ಈ ಹುಡುಗ ಓದಿದ್ದು ನಾಲ್ಕನೇ ತರಗತಿ ಆದರೆ ಈಗ ದುಡಿಯುತ್ತಿರುವುದು ತಿಂಗಳಿಗೆ 35 ಸಾವಿರ ಅಬ್ಬಬ್ಬಾ ಹೇಗೆ ಅಂತೀರಾ ಮನಸಿದ್ದರೆ ಮಾರ್ಗ ಕಣ್ರೀ ಈ ಮಾಹಿತಿನಾ ಸ್ವಲ್ಪ ಓದಿ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸಮೋಸ ಮಾರುವಂತಹ ಆ ಹುಡುಗ ಮತ್ತು ಸಾಫ್ಟ್ವೇರ್ ಕೆಲಸ ಮಾಡುವಂತಹ ವ್ಯಕ್ತಿ ಈ ಇಬ್ಬರ ನಡುವಿನ ಸಂಭಾಷಣೆ ನಮಗೆ ತಿಳಿಸಿಕೊಡುತ್ತದೆ ಜೀವನಕ್ಕೆ ಓದು ಎಂಬುದೆ ಮುಖ್ಯವಲ್ಲ ಜೀವನ ಮಾಡಲು ಮಾರ್ಗವನ್ನು ಕಂಡುಕೊಳ್ಳುವುದು ಮುಖ್ಯ.ಹಾಗೂ ಓದದೇ ಇರುವವರನ್ನು ಯಾವತ್ತಿಗೂ ಕೂಡ ಕೇವಲವಾಗಿ ನೋಡಬಾರದು ಅನ್ನೋದು ಕೂಡ ಈ ಸಂಭಾಷಣೆಯೂ ನಮಗೆ ತಿಳಿಸಿಕೊಡುತ್ತದೆ ಹಾಗಾದರೆ ಈ ಸಂಭಾಷಣೆ ಯಾದರೂ ಏನು ಈ ಸಂಭಾಷಣೆಯಲ್ಲಿ ಈ ಇಬ್ಬರು ವ್ಯಕ್ತಿಗಳು ಮಾತನಾಡಿರುವುದು ಏನು ಅನ್ನೋದನ್ನು ತಿಳಿಯೋಣ ಪೂರ್ತಿ ಮಾಹಿತಿಯನ್ನು ಓದಿ .ನಂತರ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ .ಆಂಧ್ರಪ್ರದೇಶದಲ್ಲಿ ಒಮ್ಮೆ ಒಬ್ಬ ಸಾಫ್ಟ್ವೇರ್ ವ್ಯಕ್ತಿ ರೈಲಲ್ಲಿ ಪ್ರಯಾಣ ಮಾಡುತ್ತಾ ಇರುತ್ತಾರೆ ಇವರು ಕುಳಿತಂತಹ ಬೋಗಿಯಲ್ಲಿ ಒಬ್ಬ ಸಮೋಸ ಮಾರುವ ಹುಡುಗ ಕುಳಿತುಕೊಂಡು ಇರುತ್ತಾನೆ

ಆ ಹುಡುಗ ಹಲವಾರು ಗೊಂದಲಗಳೊಂದಿಗೆ ಸುಮ್ಮನೆ ಕುಳಿತುಕೊಂಡಿರುತ್ತಾನೆ ನಂತರ ಆ ಸಾಫ್ಟ್ ವೇರ್ ವ್ಯಕ್ತಿ ಹುಡುಗನನ್ನು ನೋಡಿ ಮಾತನಾಡಿಸುತ್ತಾರೆ .ಸಾಫ್ಟ್ವೇರ್ ವ್ಯಕ್ತಿ ಆ ಹುಡುಗನನ್ನು ಕೇಳುತ್ತಾರೆ ಯಾಕೆ ಹೀಗೆ ಕಲಿತಿದ್ದೀಯಾ ಎಂದು ಆಗ ಆ ಹುಡುಗ ಹೇಳುತ್ತಾನೆ ನಾನು ತಂದಂತಹ ಸಮೋಸ ಎಲ್ಲಾ ಖಾಲಿ ಆಯಿತು ಇದೀಗ ನನ್ನ ಊರಿಗೆ ಹೋಗುತ್ತಿದ್ದೇನೆ ಎಂದು ಉತ್ತರಿಸುತ್ತಾನೆ ಆ ಹುಡುಗ .ಅದಕ್ಕೆ ಸಾಫ್ಟ್ವೇರ್ ವ್ಯಕ್ತಿ ಹೌದಾ ನೀನು ದಿನಕ್ಕೆ ಎಷ್ಟು ಹಣವನ್ನು ಗಳಿಸುತ್ತಿಯ ಸಮೋಸವನ್ನು ಮಾರಿ ಎಂದು ವ್ಯಕ್ತಿ ಕೇಳುತ್ತಾನೆ

ಆಗ ಹುಡುಗ ಸಾಫ್ಟ್ ವೇರ್ ವ್ಯಕ್ತಿಯ ಪ್ರಶ್ನೆಗೆ ಉತ್ತರಿಸುತ್ತಾ ಸೀಸನ್ ಇದ್ದಾಗ ಸುಮಾರು ಮೂರು ರಿಂದ ಮೂರುವರೆ ಸಾವಿರ ಹಣವನ್ನು ಸಂಪಾದಿಸುತ್ತೇನೆ ಇನ್ನು ಸೀಸನ್ ಇಲ್ಲದೇ ಇದ್ದಾಗ ಎರಡು ಸಾವಿರ ರೂಪಾಯಿಗಳನ್ನು ಸಂಪಾದಿಸುತ್ತೇನೆ ಎಂದು ಹುಡುಗ ಉತ್ತರಿಸುತ್ತಾನೆ .ಆಗ ಸಾಫ್ಟ್ ವೇರ್ ವ್ಯಕ್ತಿ ಹುಡುಗನ ಮಾತನ್ನು ಕೇಳುತ್ತ ನಿನಗೆ ಸಮೋಸವನ್ನು ಜಾರಿ ಮಾಡಿಕೊಳ್ಳುತ್ತಾರೆ ಎಂದು ಕೇಳಿದಾಗ ಹುಡುಗ ನಮ್ಮ ಯಜಮಾನರು ನಮಗೆ ಸಮೋಸವನ್ನು ತರಿಸಿಕೊಡುತ್ತಾರೆ , ಒಂದು ಸಮೋಸಕ್ಕೆ 75 ಪೈಸೆ ಲಾಭ ದೊರೆಯುತ್ತದೆ ಎಂದು ಹುಡುಗ ಹೇಳುತ್ತಾನೆ .ಹೀಗೆ ಎಪ್ಪತ್ತೈದು ಪೈಸೆ ಲಾಭ ದೊರೆತರೆ ಈ ಹುಡುಗ ತಿಂಗಳಿಗೆ ಮೂವತ್ತೈದು ಸಾವಿರ ರೂಪಾಯಿಯವರೆಗೂ ದುಡಿಯುತ್ತಾನೆ

ಅಂದರೆ ನಿಜಕ್ಕೂ ಆಶ್ಚರ್ಯ ಆದರೆ ನನ್ನ ಸಂಬಳ ಸಾಫ್ಟ್ವೇರ್ ನಲ್ಲಿ 25 ಸಾವಿರ ಸಂಬಳ ಅಷ್ಟೇ ಅಂತ ಹುಡುಗನ ಬಳಿ ಹೇಳಿಕೊಳ್ಳುತ್ತಾರೆ .ಇದಕ್ಕೆ ಹುಡುಗ ಉತ್ತರಿಸಿದಂತಹ ಮಾತು ಸಾಫ್ಟ್ವೇರ್ ವ್ಯಕ್ತಿಗೆ ಅಚ್ಚರಿಯನ್ನು ತರಿಸಿತ್ತು ಅದೇನೆಂದರೆ ನಾನು ನನ್ನ ಕೆಲಸವನ್ನು ನನ್ನ ಮಕ್ಕಳಿಗೆ ನೀಡಬಹುದು.ಆದರೆ ನೀವು ನಿಮ್ಮ ಕೆಲಸವನ್ನು ಮಕ್ಕಳಿಗೆ ನೀಡಲು ಸಾಧ್ಯವೇ ಇಲ್ಲ ಅಲ್ವಾ ನನ್ನ ತಂದೆ ತಾಯಿ ನನಗೆ ಈ ಕೆಲಸ ಹೇಳಿಕೊಟ್ಟಿದ್ದಾರೆ , ನಾನು ಈ ಸಮೋಸ ಮಾರಿ ಕಳೆದ ತಿಂಗಳು ನನ್ನ ಅಕ್ಕನ ಮದುವೆಯನ್ನು ಕೂಡ ಮಾಡಿದೆ ಹಾಗೂ ಒಂದು ಜಮೀನನ್ನು ಕೂಡ ಕೊಂಡುಕೊಂಡೆ

ಅದೀಗ ಹದಿನೈದು ಲಕ್ಷ ರೂಪಾಯಿ ಬೆಲೆ ಬಾಳುವುದು ಎಂದು ಹುಡುಗ ಹೇಳುತ್ತಾನೆ .ಹೀಗೆ ಇವರಿಬ್ಬರ ಸಂದರ್ಶನದ ನಡುವೆ ಆ ಹುಡುಗನ ಸ್ಟಾಪ್ ಬಂದೇ ಬಿಡ್ತು ಕೊನೆಗೆ ಸಂಸ ಮಾರುವಂತಹ ಹುಡುಗ ಸಾಫ್ಟ್ ವೇರ್ ವ್ಯಕ್ತಿಗೆ ನನ್ನ ಸ್ಟಾಪ್ ಬಂತು ನಾನು ಇಳಿಯಬೇಕೆಂದು ತಿಳಿಸಿ ಹೋಗುತ್ತಾನೆ .ಈ ಸಂಭಾಷಣೆಯಿಂದ ನಮಗೆ ತಿಳಿದಿದ್ದಾದರೂ ಏನು ಅಂದರೆ ವಿದ್ಯೆ ಎಂಬುದು ಕೇವಲ ಕೆಲಸ ಮಾಡೋದಕ್ಕೆ ಬೇಕಾಗಿರುವ ಒಂದು ಸರ್ಟಿಫಿಕೇಟ್ ಅಷ್ಟೇ, ಓದಿದವರಿಗೆ ಒಂದು ಕೆಲಸವಾದರೆ ಓದದೇ ಇದ್ದವರಿಗೆ ಕೆಲಸ ಮಾಡಲು ನಾನಾ ಮಾರ್ಗವಿದೆ .ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.