ಈ ರೀತಿಯಾಗಿ ನೀವೇನಾದ್ರು ದೇವರಿಗೆ ನೀವು ಈ ಹೂವುಗಳಿಂದ ಪೂಜೆ ಮಾಡಿದರೆ ಸಾಕು ನಿಮ್ಮ ಮನಸಿನಲ್ಲಿ ಅಂದುಕೊಂಡಿದ್ದು ಖಂಡಿತಾ ನೆರವೇರುತ್ತೆ …!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೇ ,ಸಾಮಾನ್ಯವಾಗಿ ಎಲ್ಲರೂ ಕೂಡ ಪ್ರತಿನಿತ್ಯ ಪೂಜೆಯನ್ನು ಮಾಡುತ್ತಾರೆ .ಹೀಗೆ ಪೂಜೆ ಮಾಡುವ ಸಂದರ್ಭದಲ್ಲಿ ಹೂವುಗಳನ್ನು ಬಳಸುತ್ತಾರೆ .ಈ ರೀತಿ ನಾವು ಪೂಜೆ ಮಾಡುವಾಗ ಬಳಸಿದ ಒಂದೊಂದು ಹೂವುಗಳಿಗೂ ವಿಶೇಷವಾದ ಶಕ್ತಿ ಇರುತ್ತದೆ .ಹಾಗಾಗಿ ಯಾವ ಹೂವನ್ನು ದೇವರಿಗೆ ಪೂಜೆ ಮಾಡಿದರೆ ಯಾವ ರೀತಿಯ ಫಲಗಳನ್ನು ಪಡೆಯಬಹುದು ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ

ದಿನನಿತ್ಯ ನಾವು ದೇವರಿಗೆ ಪೂಜೆ ಏನು ಮಾಡುತ್ತೇವೆ ಹಾಗೂ ಹಲವಾರು ದೇವಸ್ಥಾನಗಳಲ್ಲಿ ಪೂಜಾರಿಗಳು ದೇವಸ್ಥಾನಕ್ಕೆ ಹೂಗಳನ್ನು ತೆಗೆದುಕೊಂಡು ಹೋಗಿ ಪೂಜೆಗಳನ್ನು ಮಾಡುತ್ತಾರೆ, ಆದರೆ ದೇವಸ್ಥಾನದಲ್ಲಿ ಪೂಜೆಯನ್ನು ಮಾಡಬೇಕಾದರೆ ಕೆಲವೊಂದು ಹೂಗಳಿಂದ ಪೂಜೆ ಮಾಡಿದರೆ ನಿಮಗೆ ಹಾಗೂ ನೀವು ಬೇಡಿಕೊಂಡು ಇಂತಹ ಕಾರ್ಯಗಳು ಸಿದ್ಧಿಯನ್ನು ಫಲಿಸುತ್ತವೆ,ಇವತ್ತು ನಾವು ನಿಮಗೆ ಯಾವ ತರದ ಹೂವುಗಳಿಂದ ಪೂಜೆಯನ್ನು ಮಾಡಿದರೆ ನಿಮಗೆ ಬಹುಬೇಗ ಕಾರ್ಯ ಫಲ ದೊರಕುತ್ತದೆ ಏನೋ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದ ಮುಖಾಂತರ ಪಡೆದಿದ್ದೇವೆ ದಯವಿಟ್ಟು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಕೆಳಗೆ ಕೊಟ್ಟಿರುವಂತಹ ಸಂಪೂರ್ಣವಾದ ಮಾಹಿತಿಯನ್ನು ನೀವು ಮಾಡಿದ್ದೇ ಆದಲ್ಲಿ ಹಾಗೂ ಅದನ್ನು ಪಾಲಿಸಿದ್ದೇ ಆದರೆ ನಿಮಗೆ ಕೆಲವು ಸಂಪೂರ್ಣವಾಗಿ ಬೇಗ ದೊರಕುತ್ತದೆ ದೇವರಿಗೆ ನೀವೇನಾದರೂ ಜಾಜಿ ಹೂವಿನಿಂದ ಪೂಜೆ ಏನಾದರೂ ಮಾಡಿದರೆ ನಿಮಗೆ ಒಳ್ಳೆಯ ಗುಣ ದೊರಕುತ್ತದೆ ಹಾಗೂ ನಿಮ್ಮ ಕೆಲಸದಲ್ಲಿ ಬಹುಬೇಗ ಉನ್ನತಿಯನ್ನು ಕಾಣುವಿರಿ ನೀವೇನಾದರೂ ದೇವರಿಗೆ ಸಂಪಿಗೆ ಹೂವಿನಿಂದ ಪೂಜೆ ಮಾಡುವುದೇ ಆದಲ್ಲಿ ನಿಮಗೆ ಮಾಟ ಮಂತ್ರ ಮಾಡಿಸಿದಂತಹ ಶತ್ರುವಿನಿಂದ ಮುಕ್ತಿ ದೊರಕುತ್ತದೆ ಹಾಗೂ ಮಾಟಮಂತ್ರಗಳ ನಿಮಗೆ ತಟ್ಟುವುದಿಲ್ಲ.ನಂದಿ ಬಟ್ಟಲು ಎನ್ನುವ ಹೂವಿನಿಂದ ಶಿವನ ಆರಾಧನೆ ಅಥವಾ ಶಿವನ ಪೂಜೆಯನ್ನು ಮಾಡಿದರೆ ನಿಮ್ಮ ಸಂಸಾರದಲ್ಲಿ ಇರುವಂತಹ ಕಲಹಗಳು ಹಾಗೂ ದ್ವೇಷಗಳು ನಿವಾರಣೆಯಾಗುತ್ತವೆ ಹಾಗೂ ಸುಖ ಶಾಂತಿ ನಿಮ್ಮ ಮನೆಯಲ್ಲಿ ತುಂಬಿ ತುಳುಕುತ್ತದೆ.

ಮಾಧವಿ ಹೂವಿನಿಂದ ನೀವೇನಾದರೂ ಪೂಜೆಯನ್ನು ಮಾಡಿದ್ದೇ ಆದಲ್ಲಿ ನಿಮಗೆ ವರಲಕ್ಷ್ಮಿ ದನವನ್ನು ಪ್ರಾಪ್ತಿಯನ್ನು ಮಾಡುತ್ತಾಳೆ, ಹಾಗೂ  ನೀವು ಕೇಳಿಕೊಂಡು ಅಂತಹ ಯಾವುದೇ ವರಗಳು ಬಹುಬೇಗ ಸಿದ್ಧಿಯನ್ನು ಕೊಡುತ್ತವೆ.ಪಾರಿಜಾತ ಹೂವಿನಿಂದ ನೀವೇನಾದರೂ ದೇವರಿಗೆ ಪೂಜೆ ಮಾಡಿದಲ್ಲಿ ನಿಮ್ಮಲ್ಲಿ ಅಥವಾ ನಿಮ್ಮ ಮನೆಯಲ್ಲಿ ಯಾರಿಗಾದರೂ ಸರ್ಪ ದೋಷ ಇದ್ದಲ್ಲಿ ಅದು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.ಮಲ್ಲಿಗೆ ಹೂವಿನಿಂದ ನೀವೇನಾದರೂ ದೇವರ ಪೂಜೆ ಮಾಡುವುದೇ ಆದಲ್ಲಿ ನಿಮ್ಮ ಹಾಗೂ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ಜನರ ಆರೋಗ್ಯ ಗಳು ತುಂಬಾ ಚೆನ್ನಾಗಿರುತ್ತದೆ.

ತುಂಬಿ ಹೂವನ್ನು ನೀವೇನಾದರೂ ಪೂಜೆ ಮಾಡಿದ್ದೆ ಆದಲ್ಲಿ ನಿಮಗೆ ಏಕಾಗ್ರತೆ ಹಾಗೂ ನಿಮ್ಮ ಮಕ್ಕಳಿಗೆ ಶ್ರದ್ಧೆ ಭಕ್ತಿ ಅವರು ಓದಿನ ಮೇಲೆ ಹೆಚ್ಚಾಗುತ್ತದೆ.
ಅಶೋಕ ಪುಷ್ಪ ಎನ್ನುವಂತಹ ಹೂವಿನಿಂದ ನೀವೇನಾದ್ರೂ ಪೂಜೆ ಮಾಡಿದ್ದೇ ಆದಲ್ಲಿ ಸಂಸಾರದಲ್ಲಿ ಇರುವಂತಹ ಎಲ್ಲಾ ಸಮಸ್ಯೆಗಳಿಂದ ದೂರವಾಗುತ್ತಿದೆ.ಪನ್ನಗ ಪುಷ್ಪ ಎನ್ನುವಂತಹ ಹೂವಿನಿಂದ ನೀವು ನಾಗದೇವರಿಗೆ ಪೂಜೆ ಮಾಡಿದ್ದೆ ಆದಲ್ಲಿ ಸರ್ಪ ದೋಷ ಇರುವುದು ಕಳೆದು ಹೋಗುತ್ತದೆಸೂರ್ಯಕಾಂತಿಯ ಹೂವನ್ನು ನೀವೇನಾದರೂ ಎದೆಯಲ್ಲಿ ಗುಂಡಿಗೆ ಹಾಕಿದ್ದೇ ಆದಲ್ಲಿ ನಿಮ್ಮ ಮನೆಯಲ್ಲಿ ಎಷ್ಟು ಸಂಪತ್ತು ಸೌಕರ್ಯ ಹೆಚ್ಚಾಗುತ್ತದೆ

ಕಣಗಳ ಹೂಗಳಿಂದ ಪೂಜೆ ಏನು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಯಾವುದೇ ತರದ ಭಯ ಇರುವುದಿಲ್ಲ.ಲಕ್ಕಿ ಹೂವು ಹಾಗೂ ರುದ್ರಾಕ್ಷಿ ಹೂಗಳಿಂದ ಪೂಜೆಯನ್ನು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಕಲ್ ಅವುಗಳು ಇರುವುದಿಲ್ಲ ಹಾಗೂ ನೀವು ಯಾವುದೇ ಕಾರ್ಯಕ್ಕೂ ಕೈ ಹಾಕಿದರೆ ಅದು ಫಲವನ್ನು ಕೊಡುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ, ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ಕಾಮೆಂಟ್ ಮೂಲಕ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.