ಸಾಧನೆಗೆ ಹಾಗೆ ಮಾಡಬೇಕು ಹೀಗೆ ಮಾಡಬೇಕು ಅಂತ ಏನು ಇಲ್ಲ ಸಾಧನೆ ಮಾಡಬೇಕಾದರೆ ನಮ್ಮ ಮನಸ್ಸಿನಲ್ಲಿ ನಾವು ಸಾಧನೆ ಮಾಡುತ್ತೇವೆ ಎನ್ನುವಂತಹದ್ದು ನಿಕಟ ವಾದಂತಹ ಗುರಿ ಇದ್ದರೆ ಮಾತ್ರವೇ ಸಾಕು.ನಾವು ಯಾವುದೇ ರೀತಿಯಾದಂತಹ ಸಾಧನೆಯನ್ನು ನಾವು ಮಾಡಿಕೊಡಬಹುದು. ಅದಕ್ಕೆ ಸಂಪೂರ್ಣ ವಾದಂತಹ ಉದಾಹರಣೆಯೆಂದರೆ ಈ ಕುರಿತಂತಹ ಹುಡುಗಿ , ಈ ಹುಡುಗಿ ಅಂತ ದೊಡ್ಡ ಸಾಧನೆ ಮಾಡಿದ್ದಾರೆ ಎಂದರೆ ಇವತ್ತು ಫ್ರಾನ್ಸಿನಲ್ಲಿ ಶಿಕ್ಷಣ ಮಂತ್ರಿಯಾಗಿ ಕೆಲಸವನ್ನು ನಿರ್ವಹಣೆ ಮಾಡುತ್ತಿದ್ದಾಳೆ.
ಇದು ಸಾಮಾನ್ಯ ವಾದಂತಹ ಸಾಧನೆಯೇನೂ ಅಲ್ಲ ಇದು ಮಾಡಬೇಕಾದರೆ ನಿಕಟವಾದ ಅಂತಹ ಗುರಿ ಇರಬೇಕು ಹಾಗೂ ಅದರ ಸಂಬಂಧ ಸಾಕಷ್ಟು ಕಷ್ಟವನ್ನ ಅನುಭವಿಸಬೇಕು ಹಾಗೂ ಸಿಕ್ಕಾಪಟ್ಟೆ ಕಷ್ಟಪಟ್ಟು ಓದಿದರೆ ಮಾತ್ರ ರೀತಿಯಾಗಿ ಆಗಲು ಸಾಧ್ಯ.ಬನ್ನಿ ಹುಡುಗಿಯ ಸಂಪೂರ್ಣವಾದ ಮಾಹಿತಿಯನ್ನು ನಾವು ಅಂದುಕೊಳ್ಳುವ ಹಾಗೂ ಹೇಗೆ ಕ್ರಾಸಿನಲ್ಲಿ ಶಿಕ್ಷಣ ಮಂತ್ರಿ ಆದರು ಎನ್ನುವಂತಹ ಒಂದು ವಿಚಾರವನ್ನ ನಾವು ತೆಗೆದುಕೊಳ್ಳೋಣ.ಬಡ ಕುಟುಂಬದಲ್ಲಿ ಹುಟ್ಟಿದಂತಹ ಮನುಷ್ಯನು ದೇಶದಲ್ಲಿ ಮಂತ್ರಿ ಕೂಡ ಆಗ ಬಹುದು ಎನ್ನುವಂತಹ ವಿಚಾರವನ್ನು ಈ ಹುಡುಗಿ ಎತ್ತಿ ತೋರಿಸಿದ್ದಾರೆ ,
ಈ ಹುಡುಗಿಯ ಹೆಸರು ನಜತ್ ಬೆಲ್ಕಾಸಮ್.೧೯೭೭ ರಲ್ಲಿ ಹುಡುಗಿ ಕುರಿಯನ್ನು ಮೆಸೇಜ್ ತಾ ಇದ್ದಳು ಇದರಲ್ಲಿ ಬರುತ್ತಿರುವ ಅಂತಹ ಹಣದಲ್ಲಿ ತಮ್ಮ ಜೀವನವನ್ನು ಕೂಡ ಮಾಡುತ್ತಿದ್ದರು.ಮೇಕೆ ಹಾಲಿನಲ್ಲಿ ಬರುತ್ತಿರುವ ಅಂತಹ ಹಣದಿಂದ ತಮ್ಮ ಸಂಸಾರವನ್ನು ನೋಡಿಕೊಳ್ಳುತ್ತಿರುವ ಅಂತಹ ಕೆಲಸವನ್ನು ಈ ಹುಡುಗಿ ಆ ಸಮಯದಲ್ಲಿ ಮಾಡುತ್ತಿದ್ದಳು. ಈ ಹುಡುಗಿಗೆ ಕಷ್ಟ ಎಷ್ಟಿತ್ತು ಅಂತ 4 ನೇ ವಯಸ್ಸಿನಲ್ಲಿಯೇ ಕುರಿಯನ್ನು ಕಾಯೋದಕ್ಕೆ ಹೋಗುತ್ತಿದ್ದಳು.ಹಾಕು ತನ್ನ ಮನೆಗೆ ದಿನನಿತ್ಯ ಹಲವಾರು ಕಿಲೋಮೀಟರ್ ದೂರದಿಂದ ನೀರನ್ನು ಕೂಡ ತೆಗೆದುಕೊಂಡು ಬರುತ್ತಾರೆ. ಸಾಕಷ್ಟು ಕಷ್ಟವನ್ನ ಬರುತ್ತಿದ್ದಂತಹ ಹುಡುಗಿ ಇವತ್ತು ಶಿಕ್ಷಣಮಂತ್ರಿ ಆಗುವುದಕ್ಕೆ ನಿಜವಾಗಲು ಎಷ್ಟು ಕಷ್ಟ ಪಟ್ಟಿರಬೇಕು ಮುಂದೆ ಓದಿ.
ಕಾಲಕ್ರಮೇಣ ಈ ಹುಡುಗಿಯ ಕುಟುಂಬ ವಲಸೆಯನ್ನು ಬರುತ್ತಾ ಬರುತ್ತಾ ಫ್ರಾನ್ಸಿಗೆ ಬರುತ್ತಾರೆ, ಆದರೆ ಇವರಿಗೆ ಅಲ್ಲಿಗೆ ಬಂದ ನಂತರ ಫ್ರೆಂಚ್ ಅನ್ನುವಂತಹ ಲಾಂಗ್ವೇಜ್ ಬರುವುದಿಲ್ಲ ಆದುದರಿಂದ ಇವರಿಗೆ ಫ್ರಾನ್ಸಿನಲ್ಲಿ ಗ್ರಾಮೀಣ ಪ್ರಜೆ ಎನ್ನುವಂತಹ ಒಂದು ಸವಲತ್ತು ಇವರಿಗೆ ದೊರಕುವುದಿಲ್ಲ. ಆದರೆ ಇದಕ್ಕೆ ಸವಾಲನ್ನು ಹಾಕಿಕೊಂಡ ಅಂತಹ ಹುಡುಗಿ ಫ್ರಾನ್ಸಿಗೆ ಬಂದು ತನ್ನ ಬುಟಿ ತನದಿಂದ ಫ್ರೆಂಚ್ ಭಾಷೆಯನ್ನು ಕೂಡ ಕಳೆದುಕೊಳ್ಳುತ್ತಾಳೆ .ಹೀಗೆ ಸ್ವಲ್ಪ ದಿನ ಕಳೆದ ನಂತರ ಒಂದು ಹಳ್ಳಿಯಲ್ಲಿ ಒಂದು ವಿಚಾರದ ಬಗ್ಗೆ ಒಂದು ಆಂದೋಲವನ್ನು ಮಾಡಿ ಅಲ್ಲಿನ ಲೋಕಲ್ ಜನಗಳ ಹತ್ತಿರ ಸಿಕ್ಕಾಪಟ್ಟೆ ಫೇಮಸ್ ಆಗುತ್ತಾಳೆ.
ಹೀಗೆ ಬೆಳೆಯುತ್ತಾ ಅಲ್ಲಿನ ಜನರ ಪ್ರೀತಿಯನ್ನು ಬೆಳೆಸುತ್ತಾ ತನ್ನ ಹೆಸರನ್ನ ಹೆಚ್ಚಾಗಿ ಬಳಸುತ್ತಾ ಹೋಗುತ್ತಾಳೆ ಹೀಗೆ ಬರೆಯುತ್ತ ಬರೆಯುತ್ತ ಒಂದು ದಿನ ಶಿಕ್ಷಣ ಮಂತ್ರಿಯಾದ ಅಲ್ಲಿನ ಸರ್ಕಾರ ಈ ಹುಡುಗಿಯನ್ನು ನೇಮಕ ಮಾಡುತ್ತಾರೆ.ನಿಜವಾಗ್ಲೂ ರೋಚಕ ವಾದಂತಹ ವಿಚಾರ ಎಲ್ಲಿಯ ಮುಸ್ಲಿಂ ಹುಡುಗಿ ಎಲ್ಲಿಗೆ ಬಂದು ಏನಾಗಿದ್ದಾಳೆ ಎಂದರೆ ನಿಜವಾಗ್ಲೂ ನಾವು ಕೆಲವೊಂದು ಸಾರಿ ನಾವು ಮಾಡುವಂತಹ ಕೆಲಸದಲ್ಲಿ ನಮಗೆ ಸರಿಯಾದಂತಹ ಇಂಟರೆಸ್ಟ್ ಇರುವುದಿಲ್ಲ ಆದರೆ ಈ ಹುಡುಗಿಯ ಕಥೆಯನ್ನು ಕೇಳಿದ ನಂತರ ಎಷ್ಟೊಂದು ಕಷ್ಟಪಟ್ಟು ಇಲ್ಲಿಗೂ ಬಂದು ಏನನ್ನು ಸಾಧನೆ ಮಾಡುತ್ತಿರುವಂತಹ ಇವರ ಮುಂದೆ ನಮ್ಮ ಸಾಧನೆ ಯಾವುದೇ ಕಾರಣಕ್ಕೂ ದೊಡ್ಡದೇನು ಅಲ್ಲ.
ಆದುದರಿಂದ ನಮ್ಮ ಜೀವನ ಕಷ್ಟದಲ್ಲಿದೆ ನಾವು ಕಷ್ಟದಲ್ಲಿ ಇದ್ದೇವೆ ಯಾವಾಗಲೂ ನಮಗೆ ಸಹಾಯ ಮಾಡಿದರೆ ಒಳ್ಳೆಯದು ಎನ್ನುವಂತಹ ವಿಚಾರವನ್ನು ನಿಮ್ಮ ತಲೆಯಲ್ಲಿ ಇಟ್ಟುಕೊಂಡಿದ್ದರೆ ನಿಜವಾಗಲೂ ಅದನ್ನು ತೆಗೆದುಹಾಕಿ ಏಕೆಂದರೆ ಕಷ್ಟದಲ್ಲಿ ಇರುವಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಯಾರೂ ಕೂಡ ನಿಮ್ಮ ಸಹಾಯಕ್ಕೆ ಬರುವುದಿಲ್ಲ ನೀವು ಏನಾದರೂ ಕಷ್ಟಪಟ್ಟು ನೀವೇನಾದರೂ ಸಾಧನೆ ಮಾಡಿದರೆ ಮಾತ್ರವೇ ನಿಮಗೆ ಗೊತ್ತಿಲ್ಲ ನಿಮಗೆ ನೆನಪಾಗುತ್ತಾರೆ ಇದು ಒಂದು ಕಟು ಸತ್ಯ . ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದನ್ನು ಆಗಲಿ ಮರೆಯಬೇಡಿ.