ವೈದ್ಯಲೋಕಕ್ಕೆ ಸವಾಲೊಡೆದು 15000 ಹೆರಿಗೆಯನ್ನು ಮಾಡಿಸಿದಂತಹ ಇಲ್ಲಿರುವ ಮಹಾತಾಯಿಯ ಬಗ್ಗೆ ಕೆಲವು ಕುತೂಹಲ ಮಾಹಿತಿಗಳು ಇವರ ಬಗ್ಗೆ ಕೇಳಿದ್ರೆ ಹೆಮ್ಮೆ ಅನಿಸಿತ್ತೆ ….!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹದಿನೈದು ಸಾವಿರ ಹೆರಿಗೆ ಮಾಡುವುದರ ಮೂಲಕ ಎಲ್ಲರಿಗೂ ಮಹಾತಾಯಿ ಎನಿಸಿಕೊಂಡವರು ಇವರು ನರಸಮ್ಮ ಇವರು ಎಲ್ಲರಿಗೂ ತೋರುವ ಅಪಾರ ಪ್ರೀತಿಯನ್ನು ನೋಡಿ .ತುಮಕೂರಿನಲ್ಲಿ ವಾಸವಾಗಿರುವ ಇವರಿಗೆ ವಿಶ್ವವಿದ್ಯಾಲಯದ ಕಡೆಯಿಂದ ಇವರಿಗೆ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ ವಯಸ್ಸಾದರೂ ಇಂಥ ದೊಡ್ಡ ಸಾಧನೆ ಮಾಡಿದ್ದು ನಮಗೆಲ್ಲರಿಗೂ ಸೂರ್ತಿದಾಯಕ ಎಂದು ಹೇಳಲೇಬೇಕು ಇವರಿಗೇ ಸಲಾಂ .ಇಂಥ ಇಂತಹ ದೊಡ್ಡ ತಾಯಿ ಇಂದು ನಮ್ಮ ಪಾಲಿಗೆ ಇಲ್ಲ ಆ ದೇವರು ಇಂಥ ತಾಯಿಯನ್ನು ನಮ್ಮಿಂದ ಗಳಿಸಿದ್ದಾರೆ ದೇಶ ಮಟ್ಟದಲ್ಲಿ ಅಂತಾರಾಜ್ಯ ಮಟ್ಟದ ಲುಕ್ ಕಂದಮಾಲ್ ಎತ್ತು ಒತ್ತು ನೀಡಿದ ಈ ತಾಯಿ ನಮ್ಮ ಪಾಲಿಗೆ ಇಂದಿಲ್ಲ ಬಹಳ ಬಹಳ ತಿಂಗಳು ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರೂ ಆದರೆ ಇಂದು ಕೊನೆ ಉಸಿರು ಎಳೆದಿದ್ದಾರೆ.

ಇಪ್ಪತ್ತೈದು ದಿನಗಳಿಂದ ಅನಾರೋಗ್ಯದಲ್ಲಿ ತುಂಬಾ ಬಳಲುತ್ತಿದ್ದ ಇವರು ಆಸ್ಪತ್ರೆಗೆ ಒಮ್ಮೆ ದಾಖಲಿಸಿದರೂ ಫಲಕಾರಿಯಾಗದೆ ಚಿಕಿತ್ಸೆ ಸಾವನ್ನಪ್ಪಿರುವುದು ಎಂದು ಖಚಿತಪಡಿಸಿದ್ದಾರೆ.ತುಮಕೂರು ಸೇರಿದಂತೆ ಇತರ ಹಳ್ಳಿಗಳ ಊರಿನ ಪಾಲಿಗೆ ಇವರು ಮಹಾತಾಯಿ ಎನಿಸಿಕೊಳ್ಳುವುದರ ಮೂಲಕ ವೈದ್ಯಕೀಯ ಲೋಕಕ್ಕೆ ಸವಾಲಾಗಿ ಪರಿಣಮಿಸಿದರು ಗರ್ಭಿಣಿಯರಿಗೆ ಹೆರಿಗೆ ಮಾಡಿಸುತ್ತಿದ್ದರು .ಹೆರಿಗೆಯ ಗಳಿಗೆಯಲ್ಲಿ ಮಗು ಹೆಣ್ಣೋ ಗಂಡೋ ಅಥವಾ ಏನು ಆ ಮಗುವಿಗೆ ಚಿಕಿತ್ಸೆ ಬೇಕು ಗಿಡ ಮೂಲಿಕೆ ಯಿಂದ ಚಿಕಿತ್ಸೆ ನೀಡುತ್ತಿದ್ದ ಇವರು ಇಂದು ನಮ್ಮನ್ನು ಕಲಿತು ಒಂದು ತುಂಬಾ ದುಃಖಕರ ವ್ಯಕ್ತಿಯ ಹದಿನೈದು ಸಾವಿರ ಮಹಿಳೆಯರಿಗೆ ಚಿಕಿತ್ಸೆ ನೀಡಿದ್ದಾರೆ .

ಎಂದರೆ ನಾವೆಲ್ಲ ಅಚ್ಚರಿ ಪಡಬೇಕು ಹದಿನೈದು ಸಾವಿರ ಹೆರಿಗೆಯನ್ನು ಮಾಡಿಸಿದ್ದಾರೆ ಇವರ ಈ ಸೇವೆಯನ್ನು ನೋಡಿ ಅಪಾರ ಮಂದಿ ಅಪಾರ ಊರಿನ ಮಂದಿ ಇವರಿಗೆ ಚಿರಋಣಿಯಾಗಿದ್ದಾರೆ ಇವರ ಸಾಧನೆಯನ್ನು ಇನ್ನೂ ಇಂಥವರ ಹುಟ್ಟಿ ಬರಬೇಕು ನಮಗೆಲ್ಲರಿಗೂ ಸ್ಫೂರ್ತಿದಾಯಕ ವಾಗಬೇಕು ಎಂದು ಜನರು ಹೇಳುತ್ತಿದ್ದ ಮಾತು ತುಂಬಾನೇ ನಿಜವಾಗಿ ಪರಿಣಮಿಸಿದೆ .ಇಷ್ಟೇ ಅಲ್ಲದೇ ಇವರ ಅಜ್ಜಿಯೂ ಕೂಡ ವೈದ್ಯಕೀಯ ಲೋಕಕ್ಕೆ ಸವಾಲಾಗಿ ಪರಿಣಮಿಸಿದ ಒಬ್ಬ ಮಹಿಳೆ ಇವರ ಅಜ್ಜಿಯ ಕೂಡ ಆಗಿನ ಕಾಲದಲ್ಲಿಯೇ ಹೆರಿಗೆ ಮಾಡಿಸುತ್ತಿದ್ದರೂ ಇವರು ಒಂದು ಊರಿಗೆ ಹೋಗುತ್ತಾರೆ .

ಅಲ್ಲಿ ಇವರ ಜೊತೆ ಸರಸಮ್ಮ ಕೂಡ ಇರುತ್ತಾರೆ ಆವಾಗ ಇವರಿಗೆ ಚಿಕ್ಕ ವಯಸ್ಸು ಅವಾಗ ಇವರ ವಯಸ್ಸು ಕೇವಲ ಹದಿನೈದು ವರ್ಷ ಅವಾಗ ಹೆರಿಗೆಯ ಸಮಯದಲ್ಲಿ ಯಾರೊಬ್ಬರಿಗೆ ರಿಗೆ ಮಾಡಿಸುವ ಸಂದರ್ಭದಲ್ಲಿ ಅಜ್ಜಿಯ ಎಲ್ಲಿಗೆ ತೆರಳುತ್ತಾರೆ ಆವಾಗ ಅವರ ಹೆರಿಗೆಯನ್ನು ಇವರೇ ನಡೆಸುತ್ತಾರೆ.ಈಗಿನ ಕಾಲದಲ್ಲೂ ಇಂಥವರು ಇರುವುದು ನಮ್ಮೆಲ್ಲರಿಗೂ ಸ್ಪೂರ್ತಿದಾಯಕ ಇಂಥವರ ನಿಷ್ಠಾ ಸೇವೆಗೆ ನಮ್ಮದೊಂದು ಸಲಾಂ ಎಂದಿಗೂ ಇರಲಿ ಇಂಥವರು ಇನ್ನೂ ಹುಟ್ಟಬೇಕು ಸರಸಮ್ಮ ಅವರು ನಮ್ಮನ್ನು ಬಿಟ್ಟು ಹೋಗಿದ್ದವು ನಮ್ಮೆಲ್ಲರಿಗೂ ತುಂಬಾ ಬೇಜಾರಾಗುವ ವಿಷಯವಾಗಿದೆ ಹದಿನೈದು ವರ್ಷದಲ್ಲಿ ಅಂತಹ ದೊಡ್ಡ ಸಾಧನೆಗೈದ ಏಕೈಕ ಮಹಿಳೆ ನರಸಮ್ಮ.ಈ ವಿಷಯ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಪೇಜಿಗೆ ಲೈಕ್ ಮಾಡಿ  ಕೆಳಗೆ ಅಥವಾ ಮೇಲೆ ಕಾಣಿಸಿದಂತಹ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪ್ರೀತಿಗೆ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

Leave a Reply

Your email address will not be published.