ಹಾಯಾಗಿ ಮಲಗೋಣ ಅಂದರೆ ನಿಮಗೆ ನಿದ್ರೆ ಬರುತ್ತಿಲ್ವಾ ಹಾಗಾದ್ರೆ ಈ ಒಂದು ಪರಿಹಾರ ಮಾಡ್ಕೊಳ್ಳಿ ಸಾಕು ನೀವು ಮಲಗಿದ ತಕ್ಷಣವೇ ಕಣ್ತುಂಬ ನಿದ್ದೆ ಬರುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮಗೇನಾದರೂ ನಿದ್ರೆಯ ಹೀನತೆ ಸಮಸ್ಯೆ ಇದ್ದರೆ ಅಥವಾ ನೀವು ಹೆಚ್ಚಾಗಿ ನಿದ್ರೆ ಮಾಡುತ್ತಿದ್ದರೆ ಈ ಒಂದು ಸಿಂಪಲ್ಲಾದ ಪರಿಹಾರವನ್ನು ಮಾಡಿಕೊಳ್ಳಿ.
ಹಾಯ್ ಸ್ನೇಹಿತರೆ ಮನುಷ್ಯನು ಮಾಡುವಂತಹ ಪ್ರತಿನಿತ್ಯದ ಕೆಲಸಗಳು ಯಾವುವು ಎಂದರೆ ಚೆನ್ನಾಗಿ ಊಟ ಮಾಡುವುದು ಹಾಗೂ ಚೆನ್ನಾಗಿ ಕೆಲಸ ಮಾಡುವುದು ಹಾಗೂ ಚೆನ್ನಾಗಿ ನಿದ್ರೆ ಮಾಡುವುದು ಇದು ಎಲ್ಲರ ದಿನನಿತ್ಯದ ಚಟುವಟಿಕೆ. ಇದರಲ್ಲಿ ಒಂದು ಹೆಚ್ಚು ಕಮ್ಮಿ ಆದರೂ ಕೂಡ ನಮಗೆ ಸಹಿಸಲು ಆಗುವುದಿಲ್ಲ. ಮನುಷ್ಯನಿಗೆ ಊಟವು ಎಷ್ಟು ಮುಖ್ಯವೋ ಅದೇ ರೀತಿಯಾಗಿ ನಿದ್ರೆಯೂ ಮುಖ್ಯ ಆಗಿರುತ್ತದೆ.

ಇತ್ತೀಚಿಗೆ ಕೆಲವೊಬ್ಬರಿಗೆ ನಿದ್ದೆಯ ಹೀನತೆ ತುಂಬಾ ಕಾಡುವಂತ ಸಮಸ್ಯೆಯಾಗಿದೆ ಇದು ಅವರ ಮಾನಸಿಕ ಕಾರಣಗಳಿಂದಲೂ ಆಗಿರಬಹುದು ಹಾಗೆಯೇ ಅವರ ಆರೋಗ್ಯದ ಸಮಸ್ಯೆಯೂ ಕೂಡ ಆಗಿರಬಹುದು. ನಿದ್ದೆ ಚೆನ್ನಾಗಿ ಆದರೆ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ನಾವು ತುಂಬಾ ಆಕ್ಟಿವ್ ಆಗಿ ಇರುತ್ತೇವೆ ಆದರೆ ನಾವು ನಿದ್ದೆ ಮಾಡಿಲ್ಲ ಎಂದರೆ ತುಂಬಾ ಡಲ್ಲಾಗಿ ಇರುತ್ತೇವೆ. ನಿದ್ರಾಹೀನತೆ ಸಮಸ್ಯೆ ಇರುವವರು ತುಂಬಾ ಹಾಸ್ಪಿಟಲ್ಗೆ ತೋರಿಸುತ್ತಾರೆ ಆದರೆ ಮೆಡಿಸಿನ್ಗಳ ಸಹಾಯದಿಂದ ನಿದ್ದೆ ಮಾಡುವುದು ದೇಹಕ್ಕೆ ಒಳ್ಳೆಯದಲ್ಲ.

ಇದನ್ನು ನೀವು ಸ್ವತಹ ಮನೆಯಲ್ಲೇ ಈ ಒಂದು ಪರಿಹಾರವನ್ನು ಮಾಡಿ. ನಿದ್ದೆ ಮಾಡುವುದು ತುಂಬಾ ಆರೋಗ್ಯಕರವಾದದ್ದು ಏಕೆಂದರೆ ನಾವು ದಿನಪೂರ್ತಿ ಕೆಲಸವನ್ನು ಮಾಡಿ ತುಂಬಾ ಸುಸ್ತಾಗಿರುತ್ತವೆ.ನಮ್ಮ ದೇಹಕ್ಕೆ ಕೂಡ ರೆಸ್ಟ್ ನ ಅವಶ್ಯಕತೆ ಇರುತ್ತದೆ .ಒಬ್ಬ ಮನುಷ್ಯ ಅಂದಾಜು ಅಂದರೆ ಮಿನಿಮಮ್ ಆರರಿಂದ 7 ತಾಸು ನಿದ್ದೆ ಮಾಡಬೇಕು. ಇದು ಅವರ ಆರೋಗ್ಯಕ್ಕೆ ಒಳ್ಳೆಯದು ಆದರೆ ಕೆಲವೊಬ್ಬರು ರಾತ್ರಿಪೂರ್ತಿ ಮಲಗದೇ ಸಮಯವನ್ನು ಕಳೆಯುತ್ತಾರೆ ಅದು ಅವರಿಗೆ ಸಮಸ್ಯೆಯಾಗಿರುತ್ತದೆ ಹಗಲು ಏನಾದರೂ ಮಾಡಿ ಸಮಯವನ್ನು ಕಳೆಯಬಹುದು ಆದರೆ ರಾತ್ರಿಯ ಸಮಯ ನಾವು ಏನನ್ನು ಮಾಡಲು ಆಗುವುದಿಲ್ಲ. ಇಂತಹ ಸಮಸ್ಯೆಗಳನ್ನು ಎದುರಿಸುವವರು ಈ ಒಂದು ಪರಿಹಾರವನ್ನು ಮಾಡಿ.

ಇದು ಪರಿಹಾರ ಎನ್ನುವುದಕ್ಕಿಂತ ಒಂದು ಯೋಗಾಸನವಾಗಿದೆ. ನಿಮ್ಮ ಕೈಗಳಲ್ಲಿ 5 ಬೆರಳುಗಳಿವೆ ಅದರಲ್ಲಿ ಕಿರು ಬೆರಳನ್ನು ಜಲ ಮುದ್ರೆ ಎಂದು ಕರೆಯುತ್ತಾರೆ. ಉಂಗುರದ ಬೆರಳನ್ನು ಪೃಥ್ವಿ ಮುದ್ರೆ ಎಂದು ಕರೆಯುತ್ತಾರೆ ಮಧ್ಯದ ಬೆರಳನ್ನು ಆಕಾಶದ ಮುದ್ರೆ ಎನ್ನುತ್ತಾರೆ ತೋರುಬೆರಳನ್ನು ವಾಯುಮುದ್ರೆ ಎಂದು ಕರೆಯುತ್ತಾರೆ ಕೊನೆಯದಾಗಿ ಹೆಬ್ಬೆರಳನ್ನು ಅಗ್ನಿ ಮುದ್ರೆ ಎಂದು ಕರೆಯುತ್ತಾರೆ. ನಮ್ಮ ಕೈಗಳ ಬೆರಳುಗಳು ಪಂಚಭೂತಗಳ ಮುದ್ರೆಗಳಾಗಿವೆ. ಯಾರಿಗೆ ನಿದ್ರಾಹೀನತೆ ಸಮಸ್ಯೆ ಇರುತ್ತದೆಯೋ ಅವರು ಹೆಬ್ಬೆರಳನ್ನು ಮಧ್ಯದ ಬೆರಳಿಗೆ ಇರಿಸಿ ಪ್ರತಿನಿತ್ಯವೂ 10 ನಿಮಿಷ ಯೋಗಾಸನ ಮಾಡಬೇಕು ಅಂದ್ರೆ ಆಕಾಶದ ಮುದ್ರೆಯನ್ನು ಅಗ್ನಿ ಮುದ್ರೆಗೆ ಒತ್ತಿ ಹತ್ತು ನಿಮಿಷ ಹಿಡಿದುಕೊಳ್ಳಬೇಕು.

ಹೀಗೆ ಮಾಡುವುದರಿಂದ ನಿಮಗೆ ನಿದ್ರಾಹೀನತೆ ಕಾಡುವುದಿಲ್ಲ. ಪ್ರತಿನಿತ್ಯವೂ ಈ ಒಂದು ಯೋಗಾಸನ ಮಾಡುವುದರಿಂದ ನೀವು ತುಂಬಾ ಲಾಭವನ್ನು ಕಾಣುತ್ತೀರಾ ಹಾಗೆ ನಿಮಗೆ ನಿದ್ರೆ ಸಮಸ್ಯೆ ತಪ್ಪುತ್ತದೆ. ಹಾಗಾದರೆ ಸ್ನೇಹಿತರೇ ಕೆಲವೊಬ್ಬರು ಕೇಳುತ್ತಾರೆ ನನಗೆ ನಿದ್ದೆ ಹೆಚ್ಚಾಗಿ ಬರುತ್ತದೆ ಎಂದು ಹೇಳುತ್ತಾರೆ ಇಂತಹ ಜನರು ಸ್ವಲ್ಪ ಸೋಂಬೇರಿ ಗಳಾಗಿರುತ್ತಾರೆ. ಇವರಿಗೆ ನಿದ್ದೆ ಮಾಡಲು ತುಂಬಾ ಇಷ್ಟ ಆಗಿರುತ್ತದೆ ಬೇಗ ಮಲಗಿದರು ಬೇಗ ಏಳುವುದು ಕಷ್ಟ ಆಗುತ್ತದೆ ಮನೆಯಲ್ಲಿ ತುಂಬಾ ಬೈಗುಳವನ್ನು ಕೇಳುತ್ತಾರೆ.

ಈ ರೀತಿಯಾಗಿ ಸಮಸ್ಯೆ ಇರುವವರು ನಾನು ಈಗ ಹೇಳುವ ಈ ಒಂದು ಪರಿಹಾರ ಮಾಡಿಕೊಳ್ಳಿ. ಸ್ನೇಹಿತರೆ ನಿಮ್ಮ ಕೈಯಲ್ಲಿರುವ ಅಗ್ನಿ ಮುದ್ರೆ ಅಂದರೆ ಹೆಬ್ಬೆರಳನ್ನು ಮಡಚಿ ಅದರ ಮೇಲೆ ಆಕಾಶ ಮುದ್ರೆ ಅಂದರೆ ಮಧ್ಯದ ದೊಡ್ಡ ಬೆರಳನ್ನು ಹಾಕಬೇಕು ಹೆಬ್ಬೆರಳಿನ ಉಗುರಿನ ಮೇಲೆ ಮಧ್ಯದ ಬೆರಳು ಕೂಡಬೇಕು ಹೀಗೆ ಪ್ರತಿನಿತ್ಯ ಹತ್ತು ನಿಮಿಷ ಮಾಡುವುದರಿಂದ ನಿಮಗೆ ಹೆಚ್ಚಾಗಿ ನಿದ್ರೆ ಬರುವುದು ಹಾಗೆ ತುಂಬಾ ಲೇಟಾಗಿ ಹೇಳುವ ಗುಣವೂ ಸಹ ಹೋಗುತ್ತದೆ. ನೀವು ಪ್ರತಿನಿತ್ಯ ಆಕ್ಟಿವ್ ಆಗಿ ಇರಲು ಸಹಕರಿಸುತ್ತದೆ. ಸ್ನೇಹಿತರೆ ಕೆಲವೊಬ್ಬರು ಎಷ್ಟೇ ನಿದ್ದೆಯನ್ನು ಮಾಡಿದರು ಪ್ರತಿನಿತ್ಯ ಸಾಯಂಕಾಲ ಅಕ್ಕಳಿಸುತ್ತಿರುತ್ತಾರೆ ಇಂಥವರು ಈ ಮುದ್ರೆಗಳನ್ನು ಮಾಡುವುದರಿಂದ ತುಂಬಾ ಲಾಭವು ಅವರಿಗೆ ಸಿಗುತ್ತದೆ.

ಈ ಒಂದು ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬದವರಿಗೂ ತಿಳಿಸಿ ನೀವು ಕೂಡ ಇದರ ಲಾಭವನ್ನು ಪಡೆದುಕೊಳ್ಳಿ ಪ್ರತಿಯೊಬ್ಬರಿಗೂ ಕೂಡ ಹೆಚ್ಚಿನ ನಿದ್ದೆ ಅಥವಾ ಕಡಿಮೆ ಇರುತ್ತದೆ ಅಂಥವರು ಈ ಪರಿಹಾರಗಳನ್ನು ಮಾಡಿಕೊಂಡರೆ ನಿಮ್ಮ ಸಮಸ್ಯೆಗಳಿಂದ ದೂರ ಆಗುತ್ತೀರಾ ಇದನ್ನು ಮಾಡಲು ನಿಮಗೆ ಯಾವುದೇ ಖರ್ಚು ಕೂಡ ಇಲ್ಲ ಕೇವಲ ಹತ್ತು ನಿಮಿಷ ನಿಮಗಾಗಿ ನೀವು ಸಮಯವನ್ನು ಉಪಯೋಗ ಮಾಡಿಕೊಳ್ಳಿ. ಧನ್ಯವಾದಗಳುನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ .

Leave a Reply

Your email address will not be published.