ಮನೆಯ ಮುಂದೆ ನೀವು ಈ ಸಸ್ಯಗಳನ್ನು ಬೆಳೆಸಿಕೊಂಡರೆ ಜನುಮದಲ್ಲಿ ಸೊಳ್ಳೆಗಳು ನಿಮ್ಮ ಮನೆಯ ಬಳಿ ಸುಳಿಯಲ್ಲ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಇತ್ತೀಚಿನ ಕಾಲದಲ್ಲಿ ನಾವು ಹೊಸ ಹೊಸ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದೇವೆ ಆದರೆ ನಾವು ಮಾಡುವಂತಹ ಸಂಶೋಧನೆಯ ನಮಗೆ ಮುಳ್ಳು ಆಗುತ್ತದೆ ಎನ್ನುವುದರ ಬಗ್ಗೆ ಸ್ವಲ್ಪ ಹೊತ್ತು ಕೂಡ ನಾವು ಯೋಚನೆ ಮಾಡುತ್ತಾ ಇಲ್ಲ ಏಕೆಂದರೆ ನಾವು ಯಾವಾಗಲೂ ದುಡ್ಡಿನ ಹಿಂದೆ ನೋಡುತ್ತಾ ಇದ್ದೇವೆ.ನಿಮಗೆ ಗೊತ್ತಿರಬಹುದು ನಮ್ಮ ಪರಿಸರದಲ್ಲಿ ಯಾವುದೇ ಒಳ್ಳೆಯ ಮರ ಗಿಡಗಳು ಕಣ್ಣಿಗೆ ಕಾಣಿಸುತ್ತಿಲ್ಲ ಹಾಗಾದರೆ ನಮಗೆ ಆಮ್ಲಜನಕ ಎನ್ನುವುದು ಎಲ್ಲಿಂದ ಬರುತ್ತದೆ.ನಾವು ದಿನನಿತ್ಯ ಕೊಡುತ್ತಿರುವುದು ವಿಷದ ಗಾಳಿ ಅದರಿಂದಲೇ ನಮ್ಮ ಜನರೇಶನ್ ಅಲ್ಲಿ 60 ವರ್ಷ ಬದುಕಿದರೆ ಹೆಚ್ಚು,

ಅದರಲ್ಲೂ ನಮ್ಮ ದೇಶದಲ್ಲಿ ಇರುವಂತಹ ದೊಡ್ಡ ದೊಡ್ಡ ಸಿಟಿಗಳು ಅದರಲ್ಲೂ ಡೆಲ್ಲಿ ಇರುವಂತಹ ಸಿಟಿಯಲ್ಲಿ ಕೇವಲ ಗಾಳಿಯಿಂದ ಹೆಚ್ಚಾಗಿ ಜನರು ಮತವನ್ನು ಬರುತ್ತಿದ್ದಾರೆ ಏಕೆಂದರೆ ಅಲ್ಲಿ ಹೊರ ಸೂಸುವ ಗಾಳಿ ಅಷ್ಟೊಂದು ಮಲೀನವಾಗಿರುತ್ತದೆ.ಇವತ್ತು ನಾನು ನಿಮಗೆ ಹೇಳಲು ಮಾಡಿರುವಂತಹ ವಿಷಯ ಏನಪ್ಪಾ ಅಂದರೆ ಈ ತರದ ಗಿಡಗಳನ್ನು ನೀವೇನಾದರೂ ನಿಮ್ಮ ಮನೆಯಲ್ಲಿ ಬೆಳೆಸಿಕೊಂಡರೆ ನಿಮ್ಮ ಮನೆಯಲ್ಲಿ ಅಥವಾ ಒಳ್ಳೆಯ ಗಾಳಿ ಬರುತ್ತದೆ ಹಾಗೂ ಆರೋಗ್ಯಕರವಾದ ಹಾಗೂ ಔಷಧಿ ಗುಣವುಳ್ಳ ವಂತಹ ಪರಿಸರವನ್ನು ನೀವು ಮಾಡಿಕೊಳ್ಳಬಹುದು.

ಇದರಿಂದ ಕ್ಯಾ’ನ್ಸರ್ ಹಾಗೂ ಮಲೇ’ರಿಯಾ ಅನ್ನುವಂತಹ ದೊಡ್ಡ ದೊಡ್ಡ ಕಾಯಿಲೆಗಳಿಂದ ಕೂಡ ದೂರ ಇರಬಹುದು ಎಂದು ವೈಜ್ಞಾನಿಕವಾಗಿ ನಾವು ನಿಮಗೆ ಹೇಳಲಿದ್ದೇವೆ ಅದರ ಕೆಳಗೆ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿ.ಮೊದಲನೆಯದಾಗಿ ಜೇಡರ ಗಿಡ ಎನ್ನುವಂತಹ ಒಂದು ಸಸ್ಯ ಇದನ್ನು ಏನಾದರೂ ನೀವು ನಿಮ್ಮ ಮನೆಯಲ್ಲಿ ಬಳಸಿದ್ದೇ ಆದಲ್ಲಿ ನಿಮ್ಮ ಮನೆಯಲ್ಲಿ ಸ್ವಚ್ಛ ಗಾಳಿಯನ್ನು ಇದು ಕೊಡುವುದನ್ನು ತುಂಬಾ ಸಹಾಯ ಮಾಡುತ್ತದೆ .ಅದಲ್ಲದೆ ನೀವೇನಾದರೂ ಹೆಚ್ಚಾಗಿ ಧೂಮಪಾನ ಮಾಡಿದರೆ ಅದನ್ನು ಕೂಡ  ಸಂಸ್ಕರಿಸಿ ಒಳ್ಳೆಯ ಗಾಳಿಯನ್ನು ಕೊಡುವಂತಹ ಆರೋಗ್ಯಕರವಾದ ಗುಣವನ್ನು ಜೇಡರ ಗಿಡ ಹೊಂದಿದೆ.ಎರಡನೆಯದಾಗಿ ಲೋಳೆಸರ ಎನ್ನುವಂತಹ ಗಿಡ

ಈ ಗಿಡವನ್ನು ನೀವು ಮನೆಯಲ್ಲಿ ಬೆಳೆಸಿದರೆ ನಿಮ್ಮ ಮನೆಯಲ್ಲಿ ಇರುವಂತಹ ಇಂಗಾಲದ ಡೈಆಕ್ಸೈಡನ್ನು ಕಡಿಮೆ ಮಾಡಿ ನಿಮ್ಮ ಮನೆಯಲ್ಲಿ ಸಂಪೂರ್ಣವಾಗಿ ಒಳ್ಳೆಯ ಆಮ್ಲಜನಕವನ್ನು ಪೂರೈಸಲು ಈ ಗಿಡವು ತುಂಬಾ ಹೆಲ್ಪ್ ಮಾಡು ತ್ತದೆ.ಅದಲ್ಲದೆ ಈ ಗಿಡ ದಲ್ಲಿ ಇರುವಂತಹ ಒಂದು ವಿಶೇಷತೆ ಕೂಡ ಏನಪ್ಪಾ ಅಂದರೆ ಇದಕ್ಕೆ ಕೇವಲ ನಾಲ್ಕು ಗಂಟೆಗಳ ಸೂರ್ಯನ ಕಿರಣಗಳು ಮಾತ್ರವೇ ಸಾಕು ನಿಮಗೆ ಆಮ್ಲಜನಕದ ಅಂತಹ ಉಪಯುಕ್ತ ಗಾಳಿಯನ್ನು ಕೊಡುವುದಕ್ಕೆ.ಕೊನೆಯದಾಗಿ ಶತಾವರಿ ಗಿಡ ಇರುವಂತಹ ಒಂದು ಸಸ್ಯ .ಇದನ್ನು ನೀವು ಮನೆಯಲ್ಲಿ ಬಳಸಿದ್ದೇ ಆದಲ್ಲಿ ಇದರಿಂದ ಹೊರಗಡೆ ಬರುವಂತಹ ಗಾಳಿಯು ಪರಿಸರದಲ್ಲಿ ಇರುವಂತಹ ಹಲವಾರು ಬ್ಯಾಕ್ಟೀರಿಯಗಳನ್ನು ಹಾಗೂ ವಯಸ್ಸುಗಳನ್ನು ಕೊಳ್ಳು ವಂತಹ ಶಕ್ತಿ ಇದರಿಂದ ಹೊರಬರುವಂತಹ ಗಾಳಿಯಲ್ಲಿ ಇರುತ್ತದೆ.

ಇನ್ನೊಂದು ಗಿಡ ಏನಪ್ಪಾ ಅಂದರೆ ಅದು ತುಳಸಿ ಗಿಡ ನಿಮಗೆ ನಮಗೆ ಗೊತ್ತಿರುವ ಹಾಗೆ ತುಳಸಿ ಗಿಡ ತುಂಬಾ  ಶ್ರೇಷ್ಠ ಅಂತ ನಾವು ವೈಜ್ಞಾನಿಕವಾಗಿ ಕೂಡ ನೋಡಿದ್ದೇವೆ ಹಾಗೂ ಆಧ್ಯಾತ್ಮಿಕವಾಗಿ ಕೂಡ ಇದನ್ನು ಹೆಚ್ಚಾಗಿ ನಂಬುತ್ತಾರೆ.ಈ ಗಿಡವು 20 ಗಂಟೆಗಳ ಕಾಲ ನಿಮಗೆ ಆಮ್ಲಜನಕವನ್ನು ಪೂರೈಕೆ ಮಾಡುವಂತಹ ಶಕ್ತಿ ಹೊಂದಿದೆ ಹಾಗೂ ಓಝೋನ್ ಪದರ ಇಂದ ಬರುವಂತಹ ಅನಿಲಗಳನ್ನು ಹೇಳಿಕೊಳ್ಳು ವಂತಹ ಶಕ್ತಿ ಈ ತುಳಸಿ ಗಿಡಕ್ಕೆ ಇದೆ.ಟಾರ್ ಅನ್ನುವಂತಹ ಗಿಡವನ್ನು ನಿಮ್ಮ ಮನೆಯಲ್ಲಿ ಬಳಸಿದ್ದೇ ಆದಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ದೂಳನ್ನು ತನ್ನ ಎಲೆಗಳ ಮೂಲಕ ಅದನ್ನು ಮನೆಯ ಹೊರಗಡೆ ಹಾಕುವಂತಹ ಪ್ರಯತ್ನ ಮಾಡುವ ಶಕ್ತಿಯನ್ನು ಈ ಗಿಡದ ಎಲೆಗಳಲ್ಲಿ ಹೊಂದಿರುತ್ತದೆ ಆದ್ದರಿಂದ ಈಗ ಮನೆಯಲ್ಲಿ ಬೆಳೆಸಿದ್ದಾರೆ ನಿಮ್ಮ ಮನೆಯಲ್ಲಿ ಯಾವುದೇ ತರಹದ ದೂಳು ಉಂಟಾಗುವುದಿಲ್ಲ.

Leave a Reply

Your email address will not be published.