಸಿದ ನಂತರ ಯಾವುದೇ ಕಾರಣಕ್ಕೂ ಕೈಯನ್ನು ಅದೇ ತಟ್ಟೆಯಲ್ಲಿ ತಡೆದುಕೊಳ್ಳಬಾರದು ಸ್ನೇಹಿತರೆ ಈ ರೀತಿ ಮಾಡುವುದರಿಂದ ನಿಮಗೆ ಜೀವನದಲ್ಲಿ ಕಷ್ಟಗಳು ಉಂಟಾಗುತ್ತವೆ.ಊಟವಾದ ನಂತರ ತಟ್ಟೆ ಒಣಗಲು ಯಾವುದೇ ಕಾರಣಕ್ಕೂ ಬಿಡಬಾರದು ಹೌದು ಸ್ನೇಹಿತರೆ ಈ ರೀತಿಯಾಗಿ ಮಾಡುವುದರಿಂದ ಆ ನಿಮ್ಮ ಜೀವನದಲ್ಲಿ ದರಿದ್ರ ಎನ್ನುವುದು ಸೃಷ್ಟಿಯಾಗುತ್ತದೆ ಎಂದು ಹೇಳಲಾಗುತ್ತದೆ

ಹಾಗಾಗಿ ಯಾವುದೇ ಕಾರಣಕ್ಕೂ ಊಟವಾದನಂತರ ತಟ್ಟೆಯಲ್ಲಿ ಸ್ವಲ್ಪವಾದರೂ ನೀರನ್ನು ಹಾಕಿ ಇಡಬೇಕಾಗುತ್ತದೆ ತಟ್ಟೆಯನ್ನು ತಕ್ಷಣವೇ ತೊಳೆದರೂ ಕೂಡ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಸ್ನೇಹಿತರೆ.ಇನ್ನು ಕೊನೆಯದಾಗಿ ರಾತ್ರಿ ಊಟವಾದ ನಂತರ ಏನು ಮಾಡಬೇಕೆಂದರೆ ನೀವು ಈ ರೀತಿಯಾಗಿ ಮಾಡುವುದರಿಂದ ನಿಮಗೆ ಜೀವನದಲ್ಲಿ ಒಳ್ಳೆಯ ದಿನಗಳು ಕೂಡಿ ಬರುತ್ತದೆ ಸ್ನೇಹಿತರೆ ಹಾಗಾಗಿ ರಾತ್ರಿ ಊಟವಾದ ನಂತರ ನೀವು ಯಾವುದೇ ಕಾರಣಕ್ಕೂ ಪಾತ್ರೆಯನ್ನು ತೊಳೆಯದೆ ಮಲಗಬಾರದು.ರಾತ್ರಿ ಊಟವಾದ ನಂತರ ಎಲ್ಲಾ ಪಾತ್ರಗಳನ್ನು ಸ್ವಚ್ಛವಾಗಿ ತೊಳೆದು ನಂತರ ನೀವು ಮಲಗಬೇಕಾಗುತ್ತದೆ ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಉತ್ತಮವಾದಂತಹ ಲಕ್ಷ್ಮಿಯ ನಿವಾಸ ಉಂಟಾಗುತ್ತದೆ

ಸ್ನೇಹಿತರೆ ಅನ್ನಪೂರ್ಣೇಶ್ವರಿಯ ಯಾವಾಗಲೂ ಸಂತೋಷವಾಗಿ ನಿಮ್ಮ ಮನೆಯಲ್ಲಿ ಇರುತ್ತಾಳೆ ಸ್ನೇಹಿತರೆ ಈ ರೀತಿಯಾಗಿ ನೀವು ಕೆಲವು ನಿಯಮಗಳನ್ನು ಅನುಸರಿಸಿದರೆ ನಿಮ್ಮ ಜೀವನದಲ್ಲಿ ಉತ್ತಮವಾದಂತಹ ಜೀವನವನ್ನು ನೀವು ಸಾಧಿಸಬಹುದು ಎಂದು ಹೇಳಲಾಗಿದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.