ನೀವೇನಾದ್ರು ಮನೆಗೆ ಹಾಕುವ ಬೀಗದಿಂದ ವಾಸ್ತುಪ್ರಕಾರ ಹೀಗೆ ಮಾಡಿದ್ರೆ ಸಾಕು ಅದೃಷ್ಟದ ಬಾಗಿಲು ತೆರೆದುಕೊಳ್ಳುತ್ತದೆ ಅದು ಹೇಗೆ ಅಂತೀರಾ !!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಕಷ್ಟ ಎಂಬುದು ಸರ್ವೇಸಾಮಾನ್ಯ. ಸಾಮಾನ್ಯವಾಗಿ ತುಂಬಾ ಜನರಿಗೆ ಕಷ್ಟ ಬರುವುದು ಆರ್ಥಿಕ ಕಷ್ಟ ಅಂದರೆ ಹಣಕಾಸಿಗೆ ಸಂಬಂಧಪಟ್ಟ ಹಾಗೆ ಕಷ್ಟ ಎಷ್ಟು ಕಷ್ಟಪಟ್ಟರೂ ಕೂಡ ದುಡ್ಡು ಕೈಯಲ್ಲಿ ನಿಲ್ಲುತ್ತಿಲ್ಲ ಏನು ಮಾಡಿದರೂ ಕೂಡ ಕಷ್ಟ ಕಟ್ಟಿಟ್ಟ ಬುತ್ತಿಯಾಗಿರುತ್ತದೆ ಆ ಕಷ್ಟಗಳಿಂದ ಪರಿಹಾರ ಪಡೆಯುವುದು ಅಷ್ಟು ಸುಲಭವಲ್ಲ ಅದರಲ್ಲೂ ಕೂಡ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದವರು ಅನೇಕ ರೀತಿಯಲ್ಲಿ ಪ್ರಯತ್ನಪಟ್ಟರೂ ಕೂಡ ಕಷ್ಟದಿಂದ ನಿವಾರಣೆ ಪಡೆಯುವುದು ಅಷ್ಟು ಸುಲಭವಲ್ಲ. ಆದ್ದರಿಂದ ಈ ದಿನ ನಾವು ನಿಮಗೆ ಸರಳವಾಗಿ ಒಂದು ಪೂಜಾ ವಿಧಾನವನ್ನು ತಿಳಿಸಿ ಕೊಡುತ್ತವೆ

ಈ ವಿಧಾನವನ್ನು ಅನುಸರಿಸಿ ನೀವು ಪೂಜೆಯನ್ನು ಮಾಡಿದರೆ ಖಂಡಿತವಾಗಿಯೂ ನಿಮಗೆ ಇರುವಂತಹ ಆರ್ಥಿಕ ಕಷ್ಟದಿಂದ ನೀವು ಮುಕ್ತಿಯನ್ನು ಪಡೆಯುತ್ತಿರಾ ಎಂಬುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ. ಇದು ತುಂಬ ಸರಳವಾದದ್ದು ಪೂಜ್ಯಾವಿಧಾನವಾಗಿದೆ ಯಾವುದೇ ಪುರೋಹಿತರನ್ನು ಕರೆಸಿ ಲಕ್ಷಾಂತರ ಹಣ ಖರ್ಚು ಮಾಡುವ ಅವಶ್ಯಕತೆ ಇಲ್ಲ ಕೇವಲ ನಿಮ್ಮ ಮನೆಯಲ್ಲಿಯೆ ನೀವೆ ಮಾಡುವಂತಹ ಒಂದು ಸರಳವಾದಂಥ ಪೂಜಾ ವಿಧಾನವಾಗಿದೆ ಅದನ್ನ ಹೇಗೆ ಮಾಡುವುದು ಎಂದು ಇನ್ನು ಮುಂದೆ ನೋಡೋಣ. ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಲಕ್ಷ್ಮಿ ಮನೆಯಲ್ಲಿ ನೆಲೆಸಬೇಕು ಕಷ್ಟಪಟ್ಟದ್ದಕ್ಕೆ ತಕ್ಕಂತೆ ನಮಗೆ ದುಡ್ಡು ಸಿಗಬೇಕು ಎಂಬ ಆಸೆ ಇರುತ್ತದೆ ಆದರೆ ಅದಕ್ಕೆ ಈಗ ಹೇಳುವ ಸರಳವಾದಂಥ ಪೂಜಾ ವಿಧಾನವನ್ನು ಅನುಸರಿಸಿ ಅದಕ್ಕೆ ಮಾಡಬೇಕಾದದ್ದು ಇಷ್ಟೆ ನೀವು ಅಂಗಡಿಗೆ ಹೋಗಿ ಮೊದಲು ಒಂದು ಬೀಗವನ್ನೂ ತೆಗೆದುಕೊಂಡು ಬನ್ನಿ.

ಆ ಬೀಗವನ್ನು ನೀವು ಅಂಗಡಿಯಲ್ಲಿ ಯಾವುದೇ ಕಾರಣಕ್ಕೂ ಪರಿಶೀಲಿಸುವ ಅವಶ್ಯಕತೆ ಇಲ್ಲ ಅಂದರೆ ಅದನ್ನ ಕೀ ಹಾಕಿ ತೆಗೆದು ನೋಡುವ ಅವಶ್ಯಕತೆಯಿಲ್ಲ ಮತ್ತು ಅಂಗಡಿಯವರ ಜೊತೆ ಕೂಡ ಆ ರೀತಿ ಮಾಡಿಸಬಾರದು ಅದನ್ನು ಪ್ಯಾಕ್ ಹೇಗಿದೆಯೋ ಹಾಗೆಯೇ ತರಬೇಕು ಅಂದರೆ ಅದನ್ನು ಉಪಯೋಗಿಸಬಾರದು ಒಂದು ಬಾರಿಯೂ ಕೂಡ ಉಪಯೋಗಿಸಿರಬಾರದು ಆ ರೀತಿ ಬೀಗವನ್ನು ತರಬೇಕು.ಅದು ಶುಕ್ರವಾರದಂದು ನಿಮ್ಮ ಮನೆಗೆ ತಂದು ರಾತ್ರಿ ಸಮಯ ನೀವು ಮಲಗುವಂಥ ದಿಂಬಿನ ಕೆಳಗೆ ಈ ಬೀಗವನ್ನು ಇಟ್ಟುಕೊಂಡು ಮಲಗಬೇಕು ಮರುದಿನ ಬೆಳಿಗ್ಗೆ ಯಾವುದಾದರೂ ಒಂದು ದೇವಸ್ಥಾನಕ್ಕೆ ಹೋಗಿ ಯಾರೂ ನೋಡದ ರೀತಿಯಲ್ಲಿ ದೇವಸ್ಥಾನದ ಒಂದು ಜಾಗದಲ್ಲಿ ಇಟ್ಟು ಬರಬೇಕು.

ಅದಾದ ನಂತರ ಅದನ್ನ ಯಾರಾದರೂ ಒಂದು ದಿನ ನೋಡಿ ಇಲ್ಲಿ ಯಾಕೆ ಇಟ್ಟಿದ್ದಾರೆ ಎಂಬ ಕುತೂಹಲದೊಂದಿಗೆ ಬೀಗವನ್ನು ತೆಗೆಯುತ್ತಾರೆ. ಆಗ ತೆಗೆದ ತಕ್ಷಣ ನಿಮ್ಮಗೆ ಲಕ್ಷ್ಮಿ ಕಟಾಕ್ಷ ಆರಂಭವಾಗುತ್ತದೆ.ನಿಮಗೆ ಬರಬೇಕಾಗಿದ್ದ ದುಡ್ಡು ಮತ್ತೆ ಕಷ್ಟ ಎಲ್ಲದರಿಂದ ಕೂಡ ವಿಮುಕ್ತಿ ದೊರೆಯುತ್ತದೆ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂದೇಹ ಇರುವುದಿಲ್ಲ.ಸಾಧ್ಯವಾದಷ್ಟು ಈಗ ಹೇಳಿದ ಕೆಲಸವನ್ನ ಶುಕ್ರವಾರ ರಾತ್ರಿ ಎಂದು ಮಾಡಿ ಯಾವುದೇ ಕಾರಣಕ್ಕೂ ಮೊದಲೇ ಹೇಳಿದ ಹಾಗೆ ಬೀಗವನ್ನು ತೆಗೆಯುವ ಪ್ರಯತ್ನವನ್ನು ಮಾಡಬಾರದು ಹಾಗೆ ಮಾಡಿದರೆ ನಿಮಗೆ ನೀವು ಅಂದುಕೊಂಡ ಕೆಲಸವನ್ನು ಮಾಡಲು ಈ ಬೀಗ ಸಹಕಾರಿಯಾಗಿರುತ್ತದೆ

ಮತ್ತು ದೇವಾಲಯದಲ್ಲಿ ಇಡುವ ಸಂದರ್ಭದಲ್ಲೂ ಕೂಡ ಯಾವುದೇ ಕಾರಣಕ್ಕೂ ಅದನ್ನ ಯಾರೂ ನೋಡಬಾರದು ನೀವು ತರಬೇಕಾದಂಥ ಬೀಗ ಸ್ಟೀಲ್ ಲೋಹದಿಂದ ಮಾಡಿರಬೇಕು. ನವಗ್ರಹಗಳಲ್ಲಿ ಪ್ರತಿಯೊಂದು ದೇವರಿಗೂ ಕೂಡ ಅದರದೇ ಆದಂತಹ ಕೆಲವೊಂದು ಲೋಹವಿದೆ ಸ್ಪೀಲ್ ಲೋಹವನ್ನು ತರುವುದರಿಂದ ಲಕ್ಷ್ಮಿ ಗೆ ಸಂಬಂಧಪಟ್ಟ ಹಾಗೆ ಎಲ್ಲಾ ಗ್ರಹಗಳಿಗೂ ಶಾಂತಿ ಆದ್ದರಿಂದ ಒಮ್ಮೆ ಇದನ್ನು ಪ್ರಯತ್ನಿಸಿ ಅದಾದ ನಂತರ ಪರಿಣಾಮ ನಿಮಗೆ ತಿಳಿಯುತ್ತದೆ ಧನ್ಯವಾದ.

Leave a Reply

Your email address will not be published.