ನೀವೇನಾದ್ರು ಈ ಒಂದು ಹೆಣ್ಣುಮಕ್ಕಳು ಬಳಸುವ ಬಂಗಾರದ ಈ ಒಂದು ವಸ್ತುವನ್ನು ಭಾನುವಾರದ ದಿವಸ ನೀವು ಆ ಒಂದು ವಸ್ತುವಿಗೆ ಹೀಗೆ ಮಾಡಿದರೆ ಸಾಕು ನಿಮಗೆ ಕೆಜಿಗಟ್ಟಲೆ ಬಂಗಾರ ಕೊಂಡುಕೊಳ್ಳುವ ಶಕ್ತಿ ದೊರೆಯುತ್ತೆ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹಾಯ್ ಸ್ನೇಹಿತರೆ ಬಂಗಾರ ಎಂದರೆ ಯಾರಿಗೆ ತಾನೇ ಇಷ್ಟ ಇರುವುದಿಲ್ಲ ಹೇಳಿ ಅದರಲ್ಲೂ ಹೆಣ್ಣು ಮಕ್ಕಳಿಗೆ ಬಂಗಾರ ತುಂಬಾ ಇಷ್ಟವಾಗುತ್ತದೆ ಅವರಿಗೆ ಹಾಕಲು ಎಷ್ಟೊಂದು ಚಿನ್ನವಿದ್ದರೂ ಸಾಲದು. ಕೊರಳಿಗೆ ಹಾರ ಕಿವಿಗೆ ಓಲೆ ಕೈಗೆ ಬಳೆ ಎಲ್ಲವೂ ಚಿನ್ನದಿಂದ ಮಾಡಿಸಿಕೊಂಡು ಹಾಕಿಕೊಳ್ಳಬೇಕು ಎಂದು ಬಹಳಷ್ಟು ಜನ ಆಸೆ ಪಡುತ್ತಾರೆ. ಬಂಗಾರ ಏನಾದರೂ ಕಡಿಮೆ ಬೆಲೆ ಇದ್ದರೆ ಎಲ್ಲರೂ ಕೂಡ ಸಾಕಷ್ಟು ಚಿನ್ನವನ್ನು ಮನೆಗೆ ತಂದು ಇಡುತ್ತಿದ್ದರು ಆದರೆ ಬಂಗಾರದ ಬೆಲೆ ಗಗನಕ್ಕೆ ಮುಟ್ಟಿದೆ. ಗಣಿಗಳಲ್ಲಿ ಬಂಗಾರ ಸಿಗುವುದು ಕೂಡ ತುಂಬಾ ಕಷ್ಟವಾಗಿದೆ ಅದಕ್ಕಾಗಿ ಬಂಗಾರದ ರೇಟು ದಿನೇ ದಿನೇ ಹೆಚ್ಚುತ್ತಿದೆ.

ಕೆಲವೊಬ್ಬರು ಬಂಗಾರವನ್ನು ಮಾಡಿಸಿ ಬೀರಿನಲ್ಲಿ ಇಟ್ಟರೆ ಕೆಲವೊಬ್ಬರು ಬ್ಯಾಂಕ್ನಲ್ಲಿ ಇಡುತ್ತಾರೆ. ನಮಗೆ ಹಣದ ಅವಶ್ಯಕತೆ ಯಾವಾಗಲೂ ಇರುತ್ತದೆ ಅದಕ್ಕಾಗಿ ನಾವು ಹಣವಿದ್ದಾಗ ಸ್ವಲ್ಪ ಚಿನ್ನವನ್ನು ಮಾಡಿಸಿಕೊಂಡರೆ ಅದೇ ಚಿನ್ನವನ್ನು ನಾವು ಹಣವಿಲ್ಲದಾಗ ಉಪಯೋಗಿಸಿಕೊಳ್ಳಬಹುದು. ಈಗಂತೂ ಚಿನ್ನವನ್ನು ಅಡವಿಟ್ಟರೆ ಸಾಲವನ್ನು ಕೊಡುವ ಬ್ಯಾಂಕ್ ಗಳು ಹಾಗೂ ಫೈನಾನ್ಸ್ ಗಳು ತುಂಬಾ ಹೆಚ್ಚಾಗಿವೆ. ಕೆಲವೊಬ್ಬರು ಅಕ್ಷಯ ತೃತೀಯ ದಿನದಂದು ಬಂಗಾರವನ್ನು ಮನೆಗೆ ತಂದರೆ ನಿಮ್ಮ ಮನೆಯಲ್ಲಿ ಬಂಗಾರ ಹೆಚ್ಚುತ್ತದೆ ಎಂದು ಹೇಳುತ್ತಾರೆ ಇದು ಎಷ್ಟು ನಿಜವೋ ಅಥವಾ ಎಷ್ಟು ಸುಳ್ಳು ತಿಳಿದಿಲ್ಲ.

ಬಂಗಾರ ಮನೆಯಲ್ಲಿದ್ದರೆ ನಮ್ಮ ಬಾಳೆ ಬಂಗಾರವಾಗುವುದು. ವರದಕ್ಷಿಣೆಯಲ್ಲಿ ಎಲ್ಲಾ ಹೆಣ್ಣು ಮಕ್ಕಳಿಗೆ ಬಂಗಾರವನ್ನು ಕೊಡುವುದು ಹಳೆಯ ಕಾಲದಿಂದಲೂ ಬಂದಿರುವ ಪದ್ಧತಿ ಏಕೆಂದರೆ ಹೆಣ್ಣು ಮಕ್ಕಳಿಗೆ ಬಂಗಾರದ ಮೇಲೆ ಅತ್ತಿ ಹೆಚ್ಚಾದ ಪ್ರೀತಿ ಇರುತ್ತದೆ ಅದಕ್ಕಾಗಿ ತಂದೆ-ತಾಯಿಯರು ಮಗಳು ಮನೆಯನ್ನು ಬಿಟ್ಟು ಗಂಡನ ಮನೆಗೆ ಹೋಗುವಾಗ ಅವರ ಆಸೆಯಂತೆ ಬಂಗಾರವನ್ನು ಮಾಡಿಸಿಕೊಡುತ್ತಾರೆ. ಇಂತಹ ಬಂಗಾರವನ್ನು ನೀವು ಮನೆಯಲ್ಲಿ ಕೂಡಿಡಬೇಕು ಎಂದರೆ ಭಾನುವಾರದಂದು ಈ ಒಂದು ಪರಿಹಾರವನ್ನು ಮಾಡಿಕೊಳ್ಳಿ. ಮೂರು ಮತ್ತು ಒಂದನೇ ತಾರೀಕು ಯಾವಾಗ ಭಾನುವಾರ ಬಂದಿರುತ್ತದೆ ನೀವು ಬಂಗಾರವನ್ನು ಖರೀದಿಸಬೇಕು

ನಿಮ್ಮ ಕೈಯಲ್ಲಾದಷ್ಟು ಬಂಗಾರವನ್ನು ನೀವು ತೆಗೆದುಕೊಳ್ಳಬಹುದು ಆದರೆ ಒಂದು ಮೂಗು ಬಟ್ಟನ್ನು ನೀವು ಆ ದಿನ ತರಲೇಬೇಕು. ಈಗ ಮೂರು ನಿಂಬೆಹಣ್ಣುಗಳನ್ನು ತೆಗೆದುಕೊಂಡು ಅದರ ಮೇಲೆ ಕೆಂಪು ಮಾರ್ಕರ್ ನಿಂದ 939 ಎಂದು 3 ನಿಂಬೆಹಣ್ಣುಗಳಲ್ಲಿ ಬರೆಯಬೇಕು. 9 ಎನ್ನುವ ಸಂಖ್ಯೆ ಮಂಗಳ ಗ್ರಹದ ಸಂಖ್ಯೆ ಮೂರು ಎಂಬುವುದು ಗುರುಗ್ರಹದ ಸಂಖ್ಯೆ ಇದು ಬಂಗಾರವನ್ನು ಹೆಚ್ಚಿಸುವ ಗ್ರಹವಾಗಿದೆ. ಈಗ ಹಳದಿ ದಾರವನ್ನು ತೆಗೆದುಕೊಂಡು ನಿಂಬೆಹಣ್ಣು ಹಾಗೂ ಮೂಗು ಬಟ್ಟನ್ನು ಚೆನ್ನಾಗಿ ಕಾಣದಂತೆ ಸುತ್ತಿಕೊಳ್ಳಬೇಕು.

ಇದನ್ನು ನೀವು ಬಂಗಾರ ಇಡುವ ಸ್ಥಳದಲ್ಲಿ ಇಟ್ಟು ದೀಪಗಳಿಂದ ಪೂಜೆ ಮಾಡಬೇಕು. ಭಾನುವಾರ ಬೆಳಿಗ್ಗೆ ಇಷ್ಟೆಲ್ಲ ತೆಗೆದುಕೊಂಡು ಸಿದ್ಧಪಡಿಸಿಕೊಂಡು ಸಂಜೆ 4 ಗಂಟೆಯಿಂದ 6:00 ಗಂಟೆಯ ರಾಹುಕಾಲದಲ್ಲಿ ಈ ಒಂದು ನಿಂಬೆಹಣ್ಣಿನ ಉಂಡೆಯನ್ನು ಕೈಲಿಟ್ಟುಕೊಂಡು ಮೊದಲು ಗಣಪತಿ ಮಂತ್ರವನ್ನು ಜಪಿಸಬೇಕು. ಓಂ ಶ್ರೀಂ ಹಿಂ ಕ್ಲೀಂ ಗೌಂ ಗಂ ಗಣಪತಿಯೇ ವರ ವರದ ಸರ್ವ ಜನಂ ಮೇ ವಶಮಾನಯ ಸ್ವಾಹ ಎಂದು ಹೇಳಿಕೊಳ್ಳಬೇಕು. ಈ ರೀತಿಯಾಗಿ ಮಂತ್ರವನ್ನು ಹೇಳಿದ ಮೇಲೆ ನಿಮ್ಮ ಮನಸ್ಸಿನಲ್ಲಿ ಬಂಗಾರ ನಮ್ಮ ಮನೆಗೆ ಸದಾ ಬರಲಿ ಮಹಾಲಕ್ಷ್ಮಿಯ ಕೃಪೆ ನಮ್ಮ ಮೇಲೆ ಇರಲಿ ಎಂದು ಮನಸ್ಸಿನಲ್ಲಿ ಅಂದುಕೊಳ್ಳಬೇಕು

ಸ್ನೇಹಿತರೆ ಒಂದು ಪರಿಹಾರ ಮಾಡುವುದರಿಂದ ನೀವು ನಿಮ್ಮ ಮನೆಯಲ್ಲಿ ಬಂಗಾರವನ್ನು ಹೆಚ್ಚಾಗಿ ಪಡೆಯುತ್ತೀರಿ. ನಾವು ಯಾವುದೇ ದಿನದಂದು ಬಂಗಾರವನ್ನು ಕೊಂಡುಕೊಳ್ಳಬಹುದು ಆದರೆ ಅದು ಮನೆಯಲ್ಲಿ ಹೆಚ್ಚು ದಿನ ಇರುತ್ತದೆ ಅಥವಾ ಇಲ್ಲವೋ ಎಂದು ತಿಳಿಯುವುದಿಲ್ಲ ಆದರೆ ಭಾನುವಾರ ಮತ್ತು 3 ಹಾಗೂ 1 ನೇ ದಿನಾಂಕದಂದು ತಂದ ಬಂಗಾರ ನಿಮ್ಮ ಮನೆಗೆ ಇನ್ನೂ ಹೆಚ್ಚಾಗಿ ಬಂಗಾರ ಸೇರುವಂತೆಯಾಗುತ್ತದೆ. ಒಂದು ಸಲ ಈ ಪರಿಹಾರವನ್ನು ಮನೆಯಲ್ಲಿ ಮಾಡಿ ನೋಡಿ ಜೀವನದಲ್ಲಿ ಇಂತಹ ಪರಿಹಾರಗಳನ್ನು ನಂಬಿ ಬಂಗಾರವನ್ನು ಹೆಚ್ಚಾಗಿ ಕೊಂಡುಕೊಳ್ಳಿ ಕಷ್ಟಕಾಲದಲ್ಲಿ ಬಂಗಾರವನ್ನು ಬಳಸಿಕೊಂಡು ಮನೆಯಲ್ಲಿ ನೆಮ್ಮದಿ ಹಾಗೂ ಶಾಂತಿಯನ್ನು ಕಾಣಿರಿ ಒಂದು ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಕುಟುಂಬದವರಿಗೂ ತಿಳಿಸಿ ಧನ್ಯವಾದಗಳು.

Leave a Reply

Your email address will not be published.