ನಿಮ್ಮ ಕುತ್ತಿಗೆಗೆ ಯಾವುದೇ ಕಾರಣಕ್ಕೂ ಈ ಒಂದು ವಸ್ತುವನ್ನು ಧರಿಸಬೇಡಿ .. ಹಾಗೇನಾದ್ರೂ ಧರಿಸಿದರೆ ನಿಮ್ಮ ಮನೆಯಲ್ಲಿ ದರಿದ್ರ ಉಂಟಾಗಿ ಜೀವನದಲ್ಲಿ ಬಹಳ ಕಷ್ಟಪಡಬೇಕಾಗತ್ತೆ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಕುತ್ತಿಗೆಗೆ ಇದನ್ನು ಹಾಕುವುದರಿಂದ ನೀವು ಬೇಗನೆ ನಕಾರಾತ್ಮಕ ಶಕ್ತಿಗೆ ಒಳಗಾಗುತ್ತೀರಿ. ಅಪ್ಪಿ ತಪ್ಪಿಯೂ ಕೂಡ ಇದನ್ನು ಚೆನ್ನಾಗಿದೆ ಅಂತ ಹಾಕಿಕೊಳ್ಳಬೇಡಿ.ಸ್ನೇಹಿತರೆ ಈಗಿನ ಆಧುನಿಕ ಕಾಲದಲ್ಲಿ ಫ್ಯಾಶನ್ ಎಂಬುದು ತುಂಬಾ ಪ್ರಾಮುಖ್ಯತೆ ಪಡೆದಿದೆ. ಹಾಗಂತ ಎಲ್ಲದನ್ನು ಫ್ಯಾಶನ್ ಎಂದುಕೊಳ್ಳುವುದು ನಾವು ಮಾಡುವ ದೊಡ್ಡ ತಪ್ಪು. ಮನುಷ್ಯನಿಗೆ ಪ್ರಕೃತಿಯಿಂದ ಬಂದ ಸೌಂದರ್ಯ ಶಾಶ್ವತವಾದದ್ದು ಎಂಬುದನ್ನು ಎಲ್ಲರೂ ಮರೆಯುತ್ತಿದ್ದಾರೆ. ಈಗಿನ ಫ್ಯಾಷನ್ ಯುಗದಲ್ಲಿ ಎಲ್ಲರೂ ಫ್ಯಾಶನ್ ಆಗಿರಲು ಇಷ್ಟಪಡುತ್ತಾರೆ.

ಇದು ತಪ್ಪು ಎಂದು ಹೇಳುವುದಕ್ಕಿಂತ ಅದಕ್ಕೆ ಒಂದು ಕೊನೆ ಅಂತ ಇರಬೇಕು. ಅತಿಯಾದರೆ ಅಮೃತವೂ ಕೂಡ ವಿ’ಷ ಆಗುವುದು ಎಂಬ ಗಾದೆಯೇ ಇದೆ. ಹಾಗೆಯೇ ಎಲ್ಲದಕ್ಕೂ ಒಂದು ಮಿತಿ ಇರಬೇಕು. ಭಾರತದ ಸಂಸ್ಕೃತಿ ವಿಶೇಷವಾದದ್ದು. ನಮ್ಮ ನಾಡಿನಲ್ಲಿ ಪೂಜೆಗೆ, ಹೆಣ್ಣಿಗೆ ತುಂಬಾ ಬೆಲೆ ಇದೆ. ನಮ್ಮ ಸೌಂದರ್ಯ ಎಲ್ಲರ ಕಣ್ಣಿಗೆ ಮತ್ತು ಮನಸ್ಸಿಗೆ ಹಿತ ತರುವಂತಿರಬೇಕು.ಮಾರ್ಕೆಟಿಂಗ್ ನಲ್ಲಿ ಈಗ ಇಂತಹ ಲಾಕೆಟ್ ಹಾಕುವುದರಿಂದ ನಿಮಗೆ ತುಂಬಾ ಚೆನ್ನಾಗಿ ಕಾಣುತ್ತದೆ, ಎಂದು ಲಾಭಕ್ಕಾಗಿ ಮೋಸ ನಡೆಯುತ್ತಿದೆ.

ಪ್ರಕೃತಿ ನಮಗೆ ಯಾವಾಗಲೂ ಒಳ್ಳೆಯದನ್ನೇ ಕೊಡುತ್ತದೆ ಅದಕ್ಕೆ ನಾವು ಒಳ್ಳೆಯದನ್ನು ಕೊಡಲು ಪ್ರಯತ್ನಪಡಬೇಕು ಹೊರತು ಕೆಟ್ಟದ್ದನ್ನು ಬಯಸಬಾರದು. ನಿಜಕ್ಕೂ ಈ ಪ್ರಕೃತಿ ಎಷ್ಟು ಸುಂದರವಾಗಿದೆ ಅಲ್ಲವೇ, ಪ್ರಕೃತಿಯ ಮುಂದೆ ನಾವೆಲ್ಲ ತುಂಬಾ ಚಿಕ್ಕವರು.ಚೆನ್ನಾಗಿ ಕಾಣಬೇಕು ಎಂಬುದಕ್ಕೆ ಏನನ್ನಾದರೂ ಮಾಡುತ್ತಾರೆ ಈ ಯುಗದಲ್ಲಿ, ಆದರೆ ಅದರಿಂದ ನಷ್ಟಗಳು ಜಾಸ್ತಿ. ನಮ್ಮ ಕಷ್ಟಕ್ಕೆ ಪರಿಹಾರ ಸಿಗಲಿ ಎಂದು ನಾವು ಹೇಳಿದ್ದೆಲ್ಲ ಮಾಡುವುದಕ್ಕಿಂತ ಒಮ್ಮೆ ಯೋಚಿಸಬೇಕು. ಲಾಭಕ್ಕಾಗಿ ಈ ಜಗತ್ತಲ್ಲಿ ಮೋಸಗಳು ಹೆಚ್ಚುತ್ತಿವೆ.

ಆದರೆ ಈ ಒಂದು ವಸ್ತುವನ್ನು ಹಾಕುವುದರಿಂದ ನಿಮಗೆ ತುಂಬಾ ಕೆಟ್ಟದ್ದು ಅಂತನೇ ಹೇಳಬಹುದು ಅದು ಯಾವುದು ಎಂದು ನಾನು ನಿಮಗೆ ಹೇಳುತ್ತೇನೆ. ಈ ಒಂದು ವಸ್ತು ಹೇಗೆ ಮತ್ತು ಎಲ್ಲಿ ಸಿಗುವುದು ಎಂದು ತಿಳಿದು ಇದರಿಂದ ದೂರ ಇರಲು ಪ್ರಯತ್ನಿಸೋಣ. ಹಾಗೆಯೇ ನಮಗೆ ಯಾವುದೇ ಮೋಸ ನಷ್ಟ ಆಗದೆ ಇರುವ ರೀತಿ ನೋಡಿಕೊಳ್ಳೋಣ. ನಮ್ಮನ್ನು ನಾವು ಇನ್ನಷ್ಟು ಅರ್ಥಮಾಡಿಕೊಂಡು ಜೀವನದಲ್ಲಿ ತೃಪ್ತಿ ಸಾರ್ಥಕತೆ ಕಾಣಲಾದರೂ ಪರಿಸರದ ಬಗ್ಗೆ ನಾವು ತಿಳಿದುಕೊಳ್ಳಲೇಬೇಕು. ನಮ್ಮ ತಪ್ಪುಗಳನ್ನೆಲ್ಲಾ ಹೊಟ್ಟೆಗೆ ಹಾಕಿಕೊಂಡು ಸಾಕಾಗಿ ಹೋದ ಭೂತಾಯಿಯು ಸಣ್ಣ ಅಸಮಾಧಾನ ತೋರಿದರೆ ಭೂಕಂಪ ಉಂಟಾಗುವುದು.

ಭೂಕಂಪ ಭೂತಾಯಿಯ ಆರ್ತನಾದದ ಆರಂಭ ಎಂದುಕೊಳ್ಳಬೇಕು. ವಾತಾವರಣದಲ್ಲಿ ಹೆಚ್ಚುತ್ತಿರುವ ಬಿಸಿ ನಿರಂತರ ವಾಯುಮಾಲಿನ್ಯ, ಜಲ ಮಾಲಿನ್ಯ ಎಲ್ಲಕ್ಕೂ ಬೆಲೆ ತರುವ ಕಾಲ ಬಹಳ ದೂರವಿಲ್ಲ. ತಂತ್ರಜ್ಞಾನದ ಹಾದಿಯಲ್ಲಿ ಸಾಗುತ್ತಾ ನಮ್ಮ ಸುತ್ತಮುತ್ತಲಿನ ಚಿಕ್ಕಪುಟ್ಟ ಸಂಗತಿಗಳನ್ನು ಸಂಪೂರ್ಣವಾಗಿ ಮರೆತೇ ಬಿಟ್ಟಿದ್ದೇವೆ.ಪ್ರಕೃತಿಗೆ ವಿರುದ್ಧವಾದ ಜ್ವಾಲಾಮುಖಿ ಲಾವಾರಸವನ್ನು ಉತ್ಪತ್ತಿ ಮಾಡುತ್ತದೆ. ಈ ಒಂದು ಲಾವಾರಸ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಇದರಿಂದ ನೀವು ಮಾಡುವ ಯಾವುದೇ ಕೆಲಸದಲ್ಲಿ ಜಯ ಎಂಬುದು ಇರುವುದಿಲ್ಲ.ಕೊರಳಿಗೆ ರುದ್ರಾಕ್ಷಿ ಹಾಕುವುದರಿಂದ ಬಹಳಷ್ಟು ಸಕಾರಾತ್ಮಕ ಶಕ್ತಿ ದೊರಕುವುದು ಹಾಗೆಂದು ವೈಜ್ಞಾನಿಕವಾಗಿ ಕೂಡ ಪುರಾವೆಯಿದೆ.

ನಿಮ್ಮ ಮನೆಯಲ್ಲಿ ಅನೇಕ ತೊಂದರೆಗಳು ಸಹ ಬರಬಹುದು. ನೀವು ಹಾಕಿಕೊಳ್ಳುವ ವಸ್ತುಗಳು ಸಹ ನಿಮ್ಮ ಮೇಲೆ ಪ್ರಭಾವ ಬೀರುತ್ತವೆ. ಲಾವಾರಸದಿಂದ ಕೊನೆಯದಾಗಿ ಕಪ್ಪು ಬಣ್ಣದ ಕಲ್ಲು ಬಿಡುಗಡೆಯಾಗುತ್ತದೆ. ಇದನ್ನು ಬಳಸಿಕೊಂಡು ಲಾಕೆಟನ್ನು ಮಾಡಲಾಗುತ್ತದೆ. ಇಂತಹ ಲಾಕೆಟ್ ಗಳನ್ನು ಹಾಕುವುದರಿಂದ ನೀವು ನಕಾರಾತ್ಮಕ ಶಕ್ತಿಗೆ ಆಕರ್ಷಿತಕ್ಕೆ ಒಳಗಾಗುತ್ತೀರಿ. ಇದರಿಂದ ನಿಮಗೆ ಯಾವುದೇ ಲಾಭವಿಲ್ಲ ಬದಲಾಗಿ ಕೆಟ್ಟದ್ದಾಗಿರುತ್ತದೆ. ಸ್ನೇಹಿತರೆ ಹಾಗಾದರೆ ನೀವು ಫ್ಯಾಶನ್ ಎಂದುಕೊಂಡು ಇಂತಹ ತಪ್ಪುಗಳನ್ನು ಮಾಡದಿರಿ. ಇಂಥದ್ದನ್ನೆಲ್ಲ ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ನೆನಪಿನಲ್ಲಿಡಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.