ದೇವರಿಗೆ ನಾವು ನಾವು ಇಟ್ಟಿರುವ ನೈವೇದ್ಯವನ್ನು ದೇವರು ತಿನ್ನುವನೆ .. ನಿಮ್ಮ ಮೈ ಜುಮ್ ಎನಿಸುವಂತಹ ಕಥೆ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೇ ,ಇಂದಿನ ಮಾಹಿತಿಯಲ್ಲಿ ದೇವರ ಬಗ್ಗೆ ಕೆಲವು ನಿಯಮಗಳನ್ನು ಹೇಳುತ್ತೇನೆ ಸ್ನೇಹಿತರೇ ,ಹೌದು ಸ್ನೇಹಿತರೇ ಸಾಮಾನ್ಯವಾಗಿ ಎಲ್ಲರು ಕೂಡ ದೇವರಿಗೆ ಪೂಜೆಯನ್ನು ಮಾಡುವಾಗ ದೇವರಿಗೆ ನೈವೇದ್ಯವನ್ನು ಇಡುತ್ತಾರೆ .ಹೀಗೆ ನೈವೇದ್ಯವನ್ನು ದೇವರು ತಿನ್ನುತಾನೆಯೇ ಎನ್ನುವ ಪ್ರಶ್ನೆ ಎಲ್ಲರಿಗೂ ಇರುತ್ತದೆ .ಈ ಒಂದು ಪ್ರಶ್ನೆಯ ಬಗ್ಗೆ ಸಂಪೂರ್ಣವಾದ ವಿವರವನ್ನು ಈ ಲೇಖನದಲ್ಲಿ ತಿಳಿಯೋಣ ಸ್ನೇಹಿತರೇ .ವೈಜ್ಞಾನಿಕವಾಗಿ ಹೇಳುವುದಾದರೆ ನಾವು ದೇವರಿಗೆ ನೈವೇದ್ಯವನ್ನು ಹೇಳುವುದು ದೇವರಿಗೆ ಮಾತ್ರವೇ ಅಲ್ಲ ಇದು ನಮಗೂ ಕೂಡ,ನಮ್ಮ ಹಿರಿಯರ ಪ್ರಕಾರ ನಾವು ಹಬ್ಬಗಳನ್ನು ಮಾಡುವುದು ಕೇವಲ ದೇವರಿಗೋಸ್ಕರ ಅಲ್ಲ ನಮಗೋಸ್ಕರ ಯಾಕೆಂದರೆ ಕೆಲವೊಂದು ಜನರು ಕೇವಲ ಹಣವನ್ನು ಗಳಿಸುವುದು ಹಾಗೂ ಕಷ್ಟಪಟ್ಟು ಕೆಲಸ ಮಾಡುವುದು .ಅಲ್ಲದೆ ಅವರಿಗೆ ಸರಿಯಾಗಿ ಊಟ ಮಾಡುವುದಕ್ಕೆ ಸಮಯವೇ ಇರುವುದಿಲ್ಲ ಹಣವನ್ನು ಖರ್ಚು ಮಾಡುವುದಕ್ಕೆ ಅವರ ಹತ್ತಿರ ಯಾವುದೇ ತರದ ಸಮಯ ಇರುವುದಿಲ್ಲ .

ಯಾವಾಗಲೂ ಕಷ್ಟದ ಬಗ್ಗೆ ಯೋಚನೆ ಮಾಡುತ್ತಾ ಇರುತ್ತಾರೆ.ಹಾಗಾಗಿ ನಮ್ಮ ಹಿರಿಯರು ಹಬ್ಬದ ನೆಪದಲ್ಲಿ ಅಥವಾ ದೇವರ ನೆಪದಲ್ಲಾದರೂ ಕೂಡ ಒಳ್ಳೆಯ ಅಡುಗೆ ಮಾಡಿಕೊಂಡು ತಿನ್ನಲು ಎನ್ನುವ ಹಿನ್ನೆಲೆಯಿಂದ ಹಬ್ಬ ಹರಿದಿನಗಳನ್ನು ತಂದಿದ್ದಾರೆ ಎಂದು  ಕೆಲವು ಜನಗಳು ಹೇಳುತ್ತಾರೆ.ಆದರೆ ನಾನು ಇವತ್ತು ತಂದಿರುವಂತಹ ಸುದ್ದಿ ಏನಪ್ಪಾ ಅಂದರೆ ನೀವು ಇರುವಂತಹ ನೈವೇದ್ಯವನ್ನು ನಿಜವಾಗಲೂ ತಿನ್ನುತ್ತಾನೆ ಇದರ ಬಗ್ಗೆ ಒಂದು ಮೈ ಜುಮ್ಮ್ ಅನ್ನುವಂತಹ ಒಂದು ವಿಶೇಷವಾದ ವರದಿಯನ್ನು ನಾನು ನಿಮಗೆ ತಂದಿದ್ದೇನೆ ನಿಮ್ಮ ಹತ್ತಿರ ಕೆಲವು ನಿಮಿಷ ಏನಾದರೂ ಇದ್ದರೆ ಇದರ ಬಗ್ಗೆ ಇದರ ಮಾಹಿತಿ ತಿಳಿದು ಕೊಳ್ಳಿ.

ಇದಕ್ಕೆ ಒಂದು ಕಥೆ ಇದೆ ನೀವು ಮಿಸ್ ಮಾಡದೇ ಓದಿ ,ಒಂದು ದಿನ ಶಾಲೆಯಲ್ಲಿ ಒಬ್ಬ ಹುಡುಗ ಮೇಷ್ಟ್ರಿಗೆ ಹೇಳುತ್ತಾನೆ ಸರ್ ನಾವು ನೈವೇದ್ಯವನ್ನು ದೇವರಿಗೆ ಇಡುತ್ತಿವೆ ಅಲ್ವಾ ಅದು ದೇವರು ತಿಂತಾನ,ಅದಕ್ಕೆ ಮೇಷ್ಟ್ರು ಹೌದು ದೇವರು ನೈವೇದ್ಯವನ್ನು ತಿನ್ನುತ್ತಾನೆ ಅದಕ್ಕೆ ಏನು ಮತ್ತೆ ರಿಪ್ಲೇ ಮಾಡಿದಂತಹ ಆ ಪುಟ್ಟ ಬಾಲಕ ದೇವರು ಏನಾದರೂ ನಾವು ಇರುವಂತಹ ನೆ ಬಿದ್ದವನು ತಿಂದರೆ ನಾವಿದ್ದೆವು ಕಡಿಮೆಯಾಗಬೇಕು .ಅಲ್ವಾ ಆದರೆ ನಾವು ಇಟ್ಟಂತಹ  ನೈವೇದ್ಯ ಸ್ವಲ್ಪವೂ ಕೂಡ ಕಡಿಮೆಯಾಗುವುದಿಲ್ಲ ಇದಕ್ಕೆ ಕಾರಣ ನನಗೆ ಸಂಪೂರ್ಣವಾಗಿ ತಿಳಿಸಿ ಮೇಷ್ಟ್ರೇ ಎಂದು ಸಂಪೂರ್ಣವಾಗಿ ಹೇಳುತ್ತಾನೆ. ಇದನ್ನು ಕೇಳಿದ ಮೇಷ್ಟ್ರು ಒಂದು ಕೆಲಸ ಮಾಡು ಇವತ್ತು ನೀನು ಪುಸ್ತಕದಲ್ಲಿ ಇರುವಂತಹ ಮೂರನೇ ಹಾಗೂ ನಾಲ್ಕನೇ ಪುಟದಲ್ಲಿ ಇರುವಂತಹ ಪ್ರತಿಯೊಂದನ್ನು ಕಂಠಪಾಠ ಮಾಡಿಕೊಂಡು ನಾಳೆ ನನಗೆ ಒಪ್ಪಿಸಿ ಎಂದು ಹೇಳುತ್ತಾರೆ ಅದರ ಬಗ್ಗೆ ಸಂಪೂರ್ಣವಾಗಿ ನಿನಗೆ ಹೇಳುತ್ತೇನೆ ಎಂದು ಅವನನ್ನು ಮನೆಗೆ ಕಳಿಸುತ್ತಾರೆ.

ಹೀಗೆ ಮನೆಗೆ ಹೋದಂತಹ ಬಾಲಕ ಮೂರು ಅಥವಾ ನಾಲ್ಕನೇ ಪುಟದಲ್ಲಿ ಇರುವಂತಹ ಪ್ರತಿಯೊಂದನ್ನು ಚನ್ನಾಗಿ ಕಂಠಪಾಠ ಮಾಡಿಕೊಂಡು ಮಾರನೇ ದಿನ ಶಾಲೆಗೆ ಬರುತ್ತಾನೆ ಶಾಲೆಗೆ ಬಂದು ಮೇಷ್ಟ್ರಿಗೆ ತಾನು ಕಂಠಪಾಠ ಮಾಡಿದಂತಹ ನಾಲ್ಕನೇ ಹಾಗೂ 5ನೇ ಪುಟವನ್ನು ಸಂಪೂರ್ಣವಾಗಿ ಒಪ್ಪಿಸುತ್ತಾನೆ. ಇದಾದ ಬಳಿಕ ಮತ್ತೆ ಆ ಪುಟ್ಟ ಬಾಲಕನಿಗೆ ತಾನು ಹೇಳಿದಂತಹ ಪ್ರಶ್ನೆ ಮತ್ತೆ ಅವರ ತಲೆಯಲ್ಲಿ ಮೂಡುತ್ತದೆ ದೇವರು ನೈವೇದ್ಯ ತಿಂದರೂ ಕೂಡ ಯಾಕೆ ಅಷ್ಟೇ ಇರುತ್ತದೆ ಎಂದು. ಮತ್ತೆ ಆ ಪುಟ್ಟ ಬಾಲಕ ಮೇಷ್ಟ್ರನ್ನು ಕೆಲವು ಶುರುಮಾಡುತ್ತಾನೆ.

ಹೀಗೆ ಕೇಳಿದಂತಹ ಈ ಪುಟ್ಟ ಬಾಲಕನ ಪ್ರಶ್ನೆಗೆ ಮೇಷ್ಟ್ರು ಹೇಳುತ್ತಾರೆ ನೀನು ನಿನ್ನ ನಾನು ಎರಡು ಪುಟಗಳನ್ನು ಕಂಠಪಾಠ ಮಾಡಿಕೊಂಡು ಬಾ ಎಂದು ಹೇಳಿದ್ದೆ ಅಲ್ವಾ, ಅದಕ್ಕೆ ಪುಟ್ಟ ಬಾಲಕ ಹೌದು ಮೇಷ್ಟ್ರು ನೀವು ಕಂಠಪಾಠ ಮಾಡಿಕೊಂಡು ಬಾ ಎಂದು ಹೇಳಿದ್ದೀರಿ ಅದನ್ನು ಕಂಠಪಾಠ ಮಾಡಿಕೊಂಡು ಬಂದಿದ್ದೇನೆ. ಅದಕ್ಕೆ ಮೇಷ್ಟ್ರು ಹೇಳುತ್ತಾರೆ ಹೌದು ನೀವು ಕಂಠಪಾಠ ಮಾಡಿಕೊಂಡು ಬಂದೆ ಆದರೆ ಇನ್ನೂ ಕೂಡ ನೀವು ಕಂಠಪಾಠ ಮಾಡಿಕೊಂಡಂತಹ ಹೇಳಿಕೆ ಇನ್ನೂ ಬುಕ್ಕಿನಲ್ಲಿ ಹಾಗೆ ಇದೆ. ಅದು ನಿನ್ನ ತಲೆಗೆ ಹೋಗಬೇಕಿತ್ತಲ್ಲ ಯಾಕೆ ಇನ್ನೂ ಅಲ್ಲೇ ಇದೆ.

ಹಾಗೆ ದೇವರು ಕೂಡ ದೇವರು ಒಬ್ಬ ಸೂಕ್ಷ್ಮಜೀವಿ ಅವನಿಗೆ ದೇಹವಿಲ್ಲ ಅವನು ನೈವೇದ್ಯವನ್ನು ಸ್ವೀಕರಿಸುತ್ತಾನೆ ಆದರೆ ಅವನು ಸ್ವೀಕರಿಸಿದ ಅಂತಹ ಯಾವುದೇ ಕಾರಣಕ್ಕೂ ಕಡಿಮೆಯಾಗುವುದಿಲ್ಲ. ಇದು ಅವರವರ ನಂಬಿಕೆಗೆ ಬಿಟ್ಟಿದ್ದು ಎಂದು ಈ ರೀತಿಯಾಗಿ ಮೇಷ್ಟ್ರು ಹುಡುಗನಿಗೆ ಸಮಾಧಾನ ಮಾಡುತ್ತಾರೆ.ಈ ಕಥೆಯ ಸಾರಾಂಶ ಏನೆಂದರೆ ಇದು ಕೇವಲ ನಮ್ಮ ನಂಬಿಕೆಗೆ ಬಿಟ್ಟಿದ್ದು ನಾನು ಮೊದಲ ಸಾಲಿನಲ್ಲಿ ಹೇಳಿದ ಹಾಗೆ ಹಿರಿಯರು ಮಾಡಿರುವುದು ದೇವರಿಗೆ ನೈವೇದ್ಯ ಎಂದರೆ ಇದು ನಮಗೆ ಮಾತ್ರವೇ ಏಕೆಂದರೆ ನಾವು ಕಷ್ಟಪಟ್ಟು  ತಿಂಗಳು ತಿಂಗಳು ಗಟ್ಟಲೇ ಹೊಟ್ಟೆಗೆ ಚೆನ್ನಾಗಿ ಊಟ ಮಾಡದೆ ಕಷ್ಟಪಟ್ಟು ದುಡಿಯುತ್ತಾ ಇರುತ್ತವೆ,

ಈ ಸಂದರ್ಭದಲ್ಲಿ ಆದರೂ ಕೂಡ ಚೆನ್ನಾಗಿ ಊಟ ಮಾಡಿ ಎನ್ನುವ ಸಾರಾಂಶದಿಂದ ಆಗಿ ಹಾಗೂ ಉದ್ದೇಶದಿಂದ ನಮ್ಮ ಹಿರಿಯರು ಈ ತರದ ಆಚರಣೆಯನ್ನು ಮಾಡಿದ್ದಾರೆ. ನೋಡಿದ್ರಲ್ಲಾ ಸ್ನೇಹಿತರೇ, ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ಕಾಮೆಂಟ್ ಮೂಲಕ ತಿಳಿಸಿಕೊಡಿ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.